Dr. C.N. Ashwath Narayan Profile Banner
Dr. C.N. Ashwath Narayan Profile
Dr. C.N. Ashwath Narayan

@drashwathcn

Followers
305,884
Following
712
Media
14,254
Statuses
29,596

ಜನಸೇವಕ | MLA, Malleshwaram | Former Deputy Chief Minister of Karnataka

Bengaluru
Joined November 2014
Don't wanna be here? Send us removal request.
Explore trending content on Musk Viewer
@drashwathcn
Dr. C.N. Ashwath Narayan
4 years
Kudos to Team #Dhaksha , mentored by filmstar #AjithKumar , for developing a way to sanitize large areas against COVID-19 via disinfectant drones. Time and again, technology has proven to be critical in the fight against #COVID -19! @sugaradhana
Tweet media one
Tweet media two
Tweet media three
Tweet media four
332
5K
9K
@drashwathcn
Dr. C.N. Ashwath Narayan
3 years
ಚಿತ್ರರಂಗದ ಪ್ರತಿಭಾವಂತ ಕಲಾವಿದ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನ ತೀವ್ರ ಆಘಾತ ತಂದಿದೆ. ಬಾಲನಟನಾಗಿ, ತಂದೆಗೆ ತಕ್ಕ ಮಗನಾಗಿ, ಅದ್ಭುತ ಕಲಾವಿದನಾಗಿ ಕಲಾಸೇವೆ ಮಾಡಿರುವ ಅವರು ನಾಡಿನ ಹಿತಕ್ಕಾಗಿಯೂ ಅನೇಕ ಕೊಡುಗೆ ನೀಡಿದ್ದವರು. ಅಪ್ಪು ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. #PuneethRajkumar ಓಂ ಶಾಂತಿ.
Tweet media one
20
481
7K
@drashwathcn
Dr. C.N. Ashwath Narayan
4 years
ಕರುನಾಡಿನ ಅಚ್ಚುಮೆಚ್ಚಿನ ನಟ, ಅಭಿಮಾನಿಗಳ ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡ ಕಲಾರಂಗಕ್ಕೆ ನಿಮ್ಮ ಕೊಡುಗೆ ಸದಾ ಇರಲಿ.
Tweet media one
40
958
6K
@drashwathcn
Dr. C.N. Ashwath Narayan
1 year
ಚಾಲೆಂಜಿಂಗ್ ಸ್ಟಾರ್, ದರ್ಶನ್ ತೂಗುದೀಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕಲಾ ಸೇವೆ, ಪ್ರಾಣಿ ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ತಮಗೆ ಭಗವಂತನು ಉತ್ತಮ ಆಯಸ್ಸು, ಆರೋಗ್ಯ ನೀಡಿ ಹರಸಲಿ ಎಂದು ಶುಭ ಹಾರೈಸುವೆ. @dasadarshan
Tweet media one
29
992
6K
@drashwathcn
Dr. C.N. Ashwath Narayan
4 years
The senseless attack on Asha workers during such testing times is inhuman and reprehensible. I met Krishnaveni and assured her that those behind this attack will have to face stringent action under the law.
411
2K
6K
@drashwathcn
Dr. C.N. Ashwath Narayan
3 years
ಯುವಕರ ಕಣ್ಮಣಿ, ಕೆಜಿಎಫ್ ನ 'ರಾಕಿ ಭಾಯ್', ಯಶೋಮಾರ್ಗದ ರೂವಾರಿ ರಾಕಿಂಗ್ ಸ್ಟಾರ್ @TheNameIsYash ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಜೀವನದ ಎಲ್ಲಾ ರಂಗಗಳಲ್ಲೂ ನಿಮಗೆ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸುತ್ತೇನೆ.
Tweet media one
23
544
6K
@drashwathcn
Dr. C.N. Ashwath Narayan
4 years
I will be addressing a briefing on the topics of University examinations, KCET and other related decisions. Watch live at 1.30 PM.
729
504
4K
@drashwathcn
Dr. C.N. Ashwath Narayan
1 year
ಕರುನಾಡಿನ ಹೆಮ್ಮೆಯ ನಟ ರಾಕಿಂಗ್‌ ಸ್ಟಾರ್‌ @TheNameIsYash ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಕಲಾ ಸೇವೆ ಹಾಗೂ ಯಶೋಮಾರ್ಗದ ಮೂಲಕ ಸಮಾಜ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸುವೆ.
Tweet media one
36
660
4K
@drashwathcn
Dr. C.N. Ashwath Narayan
4 years
Birthday Wishes to the prolific @imVkohli . May you continue to bring laurels to our country with your dynamic captaincy and exceptional batting skills. #ViratKohli
Tweet media one
27
243
4K
@drashwathcn
Dr. C.N. Ashwath Narayan
2 years
ಅದ್ಭುತ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಪ್ರಸಿದ್ಧಿ ತಂದುಕೊಟ್ಟ ಕರ್ನಾಟಕದ ಹೆಮ್ಮೆ ರಾಕಿಂಗ್ ಸ್ಟಾರ್ @TheNameIsYash ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಯಶಸ್ಸು, ಆರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
Tweet media one
86
912
4K
@drashwathcn
Dr. C.N. Ashwath Narayan
3 years
ಕನ್ನಡ ಚಿತ್ರರಂಗಕ್ಕೆ ತಮ್ಮದೇ ಶೈಲಿಯ ಸ್ಪರ್ಶ ನೀಡಿ, ತಮ್ಮ ಕಂಚಿನ ಕಂಠದ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿರುವ ಕಿಚ್ಚ ಸುದೀಪ್‌ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕರುನಾಡಿನ ಸ್ವಾತಿಮುತ್ತಿನಂತಿರುವ ನಿಮ್ಮ ಕಲಾ ಸೇವೆ ಸದಾ ಮುಂದುವರಿಯಲಿ. @KicchaSudeep
Tweet media one
20
885
4K
@drashwathcn
Dr. C.N. Ashwath Narayan
3 years
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಾಮಾಜಿಕ ಕಾರ್ಯಗಳು, ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ನೀವು ಯುವಜನತೆಗೆ ಪ್ರೇರಣೆ. ಉಜ್ವಲ ಭವಿಷ್ಯಕ್ಕಾಗಿ ನನ್ನ ಶುಭ ಹಾರೈಕೆಗಳು! #HappyBirthday
Tweet media one
23
738
4K
@drashwathcn
Dr. C.N. Ashwath Narayan
2 years
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ದರ್ಶನ್ ತೂಗುದೀಪ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ನಿಮ್ಮ ಕಲಾ ಸೇವೆ ಹಾಗೂ ಸಾಮಾಜಿಕ ಸೇವೆಗೆ ಇನ್ನಷ್ಟು ಶಕ್ತಿ ನೀಡುವ ಜತೆ ಉತ್ತಮ ಆಯಸ್ಸು, ಆರೋಗ್ಯ ನೀಡಿ ಹರಸಲಿ. ನಿಮ್ಮ ಪರಿಸರ ಪ್ರೇಮ, ಪ್ರಾಣಿಗಳ ಕಾಳಜಿ ಸದಾ ಮುಂದುವರೆಯಲಿ. @dasadarshan
Tweet media one
11
877
3K
@drashwathcn
Dr. C.N. Ashwath Narayan
3 years
Together We Can; Together We Will! Thanking #NammaRCB for joining hands to beat this pandemic. Also, an added protection to our front-line #CoronaWarriors ! @RCBTweets #KarnatakaFightsCorona #1Team1Fight #Unite2FightCorona
@RCBTweets
Royal Challengers Bengaluru
3 years
RCB has identified key areas where much needed help is required immediately in healthcare infrastructure related to Oxygen support in Bangalore and other cities, and will be making a financial contribution towards this.
