sauramtv Profile Banner
Sauramtv Profile
Sauramtv

@sauramtv

Followers
7
Following
1
Media
3K
Statuses
5K

TV Sauram | ನಮ್ಮ ಸುದ್ದಿ, ನಿಜದ ಬೆಳಕು. Kannada news | Local + National | Breaking updates Digital-first, raw & real journalism

Joined April 2023
Don't wanna be here? Send us removal request.
@sauramtv
Sauramtv
9 hours
ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ. ಬೆಂಗಳೂರು ರಾಮಮೂರ್ತಿ ನಗರದಲ್ಲಿ ಎರಡು ಕಾರುಗಳ ನಡುವೆ ಗುದ್ದಾಟದಿಂದ ರೋಡ್ ರೇಜ್ ಜಗಳ ನಡೆದಿದ್ದು, ಮದ್ಯಪಾನದ ಅಂಶ ಇದ್ದ ಚಾಲಕರು ಪರಸ್ಪರ ಹೊಡೆದಾಟಕ್ಕೆ ಕೈ ಹಾಕಿದರು. ಘಟನೆ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿ ಪರಿಶೀಲನೆ ಆರಂಭಿಸಿದ್ದಾರೆ. ಮದ್ಯ ಸೇವಿಸಿ ವಾಹನ ಚಲಾಯಿಸಿರುವ ಆರೋಪದ ಬಗ್ಗೆ
0
0
0
@sauramtv
Sauramtv
9 hours
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಟಾರ್ ಮಾದರಿಯ ಬೃಹತ್ ಹೋಟೆಲ್ ನಿರ್ಮಾಣ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸ್ಟಾರ್ ಹೋಟೆಲ್ ಮಾದರಿಯ ರೆಸ್ಟೋರೆಂಟ್ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ. ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಶುಚಿ ಹಾಗೂ ರುಚಿಯಾದ ಆಹಾರ ಒದಗಿಸುವ ಉದ್ದೇಶದಿಂದ ಬಿಬಿಎಂಪಿ
0
0
0
@sauramtv
Sauramtv
9 hours
ರಸ್ತೆಯಿಂದ 300 ಮೀಟರ್ ಆಳದ ಕಂದಕಕ್ಕೆ ಬಿದ್ದ ಬುಲ್ಡೋಜರ್ ಭಯಾನಕ ದುರಂತ . ಶಿಮ್ಲಾದ ಜಬ್ಲಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ರಸ್ತೆ ತೆರವು ಕಾರ್ಯಾಚರಣೆ ವೇಳೆ ಬುಲ್ಡೋಜರ್ ನಿಯಂತ್ರಣ ತಪ್ಪಿ 300 ಮೀಟರ್ ಆಳದ ಕಂದಕಕ್ಕೆ ಬಿದ್ದು ಚಾಲಕ ದಾರುಣ ಸಾವು ಕಂಡಿದ್ದಾನೆ. ನಿರಂತರ ಮಳೆಯಿಂದ ಉಂಟಾದ ಗುಡ್ಡ ಕುಸಿತವೇ ಈ ದುರಂತಕ್ಕೆ
0
0
0
@sauramtv
Sauramtv
9 hours
ಗಂಗಾ ಮಾತೆ ಪಾದ ತೊಳೆಯಲು ಬಂದಿದ್ದಾಳೆ: ಪ್ರವಾಹ ಪೀಡಿತರಿಗೆ ಸಚಿವರ ವಿವಾದಾತ್ಮಕ ಹೇಳಿಕೆ. #goddessganga #FloodVictims #MinisterStatement #ControversialRemark #FloodsIndia #InsensitiveComment #PoliticalControversy.
Tweet media one
0
0
0
@sauramtv
Sauramtv
10 hours
ವಿಷಪೂರಿತ ಹಾವು ಕಚ್ಚಿ 8 ವರ್ಷದ ಸನ್ನಿಧಿ ಬಲಿ: ಕುಂದಾಪುರದಲ್ಲಿ ಭೀಕರ ಘಟನೆ. #kundapura #snakebitedeath #childtragedy #SadNews #Karnatakanews #poisonedsnake #sannidhi #snakebiteincident #ManipalHospitals #hebri.
Tweet media one
0
0
0
@sauramtv
Sauramtv
10 hours
ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ. #SatyaPalMalik #ripsatyapalmalik #FormerGovernor #JammuAndKashmir #indianpolitics #Article370 #politicalleader #malikpassesaway #RMLHospital #indiangovernors.
Tweet media one
0
0
0
@sauramtv
Sauramtv
10 hours
ಮುಂಬೈಗೆ ತೆರಳಲಿದ್ದ ಇಂಡಿಗೋ ವಿಮಾನ ವಿಮಾನ ನಿಲ್ದಾಣದಲ್ಲಿಯೇ ಟೈರ್ ಪಂಕ್ಚರ್. ಜಬಲ್ಪುರದ ದುಮ್ನಾ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ತೆರಳಬೇಕಿದ್ದ ಇಂಡಿಗೋ ವಿಮಾನದ ಟೈರ್ ಪಂಕ್ಚರ್ ಆಗಿ ಟೇಕ್ ಆಫ್ ನಾಲ್ಕು ಗಂಟೆಗಳಿಗೂ ಹೆಚ್ಚು ವಿಳಂಬವಾಯಿತು. ಬದಲಿ ಟೈರ್‌ನ್ನು ದೆಹಲಿಯಿಂದ ತರಿಸಿ ದುರಸ್ತಿ ಮಾಡಲಾಗಿದ್ದು, ಹೆಚ್ಚಿನ ಪ್ರಯಾಣಿಕರನ್ನು ನಂತರ
