nagegowdaks Profile Banner
nagegowda Profile
nagegowda

@nagegowdaks

Followers
145
Following
11
Media
2
Statuses
70

.........

Bengaluru, Karnataka
Joined June 2015
Don't wanna be here? Send us removal request.
@ajavgal
ಅರುಣ್ ಜಾವಗಲ್ | Arun Javgal
2 months
ಹಿಂದಿ ಕಲಿತು more Indian ಆಗುವ ಭರದಲ್ಲಿ ಗಣಿತವನ್ನು ಮರೆತ ಕನ್ನಡಿಗರಿಗೋಸ್ಕರ ಈ ಪೋಸ್ಟ್ ಫ್ರೆಂಡ್ಸ್ ಓದಿ ಹಂಚಿಕೊಳ್ಳಿ 15 ನೇ ಹಣಕಾಸು ಆಯೋಗದ ವರದಿ ಅಂತರ್ಜಾಲದಲ್ಲಿ ಸಿಗುತ್ತೆ ಒಮ್ಮೆ ನೋಡಿ ಈ 15 ನೇ ಹಣಕಾಸು ಆಯೋಗದ ಪ್ರಕಾರ ದುಡ್ಡು ಹೇಗೆ ಹಂಚಿಕೆಯಾಗುತ್ತೆ ಅಂದ್ರೆ, ಭಾರತ ಸರ್ಕಾರಕ್ಕೆ ಬರುವ income tax , corporate tax, cgst
84
183
530
@ajavgal
ಅರುಣ್ ಜಾವಗಲ್ | Arun Javgal
2 months
Delhi Agents Gujarati Kiran Shaw @kiranshaw and Konkani Mohandas Pai @TVMohandasPai love preaching about “accountability” in Karnataka. Let’s check the facts. For every ₹100 collected as corporate and income tax: •₹59 goes straight to Delhi •Only ₹1.5 reaches Karnataka
275
287
852
@nagegowdaks
nagegowda
1 year
#ಹಾಲಿನ_ದರ_ಏರಿಕೆ ಬಿಜೆಪಿ ಕಾಲದಲ್ಲಿ ಹಾಲಿನ ದರ ಏರಿಕೆ, ರಾಜ್ಯ ಮತ್ತು ನಮ್ಮ ಉಳಿತಾಯದ ಲೂಟಿ... ಕಾಂಗ್ರೆಸ್ ಕಾಲದಲ್ಲಿ ರೈತರ ಉದ್ದಾರ.... ನೆನಪಿದೆಯ.... ಒಂದು ಕಾಲದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಅದ ತಕ್ಶಣ ಮೋದಿಯವರು ಕೂಡ ಹೇಳೋರು.. ಇದೇನು ನನಗೋಸ್ಕರನ... ದೇಶಕ್ಕಾಗಿ ಅಲ್ಲವ ಅಂತ....
0
0
0
@nagegowdaks
nagegowda
3 years
RSS ಪ್ರೇರಿತ ಪಟ್ಯ ಪರಿಸ್ಕರಣೆ ಪುಸ್ತಕಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಳ್ಳಬೇಕು ಅನ್ನುವುದಸ್ಟೆ ಆರು ಕೋಟಿ ಕನ್ನಡಿಗರ ಆಗ್ರಹ. ಮುಕ್ಯಮಂತ್ರಿಗಳು ತಕ್ಶಣವೇ ಪಟ್ಯ ಪುಸ್ತಕಗಳನ್ನು ಹಿಂತೆಗೆದುಕೊಳ್ಳಬೇಕು. #ನಾಡದ್ರೋಹಿBJPಸರ್ಕಾರ #BoycottRSStextbooks
0
3
1
@nagegowdaks