292
3K
16K
19
225
3K
@drashwathcn
Dr. C.N. Ashwath Narayan
4 years
K-CET 2020 ಪರೀಕ್ಷೆ ಗಳು ನಿಗದಿಯಂತೆ ಇದೇ ತಿಂಗಳ ಜೂಲೈ 30 ಮತ್ತು 31 ರಂದು ನಡೆಯಲಿವೆ The K-CET 2020 examination will be held on the decided dates of July 30 & 31. All the best to all the students!
2K
376
3K
@drashwathcn
Dr. C.N. Ashwath Narayan
3 years
I feel blessed and humbled at the trust and faith reposed on me by Hon’ble PM @narendramodi ji, @AmitShah ji, @JPNadda ji @blsanthosh ji, @BSYBJP ji, @BSBommai ji. I assure you that we will carry forward your vision to take Karnataka to greater heights. @BJP4Karnataka
Tweet media one
120
557
1K
@drashwathcn
Dr. C.N. Ashwath Narayan
3 years
I am deeply saddened by the demise of powerstar #PuneethRajkumar . Humble and humane, the people of Karnataka will always remember you for your acting skills and the way you connected with crores of Kannadigas. My deepest condolences. Om Shanti.
Tweet media one
@drashwathcn
Dr. C.N. Ashwath Narayan
3 years
ಚಿತ್ರರಂಗದ ಪ್ರತಿಭಾವಂತ ಕಲಾವಿದ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನ ತೀವ್ರ ಆಘಾತ ತಂದಿದೆ. ಬಾಲನಟನಾಗಿ, ತಂದೆಗೆ ತಕ್ಕ ಮಗನಾಗಿ, ಅದ್ಭುತ ಕಲಾವಿದನಾಗಿ ಕಲಾಸೇವೆ ಮಾಡಿರುವ ಅವರು ನಾಡಿನ ಹಿತಕ್ಕಾಗಿಯೂ ಅನೇಕ ಕೊಡುಗೆ ನೀಡಿದ್ದವರು. ಅಪ್ಪು ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. #PuneethRajkumar ಓಂ ಶಾಂತಿ.
Tweet media one
20
481
7K
15
230
3K
@drashwathcn
Dr. C.N. Ashwath Narayan
2 years
ಬಹುಭಾಷಾ ಪ್ರತಿಭೆ, ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಕಿಚ್ಚ ಸುದೀಪ್‌ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕಲಾ ಸೇವೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಲು ಇನ್ನಷ್ಟು ಶಕ್ತಿ ದೊರಕಲಿ ಎಂದು ಶುಭ ಹಾರೈಸುವೆ. @KicchaSudeep
Tweet media one
16
842
3K
@drashwathcn
Dr. C.N. Ashwath Narayan
5 years
I am humbled and honoured at the opportunity to serve the people of Karnataka as Dy. CM and Minister for Higher Edu, IT & BT and Science & Tech. I thank PM Sh. @narendramodi ji, Sh. @AmitShah ji, Sh. @JPNadda ji and Sh. @BSYBJP ji for showing faith in a humble karyakarta like me.
364
285
3K
@drashwathcn
Dr. C.N. Ashwath Narayan
3 years
#Karnataka leads in National Educational Policy implementation in the country. Our commitment to this is unwavering. On my first day at office in CM @BSBommai cabinet, an order has been issued to implement #NEP2020 in this academic year, 2021-22. @narendramodi @dpradhanbjp
@drashwathcn
Dr. C.N. Ashwath Narayan
3 years
#NEP2020 ಜಾರಿಗೊಳಿಸುವಲ್ಲಿ ನಮ್ಮ ಕರ್ನಾಟಕ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಬದ್ಧತೆ ಅಚಲವಾಗಿದೆ. ಮುಖ್ಯಮಂತ್ರಿ @BSBommai ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ನನ್ನ ಕಚೇರಿಯ ಮೊದಲ ದಿನದ ಸಭೆಯಲ್ಲಿ #NEP2020 ಯನ್ನು 2021-22 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಆದೇಶ ಹೊರಡಿಸಿದ್ದೇನೆ.
Tweet media one
Tweet media two
Tweet media three
Tweet media four
31
54
502
28
596
967
@drashwathcn
Dr. C.N. Ashwath Narayan
3 years
ಪದವಿ ಕಾಲೇಜುಗಳ ಆರಂಭ ದಿನಾಂಕದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಗೊಂದಲ ಬೇಡ. ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಒದಗಿಸುವುದು ನಮ್ಮ ಪ್ರಥಮ ಆದ್ಯತೆ. ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಈಗಾಗಲೇ 65% ಲಸಿಕಾಕರಣವಾಗಿದೆ. ಖಾಸಗಿ ಕಾಲೇಜುಗಳಲ್ಲೂ ತ್ವರಿತವಾಗಿ ಲಸಿಕಾಕರಣ ನಡೆಸಲು ಸೂಚಿಸಲಾಗಿದೆ. ಎಲ್ಲರ ಸುರಕ್ಷತೆ ಕಾಪಾಡೋಣ.
271
251
3K
@drashwathcn
Dr. C.N. Ashwath Narayan
3 years
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ನಮ್ಮ ಹೆಮ್ಮೆಯ @PuneethRajkumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಯುವರತ್ನನಾಗಿ ಮಿಂಚುತ್ತಿರುವ ನಿಮ್ಮ ಭವಿಷ್ಯ ಉಜ್ವಲವಾಗಿರಲಿ! Happy Birthday Dear Puneeth!
Tweet media one
22
386
3K
@drashwathcn
Dr. C.N. Ashwath Narayan
3 months
Ee Sala Cup Namdu! Congratulations @RCBTweets Our superwomen are champions of #WPL2024 . #ನಮ್ಮRCB #WPLFinal
Tweet media one
3
113
3K
@drashwathcn
Dr. C.N. Ashwath Narayan
4 years
ನ್ಯೂಜಿಲೆಂಡ್ ಪಿಚ್ ನಲ್ಲಿ ಕನ್ನಡಿಗರ ಕನ್ನಡ ಕಲರವ ಕೇಳಿ ಖುಷಿಯಾಯಿತು. ಹೊರದೇಶದಲ್ಲಿ ನಮ್ಮ ಭಾಷೆಯ ಕಂಪನ್ನು ಆಲಿಸುವ ಆನಂದ ಬೇರೆ ಥರಾನೇ. ಅಲ್ವಾ? #INDvsNZ
42
196
3K
@drashwathcn
Dr. C.N. Ashwath Narayan
3 years
#Kannada is not just a language. It’s an emotion for #Kannadigas ! With more than 2500 Yrs of history, Namma Kannada has reached all the seven continents of the world! I urge @GoogleIndia to respect the sentiments of Kannadigas & rectify the search results. #QueenOfAllLanguages
Tweet media one
91
377
3K
@drashwathcn
Dr. C.N. Ashwath Narayan
4 years
EVERY rioter and arsonist involved in any way in last night's disturbances will be hunted down by our government no matter where they hide. The scale and organized nature of the violence confirms that it was entirely orchestrated by these jihadi elements. 1/3
Tweet media one
Tweet media two
Tweet media three
Tweet media four
150
612
2K
@drashwathcn
Dr. C.N. Ashwath Narayan
2 years
ನಮ್ಮ @BLRAirport ನಲ್ಲಿ ಕಂಡುಬಂದ ದೃಶ್ಯ ಜೈ ಹಿಂದ್! 🇮🇳
30
198
3K
@drashwathcn
Dr. C.N. Ashwath Narayan
4 years
ಮುಖ್ಯಮಂತ್ರಿ ಪರಿಹಾರ ನಿಧಿಗೆ ಪವರ್ ನೀಡಿದ ಪವರ್ ಸ್ಟಾರ್. #COVID19 ಸಂಕಷ್ಟದ ಸಮಯದಲ್ಲಿ ನಾಡಿನ ಹಿತಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸಿ 50 ಲಕ್ಷ ರೂ. ನೀಡಿದ @PuneethRajkumar ರಿಗೆ ಧನ್ಯವಾದಗಳು. ಸರ್ಕಾರಿ ನಿಯಮಗಳನ್ನು ಪಾಲಿಸಿ,ನೀವೂ ನಮ್ಮೊಂದಿಗೆ ಸಹಕರಿಸಿ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ಮಾಡಬಯಸುವವರು ಆನ್ ಲೈನ್ ಪಾವತಿಸಿ.