0
0
0
@sauramtv
Sauramtv
10 hours
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಸಾಧ್ಯತೆ?. #JammuAndKashmir #statehood #restorationdemand #PoliticalDebate #indianpolitics #KashmirIssue #statestatus.
Tweet media one
0
0
0
@sauramtv
Sauramtv
10 hours
ಕನ್ನಡ ಭಾಷೆ ಬಳಿಕ ಇದೀಗ ಸನಾತನ ಧರ್ಮದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ. #KamalHaasan #SanatanaDharma #ControversialStatement #Karnatakanews.
Tweet media one
0
0
0
@sauramtv
Sauramtv
11 hours
ಜಮ್ಮು ಕಾಶ್ಮೀರದಲ್ಲಿ 2000 ವರ್ಷ ಹಳೆಯ ಶಿವಲಿಂಗ ಪತ್ತೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕರ್ಕೂಟ್ ನಾಗ್‌ನಲ್ಲಿ ಬುಗ್ಗೆಯ ಉತ್ಖನನದ ವೇಳೆ 2000 ವರ್ಷ ಹಳೆಯ ಶಿವಲಿಂಗ ಸೇರಿದಂತೆ ಹಲವು ಪ್ರಾಚೀನ ಹಿಂದೂ ವಿಗ್ರಹಗಳು ಪತ್ತೆಯಾಗಿವೆ. ಪುರಾತತ್ವ ಇಲಾಖೆ ಅವುಗಳನ್ನು ವಸ್ತು ಮತ್ತು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಶ್ರೀನಗರಕ್ಕೆ
0
0
0
@sauramtv
Sauramtv
11 hours
ಮೇಘಸ್ಫೋಟದ ರೌದ್ರಾವತಾರ: ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ. #cloudburst #flashflood #uttarkashidisaster #naturalcalamity #UttarakhandFloods #villagewashedaway #meghasphota #DisasterRelief #NDRFRescue #tragedyinhills
Tweet media one
0
0
0
@sauramtv
Sauramtv
11 hours
ರಾಷ್ಟ್ರ ಪ್ರಶಸ್ತಿ ವಿವಾದ: ಶಾರುಖ್ ಖಾನ್ ಪ್ರಶಸ್ತಿಗೆ ನಟಿ ಊರ್ವಶಿ ಅಸಮಾಧಾನ. #nationalawardcontroversy #shahrukhkhanaward #urvashi #filmawardsdebate #Cinemapolitics #awarddispute.
Tweet media one
0
0
0
@sauramtv
Sauramtv
11 hours
ಅಮೆರಿಕದ ಬೆದರಿಕೆಗೆ ಭಾರತೀಯ ಸೇನೆಯ ತೀವ್ರ ಪ್ರತಿಕ್ರಿಯೆ: 1971ರ ಸತ್ಯ ಪತ್ರ ತೋರಿಸಿದ ಈಸ್ಟರ್ನ್ ಕಮಾಂಡ್. #indian #usa #EasternCommand #1971wartruth #usthreats #indianarmyresponse #russiaoilimport #BangladeshLiberationWar #uspakistansupport #Geopolitics #HistoricalTruth.
Tweet media one
0
0
0
@sauramtv
Sauramtv
11 hours
ದೀಪಿಕಾ ಪಡುಕೋಣೆಗೆ ಇನ್‌ಸ್ಟಾ ಕ್ರೌನ್: ರೀಲ್ಸ್‌ನಲ್ಲಿ ಹೊಸ ವಿಶ್ವ ದಾಖಲು. #deepikapadukone #instagramreelrecord #worldrecordreel #croreviews #deepikacomeback #Hilton #indian #staractress #GlobalRecognition #ReelQueen #bollywoodnews.
Tweet media one
0
0
0
@sauramtv
Sauramtv
11 hours
ಗೋದಾಮಿಂದ ಲಾರಿಗೆ, ಲಾರಿಯಿಂದ ಕೇರಳಕ್ಕೆ: ಯೂರಿಯಾ ಹಗರಣದ ಜಾಲ ಬಯಲು. #ureascam #fertilizershortage #karnatakafarmers #ureasmuggling #KeralaBound #urea #blackmarketfertilizer #FarmerCrisis #PoliticalBlameGame #jdsvscongress #agriculturescam.
Tweet media one
0
0
0