
Aravind Limbavali
@ArvindLBJP
Followers
82K
Following
10K
Media
15K
Statuses
29K
Former Minister Govt of Karnataka https://t.co/HQJ0jqYfK0
Bengaluru, Karnataka
Joined September 2012
ಎಲ್ಲರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬ ಎಲ್ಲರ ಬಾಳಲ್ಲಿ ಸಂಭ್ರಮ ಮತ್ತು ಸಂತಸವನ್ನು ತರಲಿ. Wishing a very happy Onam to one and all. May this festival bring joy and happiness in all your lives.
0
2
1
My humble tributes to Bharat Ratna awardee and scholar Dr. S Radhakrishnan, who served as the first Vice President and second President of India. May his life and service be an example for us.
0
0
1
ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಭಾರತರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಜ್ಞಾನಿ ಡಾ. ಎಸ್ ರಾಧಾಕೃಷ್ಣನ್ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ವಿನಮ್ರ ಪೂರ್ವಕ ನಮನಗಳು. ಅವರ ಬದುಕು ಮತ್ತು ಸೇವೆ ನಮಗೆ ಆದರ್ಶವಾಗಲಿ.
0
0
1
ಆಚಾರ್ಯ ದೇವೋಭವ. ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. Aacharya Devo Bhava. Wishing a very happy Teachers day to all the teachers.
0
0
0
The next conservative era has arrived. Join the movement rebuilding America from the ground up.
6
4
8
Hon'ble PM Shri @narendramodi ji's #MannKiBaat will be telecast tomorrow (31st August) at 11:00 am. Let us all listen to him. ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್'ನ ನಾಳೆ (ಆಗಸ್ಟ್ 31) ಬೆಳಗ್ಗೆ 11:00 ಗಂಟೆಗೆ ಪ್ರಸಾರವಾಗಲಿದೆ. ಬನ್ನಿ ನಾವೆಲ್ಲರೂ ಅವರ ಮಾತಿಗೆ ಕಿವಿಯಾಗೋಣ.
0
0
6
Our small industries and entrepreneurs are the true backbone of India’s economy. On this National Small Industry Day, I salute their hard work, innovation, and dedication that fuels growth and create opportunities for millions.
3
1
4
ನಮ್ಮ ಸಣ್ಣ ಕೈಗಾರಿಕೆಗಳು ಮತ್ತು ಉದ್ಯಮಿಗಳು ಭಾರತದ ಆರ್ಥಿಕತೆಯ ನಿಜವಾದ ಬೆನ್ನೆಲುಬು. ಈ ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನದಂದು, ದೇಶದ ಬೆಳವಣಿಗೆಗೆ ಶಕ್ತಿ ತುಂಬುವ ಮತ್ತು ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅವರ ಕಠಿಣ ಪರಿಶ್ರಮ, ನಾವೀನ್ಯತೆ ಮತ್ತು ಸಮರ್ಪಣೆಗೆ ನಾನು ವಂದಿಸುತ್ತೇನೆ.
0
0
1
ಹಿರಿಯ ರಾಜಕೀಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಜನ್ಮ ಜಯಂತಿಯಂದು ಅವರನ್ನು ವಿನಮ್ರತೆಯಿಂದ ಸ್ಮರಿಸುತ್ತೇನೆ. ರಾಜ್ಯವನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಅವರ ದೂರ ದೃಷ್ಟಿಯ ಯೋಜನೆಗಳು ಮಹತ್ವದ ಪಾತ್ರವಹಿಸಿದ್ದವು.
0
0
2
I respectfully remember Hockey Wizard Major Dhyan Chand on his birth anniversary. On this National Sports Day, let us honor his legacy and celebrate the power of sports in building discipline, unity, and strength.
0
0
1
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ಜಯಂತಿಯಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ. ಈ ರಾಷ್ಟ್ರೀಯ ಕ್ರೀಡಾ ದಿನದಂದು, ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಶಿಸ್ತು, ಏಕತೆ ಮತ್ತು ಶಕ್ತಿಯನ್ನು ವೃದ್ಧಿಸುವಲ್ಲಿ ಕ್ರೀಡೆಯ ಪಾತ್ರವನ್ನು ಗುರುತಿಸೋಣ.
0
0
1
From rock crawling to city cruising, AccuAir's got you covered.
0
1
17
My heartfelt greetings to all people of the Jain community on the sacred occasion of Samvatsari Let the virtues of forgiveness, kindness, and empathy help us pause, heal, and nurture the spirit of togetherness in our society. Michhami Dukkadam 🙏🏼
0
0
3
ಸಂವತ್ಸರಿಯ ಪವಿತ್ರ ಸಂದರ್ಭದಲ್ಲಿ ಜೈನ ಸಮುದಾಯದ ಎಲ್ಲ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಕ್ಷಮೆ, ದಯೆ ಮತ್ತು ಸಹಾನುಭೂತಿಯ ಸದ್ಗುಣಗಳು ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಲು ಸುಭದ್ರಪಡಿಸಲು ಮತ್ತು ಪೋಷಿಸಲು ನಮಗೆ ಸಹಾಯ ಮಾಡಲಿ. ಮಿಚಾಮಿ ದುಕ್ಕಡಂ 🙏🏼
0
0
2
I respectfully remember veteran politician Shri Ashwath Narayana Reddy on his birth anniversary. As a former State Home Minister of Karnataka and former MLA from Varthur Assembly constituency, his contribution to the state is immense.
1
0
2
ಹಿರಿಯ ರಾಜಕಾರಣಿ ಶ್ರೀ ಅಶ್ವಥ್ ನಾರಾಯಣ ರೆಡ್ಡಿ ಅವರ ಜನ್ಮ ಜಯಂತಿಯಂದು ಅವರನ್ನು ಗೌರವದಿಂದ ನೆನೆಯುತ್ತೇನೆ. ಕರ್ನಾಟಕ ರಾಜ್ಯದ ಮಾಜಿ ರಾಜ್ಯ ಗೃಹ ಸಚಿವರಾಗಿ ಹಾಗೂ ವರ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿ ರಾಜ್ಯಕ್ಕೆ ಅವರ ಕೊಡುಗೆ ಅಪಾರ.
0
0
7
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಸಿದ್ದಿವಿನಾಯಕ ಎಲ್ಲರ ಬಾಳಿನ ಅಡೆತಡೆಗಳನ್ನು ಕಳೆದು ನೆಮ್ಮದಿ ಕರುಣಿಸಲಿ. Wishing a very happy Ganesha Chaturthi to all. May Lord Siddhivinayaka remove the obstacles in everyone's life and grant peace and happiness.
0
0
3
ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ವ್ರತದ ಹಾರ್ದಿಕ ಶುಭಾಶಯಗಳು. ಗೌರಿ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ. Swarna Gauri Vrata wishes to all. May the blessings of Goddess Gauri be upon everyone.
0
0
3
Kannur Gram Panchayat President Shri Ashok S., Mahadevpura Taskforce Convenor Shri Lingaraj Urs, along with the public, leaders, and karyakartas were present. 3/3
0
0
0
On this occasion, MLA of Mahadevapura Assembly Constituency Smt. @MALimbavali, retired BBMP Chief Commissioner Shri. Manjunath Prasad Managing Director of Bana Eco Works Shri. Abhishek, 2/3
1
0
0
Along with Mahadevapura Assembly Constituency MLA Smt @MALimbavali, inaugurated "The animal waste rendering plant" by Bana Eco Works in Kannur of Mahadevapura Assembly constituency. 1/3
2
0
5