Tweet media one
45
313
3K
@drashwathcn
Dr. C.N. Ashwath Narayan
4 years
ಉನ್ನತ ಶಿಕ್ಷಣ ಪರೀಕ್ಷೆ ಕುರಿತು ಜೂನ್‌ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ 5 ಬಾರಿ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಎಲ್ಲಾ ವಿದ್ಯಾರ್ಥಿಗಳು ಪಠ್ಯಕ್ರಮದ ಅಭ್ಯಾಸ ಪೂರ್ಣಗೊಳಿಸುವ ಬಗ್ಗೆ ಗಮನ ಹರಿಸಿ ಪರೀಕ್ಷೆಯ ಆತಂಕದಿಂದ ದೂರವಿರಬೇಕು ಎಂದು ಕೋರಿಕೆ. ವಿದ್ಯಾರ್ಥಿಗಳ ಹಿತವೇ ನಮಗೆ ಮುಖ್ಯ.
490
307
2K
@drashwathcn
Dr. C.N. Ashwath Narayan
1 year
ಕರುನಾಡಿನ ಮನೆ ಮಗ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮ ಸ್ಮರಣೆಯಿಂದು. ನಿಷ್ಕಲ್ಮಶ ನಗು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಜನಮಾನಸದಲ್ಲಿ ಜೀವಂತವಾಗಿರುವ ನಮ್ಮೆಲ್ಲರ ಹೆಮ್ಮೆಯ ಅಪ್ಪು ಯುವಜನತೆಗೆ ಸದಾ ಸ್ಪೂರ್ತಿ. #ಸ್ಪೂರ್ತಿದಿನ #AppuLivesOn #InspirationDay
25
332
2K
@drashwathcn
Dr. C.N. Ashwath Narayan
6 years
ರೀಲ್ ಲೈಫ್ ಮಾತ್ರವಲ್ಲ,ರಿಯಲ್ ಲೈಫ್ ನಲ್ಲೂ @TheNameIsYash ಕರ್ನಾಟಕದ ಹೆಮ್ಮೆಯ ಹೀರೋ! 20 ವರ್ಷಗಳಲ್ಲಿಯೇ ಭೀಕರ ಬರ ಆವರಿಸಿರುವ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯಲ್ಲಿ @YashoMarga ಹೂಳು ತೆಗೆಸಿದ್ದ ಫಲವಾಗಿ ಈ ಬರದ ಕಾಲದಲ್ಲಿ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಯಶಸ್ಸು ಸದಾ ನಿಮ್ಮದಾಗಲಿ ಯಶ್! #Yash #KGF #Karnataka
Tweet media one
21
481
2K
@drashwathcn
Dr. C.N. Ashwath Narayan
4 years
ವಿದ್ಯಾರ್ಥಿ ದೆಸೆಯ ಪ್ರಮುಖ ಘಟ್ಟವಾದ ಪಿಯುಸಿ ಫಲಿತಾಂಶವನ್ನು ಎದುರು ನೋಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು. ಫಲಿತಾಂಶವನ್ನು ಧೈರ್ಯದಿಂದ ಎದುರಿಸಿ. ಈ ಅಂಕಗಳೇ ಜೀವನವನ್ನು ನಿರ್ಧರಿಸದು. ವಿದ್ಯಾರ್ಥಿಗಳೂ ಹಾಗೂ ಪಾಲಕರಲ್ಲಿ ಸಕಾರಾತ್ಮಕತೆ ಇರಲಿ ಎಂದು ನನ್ನ ಮನವಿ. All the best!
145
86
2K
@drashwathcn
Dr. C.N. Ashwath Narayan
5 years
Two centuries ago on Naraka Chaturdashi, 800 innocent souls including helpless women and children lost their lives in an act of religious fanaticism by Tipu Sultan. While the nation celebrates this festival of lights, darkness descends on a small corner of our state in Melukote.
102
1K
2K
@drashwathcn
Dr. C.N. Ashwath Narayan
4 years
📢ANNOUNCEMENT 📢 The Karnataka- Common Entrance Test (K- CET) 2020 will be held on July 30 & July 31, 2020. Best wishes to all the students!
186
279
2K
@drashwathcn
Dr. C.N. Ashwath Narayan
4 years
ಕನ್ನಡ ಚಿತ್ರರಂಗದ ಯುವ ನಟರಾಗಿದ್ದ ಚಿರಂಜೀವಿ ಸರ್ಜಾರವರ ಅಕಾಲಿಕ ನಿಧನ ಆಘಾತ ತಂದಿದೆ. ಚಿರು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ, ಹಿತೈಷಿ ವರ್ಗ ಹಾಗೂ ಅಗಾಧ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.
Tweet media one
34
107
2K
@drashwathcn
Dr. C.N. Ashwath Narayan
3 years
I wouldn’t have been here without tireless love & support of Namma Malleshwara constituency, Kayakartas, people of Karnataka & mentoring by Sangh. I am forever indebted to you all and Namma Karnataka for giving me an opportunity to serve all. Jai Chamundeshwari, Jai Karnataka!
55
452
2K
@drashwathcn
Dr. C.N. Ashwath Narayan
4 years
ಮಂಡ್ಯದ ಹೆಮ್ಮೆಯ ಪುತ್ರ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನದಂದು ಈ ಹಿರಿಯ ನಾಯಕನಿಗೆ ನನ್ನ ಗೌರವ ಪ್ರಣಾಮಗಳು. ಜೀವನೋತ್ಸಾಹಿಯಾಗಿದ್ದ ಅವರ ಸಕಾರಾತ್ಮಕ ವ್ಯಕಿತ್ವ ಎಲ್ಲರಿಗೂ ಮಾದರಿ. ನಮ್ಮ ನಾಡಿಗೆ ನೀವು ಅಮರ.
Tweet media one
36
76
2K
@drashwathcn
Dr. C.N. Ashwath Narayan
4 years
Bengaluru International Exhibition Centre(BIEC) ನ 5 ಹಾಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಬೇಕಾದ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. 10000 ಸಾಮಾನ್ಯ ಹಾಗೂ 100 ICU ಬೆಡ್ ಗಳ ವ್ಯವಸ್ಥೆ ಇರಲಿದೆ. ಇಲ್ಲಿ ರೋಗಿಗಳಿಗೆ ದೊರಕಬೇಕಾದ ಅಗತ್ಯ ಸೌಲಭ್ಯಗಳ ಬಗ್ಗೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
Tweet media one
Tweet media two
Tweet media three
Tweet media four
156
179
2K
@drashwathcn
Dr. C.N. Ashwath Narayan
4 years
ಹ್ಯಾಟ್ರಿಕ್ ಹೀರೊ @NimmaShivanna ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಕೊಟ್ಟು ಇನ್ನು ಹೆಚ್ಚು ಕಲಾಸೇವೆ ಮಾಡಲು ಕರುಣಿಸಲಿ ಎಂದು ಹಾರೈಸುತ್ತೇನೆ.
