Rayasab Anasari
@rayasab1992
Followers
16
Following
50
Media
18
Statuses
42
@rayasab1992ಮತದಾನಕ್ಕೆ ಹೋಗಿದ್ದಾಗ ಅಪಘಾತವಾಗಿ ಮೂಳೆಮುರಿತ| ಸಂಕಷ್ಟದಲ್ಲಿ ಯುವತಿ; ಪೋಷಕರ ಪರದಾಟ
prajavani.net
ಸಂಕಷ್ಟದಲ್ಲಿ ಯುವತಿ; ಪೋಷಕರ ಪರದಾಟ
0
0
0
ಮತದಾನಕ್ಕೆ ಹೋಗಿದ್ದಾಗ ಅಪಘಾತವಾಗಿ ಮೂಳೆಮುರಿತ| ಸಂಕಷ್ಟದಲ್ಲಿ ಯುವತಿ; ಪೋಷಕರ ಪರದಾಟ
prajavani.net
ಸಂಕಷ್ಟದಲ್ಲಿ ಯುವತಿ; ಪೋಷಕರ ಪರದಾಟ
0
0
0
ಧಾರವಾಡ ಜರ್ನಲಿಸ್ಟ್ ಗಿಲ್ಡ್ ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತರೊಂದಿಗೆ ಕಳೆದ ಸಂತಸದ ಕ್ಷಣಗಳು....
0
0
1
ಹಿಸ್ಟರಿ ಆಫ್ ಹೇಟ್; ಕಲಹಕ್ಕೆ 'ಹಿಜಾಬ್' ಒಂದೇ ಕಾರಣವಲ್ಲ! - https://t.co/J3P9BOQLx0 via @DailymotionUSA
0
0
0
*ಅಂದು ಡಿಸಿ ಎದುರಲ್ಲೇ ರಂಪಾಟ* https://t.co/xyzPQwrC15 *ಯಾರೇಲ್ಲರಿಗೆ "ಸ್ಪೀಡ್ ಪೊಸ್ಟ್" ಮಾಡಿರುವ ಗ್ರಾಮಸ್ಥರು ಮೋದಿ-ಬೊಮ್ಮಾಯಿನೂ ಬಿಟ್ಟಿಲ್ಲ*
0
0
0
*ಅಂದು ಡಿಸಿ ಎದುರಲ್ಲೇ ರಂಪಾಟ* https://t.co/xyzPQwrC15 *ಯಾರೇಲ್ಲರಿಗೆ "ಸ್ಪೀಡ್ ಪೊಸ್ಟ್" ಮಾಡಿರುವ ಗ್ರಾಮಸ್ಥರು ಮೋದಿ-ಬೊಮ್ಮಾಯಿನೂ ಬಿಟ್ಟಿಲ್ಲ*
0
0
0
ಟ್ವಿಟರ್ನಲ್ಲಿ ನಿಗರಾಡೋ ಭಕ್ತರ ಅಕೌಂಟ್ ನಿಗ್ರಿಸೋಕ್ಕೆ ನಾನೊಂದು ಟೀಮ್ ಮಾಡಬೇಕು ಅಂತ ಇದ್ದೀನಿ.... ಯಾರೆಲ್ಲ ಸೇರಿಕೊಳ್ತೀರಾ ?
92
18
271
ನಮ್ಮಲ್ಲೊಂದು ಗಾದೆ ಇದೆ. ಮುಚ್ಚಬೇಕಾದದ್ದನ್ನೇ ಮುಚ್ಚದೇ ಕೋಮನ (ಲಂಗೋಟಿ) ಕಟ್ಟಿದ್ರು ಅಂತ. ಪ್ರತಿಭಟನಾ ರೈತರ ಬಳಿ ಹೋಗಿ ನೇರವಾಗಿ ಚರ್ಚೆ ಮಾಡದೇ ಬರೀ ಗುರುದ್ವಾರಕ್ಕೆ ಹೋಗಿ ಏನ್ ಪ್ರಯೋಜನ. ಮಸೂದೆ ಒಳ್ಳೆದೋ ಕೆಟ್ಟದೋ ಬೇರೆ ವಿಷಯ, ಆದರೆ ರೈತರ ಬಳಿ ಹೋಗಿ ಮಾತಾಡಬಾರದೇ?! ಭಯಂಕರ ನಟ....😂
54
39
275
ಈ ಚಿತ್ರ ನೋಡಿದವರ ಮನ ಘಾಸಿಗೊಳಿಸದೆ ಇರದು.... ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಹೃದಯವಿದ್ರಾವಕ ಚಿತ್ರವೊಂದು ವೈರಲ್ ಆಗಿದ್ದು, ನೋಡುಗರ ಮನ ಘಾಸಿಗೊಳಿಸಿದೆ. ಹೌದು, ಹಿಂಸಾಚಾರದಲ್ಲಿ ತಂದೆಯನ್ನು ಕಳೆದುಕೊಂಡ ಮುಗ್ಧ ಮಗುವಿನ ಕಣ್ಣೀರಿನ ದೃಶ್ಯ ಮನ ಕಲಕುತ್ತಿದೆ. ಇದು 'ದೇಶದಲ್ಲಿ ಮಾನವೀಯತೆಗೆ ಜಾಗವಿಲ್ಲ' ಎಂಬುದನ್ನು ಸಾರುತ್ತಿದೆ.
1
0
1
Prime Time With Ravish Kumar, Sep 23, 2019 | सिस्टम से हारता कमजोर आदमी https://t.co/Kb3dPSqvHu via @YouTube
0
0
0
Prime Time With Ravish Kumar, Sep 23, 2019 | सिस्टम से हारता कमजोर आदमी https://t.co/Kb3dPSqvHu via @YouTube Modi keha rage hai Bharat mai sab achcha hai.....to ise jaroor dekhe apa
0
0
0
Prime Time With Ravish Kumar, Sep 23, 2019 | सिस्टम से हारता कमजोर आदमी https://t.co/Kb3dPSqvHu via @YouTube
0
0
1
ಇತಿಹಾಸದಲ್ಲಿ ಬ್ಯಾಲೆಟ್ ಗೆದ್ದಿದೆಯೇ ಹೊರತು, ಬುಲೆಟ್ ಗೆದ್ದಿಲ್ಲ: ಜಾವಡೇಕರ್
0
0
0