AutoRickshaw Drivers Union
@Autorickshaw74
Followers
145
Following
29
Media
11
Statuses
57
Joined May 2023
Dear Autorickshaw Commuters Book Autorickshaw easily via WhatsApp. @MetroMitra a Passenger Friendly Driver Friendly Metered Fare Autorickshaw Service ಆತ್ಮೀಯ ಆಟೋರಿಕ್ಷಾ ಪ್ರಯಾಣಿಕರೇ, ವಾಟ್ಸಾಪ್ ಮೂಲಕ ಆಟೋರಿಕ್ಷಾ ಸುಲಭವಾಗಿ ಬುಕ್ ಮಾಡಿ. ಮೆಟ್ರೋ ಮಿತ್ರ ಪ್ರಯಾಣಿಕರ ಸ್ನೇಹಿ ಮೀಟರ್ ದರದ ಸೇವೆಯಾಗಿದೆ.
1
5
5
#ನಮ್ಮಯಾತ್ರಿ ಆಟೋರಿಕ್ಷಾ ಚಾಲಕರು #ಇನ್ನೂರುಕೋಟಿಗೂ ಹೆಚ್ಚು ಸಂಪಾದಿಸಿದ್ದಾರೆ. ನಗುಮೊಗದಿಂದ ಚಾಲಕರಿಗೆ ಹಣ ನೀಡಿದ ಆಟೋ ಪ್ರಯಾಣಿಕರಿಗೆ ಕೃತಜ್ಞತೆಗಳು #NammaYatri autorickshaw drivers have earned more than #two_hundred crores.Thanks to the autorickshaw commuters who gave money to the drivers with a smile.
1
1
1
#MetroMitra is #ARDU initiative.
Thanks @rajeevgowda sir for supporting the #MetroMitra initiative. We are committed to provide #professional and #reliable last mile connectivity to #nammametro commuters @cpro3naamametro
@srinualavilli
0
0
5
#Thanks_to_Bengaluru_autorickshaw_passengers, the driver's income on Nammayatri app has reached one hundred and fourteen crores.@nammayatri @BecknProtocol @NandanNilekani @BPACofficial @RLR_BTM @DKShivakumar
0
0
3
Very good
16
12
150
@DrParameshwara ಪೋಲಿಸರ ಅನಾಗರೀಕ ವರ್ತನೆಯಿಂದ ಜನಸಾಮಾನ್ಯರು ವ್ಯಥೆ ಪಡಬೇಕು. ಜನರಿಗೆ ತೊಂದರೆ ಯಾದಲ್ಲಿ ಜನರೇ ದೂರು ನೀಡುತ್ತಾರೆ ಪೋಲೀಸರು ಚಾಲಕರನ್ನು ಪ್ರಯಾಣಿಕರನ್ನು ಅವಮಾನಿಸಿ ದೌರ್ಜನ್ಯ ನೆಡೆಸುವುದು ಸರಿಯೇ..?
0
0
0
#ಬೆಂಗಳೂರು ನಗರ ಸಂಚಾರ ಪೋಲಿಸರ ಕಾನೂನು ಬಾಹಿರ ಕ್ರಮ @siddaramaiah @DKShivakumar @DgpKarnataka @DrParameshwara
1
0
3
Last November (see video below) we promised #Bengaluru commuters to introduce a "No Cancellation" Metro to Home service. This policy is now operational in Namma Yatri from yesterday. The Driver #community will introduce more #commuter friendly services in the coming days.
2
6
25
Thanks to the commuters who have give ₹55 crore through Nammayatri from November 1-2022 till date. Other autorickshaw booking apps charge as much as ₹70 crore for the same trips. Congratulations to driver friends who have saved around ₹ 15 crore for commuters in Bengaluru.
0
2
5
https://t.co/g8smdYsbxz ಆಟೋರಿಕ್ಷಾ ಡ್ರೈವರ್ ಯೂನಿಯನ್ ಬೆಂಗಳೂರಿನ ಆಟೋರಿಕ್ಷಾ ಚಾಲಕರೇ ಸ್ಥಾಪಿಸಿರುವ ಮತ್ತು ಆಟೋರಿಕ್ಷಾ ಚಾಲಕರೇ ಮುಖಂಡರಾಗಿರುವ ಸಂಘಟನೆ . ಚಾಲಕರಲ್ಲದೆ ಪ್ರಯಾಣಿಕರ ಜೊತೆಗೂ ಉತ್ತಮ ನಗರ ಸಾರಿಗೆ ಸೇವೆ ಸಲ್ಲಿಸಲು ನಿಮ್ಮ ಸಲಹೆ ಸೂಚನೆ ತಪ್ಪುಗಳು ತಿದ್ಧಿಕೊಳ್ಳಲು ARDU ಸಂಘಟನೆ ಸಮಾಜ ದೊಂದಿಗೆ ಜೊತೆಯಾಗಿ ಇರುತ್ತೇವೆ.
0
0
1
https://t.co/g8smdYsbxz Autorickshaw Drivers Union is organization founded and led by auto drivers in Bangalore. We will work together with ARDU Sangathan Samaj to correct your suggestions and mistakes to provide better city transport services to drivers as well as passengers.
0
1
1
52k trips on #NammaYatri Our driver community fulfilled 52k trips yesterday and we are naturally proud of this. Last November, there were many skeptics, but we kept the faith. Every Driver spoke with their #customers about #NammaYatri and the features of the community led App
0
1
2
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪೆದ್ದು ನಿರ್ಧಾರ IMV ಕಾನೂನು ಉಲ್ಲಂಘಿಸಿ, ಈ ದೇಶದ ಸಂವಿಧಾನಕ್ಕೆ ಗೌರವ ಕೊಡದೆ ರಸ್ತೆಯಲ್ಲಿ ನಿಲ್ಲುವ ವಾಹನಗಳಿಗೆ ವೀಲ್ ಲಾಕ್ ಹಾಕಿಸುತ್ತಿದ್ದಂತಹ M A ಸಲೀಂ ರವರನ್ನು CID ಗೆ ವರ್ಗಾಹಿಸಿದ್ದಾರೆ. ಲೊಕಾಯುಕ್ತದ ಅಧಿಕಾರ ಮೊಟಕು ಗೊಳಿಸಿ ಭ್ರಷ್ಟಾತಿ ಭ್ರಷ್ಟ ACB ರಚಿಸಿದಂತೆ @siddaramaiah
0
0
1
Case has been registered and arrests made.Investigation is on
Karnataka: Hindu Youth Eating Snacks With Muslim Woman Beaten in Chikkaballapur #Karnataka #Chikkaballapur
https://t.co/iFjvx4wXTE
67
141
1K
#KARNATAKA_ASSEMBLY_ELECTION_2023 I have exercised my right in the world's largest democracy. Everyone vote without fail #ಕರ್ನಾಟಕ_ವಿಧಾನಸಭಾ_ಚುನಾವಣೆ_2023 ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿರಿ
0
0
1
Thanks @juspay for creating @nammayatri @BecknProtocol which has digitally empowered drivers today @ONDC_Official ಇಂದು ಡ್ರೈವರ್‌ಗಳನ್ನು ಡಿಜಿಟಲ್ ಆಗಿ ಸಶಕ್ತಗೊಳಿಸಿರುವ @nammayatri ಅನ್ನು ರಚಿಸಿದ್ದಕ್ಕಾಗಿ ಧನ್ಯವಾದಗಳು @juspay
2
1
3