Tweet media one
146
106
2K
@drashwathcn
Dr. C.N. Ashwath Narayan
2 years
ನಮ್ಮ ಸಂಘ ಪರಿವಾರದ ಯುವ ಕಾರ್ಯಕರ್ತ ಹರ್ಷ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ನೋವು ನಮ್ಮೆಲ್ಲರ ನೋವಾಗಿದೆ. ಡಾ. ಅಶ್ವತ್ಥನಾರಾಯಣ ಫೌಂಡೇಷನ್ ವತಿಯಿಂದ ಹರ್ಷ ಅವರ ಕುಟುಂಬಕ್ಕೆ ₹10,00,000 ನೀಡಲಿದ್ದೇವೆ. ಅವರ ತಾಯಿ ಹಾಗೂ ಕುಟುಂಬದ ಸದಸ್ಯರ ಜತೆ ಮಾತನಾಡಿ ಎಲ್ಲಾ ಸಂಕಷ್ಟಗಳಿಗೆ ಆಸರೆಯಾಗಿ ನಿಲ್ಲುವ ಭರವಸೆ ನೀಡಿದ್ದೇನೆ. #ಹರ್ಷಅಮರ
87
192
2K
@drashwathcn
Dr. C.N. Ashwath Narayan
4 years
ಕೆಲವು ದಿನಗಳ ಹಿಂದೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು UGC ಮಾರ್ಗಸೂಚಿಯನ್ನು ಹೊರತಂದಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಒಳಿತನ್ನು ಗಮನದಲ್ಲಿರಿಸಿಕೊಳ್ಳುವುದರ ಜೊತೆಗೆ, ಉನ್ನತ ಶಿಕ್ಷಣ ಇಲಾಖೆಯು ಈ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಒಂದು ತೀರ್ಮಾನಕ್ಕೆ ಬಂದಿದೆ. 1/4
279
249
2K
@drashwathcn
Dr. C.N. Ashwath Narayan
2 years
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ‘ಶ್ರೀ ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ಕರುನಾಡಿನ ನಂದಾದೀಪ ಅಪ್ಪು ಅವರು ಎಲ್ಲರ ಮನೆ-ಮನಗಳಲ್ಲಿ ಅಜರಾಮರರಾಗಿರುತ್ತಾರೆ. #ಅಪ್ಪುಅಮರ #ರಾಜಕುಮಾರ
Tweet media one
Tweet media two
29
333
2K
@drashwathcn
Dr. C.N. Ashwath Narayan
2 years
Deeply saddened to hear about the demise of legendary Telugu actor #SuperStarKrishna avaru. My heartfelt condolences to @urstrulyMahesh avaru and the entire family in this hour of grief. Om Shanti.
Tweet media one
7
568
2K
@drashwathcn
Dr. C.N. Ashwath Narayan
2 years
ರಾಮನಗರಕ್ಕೂ ನನಗೂ ಏನು ಸಂಬಂಧ ಎಂದು ಕೇಳುವ @DKShivakumar ಅವರ ಪ್ರಶ್ನೆಗೆ ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎಂಬ ನನ್ನ ಪೂರ್ಣ ಹೆಸರನ್ನು ನೆನಪಿಸಬೇಕಿದೆ. ಮಿಸ್ಟರ್‌ ಡಿಕೆ ಶಿವಕುಮಾರ್‌, ಗೂಂಡಾಗಿರಿ ಬಿಡಿ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಬೇಡಿ. #Congress_Goondagiri
77
180
2K
@drashwathcn
Dr. C.N. Ashwath Narayan
2 years
ರಾಕಿಂಗ್ ಸ್ಟಾರ್ @TheNameIsYash ಅಭಿನಯದ #KGFChapter2 ಇಂದು ಬಿಡುಗಡೆಯಾಗಿದ್ದು ವಿಶ್ವದಾದ್ಯಂತ ಅಪಾರ ಜನ ಮನ್ನಣೆ ಗಳಿಸುತ್ತಿದೆ. ಚಲನಚಿತ್ರ ರಂಗದ ಹೊಸ ಅನ್ವೇಷಣೆಯಲ್ಲಿ ನಮ್ಮ ಕನ್ನಡ ಚಲನಚಿತ್ರ ಯಶಸ್ಸು ಕಾಣುತ್ತಿರುವುದು ಹೆಮ್ಮೆಯ ಸಂಗತಿ. ಕೆಜಿಎಫ್ ತಂಡಕ್ಕೆ ಶುಭ ಹಾರೈಕೆಗಳು. @hombalefilms @VKiragandur @prashanth_neel
Tweet media one
3
237
2K
@drashwathcn
Dr. C.N. Ashwath Narayan
4 years
In Coimbatore to take part in the significant 'Vel Yatra' here organised by @BJP4TamilNadu Thank @BJP4Tamilnadu President Shri @Murugan_TNBJP , Vice-president Shri @annamalai_k , 'Vel Yatra' in-charge Shri Narendra for their gracious welcome.
Tweet media one
Tweet media two
Tweet media three
11
163
2K
@drashwathcn
Dr. C.N. Ashwath Narayan
2 years
ಕರ್ನಾಟಕದ ಸೃಜನಶೀಲತೆಯನ್ನು ವಿಶ್ವದೆಲ್ಲೆಡೆ ಪಸರಿಸುತ್ತಿರುವ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ #KGFChapter2TrailerLaunch #KGFChapter2Trailer #KGF2TrailerOnMar27 LIVE: All the best to team @hombalefilms !
7
484
2K
@drashwathcn
Dr. C.N. Ashwath Narayan
4 years
ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡಿಯು ನಾಡಿನ ಶ್ರೇಯೋಭಿವೃದ್ಧಿ ಮಾಡಿ, ಜನತೆಗೆ ಉತ್ತಮ ಆರೋಗ್ಯ ನೀಡಿ ಹರಸಲಿ ಎಂದು ನನ್ನ ಪ್ರಾರ್ಥನೆ.
Tweet media one
128
85
2K
@drashwathcn
Dr. C.N. Ashwath Narayan
4 years
UGC has recently issued guidelines regarding the conduct of examinations keeping COVID19 in mind. The Higher Education Department has taken a decision on the same after taking into consideration these guidelines while keeping in mind the long term interests of our students. 1/4
207
288
2K
@drashwathcn
Dr. C.N. Ashwath Narayan
4 years
Welcome the order of the Karnataka High Court to proceed with conduct of KCET 2020 with utmost humility. The State Government has taken all necessary precautions and followed the SOPs to ensure the safe conduct of the examinations. I wish all students writing #KCET All the Best!
307
128
2K
@drashwathcn
Dr. C.N. Ashwath Narayan
3 years
"ಕರ್ನಾಟಕ ರತ್ನ" ಪುನೀತ್ ರಾಜ್ ಕುಮಾರ್ ನಾಡಿನ ಖ್ಯಾತ ಕಲಾವಿದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಘೋಷಿಸಿದ್ದಾರೆ. ಕರುನಾಡಿನ ನೆಚ್ಚಿನ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ನಮನಗಳು.
Tweet media one
12
196
2K
@drashwathcn
Dr. C.N. Ashwath Narayan
4 years
‘I am pleased to inform @BSYBJP that Apple has chosen your city Bengaluru to manufacture their quality phones for India and abroad.’ - @rsprasad #BTS2020 #NextIsNow
Tweet media one
43
164
2K
@drashwathcn
Dr. C.N. Ashwath Narayan
3 years
ಸ್ವಾಮಿಯೇ ಶರಣಂ ಅಯ್ಯಪ್ಪ 🙏 ಧರ್ಮೋ ರಕ್ಷತಿ ರಕ್ಷಿತಃ
29
136
2K
@drashwathcn
Dr. C.N. Ashwath Narayan
5 years
ಮಲ್ಲೇಶ್ವರಂನ ಮತದಾರರ ಶುಭಹಾರೈಕೆ, ಬೆಂಬಲಿಗರ ಸಂಘಟಿತ ಬಲ, ಪಕ್ಷದ ಹಿರಿಯರ ಆಶೀರ್ವಾದ, ರಾಜ್ಯದ ಜನರ ಪ್ರೀತಿ-ವಿಶ್ವಾಸದ ಫಲವಾಗಿ ಸಂಪುಟದಲ್ಲಿ @BSYBJP ರವರ ನೇತೃತ್ವದಡಿ ಮಂತ್ರಿಯಾಗಿ ಸೇವೆ ಸಲ್ಲಿಸುವ ಈ ಸೌಭಾಗ್ಯ ಒದಗಿ ಬಂದಿದೆ. ಅವಕಾಶವನ್ನು ಸಮರ್ಪಕವಾಗಿ ವಿನಿಯೋಗಿಸಿ ರಾಜ್ಯದ ಹಿತರಕ್ಷಣೆಗಾಗಿ ಶ್ರಮವಹಿಸುತ್ತೇನೆ ಎಂದು ನನ್ನ ಭರವಸೆಯಿದೆ.
