CYBER CRIME PS SOUTHEAST BCP
@southeastcenps
Followers
61
Following
9
Media
102
Statuses
280
#Cybercrime1930 HSR Layout Police Station Premises, 27th Main, 1st Sector, HSR Layout Bangalore City Contact No : 080-22942759, 9480801057, 9480801058
CENPS SOUTHEAST
Joined July 2024
ವಾಸ್ತವ ಕಥೆ. ನಿಜವಾದ ವಂಚನೆ! ಉಪೇಂದ್ರ ಅವರು ಇತ್ತೀಚೆಗೆ ತಮಗಾದ ಸೈಬರ್ ವಂಚನೆಯ ಅನುಭವವನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ — ಮತ್ತು ಪೊಲೀಸರ ತ್ವರಿತ ಕ್ರಮದಿಂದ ಆರೋಪಿ ಬೆಳಕಿಗೆ ಬಂದದ್ದು ಹೇಗೆಂದು ತಿಳಿಸಿದ್ದಾರೆ. ಈ ಸಂಭಾಷಣೆಯನ್ನು ವೀಕ್ಷಿಸಿ, ನೀವೂ ಸೈಬರ್ ಮೋಸದಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿಯಿರಿ!
31
233
790
Be aware of Cyber Frauds.. Mantra for Digital safety Stop, Think, Then Take Action.. "Stop before you share. Think before you click. Take action only when it’s safe. Your safety online starts with you." #ThinkBeforeYouClick #DigitalSafetyFirst #cybercrimeawareness
0
2
1
🚨 ಡಿಜಿಟಲ್ ಬಂಧನ ಮೋಸ ಎಚ್ಚರಿಕೆ! 🚨 ಮೋಸಗಾರರು ತಮ್ಮನ್ನು ಪೊಲೀಸ್ / CBI / ED ಅಧಿಕಾರಿಗಳು ಎಂದು ಹೇಳಿಕೊಂಡು ನಾಗರಿಕರಿಗೆ ಕರೆ ಮಾಡಿ, ಹಣಕಾಸು ಅಪರಾಧ ಅಥವಾ ಇತರ ಪ್ರಕರಣಗಳಲ್ಲಿ ಅವರು — 👉 “ಡಿಜಿಟಲ್ ಬಂಧನ” ಎಂದು ವಿಡಿಯೋ ಕರೆ ಮೂಲಕ ಬೆದರಿಸುತ್ತಾರೆ 👉 “ಬಂಧನ ತಪ್ಪಿಸಲು / ಸಮಸ್ಯೆ ಬಗೆಹರಿಸಲು” ಹಣ ಕೇಳುತ್ತಾರೆ
1
13
11
How to Protect Yourself 1. Verify the request using a known phone number or in person. 2. Never send gift card numbers to anyone via email, text, or phone. 3. Slow down—scammers create false urgency. 4. Check email addresses for slight misspellings or unusual domains.
0
6
6
Be aware of Cyber Frauds.. Mantra for Digital safety Stop, Think, Then Take Action.. "Stop before you share. Think before you click. Take action only when it’s safe. Your safety online starts with you." #ThinkBeforeYouClick
#DigitalSafetyFirst
#cybercrimeawareness
0
6
6
Be aware of Cyber Frauds.. Mantra for Digital safety Stop, Think, Then Take Action.. "Stop before you share. Think before you click. Take action only when it’s safe. Your safety online starts with you." #StopThinkAct
#ThinkBeforeYouClick
#DigitalSafetyFirst
#cybercrimeawareness
0
6
8
ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ವರ್ಷದ ಜನ್ಮದಿನೋತ್ಸವ–2025 ರ ಪ್ರಯುಕ್ತ ‘ರಾಷ್ಟ್ರೀಯ ಏಕತಾ ದಿವಸ’ವನ್ನು ಆಗ್ನೇಯ ವಿಭಾಗದ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗೆ ಏಕತಾ ಪ್ರತಿಜ್ಞೆಯನ್ನು ಬೋಧಿಸಲಾಯಿತು. @DgpKarnataka @BlrCityPolice @AddlCPEast
0
4
6
ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ–2025 ರ ಪ್ರಯುಕ್ತ ‘ರಾಷ್ಟ್ರೀಯ ಏಕತಾ ದಿವಸ’ವನ್ನು ಆಡುಗೋಡಿ ಪೊಲೀಸ್ ಠಾಣೆಯಲ್ಲಿ “ರನ್ ಫಾರ್ ಯೂನಿಟಿ” ಕಾರ್ಯಕ್ರಮ ನಡೆಸಿ, ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗೆ ಏಕತಾ ಪ್ರತಿಜ್ಞೆ ಬೋಧಿಸಲಾಯಿತು. @DgpKarnataka @BlrCityPolice
0
5
10
ಬ್ರಿಟೀಷ್ ದಾಸ್ಯದಿಂದ ಮುಕ್ತಗೊಂಡಾಗ ನಮ್ಮ ಭಾರತ ದೇಶವು ಹಲವು ರಾಜಸಂಸ್ಥಾನಗಳಿಂದ ಕೂಡಿತ್ತು. ಈ ಸಂದರ್ಭದಲ್ಲಿ ನಮ್ಮ ಭಾರತವನ್ನು ಒಗ್ಗೂಡಿಸಲು ಹೋರಾಡಿದ ದೇಶದ ಮಹಾನ್ ಅಪ್ರತಿಮ ದೇಶಪ್ರೇಮಿ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ 150ನೇ ದಿನದ ಪ್ರಯುಕ್ತ ʻರಾಷ್ಟ್ರೀಯ ಏಕತಾ ದಿವಸದ ಪ್ರತೀಜ್ಞೆʼ ಭೋದಿಸಲಾಯಿತು.
