Dobbaspet Police Station
@DobbaspetPS
Followers
32
Following
25
Media
254
Statuses
294
Joined August 2023
ಮಾದಾವರದ BIEC ಜಂಕ್ಷನ್‌ನಲ್ಲಿ ಉಂಟಾಗುತ್ತಿದ್ದ ತೀವ್ರ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೊಸ ಟ್ರಾಫಿಕ್ ಸಿಗ್ನಲ್ ಉದ್ಘಾಟಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಪೊಲೀಸ್ ಅಧಿಕಾರಿ/ ಸಿಬ್ಬಂದಿರವರುಗಳು ಉಪಸ್ಥಿತರಿದ್ದರು.
1
16
5
Your emergency lifeline - Dial 112 anytime, anywhere in India, your safety is just one call away, #EmergencyHelpline #Dial112 #IndiaHelpline #SafetyFirst
0
20
7
ಮಾನ್ಯ ಬೆಂಗಳೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರವರು ಇಂದು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚಾರಣವನ್ನು ಕೈಗೊಂಡು, ಈ ಸಂದರ್ಭದಲ್ಲಿ ಕೆಲಸದಲ್ಲಿ ಇರುವ ಒತ್ತಡವನ್ನು ಹೇಗೆ ನಿರ್ವಹಿಸಿಕೊಂಡು ಹೋಗಬೇಕೆಂದು ಸಲಹೆಗಳನ್ನು ನೀಡಿರುತ್ತಾರೆ. #BangaloreDistrictPolice #WellnessInitiative
0
24
9
ಡಾಬಸ್ ಪೇಟೆ ಪೊಲೀಸ್ ಠಾಣೆಗೆ ಶಾಲಾ ಮಕ್ಕಳನ್ನು ಕರೆ ತಂದು ಠಾಣಾ ಕಾರ್ಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿ ತೆರೆದ ಮನೆ ಕಾರ್ಯಕ್ರಮ ಮಾಡಲಾಯಿತು.@bngdistpol
0
2
0
ಕೆಂಗಲ್ ಕೆಂಪೋಹಳ್ಳಿ ಗ್ರಾಮ ದೇವಸ್ಥಾನದ ಮಾನ್ಯದ ಜಮೀನಿನಲ್ಲಿ ರಸ್ತೆ ಮಾಡುವ ವಿಚಾರಕ್ಕೆ ಗಲಾಟೆ ಆಗಿದ್ದು ಈ ಘಟನೆ ವಿಚಾರವಾಗಿ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿರುತ್ತೆ..@bngdistpol @sanatan_kannada
1
2
8
ಕನ್ನಡದ ನಾದದಲ್ಲಿ ನಮ್ಮ ನಾಡಿನ ಗೌರವ ಹೊಳೆಯುತ್ತದೆ, ಕನ್ನಡ ಮಾತು ಕೇಳಿದಾಗ ಹೃದಯ ಹೂವಂತೆ ಅರಳುತ್ತದೆ. ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ.......
0
0
0
ಸರ್ದಾರ್ ವಲ್ಲಬಾಯಿ ಪಟೇಲ್ ರವರ 150ನೇ ಜಯಂತಿಯಂದು, ಮಾನ್ಯ ಅಪರ ಪೊಲೀಸ್ ಅಧೀಕ್ಷಕರವರು, ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಙಾವಿಧಿಯನ್ನು ಭೋದಿಸಿದರು.#NationalUnityDay #rashtriyektadiwas2025
0
5
6
ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಅಧಿಕಾರಿ/ಸಿಬ್ಬಂದಿರವರಿಂದ ಗಿಡಗಳನ್ನು ನೆಡಲಾಯಿತು, "ದೇಶದ ಭವಿಷ್ಯದ ಅಭಿವೃದ್ಧಿಗೆ ಕೈಜೋಡಿಸಿ,ಒಗ್ಗಟ್ಟಾಗಿ, ಹೆಮ್ಮೆಯಿಂದ ಮತ್ತು ಪರಸ್ಪರ ಸಹಕಾರದಿಂದ ಕೆಲಸ ಮಾಡುವ ಸಂಕಲ್ಪ ಮಾಡೋಣ". #rastriyaekthadiwas2025 #ekthadiwasbharat #Ekthadiwas
0
19
6
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ, ಬೆಂಗಳೂರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪರಿಸರದ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮ ಮತ್ತು ಶಾಲೆಗಳಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜೀವನದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ರಸಮಂಜರಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.#RashtriyaEktaDiwas2025
0
6
1
ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ಸೂಚಿಸಲು ಜಿಲ್ಲೆಯ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಮುಖ್ಯ ಅಥಿತಿಗಳಾದ ಮಾನ್ಯ ಶ್ರೀ ಬಸವರಾಜು ಎ ಬಿ, ಐ.ಎ.ಎಸ್ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಸಿ.ಕೆ.ಬಾಬಾ, ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, (1/2)
1
20
14
ಈ ದಿನ ಡಾಬಸಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಆಟೋದಲ್ಲಿ ಯಶ್ ವಂತ್ ಎಂಬುವರು ಪ್ರಯಾಣಿಸುವಾಗ ಆಟೋ ದಲ್ಲಿ ಲ್ಯಾಪ್ ಟಾಪ್ ನ್ನು ಬಿಟ್ಟು ಹೋಗಿದ್ದು ನಂತರ ಆಟೋ ಡ್ರೈವರ್ ರವರನ್ನು ಪತ್ತೆ ಮಾಡಿ ಠಾಣೆಗೆ ಕರೆಸಿ ಕಳೆದುಹ���ಗಿದ್ದ ಲ್ಯಾಪ್ ಟಾಪ್ ನ್ನು ವಾರಸುದಾರರಿಗೆ ವಾಪಸ್ಸು ಕೊಡಿಸಲಾಗಿರುತ್ತೆ.
0
1
1