137
91
2K
@drashwathcn
Dr. C.N. Ashwath Narayan
4 years
ಅನ್ನಪೂರ್ಣೇಶ್ವರಿ ಅಮ್ಮನವರು ನಂಬಿದವರ ಕೈ ಯಾವತ್ತೂ ಬಿಡಲ್ಲ ಕಣಪ್ಪ ವಸಂತ್. ಮಾಗಡಿ ರೋಡ್ ಆಸುಪಾಸು ನನ್ನ ಮುಂದಿನ ಭೇಟಿ ಸಂದರ್ಭದಲ್ಲಿ ಇಲ್ಲಿ ವಿಶೇಷ ತಿಂಡಿ ಸವಿಯುತ್ತೇನೆ. ಮುಂದಿನ ಭೇಟಿ ವೇಳೆ ತಿಳಿಸುವೆ. ಶುಭವಾಗಲಿ!
@va_santh7
Vasanth
4 years
ನಿನ್ ಮೇಲೆ ಭಾರ ಹಾಕಿ ಮತ್ತೆ ಹೋಟೆಲ್ ಚಾಲೂ ಮಾಡಿದೀನಿ.. ಮುಳುಗುಸ್ತಿಯ ಇಲ್ಲ ಒಂದ್ ಒಳ್ಳೆ ನೆಲೆ ಕಲ್ಪಿಸ್ತಿಯ ಎಲ್ಲ ನಿನ್ ಕೈಲೇ ಇದೆ ತಾಯಿ 🙏🏼#ಅನ್ನಪೂರ್ಣೆಶ್ವರಿ
Tweet media one
Tweet media two
Tweet media three
336
192
4K
31
106
2K
@drashwathcn
Dr. C.N. Ashwath Narayan
4 years
Greatly appreciate the gesture of @TajHotels Group for serving a great lunch to the staff at Victoria Hospital. The Hospital staff and all medical professionals have been toiling hard to provide quality care for #COVID19 affected patients. My deepest regards for their efforts!
Tweet media one
27
205
2K
@drashwathcn
Dr. C.N. Ashwath Narayan
5 years
ಝೀರೋ ಟ್ರಾಫಿಕ್ (Zero Traffic)​ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಆಗುವುದರಿಂದ ನನಗೆ ಆ ಸೌಲಭ್ಯ ಬೇಡ. ಜನಪ್ರತಿನಿಧಿಗಳು ಜನರ ನಡುವೆಯೇ ಇದ್ದು, ಅವರ ಅನುಕೂಲ-ಅವಶ್ಯಕತೆಗಳನ್ನು ಅರಿತು ಸ್ಪಂದಿಸಬೇಕು ಎಂಬುದು ನನ್ನ ನಿಲುವು.
@DrAshwathFans
Dr. Ashwath Fan Club
5 years
ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ನಮ್ಮ ನೆಚ್ಚಿನ ನಾಯಕರಾದ ಶ್ರೀ @drashwathcn ರವರು Zero Traffic ವ್ಯವಸ್ಥೆಯನ್ನು ನಿರಾಕರಿಸುವ ಮೂಲಕ ತಮ್ಮ ಸರಳತೆ ಮೆರೆದಿದ್ದಾರೆ. ಜನಸೇವಕ ಎಂಬ ಹೆಸರಿಗೆ ತಕ್ಕಂತೆ ಜನಾನುರಾಗಿ ಧೋರಣೆಯನ್ನು ತೋರಿ ಇತರರಿಗೆ ಮಾದರಿಯಾಗಿದ್ದಾರೆ. ಶುಭವಾಗಲಿ ಸರ್.....🙏
1
5
54
123
137
2K
@drashwathcn
Dr. C.N. Ashwath Narayan
3 years
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ @BSBommai ಅವರಿಗೆ ಅಭಿನಂದನೆಗಳು. ನಿಮ್ಮ ನೇತೃತ್ವದ @BJP4Karnataka ಸರ್ಕಾರದಲ್ಲಿ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳು ಜಾರಿಯಾಗಲಿ. ಪಕ್ಷದ ಎಲ್ಲಾ ಕಾರ್ಯಕರ್ತರು ಈ ನಿಟ್ಟಿನಲ್ಲಿ ಶ್ರಮವಹಿಸಲು ಪಣತೊಡೋಣ.
Tweet media one
48
73
2K
@drashwathcn
Dr. C.N. Ashwath Narayan
4 years
📢 ಇದೇ ಆಗಸ್ಟ್ 20 ರಂದು #KCET ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಶುಭಹಾರೈಕೆಗಳು. #KCET results will be announced on August 20. My best wishes to all the students.
63
115
2K
@drashwathcn
Dr. C.N. Ashwath Narayan
5 years
It is wrong to abandon, for the sake of a vaguely defined 'Idea of India', our responsibility to non-Muslim minorities of countries carved out of India. It is fallacious to argue that Muslims are persecuted for being Muslims in these Islamist nations. Do not communalize this!
@rahulkanwal
Rahul Kanwal
5 years
Citizenship Amendment Bill is deeply disturbing. To say that only Muslims will not be allowed into India but people of other religions are welcome goes against the idea of India. If persecution is criteria, anyone irrespective of religion, should be considered for citizenship.
6K
4K
15K
43
541
1K
@drashwathcn
Dr. C.N. Ashwath Narayan
1 year
ಕ್ರಿಕೆಟ್‌,ಚಲನಚಿತ್ರರಂಗದಲ್ಲಿ ಕರ್ನಾಟಕದ ಗೌರವ ಹೆಚ್ಚಿಸಿದ ಸಾಧಕರ ಜತೆ ಜಾಗತಿಕವಾಗಿ ಭಾರತದ ಗೌರವ ಹೆಚ್ಚಿಸಿದ ಪ್ರಧಾನಿ ಶ್ರೀ @narendramodi ಅವರು. @venkateshprasad @anilkumble1074 #VijayKiragandur @Ashwini_PRK @AiyyoShraddha @shetty_rishab @TheNameIsYash @im_manishpandey @mayankcricket #JavgalSrinath
Tweet media one
Tweet media two
19
172
2K
@drashwathcn
Dr. C.N. Ashwath Narayan
2 years
High Court of Karnataka has passed an interim order to reopen colleges in uniform without religious dresses. I welcome this order as it ensures uniformity of dress code in educational institutions. I urge all to maintain peace & harmony in the interest of education of students.
62
176
2K
@drashwathcn
Dr. C.N. Ashwath Narayan
3 years
Zero Pendency!! Closed out 2020 with another day of productive work. Cleared out all pending files and ensursd that I am entering 2021 with no backlogs on my e-office system. Feels good and leaves me with a sense of fulfillment 🙂
Tweet media one
46
69
2K
@drashwathcn
Dr. C.N. Ashwath Narayan
3 years
Thanking PM @narendramodi led Govt for reducing the gap between 2 doses to 28 days for foreign-bound students & employees. Our #VaccinationDrive in #Bengaluru was timely & successful. Credit to all medical staff, district administration & volunteers for executing it efficiently.
