ಪವಿತ್ರ
@pavithraC1998
Followers
8K
Following
15K
Media
1K
Statuses
4K
ಮನುಷ್ಯನ ಜೀವನ ನೀರಿನ ಮೇಲೆ ಇರುವ ಗುಳ್ಳೆಯಂತೆ ಯಾವಾಗ ಬೇಕಾದರೂ ಒಡೆದು ಹೋಗಬಹುದು ಇರುವತನಕ ಇನ್ನೊಬ್ಬರಿಗೆ ಕೇಡು ಬಯಸಬಾರದು ನಿಮ್ಮ ಒಳ್ಳೆಯ ಸಲಹೆಗಳು ಸ್ವಾಗತ
Bangalore Karnataka
Joined November 2021
ನಿಮ್ಮ ಆರೋಗ್ಯ ಮತ್ತು ಮಂದಹಾಸ ನಿಮಗೇ ಬೇಕು ಎಂದರೆ ಯೋಗ ಮಾಡುವುದು ಒಂದು ಅಭ್ಯಾಸ ಮಾಡಿಕೊಳ್ಳಿ
7
0
41
ಇಂದು ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಅಂಧ ಮಹಿಳೆಯರ ತಂಡಕ್ಕೆ ಅಭಿನಂದನೆಗಳು.
1
2
12
ಜನಸ್ನೇಹಿ ಪೊಲೀಸ್ ವ್ಯವಸ್ಥೆ ನೋಡಿ ಸ್ವಾಮಿ ಹೇಗಿದೆ @DrParameshwara @CMofKarnataka @DKShivakumar @siddaramaiah @RAshokaBJP @BJP4Karnataka @INCKarnataka @hd_kumaraswamy
2
1
12
ಎಷ್ಟು ಚಂದ ಇದ್ದೇ ಅಲ್ವಾ ಇದನ್ನು ಮಾಡಲು ಅರ್ಧ ಗಂಟೆ ತೆಗೆದುಕೊಂಡಿದ್ದಾರೆ ಅಷ್ಟೇ
5
0
16
#ಸರ್ಕಾರಿ #ಶಾಲೆ #ಉಳಿಸಿ #ಅಧಿಕಾರಿಗಳ #ಮಕ್ಕಳು #ಖಾಸಗಿ #ಶಾಲೆಯಲ್ಲಿ #ಅಧಿಕಾರಿಗಳಿಗೆ #ಸರ್ಕಾರಿ #ಶಾಲೆ #ಮಕ್ಕಳ #ತೊಂದರೆಗೆ #ಹೇಗೆ #ಅರ್ಥವಾಗುತ್ತದೆ @Madhu_Bangarapp @CMofKarnataka @siddaramaiah @DKShivakumar @ChitradurgaI @INCKarnataka
0
0
5
ಎಲ್ಲಿಗೆ ಈ ಪಯಣ ಯಾವುದೋ ದಾರಿ ಪ್ರತಿನಿತ್ಯ ನಾವು ಒಂದಲ್ಲೊಂದು ದಾರಿಯಲ್ಲಿ ಚಲಿಸುತ್ತಾ ಇರಲೇಬೇಕು ಶುಭರಾತ್ರಿ
5
0
45