
Department of Horticulture
@HorticultureGoK
Followers
2K
Following
67
Media
409
Statuses
674
Official page of the Department of Horticulture, Government of Karnataka. ತೋಟಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ.
Bengaluru, India
Joined December 2020
ವಿಕಲಚೇತನರ ಬದುಕಿಗೆ ಆಸರೆಯಾದ ನರೇಗಾ ಹಾವೇರಿ ಜಿಲ್ಲೆ ಕೋಳೂರು ಗ್ರಾಮದ ವಿಕಲಚೇತನ #ರೈತ ಪುಟ್ಟಪ್ಪ ಕಿತ್ತೂರ ತಮ್ಮ ಜಮೀನಿನಲ್ಲಿ ಪೇರಲ ಬೆಳೆದು ಆರ್ಥಿಕವಾಗಿ ಲಾಭ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ & @MgnregsK ಯೋಜನೆ ಈ ನಿಟ್ಟಿನಲ್ಲಿ ನೆರವಾಗಿದೆ.1/2 @CMofKarnataka @MunirathnaMLA @ikseshwarappa
6
7
44
Make your muscles with Mushroom. Join us for one day training on Mushroom production technology at Bio centre Hulimavu on 8th September 2023.
1
2
7
Learn to earn Good Health through a healthy diet
0
1
9
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ನಿರ್ದೇಶಕರು ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಸಸಿ ನೆಟ್ಟು ನೀರೆರೆದರು. On the eve of #WorldEnvironmentDay, today, Director of Horticulture Shri. Nagendra Prasad K planted a tree sapling in #Lalbagh Botanical Garden #Bengaluru. #horticulture
2
0
7
Taraka oil palm seed garden Mysore. #NMOE #edibleoil #palmoil #seedgarden #plantproduction #DOHmysore #oilpalmnursery #horticulture #ತಾಳೆಎಣ್ಣೆ #ಬೀಜತೋಟ Please visit our YouTube channel https://t.co/Uv0FTX3mJw
1
4
10
ಶುಲ್ಕವನ್ನು Indian Postal Order/ Demand Draft ಅನ್ನು ಆಯಾ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ರವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸುವುದು. ✔️ ಸಂದರ್ಶನ ದಿ: 15-04-2023 ✔️ ಆಯ್ಕೆ ಪಟ್ಟಿ ಪ್ರಕಟಿಸುವುದು & ಪ್ರವೇಶ ಪತ್ರ ನೀಡುವ ದಿ: 18-04-2023 ✔️ ಅಭ್ಯರ್ಥಿಗಳು ತರಬೇತಿಗೆ ಹಾಜರಾಗುವ ದಿ: 02-05-2023
2
3
7
ಅಭ್ಯರ್ಥಿಗಳು Download ಮಾಡಿಕೊಂಡ ಅರ್ಜಿಯನ್ನು ಆಯಾ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ)/ಹಿ.ಸ.ತೋ.ನಿ (ರಾವ) ರವರ ಕಛೇರಿಗೆ ಸಲ್ಲಿಸುವುದು. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗೆ ರೂ. 30/- , ಪರಿಶಿಷ್ಟ ಜಾತಿ ಪಂಗಡದ ಅಭ್ಯರ್ಥಿಗೆ ರೂ. 15/-. (2/3)
1
3
6
2023-24 ನೇ ಸಾಲಿನಲ್ಲಿ ರೈತ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದರಿ ತರಬೇತಿಗೆ ಸಂಬಂಧಿಸಿದಂತೆ ದಿನಾಂಕ: 11-03-2023 ರಿಂದ 12-04-2023 ರವರೆಗೆ ಇಲಾಖಾ Website https://t.co/gqYTK0cMJ3 ನಲ್ಲಿ Download ಮಾಡಿಕೊಳ್ಳಬಹುದಾಗಿರುತ್ತದೆ. (1/2) #Horticulture #Training #former
3
3
11
The Conclave holds the ✔️ Conference ✔️ Exhibition ✔️ Vision talks ✔️ Product demos ✔️ Awards ✔️ B2B meetings. For details visit www. https://t.co/oQDUzYgALI (2/2)
2
2
6
The time to upgrade, the time to lead, the time to vision the future in farming. Department of Horticulture Government of Karnataka is organizing Farm Tech Conclave 2023 from 9th to 10th March 2023 @ GKVK, Bengaluru. (1/2) #horticulture #Conclave #farming
3
3
12
ವರ್ಣರಂಜಿತ ವಿಜೃಂಭಣೆಯ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಲಾಲ್ ಬಾಗ್ ನ ಪುಷ್ಪ ಪ್ರದರ್ಶನ ನೋಡ ಬನ್ನಿ... ಪುಷ್ಪ ಪ್ರದರ್ಶನವು ದಿ: 30-01-2023 ರವರೆಗೆ ನಡೆಯಲಿದೆ. ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 7.30 ರವರೆಗೆ. #flowershow #Lalbagh #bangalore
2
8
36
ಪ್ರದರ್ಶನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಪ್ರವಾಸಿಗರಿಂದ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಅನೇಕ ಅಂತರಾಷ್ಟ್ರೀಯ ಪ್ರವಾಸಿಗರು ಸಹ ಲಾಲ್ ಬಾಗ್ ಸಸ್ಯ ಕಾಶಿಯನ್ನು ವೀಕ್ಷಿಸಿ ಸ್ವಚ್ಛತೆಯನ್ನು ಕಾಪಾಡಿಕೊಂಡಿರುವುದನ್ನು ಶ್ಲಾಘಿಸಿದ್ದಾರೆ. ಪ್ರದರ್ಶನ : ದಿ. 30-01-2023 ರವರೆಗೆ ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 7.30 ರವರೆಗೆ.