24
576
648
@drashwathcn
Dr. C.N. Ashwath Narayan
2 years
From winning the U-19 WC in 2008 to becoming one of the greatest batsman of all time, you have changed many aspects of Indian cricket. May you continue to bring laurels to our country with your dynamic cricketing skills. @imVkohli #HappyBirthdayViratKohli
Tweet media one
8
149
2K
@drashwathcn
Dr. C.N. Ashwath Narayan
4 years
Olacabs has agreed to give 500 OLA vehicles for #Covid_19 related activities in Karnataka. These vehicles will be used by the government for commute by doctors and Covid 19 related activities. Greatly appreciated move by @olacabs and its CEO @bhash ! #IndiaFightsCorona
34
235
2K
@drashwathcn
Dr. C.N. Ashwath Narayan
4 years
📣 ಕಾಲೇಜುಗಳ ಪುನಾರಂಭ ಕುರಿತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಶ್ನೋತ್ತರಗಳು - FAQs for Students Regarding Reopening of Colleges - @CMofKarnataka @BSYBJP @KarnatakaVarthe
Tweet media one
Tweet media two
112
73
2K
@drashwathcn
Dr. C.N. Ashwath Narayan
4 years
ಗ್ರಾಮೀಣ ಭಾಗಗಳಲ್ಲಿ ಇಂಟರ್ ನೆಟ್ ಸಂಪರ್ಕ ಸುಧಾರಿಸುವ ಬಗ್ಗೆ BharatNet ಯೋಜನೆಯ ಅಧಿಕಾರಿಗಳ ಜತೆ ಸಭೆ ನಡೆಸಿದೆ. ಕರ್ನಾಟಕದಲ್ಲಿ ಭಾರತ್ ನೆಟ್ ಯೋಜನೆ ಪ್ರಗತಿ ಬಗ್ಗೆ ವರದಿ ಪರಿಶೀಲಿಸಿ, ಸದ್ಯದ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. ನೆಟ್ ವರ್ಕ್ ಗುಣಮಟ್ಟವನ್ನು ಹೆಚ್ಚಿಸಲು ಸೂಕ್ತ ಕ್ರಮ ಜಾರಿಗೊಳಿಸಲು ಸೂಚಿಸಲಾಗಿದೆ.
Tweet media one
Tweet media two
Tweet media three
Tweet media four
225
74
2K
@drashwathcn
Dr. C.N. Ashwath Narayan
4 years
ಪವರ್ ಸ್ಟಾರ್ @PuneethRajkumar ಅವರನ್ನು ಭೇಟಿ ಮಾಡಿ, #AarogyaSetuApp ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅವರ ಸಹಕಾರ ಕೋರಿದೆ. #COVID19 ಬಗ್ಗೆ ಎಲ್ಲರಿಗೂ ಸರಿಯಾದ ಮಾಹಿತಿ ತಲುಪುವುದು ಅವಶ್ಯಕವಾಗಿದ್ದು, ಜನಜಾಗೃತಿಗಾಗಿ ನಾವೆಲ್ಲಾ ಶ್ರಮವಹಿಸಬೇಕಿದೆ. @SetuAarogya @narendramodi @MoHFW_INDIA #IndiaFightsCorona
Tweet media one
Tweet media two
50
189
1K
@drashwathcn
Dr. C.N. Ashwath Narayan
4 years
ಅಂತಿಮ ಪದವಿ ವಿದ್ಯಾರ್ಥಿಗಳಿಗೆ ನಡೆಸುವ ಪರೀಕ್ಷೆ ಬಗ್ಗೆ ಯಾವುದೇ ಗೊಂದಲಗಳಿದ್ದರೆ, ಅವುಗಳನ್ನು ನಿವಾರಿಸಿ ಅಧಿಕೃತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಆಯಾ ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದೇನೆ. ವಿದ್ಯಾರ್ಥಿಗಳ ಭವಿಷ್ಯ ಹಾಗೂ ವೃತ್ತಿಪರತೆಗಾಗಿ, ಬ್ಯಾಕ್ ಲಾಗ್ ಪರೀಕ್ಷೆಗಳು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನಡೆಯಲಿವೆ.
Tweet media one
Tweet media two
222
80
2K
@drashwathcn
Dr. C.N. Ashwath Narayan
3 years
Always a delight to meet Her Royal Highness Princess Pooyam Thirunal Gouri Parvathy Bayi of the Travancore Royal Family.🙏🏼
Tweet media one
4
91
1K
@drashwathcn
Dr. C.N. Ashwath Narayan
2 years
ಡಾ. ಪುನೀತ್‌ ರಾಜ್‌ಕುಮಾರ್‌ ��ವರ 'ಗಂಧದ ಗುಡಿ' ಚಿತ್ರದ ಪ್ರೀ - ರಿಲೀಸ್ ಕಾರ್ಯಕ್ರಮ 'ಪುನೀತ ಪರ್ವ'ದಲ್ಲಿ ಮಾನ್ಯ ಮುಖ್ಯಮಂತ್ರಿ @BSBommai ಅವರ ಜತೆ ಭಾಗವಹಿಸಲಾಯಿತು. ಶ್ರೀಮತಿ @Ashwini_PRK ಅವರು, @NimmaShivanna ಅವರು, ಸಚಿವರಾದ @NiraniMurugesh , @narayanagowdakc , @AnandSinghBS ಅವರು, ಇತರ ಗಣ್ಯರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
16
242
1K
@drashwathcn
Dr. C.N. Ashwath Narayan
4 years
📢 ನಿಮ್ಮೆಲ್ಲರ ಮಾಹಿತಿಗಾಗಿ - ದಿನಾಂಕ 15.07.2020 ರಿಂದ 05.08.2020 ರವರೆಗೆ ನಿಗದಿಪಡಿಸಲಾಗಿದ್ದ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದಿನ ಕ್ರಮವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು. @CMofKarnataka
Tweet media one
266
133
1K
@drashwathcn
Dr. C.N. Ashwath Narayan
4 years
ಇಂದಿನಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳು ಪುನರಾರಂಭವಾಗುತ್ತಿದ್ದು, ವಿದ್ಯಾರ್ಥಿ ಮಿತ್ರರಿಗೆ ನನ್ನ ಶುಭ ಹಾರೈಕೆಗಳು. ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಬೇಕಾದ ಎಲ್ಲಾ ಸುರಕ್ಷಾ ಕ್ರಮಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕಾಗಿ ನನ್ನ ಮನವಿ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸಾನಿಟೈಸರ್ ನ ಉಪಯೋಗ ಜಾರಿಯಲ್ಲಿರಲಿ. ಎಚ್ಚರಿಕೆಯಿರಲಿ!
85
36
1K
@drashwathcn
Dr. C.N. Ashwath Narayan
1 year
ಹನುಮನು ಉದಿಸಿದ ಈ ನಾಡಿನಲ್ಲಿ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್ಸಿಗೆ ಮೇ 10 ರಂದು ಬಜರಂಗಬಲಿಯ ಭಕ್ತರು ಉತ್ತರ ಕೊಡಲಿದ್ದೇವೆ.
43
163
1K
@drashwathcn
Dr. C.N. Ashwath Narayan
4 years
ತಮ್ಮ ಮದುವೆಯನ್ನೇ ಮುಂದೂಡಿ ಕರ್ತವ್ಯಪ್ರಜ್ಞೆಯನ್ನು ಮೆರೆದ ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸ್ ಅಧಿಕಾರಿ DySP ಪೃಥ್ವಿ ಅವರಿಗೆ ನನ್ನ ಸೆಲ್ಯೂಟ್. ಇಂದು #CivilServicesDay ಸಂದರ್ಭದಲ್ಲಿ ಇಂತಹ ಅಧಿಕಾರಿಗಳ ಈ ಸೇವಾ ಮನೋಭಾವ ಸಮಾಜಕ್ಕೆ ಪ್ರೇರಣೆಯಾಗಲಿ.