nagegowda
4 years
ಅನರ್ಹ ಮತ್ತು ಅಯೋಗ್ಯರ ಸಮಿತಿಯನ್ನು ರಚಿಸಿ ಶಾಲಾ ಮಕ್ಕಳ ಪಾಟ ಪುಸ್ತಕಗಳಲ್ಲಿ ಅದ್ವಾನ ಮಾಡಿಟ್ಟಿರುವ ಶಿಕ್ಶಣ ಸಚಿವರು ರಾಜೀನಾಮೆ ನೀಡಬೇಕು. #RejectBrahminTextBooks
0
1
1
@nagegowdaks
nagegowda
5 years
ಲಸಿಕೆ ಪಡೆಯುವುದು ನಮ್ಮೆಲ್ಲರ ಹಕ್ಕು ಹೊರತು ಸರ್ಕಾರದ ಉದಾರತೆಯಲ್ಲ.. ಅಥವಾ ಭಿಕ್ಷೆಯಲ್ಲ.. ಕನ್ನಡಿಗರಿಗೆ ಲಸಿಕೆ ಕೊಡದೇ ಸತಾಯಿಸುತ್ತಿರುವುದು ಡಬ್ ಇಂಜಿನ್ ಸರ್ಕಾರ ಮಾಡುತ್ತಿರುವ ಮಹಾ ಮೋಸ.. #ಲಸಿಕೆಯಲ್ಲೂಮೋಸ
1
0
4
@nagegowdaks
nagegowda
5 years
#ಲಸಿಕೆಯಲ್ಲೂಮೋಸ
0
0
1
@nagegowdaks
nagegowda
5 years
CAA ಕಾನೂನು ನಮ್ಮ ಸರ್ಕಾರ ಏಕೆ ತರಬೇಕಿತ್ತು. ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದಲ್ಲಿ ಇರೋ ಹಿಂದೂಗಳ���ಗೆ ತಾನೇ ತೊಂದರೆ ಆಗುತ್ತಿದದ್ದು. ಬೇರೆ ದೇಶಗಳ ಹಿಂದೂಗಳ ಬಗ್ಗೆ ನಾವುಗಳು ತಲೆ ತೂರಿಸುವುದು ತಪ್ಪ ಅಲ್ಲವೇನ್ರಪ್ಪ.
0
0
4
@nagegowdaks
nagegowda
5 years
ಕ್ರಿಕೆಟ್ ತಂಡ ಅಂತ ಏನಿದೆ ಅದು BCCI ದು ಕಣ್ರಪ್ಪಾ. ಇಂಡಿಯಾ ಕ್ರಿಕೆಟ್ ತಂಡ ಅಂತ ಇಲ್ಲ. ಇನ್ನು ತೆಂಡೂಲ್ಕರ್ BCCI ಜೊತೆಗೆ ರಿಲಯನ್ಸ್ ಆಟಗಾರ.
0
4
59
@nagegowdaks
nagegowda
5 years
#NationalUnemploymentDay ಮೋದಿಯಂತಹ ಅದಕ್ಷ ಪ್ರಧಾನಿಯನ್ನು ಈ ಒಕ್ಕೂಟ ವ್ಯವಸ್ಥೆ ಎಂದೆಂದಿಗೂ ಕಂಡಿರಲಿಲ್ಲ.
0
0
0
@nagegowdaks
nagegowda
5 years
#2rupeebhakts ಪೇಜ್ ಒಂದರಲ್ಲಿ ನಿಮ್ಮ ನೆಚ್ಚಿನ ನಾಯಕ ನಟಿ ಯಾರು? ಎಂದು ಕೇಳಿದ್ದ ಪ್ರಶ್ನೆಗೆ 2 ರೂಪಾಯಿಯ ಆಸೆಗೆ ಬಿದ್ದ ಭಕ್ತ ನೊಬ್ಬ "ಮೋದಿ" ಎಂದು ಕಾಮೆಂಟ್ ಮಾಡಿದ್ದ
1
0
1
@nagegowdaks
nagegowda
5 years
#2rupeebhakts ಭಕ್ತನ_ಮಗ: ಅಪ್ಪ ನೀನು ಸಾಬರು ಬಗ್ಗೆ, ನೆಹರೂ ಬಗ್ಗೆ, ಗಾಂಧಿ ಬಗ್ಗೆ ಇಷ್ಟೊಂದು ಹೆಂಗೆ ತಿಳಕಂಡೆ. ಭಕ್ತ: ಟ್ವಿಟ್, ಕಾಮೆಂಟ್ ಮಾಡಿಕೊಂಡು ಸಂಪಾದನೆ ಮಾಡಿ ಬಂದಿದ್ದ ಎರಡು ರೂಪಾಯಿ ದುಡ್ಡಲ್ಲಿ ಜಿಯೋ ಡೇಟಾ ಪ್ಯಾಕ್ ಹಾಕಿಸಿಕೊಂಡು ವಾಟ್ಸಪ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಡಿಗ್ರಿ ಇನ್ ಬಳಾಂಗ್ ಕಲಿತೆ ಕಣ್ಲಾ ಮಗಾ.
