vinayaguruji Profile Banner
Avadhootha Vinay Guruji Profile
Avadhootha Vinay Guruji

@vinayaguruji

Followers
613
Following
13
Media
2K
Statuses
2K

Vinay Guruji is an inspirational orator, who strongly believes in spirituality.

Kasturi Bai Charitable Trust
Joined April 2021
Don't wanna be here? Send us removal request.
@vinayaguruji
Avadhootha Vinay Guruji
3 months
ಕಾಯೆಲೆಗಳು ಹೋಗಬೇಕಾದರೆ ಭಾವನೆಗಳು ಶುದ್ಧವಾಗಿರಬೇಕು - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #mondaymotivation
0
0
6
@vinayaguruji
Avadhootha Vinay Guruji
3 months
ಅಪ್ರತಿಮ ಸಾಹಸ, ಅದಮ್ಯ ಶೌರ್ಯ, ಸರಿಸಾಟಿಯಿಲ್ಲದ ದೇಶಭಕ್ತಿಯೊಂದಿಗೆ ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತದ ವಿಜಯ ಪತಾಕೆ ಹಾರಿಸಿ ಶತ್ರುಗಳಿಂದ ಭಾರತವನ್ನು ರಕ್ಷಿಸಿದ ವೀರ ಯೋಧರಿಗೆ ಮನಪೂರ್ವಕ ನಮನಗಳು ಕಾರ್ಗಿಲ್ ವಿಜಯ ದಿನ #Avadhootha #SriVinayGuruji #KargilVijayDiwas #tributes #bravesoldiers #victoryforIndia
0
0
3
@vinayaguruji
Avadhootha Vinay Guruji
3 months
ಆಷಾಢ ಅಮಾವಾಸ್ಯೆಯ ಪುಣ್ಯದಿನದಂದು ಪತಿಯ ಆಯುಷ್ಯ ಆರೋಗ್ಯದ ವೃದ್ಧಿಗೆ ಪತ್ನಿಯು ಭಕ್ತಿಯಿಂದ ಆಚರಿಸುವ ವೃತವೇ ಭೀಮನ ಅಮಾವಾಸ್ಯೆ ಸರ್ವರಿಗೂ ಭೀಮನ ಅಮಾವಾಸ್ಯೆಯ ಶುಭಾಶಯಗಳು #Avadhootha #SriVinayGuruji #BheemanaAmavasyaVrata #BheemanaAmavasya #Amavas #Ashada
0
0
3
@vinayaguruji
Avadhootha Vinay Guruji
4 months
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ನಾಗರನವಿಲೆ ಗ್ರಾಮದಲ್ಲಿ ಶಿವಾನುಗ್ರಹ ಸೇವಾ ಪ್ರತಿಷ್ಠಾನದ ವತಿಯಿಂದ ಜರುಗುವ ಶ್ರೀಮಾನ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸುವರ್ಣ ಪೂಜಾ ಮಂಟಪ ಸಮರ್ಪಣಾ ಸಮಾರಂಭದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಭಾಗವಹಿಸಿ ಆಶೀರ್ವಚನ ನೀಡಿದರು.
0
0
2
@vinayaguruji
Avadhootha Vinay Guruji
4 months
ಹಾಸನದ ಶ್ರೀ ಸಾಯಿ ಮಂದಿರ ಆಯೋಜಿಸಿದ್ದ ಶ್ರೀ ಗುರುಪೂರ್ಣಿಮೆ ಮಹೋತ್ಸವ - 2025 ರ ಅಂಗವಾಗಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಭಾಗವಹಿಸಿ, ಸಾಯಿಬಾಬಾಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. #Avadhootha #SriVinayGuruji #SriGuruPurnimaMahotsav #SriSaiMandir #SaiBaba #blessed #gurupurima
0
0
10
@vinayaguruji
Avadhootha Vinay Guruji
4 months
ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ. ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳು. ಅರಿವನ್ನು ಒದಗಿಸುವ ಗುರುವಿನ ಆರಾಧನೆಯೇ ಗುರು ಪೂರ್ಣಿಮೆ. ಸಮಸ್ತ ಲೋಕಕ್ಕೂ ಮಾರ್ಗದರ್ಶನ ನೀಡುವ ಸರ್ವ ಗುರುವೃಂದಕ್ಕೂ ಗುರು ಪೂರ್ಣಿಮೆಯ ಶುಭಾಶಯಗಳು #Avadhootha #SriVinayGuruji #gurupurnima #guru #happygurupurnima2025
0
1
5
@vinayaguruji
Avadhootha Vinay Guruji
4 months
ಕರುನಾಡ ರಾಜಧಾನಿಯನ್ನು ಕಟ್ಟಿ ಬೆಳೆಸಿದ ಕನ್ನಡದ ಕಟ್ಟಾಳು ಬೆಂಗಳೂರು ಮಹಾನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜನ್ಮ ಜಯಂತಿಯ ಶುಭಾಶಯಗಳು #Avadhootha #Srivinayguruji #kempegowdajayanthi2025 #Kempegowda #Nadaprabhu #nadaprabhukempegowdajayanthi #karnataka #Kannada #516thBirthAnniversary
0
0
7
@vinayaguruji
Avadhootha Vinay Guruji
4 months
ತನ್ನ ಬೆಳವಣಿಗೆಗೆ ಯಾರು ತಡೆ ನೀಡುತ್ತಾರಲ್ಲವೋ ಅವರೇ ಗುರು. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #thursdaymotivation