Tweet media one
24
105
1K
@drashwathcn
Dr. C.N. Ashwath Narayan
3 years
My best wishes for all the students appearing for SSLC exams. Do not stress out. Our Government has made all arrangements for your safety. Request all students to adhere to all guidelines. #AllTheBest #SSLCExamination
167
57
1K
@drashwathcn
Dr. C.N. Ashwath Narayan
4 years
📣 Colleges in Karnataka will reopen for classes from November 17. This decision is an outcome of a review meeting held under the leadership of CM @BSYBJP . Reopening of all Graduate, PG, Diploma & Engineering Colleges was discussed with all concerned departments' officials. 1/3
Tweet media one
Tweet media two
Tweet media three
153
156
1K
@drashwathcn
Dr. C.N. Ashwath Narayan
4 years
K-CET 2020 will be conducted in the state on the decided dates of July 30 & 31. Kannada language test will be conducted on August 1 for the 'Gadinadu' and 'Horanadu' Kannadiga students. 1/5
462
124
1K
@drashwathcn
Dr. C.N. Ashwath Narayan
4 years
The academic year for degree colleges will commence from the 1st of September via online classes. Offline classes will begin in October. @CMofKarnataka @KarnatakaVarthe 1/4
189
127
1K
@drashwathcn
Dr. C.N. Ashwath Narayan
4 years
ಅಕಾಲಿಕ ನಿಧನ ಹೊಂದಿದ್ದ ರಾಮನಗರದ @publictvnews ವರದಿಗಾರ ಹನುಮಂತು ಅವರ ಮನೆಗೆ ತೆರಳಿ ಅವರ ಧರ್ಮಪತ್ನಿ ಶಶಿಕಲಾ ಅವರಿಗೆ ಡಾ| ಅಶ್ವಥ್ ನಾರಾಯಣ್ ಫೌಂಡೇಶನ್ ವತಿಯಿಂದ 5 ಲಕ್ಷ ರೂ. ಗಳನ್ನು ನೀಡಿದೆ. ಇವರಿಗೆ KMF ನಲ್ಲಿ ಉದ್ಯೋಗ ಕೊಡಿಸಲಾಗುವುದು. ಕುಟುಂಬದ ಈ ಸಂಕಷ್ಟದ ದಿನಗಳಲ್ಲಿ ನಮ್ಮ ಪ್ರಾರ್ಥನೆ ನಿಮ್ಮೊಂದಿಗಿದೆ.
Tweet media one
34
54
1K
@drashwathcn
Dr. C.N. Ashwath Narayan
4 years
ಯುವನೇತಾರ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. Wishing @BJYM President and Bengaluru South MP @Tejasvi_Surya a very happy birthday!
Tweet media one
25
22
1K
@drashwathcn
Dr. C.N. Ashwath Narayan
4 years
ನನ್ನ ಸೆಲ್ಫ್ ಕ್ವಾರಂಟೈನ್ ಅವಧಿ ಇಂದು ಮುಕ್ತಾಯವಾಗಿದೆ. ಮತ್ತೆ ನೆಗೆಟಿವ್ ಫಲಿತಾಂಶ ಬಂದಿದ್ದು, ಮುಖ್ಯಮಂತ್ರಿ ಶ್ರೀ @BSYBJP ಅವರ ನೇತೃತ್ವದ ಸಚಿವ ಸಂಪುಟದ ಕಾರ್ಯಗಳಲ್ಲಿ ಭಾಗಿಯಾಗಿ ಎಂದಿನಂತೆ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ. ಈ ದಿನಗಳಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
27
66
1K
@drashwathcn
Dr. C.N. Ashwath Narayan
2 years
Tweet media one
25
36
1K
@drashwathcn
Dr. C.N. Ashwath Narayan
4 years
ಹುಟ್ಟುಹಬ್ಬದ ಶುಭಾಶಯಗಳು ರಾಕಿಂಗ್ ಸ್ಟಾರ್ @TheNameIsYash ! ಕಲಾವಿದನಾಗಿ ಮಾತ್ರವಲ್ಲದೆ ನಿಮ್ಮ ಸಾಮಾಜಿಕ ಕಳಕಳಿ ಮೂಲಕ ನಾಡಿನ ಜನತೆಯೊಂದಿಗೆ ನಿರಂತರ ಒಡನಾಟ ಹೊಂದಿರುವ ನಿಮ್ಮ ಭವಿಷ್ಯ ಉತ್ತಮವಾಗಿರಲಿ ಎಂದು ಶುಭ ಹಾರೈಸುವೆ.
Tweet media one
8
164
1K
@drashwathcn
Dr. C.N. Ashwath Narayan
4 years
ನಮ್ಮ ಪಕ್ಷದ ಧೀಮಂತ ನಾಯಕರು ಮತ್ತು ನನ್ನ ಮಾರ್ಗದರ್ಶಿಗಳಾದ ಶ್ರೀ ಅನಂತ್ ಕುಮಾರ್ ಅವರ ಜಯಂತಿಯಂದು ನನ್ನ ಗೌರವ ಪೂರ್ವಕ ಪ್ರಣಾಮಗಳು. ತಮ್ಮ ಮೇರು ವ್ಯಕ್ತಿತ್ವ, ನಡೆ-ನುಡಿ, ಸಲಹೆಗಳ ಮೂಲಕ ಸಾಮಾಜಿಕ ಜೀವನಕ್ಕೆ ಆದರ್ಶವಾಗಿದ್ದ ಅವರ ನೆನಪು ಇಂದಿಗೂ ಕಾಡುತ್ತಿದೆ.
Tweet media one
55
42
1K
@drashwathcn
Dr. C.N. Ashwath Narayan
2 years
ಗಾವೋ ರಕ್ಷತಿ ರಕ್ಷಿತಃ ನಮ್ಮ @BJP4Karnataka ಸರ್ಕಾರದ "ಪುಣ್ಯಕೋಟಿ" ಯೋಜನೆಯ ರಾಯಭಾರಿಯಾಗಿ ನೇಮಕವಾಗಿರುವ @KicchaSudeep ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಗೋ ಸಂಪತ್ತಿನ ಸಂರಕ್ಷಣೆಗೆ ನಾವು ತೊಟ್ಟಿರುವ ಸಂಕಲ್ಪಕ್ಕೆ ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ಕೈ ಜೋಡಿಸಿರುವ ತಮ್ಮ ಪ್ರೇರಣಾದಾಯಕ ನಡೆಗೆ ಅನಂತ ಧನ್ಯವಾದಗಳು.
Tweet media one
13
339
1K
@drashwathcn
Dr. C.N. Ashwath Narayan
3 years
5 Engineering colleges in Karnataka selected for setting up @AICTE_INDIA IDEA labs! These 24×7 working labs will encourage students to experiment with the fundamental STEM application under one roof to convert an idea into a prototype. #BeyondBengaluru @ITBTGoK @Startup_Kar
Tweet media one
104
182
1K
@drashwathcn
Dr. C.N. Ashwath Narayan
4 years
ವೃತ್ತಿಯಲ್ಲಿ ವೈದ್ಯರಾಗಿ, ಪಕ್ಷದ ಹಿರಿಯ ನಾಯಕರಾಗಿದ್ದ ಡಾ. ವಿ. ಎಸ್. ಆಚಾರ್ಯರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದ ಅವರು ಚಿರಸ್ಮರಣೀಯರು.
