Charamarajpet PS | ಚಾಮರಾಜಪೇಟೆ ಪೊಲೀಸ್ ಠಾಣೆ
@ChamarajpetPS
Followers
152
Following
41
Media
77
Statuses
271
Official twitter account of Chamarajapet Police Station (080-22942575). |Dial Namma-112 in case of emergency| Help us to serve you better | @BlrCityPolice
Bengaluru
Joined March 2023
On this day, as part of the Crime Prevention Month, awareness about cybercrime was created at various banks staffs and to the public within the Chamarajpete police station limits. #Friendsofpolice
0
0
0
ಠಾಣಾ ಸರಹದ್ದಿನ ರುದ್ರಪ್ಪ ಗಾರ್ಡನ್ 8ನೇ ಕ್ರಾಸ್ ರಸ್ತೆಯಲ್ಲಿ ಗುಣಶೇಖರ 44ವರ್ಷ ಎಂಬ ವ್ಯಕ್ತಿಯು ಮ��್ಯಪಾನ ಮಾಡಿಕೊಂಡು ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದು ಸಾರ್ವಜನಿಕರು ದೂರನ್ನು ಸಲ್ಲಿಸಿದ್ದು ಹೊಯ್ಸಳ ಅಧಿಕಾರಿ &ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಸದರಿ ವ್ಯಕ್ತಿಯನ್ನು ಚಿಕಿತ್ಸೆಗೋಸ್ಕರ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿಕೊಟ್ಟಿರುತ್ತಾರೆ
0
0
0
ಈ ದಿನ ಚಾಮರಾಜಪೇಟೆ ಆಟದ ಮೈದಾನದಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿರುತ್ತದೆ.
0
0
1
ಈ ದಿನ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚಾರಣೆ ಪ್ರಯುಕ್ತ ��ಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ, ಮಹಿಳಾ& ಮಕ್ಕಳ ರಕ್ಷಣೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಸೆಂಟ್ ಥೆರೇಸಾ ಪದವಿ ಕಾಲೇಜ್, ಬಿಬಿಎಂಪಿ ಪ್ರೌಢ ಶಾಲೆ, ಭವನ ಬೆಂಗಳೂರು ಪ್ರೆಸ್ ಮತ್ತು ನೆಹರು ವಿದ್ಯಾಲಯದ ಸುಮಾರು 1500 ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿಲಾಯಿತು. #friendsofpolice
0
3
3
ಈ ದಿನ ಚಾಮರಾಜಪೇಟೆ ಠಾಣಾ ಸರಹದ್ದಿನ ಶ್ರೀ ಲಕ್ಷ್ಮಿ ದೇವಿ ರಾಮಣ್ಣ ಪ್ರೌಢಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.
0
0
1
ಈ ದಿನ ಮಹಿಳೆಯೊಬ್ಬರು ತಮ್ಮ ಮೊಬೈಲ್ ಫೋನ್ ಅನ್ನು ಕಳೆದುಕೊಂಡಿದ್ದು, ಅದನ್ನು ದಾರಿಯಲ್ಲಿ ಹೋಗುವ ಒಬ್ಬ ವ್ಯಕ್ತಿಯೊಬ್ಬರು ತಮಗೆ ಸಿಕ್ಕಿರುವ ಮೊಬೈಲ್ ಫೋನ್ ಅನ್ನು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಪ್ರಾಮಾಣಿಕವಾಗಿ ತಂದುಕೊಟ್ಟು ವಾರಸುದಾರರಿಗೆ ಹಿಂತಿರುಗುವಂತೆ ಮಾಡಿರುತ್ತಾರ��� ಹಾಗೂ ಸದರಿ ವ್ಯಕ್ತಿಯು ಪ್ರಾಮಾಣಿಕತೆಗೆ ಮಾದರಿಯಾಗಿರುತ್ತಾರೆ.
