Assistant Labour Commissioner, Div-1, Bangalore
@Alcbdiv1
Followers
552
Following
0
Media
0
Statuses
32
Official account of the Assistant Labour Commissioner, Division-1, Bangalore
Joined September 2019
Awareness regaconstrued ding departmental schemes and registration of construction workers at chelayir gramapanchayat Mangalore @Karmika_Sahaya @mani1972ias @LabourDeptGOK @ksuwssb
0
8
18
ತುಮಕೂರು ಜಿಲ್ಲೆಯಲ್ಲಿ ಆಶಾದೀಪ ಯೋಜನೆಯಡಿ ಇ.ಎಸ್.ಐ ಹಾಗೂ ಇ.ಪಿ.ಎಫ್. ವಂತಿಕೆಯನ್ನು 1. ಮೆ. ಪವನ ಹಾಸ್ಪಿಟಲ್, ತುಮಕೂರು. 2. ಮೆ. ವಿಶಾಲ್ ನ್ಯಾಚುರಲ್ ಪುಡ್ ಪ್ರೋಡಕ್ಟ್ಸ್, ಕೊರಟಗೆರೆ. ಸಂಸ್ಥೆಗಳಿಗೆ ಒಟ್ಟು ರೂ. 4,06,357 ಗಳನ್ನು ಮರುಪಾವತಿಸಲಾಯಿತು
1
11
22
@ShivaramHebbar @mani1972ias @Karmika_Sahaya @Karnataka_DIPR @LabourDeptGOK @premmichaels @t_ananthraj
ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಓಟ ಓಡಿರುವ ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಇಂದು ಕಾರ್ಮಿಕ ಇಲಾಖೆಯಿಂದ 3 ಲಕ್ಷ ರೂಪಾಯಿಯ ಚೆಕ್ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಸಮ್ಮುಖದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿಸಚಿವರಾದ ಶ್ರೀ @CTRavi_BJP ಹಾಗೂಪ್ರಮುಖರು ಉಪಸ್ಥಿತರಿದ್ದರು. @mani1972ias @DeputyLabour
0
2
2
ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಮಾಡಿರುವ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ ಅವರಿಗೆ ಇಲಾಖೆಯಿಂದ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಇಂದು ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿಯಾಗಿ ಮಾಹಿತಿ ಪಡೆದರು. ಕಂಬಳ ವೀರ !!! @mani1972ias
@DeputyLabour
6
69
426
Umesh H, took Charge as Deputy Labour Commissioner Bangalore Region 1 and Dr. Ravi Kumar S B, Deputy Labour Commissioner Relived From Region 1 and Transferred to Bangalore Region 2
7
12
27
Pmsym registration for street vendors in Mangalore d k district @LabourDeptGOK @LabourGovt @Karmika_Sahaya @ksuwssb
3
2
9
ಮಾನ್ಯ ಜಿಲ್ಲಾಧಿಕಾರಿಗಳು ತುಮಕೂರು ಇವರಿಂದ ಕೇಂದ್ರ ಸರ್ಕಾರದ ಯೋಜನೆಗಳಾದ PMSYM ಮತ್ತು NPS Traders ರಾಷ್ಟ್ರೀಯ ಪಿಂಚಣಿ ಯೋಜನೆಗಳು ಹಾಗೂ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ವಿರುದ್ಧ ಜನ ಜಾಗೃತಿ ಬಗ್ಗೆ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.-ಸುಭಾಷ್ ಎಂ. ಆಲದಕಟ್ಟಿ, ಕಾರ್ಮಿಕ ಅಧಿಕಾರಿ, ತುಮಕೂರು ಜಿಲ್ಲೆ.
0
4
9
ದಿನಾಂಕ 11.12.2019 ರಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ನಿರ್ಮಿತಿ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರಿಗೆ 30 ದಿನಗಳ ತರಬೇತಿ ಕಾರ್ಯಕ್ರಮದ ಅಂತಿಮ ದಿನದಂದು ಕಾರ್ಮಿಕರಿಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು @LabourGovt @LabourDeptGOK @Karmika_Sahaya
1
4
10
ಸಂಗೀತ ಎಂಬ ಈ ಬಾಲಕಿ ಕೆಂಗೇರಿ ರೈಲ್ವೇ ನಿಲ್ದಾಣದ ಬಳಿ ಹೂವು ಮಾರುತ್ತಿದ್ದಳು. ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಆಕೆಯ ಪೋಷಕರ ಮನ ಒಪ್ಪಿಸಿ ಸಂಗೀತ ಳನ್ನು ರಾಮನಗರದ ಮೊರಾರ್ಜೀ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಸಜ್ಜಾಗಿದ್ದಾರೆ. ಇಂತಹ ಇನ್ನೂ ಅನೇಕ ಬಾಲ ಕಾರ್ಮಿಕರಿಗೆ ಶಿಕ್ಷಣ ಕೊಡಿಸುವ ಯೋಜನೆ ನಮ್ಮ ಇಲಾಖೆಯದ್ದು.
