Mr MAK Profile
Mr MAK

@zainmakcool

Followers
10
Following
18
Media
159
Statuses
252

World Beyond Imagination!!!

Bengaluru, India
Joined December 2022
Don't wanna be here? Send us removal request.
@zainmakcool
Mr MAK
4 days
ಅಲ್ಲಿ ನೀವುಗಳು ಸಂಶಯ ಪಡುವಂತೆ ಬಹುಷಃ ಷಡ್ಯಂತರ ನಡೆಸುವವರೂ ಇರಬಹುದೇನೋ ಗೊತ್ತಿಲ್ಲ. ಸಣ್ಣ ಪುಟ್ಟ ಕ್ರಿಮಿ ಕೀಟಗಳಿಂದ ಹಿಮಾಲಯ ಪರ್ವತದಂತೆ ಬೆಳೆದು ನಿಂತಿರುವ ಪುಣ್ಯಕ್ಷೇತ್ರವನ್ನ ಅಲ್ಲಾಡಿಸುವುದು ಸಾಧ್ಯವೇ?. ಇವತ್ತು ಸೌಜನ್ಯ ಪರ ಕೇಳಿಬರುತ್ತಿರುವ ಧ್ವನಿಗಳು ಬರೇ ಹೋರಾಟಗಾರರಿಗೆ ಸೀಮಿತವಾಗಿಲ್ಲ ಇಡೀ ಕರ್ನಾಟಕದ ಧ್ವನಿಯಾಗಿರುತ್ತದೆ.
0
0
0
@zainmakcool
Mr MAK
4 days
Tv ಮಾಧ್ಯಮಗಳು ಜನರ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಖಂಡಿತವಾಗಲೂ ಧೈರ್ಯವಾಗಿ ಧ್ವನಿ ಎತ್ತುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳು ಅತ್ಯಾವಶ್ಯಕವಾಗಿದೆ. ಅಂತಹಾ ಯುವಕರುಗಳ ಧೈರ್ಯಕ್ಕೆ ಮುಟ್ಟುಗೊಲು ಹಾಕುವುದು ಅವರ ಧ್ವನಿಯನ್ನ ಅಡಗಿಸುವುದು ಹಲ್ಲೆ ನಡೆಸುವುದು ಮುಂದಿನ ಪೀಳಿಗೆಗೆ ಉತ್ತಮ ಉದಾಹರಣೆ ಅಲ್ಲ.
0
0
0
@zainmakcool
Mr MAK
4 days
ನಿಮ್ಮ ವಾದದಂತೆ ಹೋರಾಟಗಾರರೆಲ್ಲ ಷಡ್ಯಂತರ ಮಾಡುತ್ತಿದ್ದಾರೆ ಅನ್ನುವುದನ್ನೇ ಒಪ್ಪಿಕೊಳ್ಳುವುದೇ ಆದರೆ ಈ ತನಿಖೆಯಿಂದ ಪುಣ್ಯಕ್ಷೇತ್ರವನ್ನ ಟಾರ್ಗೆಟ್ ಮಾಡಲು ಅದ್ಹೇಗೆ ಸಾಧ್ಯ ಇನ್ನು ಆಡಳಿತ ನಡೆಸುವ ವ್ಯಕ್ತಿಯನ್ನ ಮುಟ್ಟಲುಕೂಡಾ ಸುಲಭವೇ?. ಶಕ್ತವಾಗಿರುವ ಸಾಕ್ಷಿ ಇಲ್ಲದೆ ಗುಣಮಟ್ಟದ ಶಾಕ್ಷಿ ಇಲ್ಲದೆ ಮುಟ್ಟಲು ಅದ್ಹೇಗೆ ಸಾಧ್ಯ ಇನ್ನೇನು ಭಯ?.
0
0
0
@zainmakcool
Mr MAK
4 days
ಹಲ್ಲೆ ನಡೆಸಿದ ಕಿಡಿಗೇಡಿಗಳನ್ನ ಧಣಿಗಳೇ ಕಳುಹಿಸಿಕೊಟ್ಟಿದ್ದಾರೆ ಅನ್ನುವ ವಾದವನ್ನ ಒಪ್ಪಿಕೊಳ್ಳುವ ದಡ್ಡರ ವಾದ ನನ್ನದಲ್ಲ .ಹಲ್ಲೆ ನಡೆಸಿದವರು ಧರ್ಮಸ್ಥಳದ ಭಕ್ತರೇ ಆಗಿರ್ತಾರೆ ಅವರಿಕೆ ಪುಣ್ಯಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದೆ ಅನ್ನುವ ಭಯ ಆಗಿರಬಹುದು. ಈ ತನಿಖೆಯಿಂದ ಪುಣ್ಯಕ್ಷೇತ್ರಕ್ಕೆ ಕಳಂಕ ಉಂಟು ಮಾಡಲು ನಿಜವಾಗಲೂ ಸಾಧ್ಯವೇ?.
0
0
0
@zainmakcool
Mr MAK
4 days
ಅವರುಗಳ ಪ್ರಕಾರ ಇದು ಟಾರ್ಗೆಟ್ ಧರ್ಮಸ್ಥಳ .ಇವರುಗಳ ಪ್ರಕಾರ ಸೌಜನ್ಯ,ಪದ್ಮಲತಾ, ಯಮುನಾರಂತಹ ನೂರಾರು ಹೆಣ್ಣುಮಕ್ಕಳ ಪರ ನ್ಯಾಯಕ್ಕಾಗಿ ಹೋರಾಟ, ಆ ಹೆಣ್ಣುಮಕ್ಕಳ ಕಣ್ಣೀರನ್ನ ಒರೆಸುವ ಹೋರಾಟ. SIT ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಪತ್ರಕರ್ತರಾದ YOUTUBERS ಗಳ ಧ್ವನಿಯನ್ನ ಅಡಗಿಸುವ ಪ್ರಯತ್ನಕ್ಕೆ ಮಾತ್ರ ದಿಕ್ಕಾರ! ದಿಕ್ಕಾರ!.
0
0
0
@zainmakcool
Mr MAK
1 year
The Journey of Petroleum: Formation, Extraction, Refining, Pricing & its Future -Simply Explained. #Petroleum #OilIndustry #Energy #ScienceEducation #RenewableEnergy #Environment #OilExtraction #CrudeOil #Refining #TaxCalculation #PeakOil #FossilFuels.
0
0
0
@zainmakcool
Mr MAK
1 year
ಮೋಡಗಳ ಕುರಿತು ತಿಳಿದಿರದ top 4 ಆಸಕ್ತಿದಾಯಕ ಮಾಹಿತಿಗಳು |Top 4 interesting facts about clouds that you didn't know.#CloudTsunamis #MorningGloryClouds #NoctilucentClouds #MammatusClouds #CloudIridescence #UndulatusAsperatus #LenticularClouds #CloudSeeding #Virga #CirrusClouds
0
0
0
@zainmakcool
Mr MAK
1 year