0
0
0
ನಿನ್ನೆ ರಾತ್ರಿ ಚಾಮರಾಜಪೇಟೆ ಠಾಣಾ ಸರಹದ್ದಿನ ಸಿಸಿಬಿ ಜಂಕ್ಷನ್ ಬಳಿ ಖಾಲಿ ಜಾಗದಲ್ಲಿ ಬೆಂಕಿ ಹತ್ತಿದ್ದು , ಹೊಯ್ಸಳ ಅಧಿಕಾರಿ ಮತ್ತು ಸಿಬ್ಬಂದಿಯವರು ಸಮಯಕ್ಕೆ ಸರಿಯಾಗಿ ಹೋಗಿ ಬೆಂಕಿಯನ್ನು ಆರಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಿರುತ್ತಾರೆ.
0
0
0
ಈ ದಿನ ಬೋಸ್ಕೊ ಯುವೋದಯ ವತಿಯಿಂದ ಚಾಮರಾಜಪೇಟೆ ಠಾಣಾ ಸರಹದ್ದಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಠಾಣಾ ಸರಹದ್ದಿನ ಮುಖ್ಯ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮವನ್ನು ಮಾಡಿರುತ್ತದೆ ಹಾಗೂ ಮಕ್ಕಳಿಗೆ ಸೈಬರ್ ಕ್ರೈಂ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.
0
0
1
ಈ ದಿನ ಠಾಣಾ ಸರಹದ್ದಿನ ಜಿಂಕೆ ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಸೈಬರ್ ಅಪರಾಧಗಳ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ವಂಚನೆ ಬಗ್ಗೆ ಮತ್ತು ಸೈಬರ್ ಸಹಾಯವಾಣಿ 1930 ಬಗ್ಗೆ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ & ತುರ್ತು ಸಹಾಯವಾಣಿ 112 ಬಗ್ಗೆ ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
0
0
1
ಈ ದಿನ ಚಾಮರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನ ಬಿಬಿಎಂಪಿ ಆಟದ ಮೈದಾನದಲ್ಲಿ ಸಾರ್ವಜನಿಕರಿಗೆ ತುರ್ತು ಸಹಾಯವಾಣಿ 112 ಬಗ್ಗೆ ಮತ್ತು ಸೈಬರ್ ಸಹಾಯವಾಣಿ 1930 ಬಗ್ಗೆ & ಮಾದಕ ವಸ್ತುಗಳ ಬಗ್ಗೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. #DrugFreeKarnatakaApp
0
0
1
ಚಾಮರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನ ಆಟೋ ಸ್ಟ್ಯಾಂಡ್ ನಲ್ಲಿ ಆಟೋ ಚಾಲಕರಿಗೆ ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸದಂತೆ ಹಾಗೂ ಹೆಚ್ಚು ಬಾಡಿಗೆ ಕೇಳದಂತೆ ಮತ್ತು ಬಾಡಿಗೆ ಹೋಗಲು ನಿರಾಕರಿಸಿದಂತೆ ತಿಳುವಳಿಕೆ ನೀಡಿದ್ದು ಹಾಗೂ ಸೈಬರ್ ಕ್ರೈಮ್ ಬಗ್ಗೆ & ಮಹಿಳೆಯರ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಮೂಲ ಜಾಗೃತಿ ಮೂಡಿಸಿರುತ್ತದೆ.
0
0
0
ಈ ದಿನ ಠಾಣಾ ಸರಹದ್ದಿನ ಅಶ್ವಥ್ ಕಟ್ಟೆ ರಸ್ತೆಯಲ್ಲಿ ವಾಹನಗಳ ಸಂಚಾರದಟ್ಟಣೆ ಇಂದ ಟ್ರಾಫಿಕ್ ಜಾಮ್ ಆಗಿ ಎರಡು ಆಂಬುಲೆನ್ಸ್ ಗಳು ಸಿಕ್ಕಿ ಹಾಕಿಕೊಂಡಿದ್ದು ಹೊಯ್ಸಳ-91ರ ಅಧಿಕಾರಿ ಮತ್ತು ಸಿಬ್ಬಂದಿರವರು ಟ್ರಾಫಿಕ್ ಅನ್ನು ಕ್ಲಿಯರ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.
