MALimbavali Profile Banner
Manjula Aravind Limbavali Profile
Manjula Aravind Limbavali

@MALimbavali

Followers
6K
Following
60
Media
4K
Statuses
5K

MLA, Mahadevapura Assembly Constituency.

Mahadevapura, Bengaluru.
Joined April 2023
Don't wanna be here? Send us removal request.
@MALimbavali
Manjula Aravind Limbavali
9 hours
ಮಹಾನ್ ದೇಶಭಕ್ತ, ವಿದ್ವಾಂಸ ಮತ್ತು ದಾರ್ಶನಿಕ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಸ್ಮೃತಿ ದಿನದಂದು ಅವರಿಗೆ ನನ್ನ ವಿನಮ್ರ ಪ್ರಣಾಮಗಳು. My humble pranams to Lokmanya Bal Gangadhar Tilak, the great patriot, scholar, and visionary on his Smriti Divas.
Tweet media one
0
0
0
@MALimbavali
Manjula Aravind Limbavali
1 day
Asphalting of the first cross road (near Anjaneya Swamy Temple) of Marathahalli Shaktikendra 2 in Marathahalli ward of Mahadevapura assembly constituency has been completed.
Tweet media one
Tweet media two
Tweet media three
Tweet media four
15
2
77
@MALimbavali
Manjula Aravind Limbavali
1 day
ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತಹಳ್ಳಿ ವಾರ್ಡಿನ ಮಾರತಹಳ್ಳಿ ಶಕ್ತಿಕೇಂದ್ರ 2 ಇದರ ಮೊದಲನೇ ಅಡ್ಡರಸ್ತೆ (ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ) ರಸ್ತೆ ಕಾಂಕ್ರೀಟೀಕರಣ ಪೂರ್ಣಗೊಂಡಿದೆ.
Tweet media one
Tweet media two
Tweet media three
Tweet media four
2
1
19
@MALimbavali
Manjula Aravind Limbavali
1 day
ಅಪ್ರತಿಮ ದೇಶಭಕ್ತ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ಅವರನ್ನು ಶ್ರದ್ಧೆಯಿಂದ ನೆನೆಯುತ್ತೇನೆ. Remembering the unparalleled patriot and revolutionary freedom fighter Sardar Udham Singh on his Smriti divas.
Tweet media one
0
0
0
@MALimbavali
Manjula Aravind Limbavali
2 days
ISRO-NASA joint Earth observation satellite NISAR successfully launchedm. Hearty congratulations to all the proud scientists of India who worked untiringly for this project.
1
0
2
@MALimbavali
Manjula Aravind Limbavali
2 days
ಇಸ್ರೋ-ನಾಸಾ ಜಂಟಿ ಭೂ ವೀಕ್ಷಣಾ ಉಪಗ್ರಹ NISAR ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಯಶಸ್ಸಿನ ಹಿಂದೆ ದಣಿವರಿಯದೆ ಶ್ರಮಿಸಿದ ಭಾರತದ ಎಲ್ಲಾ ಹೆಮ್ಮೆಯ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
0
0
1
@MALimbavali
Manjula Aravind Limbavali
3 days
ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಹುಲಿಗಳನ್ನು ಮತ್ತು ಅವುಗಳ ವಾಸ ಸ್ಥಳಗಳನ್ನು ಸಂರಕ್ಷಿಸುವ ಪ್ರತಿಜ್ಞೆ ಮಾಡೋಣ. ಅಂತರಾಷ್ಟ್ರೀಯ ಹುಲಿ ದಿನದ ಶುಭಾಶಯಗಳು. Tiger is the national animal of our country. Let's pledge to protect tigers and their habitats. Happy international tiger day.
Tweet media one
2
0
0
@MALimbavali
Manjula Aravind Limbavali
3 days
ಅನಂತಶಯನಂ ದೇವಂ ಸರ್ವಶೋಕವಿನಾಶನಂ |.ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಂ ||. ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. Wishing a very happy Nagara Panchami to all.
Tweet media one
1
0
1
@MALimbavali
Manjula Aravind Limbavali
5 days
My respectful namans to Dr. A.P.J. Abdul Kalam, the renowned scientist and brilliant teacher who served as the former President of India, on his Smriti divas. His achievements and simplicity are an example for the youth.
Tweet media one
0
0
1
@MALimbavali
Manjula Aravind Limbavali
5 days
ಭಾರತದ ಮಾಜಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದ, ಖ್ಯಾತ ವಿಜ್ಞಾನಿ ಮತ್ತು ಅದ್ಭುತ ಶಿಕ್ಷಕ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಮೃತಿದಿನದಂದು ಅವರಿಗೆ ಗೌರವದಿಂದ ನಮಿಸುತ್ತೇನೆ. ಅವರ ಸಾಧನೆ ಮತ್ತು ಸರಳತೆ ಯುವ ಸಮುದಾಯಕ್ಕೆ ಮಾದರಿ.
