Vedavati S
@vinuveda
Followers
27K
Following
73K
Media
2K
Statuses
23K
#Hindusthani, #Tulunada_Kannadathi, #V_Blogger, #No_reply_to_fk_acnt #RSS_Supporter #SaffronBrotherhood
India
Joined March 2015
ಕನ್ನಡವನ್ನ ಕನ್ನಡಿಗರೇ ಕೊಲೆ ಮಾಡ್ತ ಇರೋ ಸಮಯದಲ್ಲಿ ಕೂಡ ಇಂತವನೊಬ್ಬ ವ್ಯಕ್ತಿ ನಮ್ಮ ಮದ್ಯೆ ಇದ್ದ ಅನ್ನೋದೇ ಹೆಮ್ಮೆ.
364
1K
8K
ನಿಮ್ಮ ಆಸ್ತಿಗೂ ಮೀಸಲಾತಿ ಅನ್ವಯ ಮಾಡಿದರೆ ನಿಮ್ಮ ಮಾತಿಗೆ ಹೆಚ್ಚು ತೂಕ. #ಮಾತಿಗಿಂತ_ಕೃತಿ_ಮೇಲು
7
9
68
This lady was banned from social media for her political reviews! ಇವತ್ತದೇ ಸಾಮಾಜಿಕ ಜಾಲತಾಣ ಅವಳ ಪದತಲದಲ್ಲಿ! #powerful_Woman
6
9
127
ಯುದ್ಧವಿಲ್ಲದ ಸುಭಿಕ್ಷ ಕಾಲದಲ್ಲೇ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬುಕ್ ಮಾಡಿ ಹದಿನೈದು ದಿನ ಆದ್ರೂ ಸಿಲಿಂಡರ್ ಮನೆಗೆ ಬರ್ತಿರಲಿಲ್ಲ! #ಕಳಪೆ_ಮೂಲ
28
47
352
ದೇಶದಲ್ಲಿ ಆಗುತ್ತಿರೋ ಅಡುಗೆ ಅನಿಲ ಬಿಕ್ಕಟ್ಟಿಗೆ ಮೋದಿ ಕಾರಣ ಅಲ್ಲ ಅನ್ನೋದು ಇವತ್ತು ಪ್ರತಿಭಟನೆ ನಡೆಸೋ ಪ್ರತಿಯೊಬ��ಬನಿಗೂ ಗೊತ್ತು. ಯುದ್ಧಕ್ಕೆ ಭಾರತ ಕಾರಣವೂ ಅಲ್ಲ ಮೂಲವೂ ಅಲ್ಲ! ಒಗ್ಗಟ್ಟು ತೋರಬೇಕಾದ ಸಂದರ್ಭದಲ್ಲಿ ವ್ಯಂಗ ವ್ಯತಿರಿಕ್ತ ನಡೆ ಅಗತ್ಯವೇ? #ರಾಜಕೀಯ
113
65
532
This kind of brainwashing is so dangerous. The ironic part is that victims of Love Jihad have come out and shared their stories, yet some people still call The Kerala Story, a propaganda movie.
27
1K
2K
ತೈಲಕ್ಕೆ ತತ್ವಾರವಿದ್ರು ನಮ್ಮಲ್ಲಿ ವಿಶಾನಿಲ ಉಗುಳೋ ಜ್ವಾಲಾಮುಖಿಗಳಿಗೆ ತತ್ವಾರವಿಲ್ಲ #ದೇಶಾವರಿ
5
13
182
ಮಧ್ಯ ಪ್ರದೇಶ, ಮಹಾರಾಷ್ಟ್ರ, ಕೇರಳ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ, ಗೋವ, ಗುಜರಾತ, ಒಡಿಸ್ಸ ರಾಜ್ಯಗಳಲ್ಲಿ ಹೊಗೆಸೊಪ್ಪು ನಿಕೋಟಿನ್ ಯುಕ್ತ ಗುಟಖ, ಪಾನ್ ಮಸಾಲ ಗಳಿಗೆ ನಿಷೇಧ ಹೇರಲಾಗಿದೆ ಕರ್ನಾಟಕದಲ್ಲಿ ಯಾಕಿಲ್ಲ? ಒಳ್ಳೆಯ ಮಾದರಿ ಅಳವಡಿಸಲೇಕೆ ಹಿಂಜರಿಕೆ? #ban_tobacco_in_Karnataka @siddaramaiah @DKShivakumar
1
3
43
ಮಾತು ಕೃತಿ ಎರಡರಲ್ಲು ಇದ್ದರಷ್ಚೆ ಅದು ಗೌರವ, ಬೇಧವಿಲ್ಲದೆ ಗೌರವಿಸಬೇಕು! #ಗೌರವ_ಕೇಳಿ_ಪಡೆಯುವುದಲ್ಲ_ಕೊಟ್ಟು_ಪಡೆಯಬೇಕಾದದ್ದು
1
1
14
ಮೂದಲು ಇವನಿಗೊಬ್ಬ ಮಾವಸಿಕ ತಜ್ಞನನ ತುರ್ತು ಅಗತ್ಯವಿದೆ #physco
ಭಾರತಕ್ಕೆ ಸಮರ್ಥ ನಾಯಕತ್ವದ ಅಗತ್ಯವಿದೆ: ರಾಹುಲ್ #rahulgandhi
https://t.co/S9rJ9Wnk2A
15
13
90
Yes watch this movie ಕಳ್ಕೊಂಡು ಬಾಯ್ಬಡ್ಕೂಳ್ಳೋ ಬದಲು ನೋಡ್ಕೊಂಡು ಬಚಾವಾಗಿ
How many of you know,, Kerala Story 2 is the real story of Hindu Girl Anuja who was found killed by her Jihadi Husband Khalim in 2015. She was an SFI leader in Maharajas College, Ernakulam. Her head was shaved and brutally killed by the Muslim Husband, just for the reason that
0
0
2
ತಪ್ಪು ನಿಂದಲ್ಲ ನಿನ್ನ ಕಿತ್ತೊದ ಸಿನಿಮಾ ನೋಡಿ ಬೆಳೆಸಿದೋರದ್ದು
A request… Umar Khalid And His World: An Anthology of essays on and by Umar Khalid If you want to understand Umar's ideas and vision, please order this book on Amazon. #justasking
8
61
591
ಹಿಂದೆ, ಜನರು ಬುದ್ಧಿವಂತರು, ಸತ್ಯವಂತರಾಗಿದ್ದರು, ಆದ್ದರಿಂದ ಅವರು ತಪ್ಪುಗಳನ್ನು ಸರಿಪಡಿಸುವ ಪ್ರಯತ್ನವನ್ನು ಮೆಚ್ಚುತ್ತಿದ್ದರು. ಈಗ, "ಬಿಗ್ ಬಾಸ್ ಯುಗ"ದಲ್ಲಿ, ಜನ ,ನೀವು ಪ್ರಸ್ತುತ ಏನು ಮಾಡುತ್ತಿದ್ದೀರಿ ಅಂತ ನೋಡುತ್ತಾರೆ. ಆದ್ದರಿಂದ, ಸರಿಪಡಿಸಲು ಸಮಯ ವ್ಯರ್ಥ ಬೇಡ; ಸುಮ್ಮನೆ ಮುಚ್ಚಿಡಿ, ನೀವು ಮೆಚ್ಚುಗೆ ಪಡೆಯುತ್ತೀರಿ #ದೇಶಾವರಿ
0
0
11