0
0
0
ಈ ದಿನ ಚಾಮರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸಾರ್ವಜನಿಕರಿಗೆ #PIChamarajpet ಸೈಬರ್ ಅಪರಾಧಗಳ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ವಂಚನೆ ಬಗ್ಗೆ ಮತ್ತು ಮಾದಕ ವಸ್ತುಗಳ ಬಗ್ಗೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
0
0
0
ರಾಜ್ಯ ಸರ್ಕಾರದ ನೂತನ ಕಾರ್ಯಕ್ರಮವಾದ ಮನೆ ಮನೆಗೆ ಪೊಲೀಸ್ ಎಂಬ ಉಪಕ್ರಮದ ಅಡಿ ಇಂದು ಚಾಮರಾಜಪೇಟೆ ಪೊಲೀಸ್ ರವರು ಸಾರ್ವಜನಿಕರ ಮನೆಗೆ ಭೇಟಿ ನೀಡಿದಾಗ ಮನೆ ಮನೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರ ಸ್ಪಂದನೆ. #ManeManegePolice
0
0
3
ಈ ದಿನ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಏಕತೆಗಾಗಿ ಓಟವನ್ನು ಶಾಲಾ ಮಕ್ಕಳೊಂದಿಗೆ ಚಾಮರಾಜಪೇಟೆ ಠಾಣಾ ಸರಹದ್ದಿನಲ್ಲಿ ಮ್ಯಾರಥಾನ್ ಮಾಡುವ ಮೂಲಕ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು. #Runforunity
0
0
1
ಈ ದಿನ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಚಾಮರಾಜಪೇಟೆ ಠಾಣಾ ಸರಹದ್ದಿನ ಸೆಂಟ್ ಥೆರೇಸಾ ಪದವಿಪೂರ್ವ ಕಾಲೇಜಿನಲ್ಲಿ ಸಸಿಗಳನ್ನು ನೆಡುವ ಮೂಲಕ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು.
0
0
2
ದೀಪಾವಳಿ ಹಬ್ಬದ ಪ್ರಯುಕ್ತ ಈ ದಿನ ಚಾಮರಾಜಪೇಟೆ ಠಾಣಾ ಸರಹದ್ದಿನಲ್ಲಿರುವ ಪೊಲೀಸ್ ವಸತಿ ಗೃಹಗಳಿಗೆ #PIChamarajpet ಭೇಟಿ ನೀಡಿ ವಾಸವಿರುವ ಕುಟುಂಬಗಳೊಂದಿಗೆ ಚಾಮರಾಜಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಬೆಳಕಿನ ಹಬ್ಬವನ್ನು ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು.
1
0
2
ಇಂದು ದಿನಾಂಕ:27/09/2025 ರಂದು ಚಾಮರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಸಾರ್ವಜನಿಕರನ್ನು ಕರೆಸಿ ಮಾಸಿಕ ಜನ ಸಂಪರ್ಕ ಸಭೆಯನ್ನು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ ಸಭೆಯನ್ನು ಪೂರ್ಣಗೊಳಿಸಲಾಯಿತು.
0
0
0
Commendable work by West Division Police, to arrest the saree shop owner & his assistant assaulted a woman on Avenue Road, Chickpet, City Market Police acted swiftly registered the case & sent the accused to judicial custody.#JusticeForWomen #StopViolenceAgainstWomen #WomenSafety
6
37
77
ಈ ದಿನ ಚಾಮರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಣೇಶ್ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಠಾಣಾ ಸರಹದ್ದಿನಲ್ಲಿ RAF ಅರೆ ಸೇನಾಪಡೆಯೊಂದಿಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ರೂಟ್ ಮಾರ್ಚ್ ಮಾಡಲಾಯಿತು.
0
0
0