ಇರುವೆಗಳ Death ಸರ್ಕಲ್ 👹। ants movement| ants can't escape a circle drawn around it #AntCircleTrap #InescapableAntCircle #AntCirclePhenomenon #EntomologyTrivia #AntBehaviorPattern.#PheromoneTrail #AntCommunication #ChemicalSignals #SocialInsects #ScentTrail #InsectCommunication
0
0
0
@zainmakcool
Mr MAK
1 year
Online ವೋಟಿಂಗ್ ನಲ್ಲಿ ಮೂಡಿಬಂದ ಜಗತ್ತಿನ ನೆಚ್ಚಿನ top 10 ನಾಯಕರುಗಳು|Top 10 world's favourite leaders #shorts #GlobalLeaders #FavoriteLeaders #WorldLeaders #PopularLeaders #LeadershipPoll #OnlineVoting #Top10Leaders #VoteForLeaders #LeaderPoll #FavoritePoliticians
0
0
0
@zainmakcool
Mr MAK
1 year
1 ರೂಪಾಯಿಗೆ ಕೈ ತುಂಬಾ ನೋಟುಗಳನ್ನ ನೀಡುವ ದುರ್ಬಲ currencyಗಳು| weak currencies of the world #WeakCurrencies #CurrencyDepreciation #ForexWeakness #CurrencyCrisis #DevaluedCurrency #ExchangeRateVolatility #FallingCurrencies #MonetaryInstability #CurrencyDecline #EconomicDownturn
0
0
0
@zainmakcool
Mr MAK
1 year
ಭಾರತದ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ top 7 ಶಾಸಕರುಗಳು| Top 7 MLAs with lowest assets in India #poor #shorts #VideoContent #WatchNow #InstaVideo #YouTube #ViralVideo #TrendingNow #Entertainment #VideoProduction #FilmMaking #DigitalContent #ContentCreators #OnlineVideo #VideoMarketing
0
0
1
@zainmakcool
Mr MAK
2 years
ಭಾರತದ TOP 10 ಅತ್ಯಂತ ಶ್ರೀಮಂತ ಶಾಸಕರುಗಳು| Top 10 richest legislators in India #richest #shorts #IndianPolitics #WealthyLegislators #RichestPoliticians #LegislatorWealth #IndiaGovernment #PoliticalWealth #LegislatorNetWorth #IndianLegislature #PoliticalPowerhouses #Top10RichList
0
0
0
@zainmakcool
Mr MAK
2 years
0
0
0
@zainmakcool
Mr MAK
2 years
ಜಗತ್ತಿನ top 10 ಅತ್ಯಂತ ಅಪಾಯಕಾರಿ ನಾಯಿಗಳ ತಳಿಗಳು|Top 10 Dangerous Dog Breeds in the World #shorts #dogsofinstagram #instadog #dogstagram #puppylove #petsofinstagram #doglovers #doglife #dogoftheday #puppygram #dogsofig
0
0
0
@zainmakcool
Mr MAK
2 years
ಕಾಲ್ಪನಿಕ ಕತೆಗಳಲ್ಲಿ ಬರುವಂತಹ ಜಗತ್ತಿನ top 10 ಅದ್ಬುತ ಪ್ರದೇಶಗಳು |10 Magical fairytale destination #shorts #EnchantedEscapes #FantasyGetaways #WhimsicalWanderlust #MythicalJourneys #DreamyDestinations #FairyTaleTravels #MagicalAdventures #WonderlandWanderings #MysticalRetreats
0
0
0
@zainmakcool
Mr MAK
2 years
ಅತ್ಯಂತ ಕ್ರೂರವಾಗಿ ಕಚ್ಚುವ ಸಾಮರ್ಥ್ಯ ಹೊಂದಿರುವ top 10 ಪ್ರಾಣಿಗಳು #BrutalBite #AnimalBiteForce #PredatorBite #WildlifeAttack #PowerfulJaws
0
0
0
@zainmakcool
Mr MAK
2 years
ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ top 10 ರಾಜ್ಯಗಳು| top 10 most populated states #shorts #population #IndiaPopulation #PopulationStats #DemographicsIndia #Census2021 #IndianDemography #PopulationTrends #IndiaStats #PeopleOfIndia #DemographicData #PopulationInsights
0
0
0