Tweet media one
67
50
1K
@drashwathcn
Dr. C.N. Ashwath Narayan
5 years
ಕನ್ನಡ ಚಿತ್ರರಂಗಕ್ಕೆ ಚಿನ್ನದ ಗಣಿಯಂತಹ ದಾಖಲೆ ಬರೆದುಕೊಟ್ಟಿರುವ ನಾಡಿನ ಹೆಮ್ಮೆ, ನಮ್ಮ #SmartSwachhMalleshwaram ನ ರಾಯಭಾರಿ @TheNameIsYash ರವರಿಗೆ ಜನ್ಮದಿನದ ಶುಭಾಶಯಗಳು. @YashoMarga ದಂತಹ ಸಾಮಾಜಿಕ ಕಳಕಳಿಯ ಪ್ರಯತ್ನಗಳಿರಲಿ, ಹೋರಾಟಗಳಿರಲಿ, ಎಲ್ಲಾ ರಂಗಗಳ ಉತ್ತಮ ಕಾರ್ಯಗಳಿಗೆ ಸದಾ ಯಶಸ್ಸು ಸಿಗಲಿ! #HappyBirthdayYash
Tweet media one
18
249
1K
@drashwathcn
Dr. C.N. Ashwath Narayan
2 years
ಇಂದಿನ ಕಾರ್ಯಕ್ರಮದಲ್ಲಿ @DKSureshINC ಮತ್ತವರ ಗ್ಯಾಂಗ್‌ ತೋರಿದ ಗೂಂಡಾ ವರ್ತನೆ ಹಾಗೂ ಅದನ್ನು @DKShivakumar ಅವರು ಸಮರ್ಥಿಸಿಕೊಂಡ ರೀತಿ ಕಾಂಗ್ರೆಸ್‌ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ರೀತಿಯ ಪುಂಡಾಟಿಕೆ ಡಿಕೆ ಬ್ರದರ್ಸ್‌ಗಳು ಕಲಿತು ಬಂದ ಕಲೆ. ರಾಮನಗರದಲ್ಲಿ ನಮ್ಮ ಸರ್ಕಾರ ಮಾಡಿರುವ ಜನಪರ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ.
99
179
1K
@drashwathcn
Dr. C.N. Ashwath Narayan
2 years
ಕರುನಾಡಿನ ಪ್ರಾಕೃತಿಕ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವ ಜತೆ ಅದನ್ನು ಉಳಿಸಿ, ಬೆಳೆಸುವ ಮಹತ್ವದ ಕುರಿತ ಸೂಕ್ಷ್ಮ ಸಂದೇಶವುಳ್ಳ #GandhadaGudi ಡಾ. ಪುನೀತ್ ರಾಜ್‌ಕುಮಾರ್ ಅವರ ಸಾಮಾಜಿಕ ಕಳಕಳಿಯ ಪ್ರತೀಕ. ಇಂದು ಬಿಡುಗಡೆಯಾಗಿರುವ ಅಪ್ಪು ಅವರ ಪ್ರಕೃತಿಯ ಜತೆಗಿನ ಪಯಣದ ಚಿತ್ರ ಗಂಧದಗುಡಿಯ ಯಶಸ್ಸಿಗೆ ನನ್ನ ಶುಭ ಹಾರೈಕೆಗಳು. #AppuLivesOn
Tweet media one
5
183
1K
@drashwathcn
Dr. C.N. Ashwath Narayan
2 years
ಖ್ಯಾತ ನಟಿ, ನಿರ್ಮಾಪಕಿ ಹಾಗೂ ಮಾಜಿ ಲೋಕಸಭಾ ಸದಸ್ಯರಾದ @divyaspandana ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಚಿತ್ರರಂಗದಲ್ಲಿ ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ, ಸಾಮಾಜಿಕ ರಂಗದಲ್ಲಿ ಮಹಿಳೆಯರು ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಪ್ರೇರಣೆಯಾಗುವಂತಾಗಲೆಂದು ಶುಭ ಹಾರೈಸುವೆ.
Tweet media one
19
33
1K
@drashwathcn
Dr. C.N. Ashwath Narayan
1 year
ಸ್ವಾಮಿಯೇ ಶರಣಂ ಅಯ್ಯಪ್ಪ🙏 ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನ. #MakaraJyoti
8
95
1K
@drashwathcn
Dr. C.N. Ashwath Narayan
2 years
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ, ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಜನ್ಮದಿನದ ಶುಭಾಶಯಗಳು. ದೇಶದ ಕ್ರಿಕೆಟ್ ರಂಗಕ್ಕೆ ಅನನ್ಯ ಕೊಡುಗೆ ನೀಡುತ್ತಿರುವ ನಿಮಗೆ ಹೆಚ್ಚಿನ ಕೀರ್ತಿ, ಆರೋಗ್ಯ ಹಾಗೂ ಯಶಸ್ಸು ಸಿಗಲಿ ಎಂದು ಶುಭಹಾರೈಕೆಗಳು. Happy Birthday! @klrahul11
Tweet media one
8
56
1K
@drashwathcn
Dr. C.N. Ashwath Narayan
4 years
I convey my best wishes to the entire student community across the nation for the #JEEMain examination. May God bless you all with success. Stay calm. Stay focused.
52
155
1K
@drashwathcn
Dr. C.N. Ashwath Narayan
3 years
Hearty congratulations and best wishes to the pride of India, #PriyaMalik for winning the Gold Medal in the 73kg World Cadet Wrestling Championship. Our athletes are bringing glory to the country from around the world. #TeamIndia
Tweet media one
34
78
1K
@drashwathcn
Dr. C.N. Ashwath Narayan
2 years
ನಮ್ಮ ನೆಚ್ಚಿನ ಪುನೀತ್‌ ರಾಜ್‌ಕುಮಾರ್‌ ಅವರ ಬದುಕಿನ ಸಾಧನೆಗಳನ್ನು ಪ್ರೇರಣೆಯಾಗಿ ಪಡೆದು ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿಸೋಣ. ಅವರಲ್ಲಿದ್ದ ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ, ಆವಿಷ್ಕಾರಿ ಮನೋಭಾವ ಎಲ್ಲರ ಮನೆ-ಮನಗಳಲ್ಲೂ ಬೆಳಗಿಸಿ ಅವರನ್ನು ಅಮರರಾಗಿಸೋಣ. #PuneethRajkumar
7
182
1K
@drashwathcn
Dr. C.N. Ashwath Narayan
2 years
ಹಿರಿಯ ಚಲನಚಿತ್ರ ನಟ ಶ್ರೀ @rajinikanth ಅವರು, ಶ್ರೀ @tarak9999 ಅವರು ಕನ್ನಡದಲ್ಲಿಯೇ ಅಪ್ಪು ಅವರನ್ನು ಸ್ಮರಿಸಿರುವುದಕ್ಕೆ ಕನ್ನಡಿಗರು ಆಭಾರಿಯಾಗಿದ್ದೇವೆ. ಮಾನ್ಯ ಮುಖ್ಯಮಂತ್ರಿ ಶ್ರೀ @BSBommai , ಶ್ರೀಮತಿ ಸುಧಾ ಮೂರ್ತಿ, ಶ್ರೀ @nimmashivanna , ಉಪಸ್ಥಿತಿಯಲ್ಲಿ ಶ್ರೀಮತಿ @Ashwini_PRK ಅವರು ಪ್ರಶಸ್ತಿ ಸ್ವೀಕರಿಸಿದರು. 2/3
Tweet media one
Tweet media two
3
448
1K
@drashwathcn
Dr. C.N. Ashwath Narayan
2 years
ನಮ್ಮ ಬೆಂಗಳೂರಿನ ಹೆಸರಾಂತ ತಿಂಡಿ ಬೀದಿ ವಿವಿ ಪುರಕ್ಕೆ ವಿದೇಶಾಂಗ ಸಚಿವರಾದ @DrSJaishankar ಅವರ ಜತೆ ಭೇಟಿ ನೀಡಿ, ಕೆಲ ತಿಂಡಿಗಳನ್ನು ಸವಿದು, ಆಗಮಿಸಿದ್ದ ಆಹಾರ ಪ್ರಿಯರು, ಜನತೆಯೊಂದಿಗೆ ಕೆಲ ಸಮಯ ಮಾತನಾಡಿದೆವು. ಈ ಸಂದರ್ಭದಲ್ಲಿ ನಮ್ಮ ಬೆಂಗಳೂರಿನ ಜನಪ್ರಿಯ ಫುಡ್​ ವ್ಲಾಗರ್ @kripalamanna ಅವರು ಜತೆಗಿದ್ದರು.
25
78
1K