Tweet media one
1
0
4
@MALimbavali
Manjula Aravind Limbavali
6 days
ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್'ನ ನಾಳೆ (ಜುಲೈ 27) ಬೆಳಗ್ಗೆ 11:00 ಗಂಟೆಗೆ ಪ್ರಸಾರವಾಗಲಿದೆ. ಬನ್ನಿ ನಾವೆಲ್ಲರೂ ಅವರ ಮಾತಿಗೆ ಕಿವಿಯಾಗೋಣ. Hon'ble PM Shri @narendramodi ji's #MannKiBaat will be telecast tomorrow (27th July) at 11:00 am. Let us all listen to him.
Tweet media one
0
0
0
@MALimbavali
Manjula Aravind Limbavali
6 days
ಸಮಸ್ತ ಭಾರತೀಯರಿಗೆ ಕಾರ್ಗಿಲ್ ವಿಜಯ ದಿನದ ಶುಭಾಶಯಗಳು. ನಮ್ಮ ಸೇನೆಯ ಶೌರ್ಯ, ಸಾಹಸ ಮತ್ತು ದೇಶಭಕ್ತಿಗೆ ಶತ ಶತ ನಮನಗಳು. Happy Kargil Vijay Diwas to all fellow Indians. Salute to the bravery, courage and patriotism of our armed forces.
Tweet media one
0
0
0
@MALimbavali
Manjula Aravind Limbavali
7 days
Chairperson, members and officers of the Women and Child Welfare Committee, police officers were present on this occasion. 3/3.
0
0
0
@MALimbavali
Manjula Aravind Limbavali
7 days
Department of Women and Child Development and Empowerment of Persons with Disabilities and Senior Citizens and the Karnataka State Directorate of Child Protection, School Education and Literacy Department and the Heads of the Home Administration Department. 2/3.
1
0
0
@MALimbavali
Manjula Aravind Limbavali
7 days
Participated in the Women and Child Welfare Committee meeting of Legislature held at Legislature Home Building-5 today. During this meeting held discussions about abduction cases of kids with Karnataka State Commission for Protection of Child Rights under the .1/3
Tweet media one
Tweet media two
Tweet media three
2
2
1
@MALimbavali
Manjula Aravind Limbavali
7 days
ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು/ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರುಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. 2/2.
0
0
0
@MALimbavali
Manjula Aravind Limbavali
7 days
ಇಂದು ಶಾಸಕರ ಭವನ ಕಟ್ಟಡ-5ರಲ್ಲಿ ನಡೆದ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸಭೆಯಲ್ಲಿ ಭಾಗವಹಿಸಲಾಯಿತು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿಯಲ್ಲಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿಯಲ್ಲಿ ಅನುಷ್ಠಾನಗೊಳಿಸಿರುವ/ .1/2
Tweet media one
Tweet media two
Tweet media three
Tweet media four
1
1
2
@MALimbavali
Manjula Aravind Limbavali
7 days
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಎರಡನೇ ಅತಿ ದೀರ್ಘ ಅವಧಿಯ ಪ್ರಧಾನಿ ಹುದ್ದೆಯ ದಾಖಲೆಯನ್ನು ಮುರಿದ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ @narendramodi ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
0
0
0
@MALimbavali
Manjula Aravind Limbavali
7 days
Heartiest congratulations to our Hon'ble PM Shri @narendramodi ji on breaking former PM Indira Gandhi's record as PM with Second longest unbroken stint.
Tweet media one
2
0
6
@MALimbavali
Manjula Aravind Limbavali
9 days
ಆಂಧ್ರಪ್ರದೇಶ ರಾಜ್ಯದ ಬಾಪಟ್ಲ ಜಿಲ್ಲೆಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ನಮ್ಮ ಮುಖಂಡರಾದ ಶ್ರೀ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ, ಯುವ ಮುಖಂಡ ಪ್ರಶಾಂತ್ ರೆಡ್ಡಿ ಅವರ ಅಮಾನವೀಯ ಹತ್ಯೆ ಆಘಾತ ತಂದಿದೆ. ಆಂಧ್ರಪ್ರದೇಶ ಪೊಲೀಸರು ಶೀಘ್ರವಾಗಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.
Tweet media one
Tweet media two
0
0
4