143
280
3K
ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ #ಸಕಾಲ ಅನುಷ್ಟಾನದ ವರದಿಗಳನ್ನು ಬಿಡುಗಡೆ ಮಾಡಿ ಉತ್ತಮ ಸಾಧನೆ ಮಾಡಿರುವ ಅಧಿಕಾರಿಗಳನ್ನು ಸನ್ಮಾನಿಸಿದೆ.
5
5
125
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ) ಈ ಯೋಜನೆಯ ಗುರುತಿನ ಚೀಟಿಯನ್ನು ಶ್ರೀ ಚನ್ನಬಸಪ್ಪ ಕೆ. ಅಪರ ಜಿಲ್ಲಾಧಿಕಾರಿ ಹಾಗೂ ಶ್ರೀ ಸುಭಾಷ್ ಎಂ. ಆಲದಕಟ್ಟಿ, ಕಾರ್ಮಿಕ ಅಧಿಕಾರಿಗಳು ತುಮಕೂರಿನ ವಿಶ್ವಕರ್ಮ ಚಿನ್ನಬೆಳ್ಳಿ ಕೆಲಸಗಾರರಿಗೆ ನೋಂದಾಯಿಸಿ ಗುರುತಿನ ಚೀಟಿಯನ್ನು ವಿತರಿಸಲಾಯಿತು.
0
5
10
ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವ ಸುರೇಶ ಕುಮಾರ್ ಅವರು ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದಾಗ, ಮಕ್ಕಳು ಮತ್ತು ಪೋಷಕರು 4ನೇ ತರಗತಿವರೆಗೆ ತಮಿಳು ಮಾಧ್ಯಮದ ಬದಲು ಕನ್ನಡ ಮಾಧ್ಯಮದಲ್ಲಿ ಕಲಿಯಲು ಅವಕಾಶ ಕಲ್ಪಿಸಲು ಬೇಡಿಕೆ ಇಟ್ಟಿದ್ದರು. ಸಚಿವರು ಶಾಲೆಯನ್ನು ಉನ್ನತೀಕರಿಸಿ ಕನ್ನಡ ಮಾಧ್ಯಮ ಪ್ರಾರಂಭಿಸಲು ಅನುಮತಿ ನೀಡಿದ್ದಾರೆ
6
23
342
Declared Holiday for Karnataka Legislative Assembly By Election Dated 05-12-2019 for all the Employees of Respective constituency
0
23
61
Today we have arranged one day educational trip to students of Sandeep Seva nilayam child lab our training center , nelamangala, around Mysore and surroundings, Regards, PD, Bangalore Rural
0
3
5
"ಬೇಸಾಯ ಮತ್ತು ಸಂಬಂಧಿತ ಕೆಲಸಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಅನ್ವಯವಾಗುವಂತೆ ಕನಿಷ್ಠ ವೇತನ ನಿಗದಿಪಡಿಸಿ ಸರ್ಕಾರದ ಅಧಿಸೂಚನೆ ಹೊರಡಿಸಲಾಗಿದೆ". @mani1972ias
@LabourDeptGOK
@LabourGovt
0
17
34
ಗದಗ ಜಿಲ್ಲೆಯ ನರಗುಂದದಲ್ಲಿ ಬಾಲಕಾರ್ಮಿಕ ದಾಳಿಯನ್ನು ಕೈಗೊಳ್ಳಲಾಯಿತು ದಾಳಿಯಲ್ಲಿ ಕಾರ್ಮಿಕ ಅಧಿಕಾರಿಗಳು,ಕಾರ್ಮಿಕ ನಿರೀಕ್ಷಕರು, ಯೋಜನಾ ನಿರ್ದೇಶಕರು ಪಾಲ್ಗೊಂಡಿದ್ದರು.
0
1
12
ಕಳೆದ ಸರ್ಕಾರ ಕೆಎಎಸ್ ಗ್ರೂಪ್ A ಮತ್ತು B ಅಧಿಕಾರಿಗಳ ನೇಮಕಾತಿಗಾಗಿ ಹೋಟಾ ಸಮಿತಿಯ ಶಿಫಾರಸ್ಸಿನ 1;3 ಬದಲಿಗೆ 1;5 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯ���ವ ನಿರ್ಧಾರ ಕೈಗೊಂಡಿತ್ತು. ಇದರಿಂದ ಆಗುತ್ತಿರುವ ವಿಳಂಬವನ್ನು ಮನಗಂಡು ಇಂದಿನ ಸಚಿವ ಸಂಪುಟ ಸಭೆ ಮತ್ತೆ 1;3 ಪ್ರಮಾಣದಲ್ಲಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಕರೆಯಲು ಅನುಮೋದಿಸಿದೆ.
101
96
1K
Govt of Karnataka here by Permits all the Shops & Commercial establishments in the state Employing 10 or More Person to be open 24X7 basis on all days of the year for a Period of 3 Year.
0
12
37