0
3
7
ಇಂದು ನಮ್ಮ ಪೊಲೀಸ್ ಠಾಣೆಯ ವತಿಯಿಂದ ಕೋರಮಂಗಲದಲ್ಲಿರುವ KSRP 3rd Betallion ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿವಿಧ Cyber Crime Frauds ಬಗ್ಗೆ ಅರಿವು & ಜಾಗೃತಿ ಮೂಡಿಸಲಾಯಿತು... #cybercrimeawareness
#ReportCrimeToPreventCrime
#BecyberSafe1930
#WeServeWeProtect
0
6
10
ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಕನೆಕ್ಟ್ ಮಾಡುವ ಮೊದಲು ಯೋಚಿಸಿ, ನಂತರ ಮುಂದುವರೆಯಿರಿ.
1
9
14
Be Aware of Digital Arrest Cyber Fruads .... #cybercrimeawareness
#ReportCrimeToPreventCrime
#BecyberSafe1930
#WeServeWeProtect
@cpblr
@DgpKarnataka
@DCPSEBCP
@CybercrimeCID
@dgpcidkarnataka
@AddlCPEast
@JointCPWest
@cscihyd
@Cyberdost
@blrcitypolice
@Infosys @Wipro
@Accenture
0
6
4
Beware of Online Share Trading Scams! Cybercriminals are increasingly using fake trading platforms, mobile apps, and WhatsApp/Telegram groups to lure investors with promises of high returns. #cybercrimeawareness #ReportCrimeTo1930 #PreventCrime
@cpblr
@DgpKarnataka
@DCPSEBCP
0
2
2
Beware of Online Share Trading Scams! Cybercriminals are increasingly using fake trading platforms, mobile apps, and WhatsApp/Telegram groups to lure investors with promises of high returns. #cybercrimeawareness
#ReportCrimeTo1930
#PreventCrime
@cpblr
@DgpKarnataka
@DCPSEBCP
0
3
3
💡 सार्वजनिक वाई-फाई हमेशा सुरक्षित नहीं होती। अपने डेटा की सुरक्षा के लिए वीपीएन का उपयोग करें और सुरक्षित रहें। 🔐 #CyberSecurity #WiFiSecurity #VPNProtection #StaySafeOnline #CyberAwareness #DigitalSafety #InfoSec #CyberJagritBharat #OnlineSafety #CyberHygiene
0
3
3
ಸೈಬರ್ ವಂಚಕರು ಕರೆ ಮಾಡಿದರೆ ಕನ್ನಡದಲ್ಲಿಯೇ ಮಾತನಾಡಿ. ಇದರಿಂದ ವಂಚನೆಗೊಳಗಾಗುವುದನ್ನು ತಡೆಯಬಹುದು. #ಕನ್ನಡ
31
240
1K
By making calls through various online applications from a call center in Bengaluru, convincing American citizens of a #DigitalArrest scam, the police personnel of the Southeast Division have successfully arrested 16 interstate accused individuals involved in the fraud.
0
2
3
ಬೆಂಗಳೂರಿನ ಕಾಲ್ ಸೆಂಟರ್‌ನಿಂದ ಅಮೇರಿಕಾದ ಪ್ರಜೆಗಳಿಗೆ ವಿವಿಧ ಆನ್ ಲೈನ್ ಅಪ್ಲಿಕೇಷನ್ ಗಳ ಮೂಲಕ ಕರೆ ಮಾಡಿ #DigitalArrest ವಂಚನೆ ಮಾಡಲಾಗಿದೆ ಎಂದು ನಂಬಿಸಿ, ವಂಚನೆ ಮಾಡುತ್ತಿದ್ದ 16 ಜನ ಅಂತರ್‌ರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಆಗ್ನೇಯ ವಿಭಾಗದ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ.
0
9
9