@CPMysuru
Commissioner of Police Mysuru
7 days
ಮೈಸೂರು ನಗರ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಅಪರಾಧಗಳ ಮೇಲೆ ನಿಯಂತ್ರಣ ಹೊಂದಲು ಹಾಗೂ ಕಾನೂನು & ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಿ:16.10.25ರಂದು ರಾತ್ರಿ ವೇಳೆಯಲ್ಲಿ ಠಾಣೆಯ ಅಧಿಕಾರಿರವರು, ಕಮಾಂಡೋ ಪಡೆ & ತಮ್ಮ ಸಿಬ್ಬಂದಿಗಳೊಂದಿಗೆ ಏರಿಯಾ ಡಾಮಿನೇಷನ್ ನಡೆಸುವ ಮೂಲಕ ರೌಡಿಗಳು / ಎಂಒಬಿಗಳು / ..(1/2)
2
1
5

Replies

@CPMysuru
Commissioner of Police Mysuru
7 days
ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ಮಾಡಿ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿಗಳನ್ನು ನಿಗದಿತ ಸಮಯದೊಳಗೆ ಮುಚ್ಚಿಸಿ ಕ್ರಮ ಕೈಗೊಂಡಿರುತ್ತಾರೆ.(2/2)
0
0
1