0
0
3
@vinayaguruji
Avadhootha Vinay Guruji
4 months
ಮನುಷ್ಯರು ಶಾಂತವಾಗಿರುವುದು: ತಾಯಿಯ ಗರ್ಭ ಮತ್ತು ಭೂಗರ್ಭ. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #wednesdayvibes
0
2
6
@vinayaguruji
Avadhootha Vinay Guruji
4 months
ಆದಿ ಭೌತಿಕ ಎಂದರೆ ಶಾರೀರಿಕ ತಾಪ; ಆದಿ ದೈವಿಕ ಎಂದರೆ ಮಾನಸಿಕ ತಾಪ. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #tuesdaymotivation
0
0
4
@vinayaguruji
Avadhootha Vinay Guruji
4 months
ದುಡಿಮೆಯನ್ನು ಧರ್ಮಯುಕ್ತವಾಗಿ ನಡೆಸುವುದು ಹೇಗೆ ಎಂಬುದನ್ನು ಹೇಳಿಕೊಡುವವರು ಇಬ್ಬರು — ತಂದೆ ಮತ್ತು ಗುರುಗಳು. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #mondaymotivation
0
0
3
@vinayaguruji
Avadhootha Vinay Guruji
4 months
ವಿ��್ವಪಥದಲ್ಲಿ ಭಾರತದ ಆಧ್ಯಾತ್ಮ ಸಾಧನೆಯ ಹೆಜ್ಜೆಗುರುತಾಗಿ ಆಧ್ಯಾತ್ಮದ ಆಳವನ್ನರಿತು ಆರೋಗ್ಯದ ಚೈತನ್ಯ ಹೆಚ್ಚಿಸುವ ಯೋಗವನ್ನು ಪ್ರಸ್ತುತ ಪ್ರತಿಯೊಬ್ಬ ವ್ಯಕ್ತಿಯೂ ಆಚರಿಸಬೇಕು ಸರ್ವರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು #Avadhootha #SriVinayGuruji #InternationalYogaDay #YogaForHarmony #MindBodySoul #YogaDay2025
0
0
1
@vinayaguruji
Avadhootha Vinay Guruji
4 months
ಧ್ಯಾನದ ಮೂಲಕ ಮಾತ್ರ ಮನುಷ್ಯನು ದೇವರನ್ನು ಅರಿಯುವ ಶಕ್ತಿ ಹೊಂದಿರುತ್ತಾನೆ. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #fridaymotivation
0
0
8
@vinayaguruji
Avadhootha Vinay Guruji
4 months
ಮನುಷ್ಯ ರೂಪಕ್ಕೂ ದೇವರ ರೂಪಕ್ಕೂ ಹತ್ತಿರದ ಸಂಬಂಧವಿದೆ. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #thursdaymotivation
0
0
3
@vinayaguruji
Avadhootha Vinay Guruji
4 months
ಜ್ಞಾನ ಮತ್ತು ಸ್ವಾರ್ಥ ಒಂದಾದರೆ, ಅದರಷ್ಟು ಕೆಟ್ಟದ್ದು ಬೇರೆ ಇಲ್ಲ. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #wednesdaymotivation
0
0
5
@vinayaguruji
Avadhootha Vinay Guruji
5 months
ಸನಾತನ ಎಂದರೆ ವಿಗ್ರಹವಲ್ಲ — ಅದು ಬೆಳಕು. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #thursdaymotivation
0
0
5
@vinayaguruji
Avadhootha Vinay Guruji
5 months
ದೇಹದಲ್ಲಿರುವ ಐದು ಪ್ರಾಣಗಳಿಗೆ ಅದರದ್ದೇ ಆದ ಅಗ್ನಿಯ ಹೆಸರಿದೆ. - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #wednesdaymorning
0
0
5
@vinayaguruji
Avadhootha Vinay Guruji
5 months
ತ್ಯಾಗ, ಬಲಿದಾನದ ಸಂಕೇತವಾದ ಈದ್ ಹಬ್ಬ ಎಲ್ಲರ ಬಾಳಿನಲ್ಲೂ ಸಂತೋಷ, ನೆಮ್ಮದಿ ಮತ್ತು ಐಶ್ವರ್ಯವನ್ನು ತುಂಬಿ ಹರುಷವನ್ನು ತರಲಿ. ಹಬ್ಬಗಳ ಮೂಲಕ ನಾಡಿನ ಸೌಹಾರ್ದತೆಯನ್ನು ಎತ್ತಿ ಹಿಡಿಯೋನ. ಸಮಸ್ತ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು #Avadhootha #SriVinayGuruji #Bakrid2025 #EidMubarak #EidGreetings
0
0
1
@vinayaguruji
Avadhootha Vinay Guruji
5 months
ನಿಸರ್ಗವೇ ನಮ್ಮ ನಿಜವಾದ ನೆರಳಾಗಿದೆ, ಅದನ್ನು ಕಾಪಾಡೋಣ ಪ್ರೀತಿಯಿಂದ, ಜವಾಬ್ದಾರಿಯಿಂದ ಪರಿಸರ ದಿನದ ಹಾರ್ದಿಕ ಶುಭಾಶಯಗಳು #Avadhootha #SriVinayGuruji #WorldEnvironmentDay2025 #SustainableLiving #savetheplanet #savegreen
0
0
1
@vinayaguruji
Avadhootha Vinay Guruji
5 months
ತನ್ನ ಮನಸ್ಸನ್ನು ಭಗವಂತನ ಮುಂದೆ ತೆರೆದಿಡುವ ವಿಧಾನವೇ ಪ್ರಾರ್ಥನೆ - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow #quotesoftheday #mondaymotivation
0
1
8