1
2
12
ಇಳಿ ಸಂಜೆಯಾದರೂ ಇಳಿಯದ ಜನರ ಉತ್ಸಾಹ ತೋಟಗಾರಿಕೆ ಇಲಾಖೆಯು ಲಾಲ್ ಬಾಗ್ ನಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನವನ್ನು ಐದನೇ ದಿನವಾದ ಇಂದೂ ಸಹ ಅಸಂಖ್ಯಾತ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಮತ್ತು ವಿವಿಧ ಕ್ಷೇತ್ರಗಳ ಮಹನೀಯರು ಭೇಟಿ ನೀಡಿ ಆನಂದಿಸಿದ್ದಾರೆ. #flowershow #Lalbagh #bangalore
1
2
15
ಹೂಗಳ ಲೋಕವನ್ನು ಹೊಕ್ಕು ಬರುವ ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಳ್ಳಲಿ ಎಂಬುದು ತೋಟಗಾರಿಕೆ ಇಲಾಖೆಯ ಆಶಯ. ಪುಷ್ಪ ಪ್ರದರ್ಶನವು ದಿ: 30-01-2023 ರವರೆಗೆ ನಡೆಯಲಿದೆ. ಸಮಯ : ಬೆಳಿಗ್ಗೆ 6.30 ರಿಂದ ಸಂಜೆ 6.30 ರವರೆಗೆ. #Horticulture #bangalorean
0
6
21
ಗಣರಾಜ್ಯೋತ್ಸವದ ಅಂಗವಾಗಿ ಲಾಲ್ ಬಾಗ್ ನಲ್ಲಿ ಜರುಗುತ್ತಿರುವ ಬೆಂಗಳೂರು ನಗರದ ಇತಿಹಾಸವನ್ನು ಬಿಂಬಿಸುವ “ಪುಷ್ಪ ಪ್ರದರ್ಶನ” 4ನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಜನರನ್ನು ಆಕರ್ಷಿಸುತ್ತಿದೆ. ಗಾಜಿನ ಮನೆಯಲ್ಲಿ ವಿರಳಾತಿವಿರಳ ಪ್ರಭೇದಗಳ ಹೂಗಳನ್ನು ಪ್ರದರ್ಶಿಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. #Flowers
3
8
54
Lights from Sun to beautify the heaven on earth. 8 days to go to unveil the Lalbagh Flower Show. (20-01-2023) #horticulture #FlowerShow2023 #lalbagh
1
7
19
ದಿನಾಂಕ 20.01.2023 ರಿಂದ 29.01.2023ರ ವರೆಗೆ ಗಣರಾಜ್ಯೋತ್ಸವದ ಫಲ ಪುಷ್ಪ ಪ್ರದರ್ಶನಕ್ಕಾಗಿ ಲಾಲ್ ಬಾಗ್ ಸಸ್ಯ ಕಾಶಿಯನ್ನು ಅಲಂಕರಿಸುತ್ತಿರುವ ಸುಂದರ ಕೈಗಳು. #garden #park #glasshouse #history #architecture #architecturephotography #archilovers #gardening #nature #plants #gardenlove #photography
0
3
18
Beautiful hands in action adorning Lalbagh Botanical Garden for Republic Day flower show from 20th to 29th January 2023. #horticulture #nammakarnataka #nammatotagarike #DidYouKnow #lalbagh #karnataka #Facts #BotanicalGardens #crystalpalace #flowershow #bengaluru #heritage
3
4
31
13th Agriculture Leadership Awards Karnataka is best state for Horticulture.
0
10
33
One day training on kitchen and terrace gardening will be conducted on 22.7.2022 at Bio centre, Hulimavu, Banneraghatta road, Bengaluru. Training fee Rs.250, those who are interested can contact on 9449833153, 9066764248. #horticulture #gardening #garden #ತೋಟಗಾರಿಕೆ #training
0
1
10