0
0
0
@nagegowdaks
nagegowda
5 years
#2rupeebhakts #ಮೋದಿ_ಚಾಯ್_ಮ್ಯಾಜಿಕ್ ಮೋದಿಯವರು ಆ ಕಾಲದಲ್ಲಿ 2 ಪೈಸೆಗೆ ಚಾಯ್ ಮಾರುತ್ತಿದ್ದರು ಅದಕ್ಕೆ ಈಗ ಅವರ ಭಕ್ತರಿಗೆ 2 ರೂಪಾಯಿ ಕೊಡುತ್ತಿರುವುದು.
0
0
1
@nagegowdaks
nagegowda
5 years
#2rupeebhakts #hengpunglee ಸ್ಟೈಲ್ ನಲ್ಲಿ ಓದಿಕೊಳ್ಳಿ ಮೋದಿಯವರು ಪ್ರತಿದಿನ ರಾತ್ರಿ ಮಲಗುವ ಮುಂಚೆ ತಮ್ಮ ಕಂಪ್ಯೂಟರ್ ನಲ್ಲಿ ಪ್ರತಿಯೊಬ್ಬ ಹಿಂದೂ ಹುಲಿ ಸಿಂಹಗಳಿಗೆ ಎರಡು ರೂಪಾಯಿ ತಲುಪಿದೆಯೇ ಎಂದು ಚೆಕ್ ಮಾಡೇ ಮಲಗೋದು ಗೊತ್ತ ಸ್ನೇಹಿತರೇ.......
0
0
0
@nagegowdaks
nagegowda
5 years
#2RupeeBhakts ಈಗ ಒಬ್ಬ ಹಿಂದೂ ಹುಲಿ ನೊಂದುಕೊಂಡು ಒಂದು ಮೆಸೇಜ್ ಕಳಿಸಿದ್ದಾನೆ. ಸರ್ ಎರಡು ರೂಪಾಯಿನೂ ಕೊಡಲ್ಲ. ಗಬ್ಬರ್ ಸಿಂಗ್ ಟ್ಯಾಕ್ಸ (GST) 28% ಕಿತ್ತುಕೊಂಡು ಒಂದು ರೂಪಾಯಿ ನಲವತ್ತು ನಾಲ್ಕು ಪೈಸೆ ಹಾಕುತ್ತಾರೆ ಅಂತ.
0
2
1
@QuaterKutti
ಕ್ವಾಟರ್ ಕುಟ್ಟಿ
5 years
That awkward moment when you think you are going to get paid Rs. 2 per tweet but Gundu boss confirms it's going to be Rs. 1.29 after tax #2RupeeBhakts
23
159
433
@Ravikum47425814
Ravi kumar
5 years
No one rupee. i want 2 rupees.#2RupeeBhakts
28
154
403
@GnanyTavarekere
Gnany tavarekere
5 years
56 5+6=11 1+1=2 Finally bhakts will take only 2rupee #2RupeeBhakts
13
101
232
@kunalkamra88
Kunal Kamra
6 years
Now who did this? 😂😂😂
2K
9K
43K
@nagegowdaks
nagegowda
6 years
ಅಂಬಾನಿ, ಅದಾನಿಗೆ ಲಕ್ಷಾಂತರ ಕೋಟಿ ಸಾಲ ನೀಡುತ್ತೀರಿ.. NPA ಹೆಸರಲ್ಲಿ ಸಾಲ ಮನ್ನಾ ಕೂಡ ಮಾಡುತ್ತೀರಿ.. ಅರ್ಧ ಕರ್ಣಾಟಕ ಪ್ರವಾಹ, ಬರದಿಂದ ನಿಸ್ತೇಜವಾಗಿದೆ. ಒಂದು ಲಕ್ಷ ಕೋಟಿ ಪ್ಯಾಕೇಜ್ ನೀಡಲು ಏಕೆ ಹಿಂದೇಟು? #1LakhcrorePackage2Karnataka #ಕರ್ನಾಟಕದ_ತೆರಿಗೆ_ಒಂದು_ವರ್ಷ_ವಾಪಸ್_ಕೊಡಿ
1
5
14