mkrishnappa_MLA Profile Banner
M Krishnappa Profile
M Krishnappa

@mkrishnappa_MLA

Followers
4K
Following
12K
Media
2K
Statuses
2K

MLA Vijayanagar | Ex-Housing Minister Government of Karnataka | Bengaluru | Congressman

ಕರ್ನಾಟಕ
Joined May 2020
Don't wanna be here? Send us removal request.
@mkrishnappa_MLA
M Krishnappa
4 years
Visited the Warehouses which wre started for storage n distribution of ration kits to families In #Govindrajanagar & #Vijayanagar Constituency in the wake of lockdown due to corona.
Tweet media one
Tweet media two
Tweet media three
Tweet media four
10
17
95
@mkrishnappa_MLA
M Krishnappa
16 hours
#ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ಖೋ-ಖೋ ತೀರ್ಪುಗಾರರ ಹಾಗೂ ತರಬೇತಿಗಾರರ ಕಾರ್ಯಗಾರ ಸಭೆಗೆ ಚಾಲನೆ ನೀಡಲಾಯಿತು.
Tweet media one
Tweet media two
Tweet media three
Tweet media four
0
0
1
@mkrishnappa_MLA
M Krishnappa
16 hours
ಜನತಾ ಕೋ-ಆಪ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಪ್ರಶಸ್ತಿಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿ, ಗೌರವಿಸಲಾಯಿತು.
Tweet media one
Tweet media two
Tweet media three
Tweet media four
0
0
2
@mkrishnappa_MLA
M Krishnappa
16 hours
#ಹಂಪಿನಗರ ವಾರ್ಡ್ 133ರ ವ್ಯಾಪ್ತಿಯ ಚಂದ್ರಶೇಖರ ಆಜಾದ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಯಿತು.
Tweet media one
Tweet media two
Tweet media three
Tweet media four
0
0
4
@mkrishnappa_MLA
M Krishnappa
17 hours
#ಬಾಪೂಜಿನಗರ ವಾರ್ಡ್ 134ರ ವ್ಯಾಪ್ತಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ನೂತನವಾಗಿ ಮೇಜು ಕುರ್ಚಿಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿತರಿಸಿ, ಕಾಮಗಾರಿಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆಯಲಾಯಿತು.
Tweet media one
Tweet media two
Tweet media three
Tweet media four
0
0
3
@mkrishnappa_MLA
M Krishnappa
2 days
#ದೀಪಾಂಜಲಿನಗರ ವಾರ್ಡ್ 158ರ ವ್ಯಾಪ್ತಿಯ ಶ್ರೀ ರಾಮಪ್ಪಸ್ವಾಮಿ ಆಶ್ರಮ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವಾ ಸಮಿತಿಯ ವತಿಯಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗುರುಗಳ ಆಶೀರ್ವಾದ ಪಡೆಯಲಾಯಿತು.
Tweet media one
Tweet media two
Tweet media three
Tweet media four
0
0
2
@mkrishnappa_MLA
M Krishnappa
4 days
#ಹೊಸಹಳ್ಳಿ ನಗರ ವಾರ್ಡ್ 124ರ ವ್ಯಾಪ್ತಿಯ ಉದ್ಯಾನವನಕ್ಕೆ ಭೇಟಿ ನೀಡಿ, ವಾಯು ವಿಹಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.
Tweet media one
Tweet media two
Tweet media three
Tweet media four
0
0
4
@mkrishnappa_MLA
M Krishnappa
5 days
#ಗಾಳಿಆಂಜನೇಯಸ್ವಾಮಿ ವಾರ್ಡ್ 157ರ ವ್ಯಾಪ್ತಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ನೂತನವಾಗಿ ಮೇಜು ಕುರ್ಚಿಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿತರಿಸಿ, ಕಾಮಗಾರಿಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆಯಲಾಯಿತು.
Tweet media one
Tweet media two
Tweet media three
Tweet media four
0
0
1
@mkrishnappa_MLA
M Krishnappa
6 days
#ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಒಂಟಿ ಮನೆ ನಿರ್ಮಾಣ ಮಾಡಲು ಕಾರ್ಯದೇಶ ಪತ್ರವನ್ನು ವಿತರಿಸಲಾಯಿತು.
Tweet media one
Tweet media two
Tweet media three
Tweet media four
0
0
2
@mkrishnappa_MLA
M Krishnappa
8 days
ಕೆ.ಪಿ.ಅಗ್ರಹಾರ 122ರ ವ್ಯಾಪ್ತಿಯಲ್ಲಿ ಆಯೋಜಿಸಿದ ಶ್ರೀ ಬಂಡೆ ಮಹಾಕಾಳಿ ಅಮ್ಮನ ಉತ್ಸವದಲ್ಲಿ ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.
Tweet media one
Tweet media two
Tweet media three
Tweet media four
0
1
6
@mkrishnappa_MLA
M Krishnappa
8 days
#ವಿಜಯನಗರ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ವೈದ್ಯರ ದಿನಾಚರಣೆ ಸಂಭ್ರಮದಲ್ಲಿ ಭಾಗವಹಿಸಲಾಯಿತು.
Tweet media one
Tweet media two
Tweet media three
Tweet media four
0
0
3
@mkrishnappa_MLA
M Krishnappa
8 days
#ನಾಯಂಡನಹಳ್ಳಿ ವಾರ್ಡ್ 131ರ ವ್ಯಾಪ್ತಿಯ ಪಂತರಪಾಳ್ಯದಲ್ಲಿ ಆಯೋಜಿಸಿದ ನಗರದೇವತೆ ಶ್ರೀ ಅಣ್ಣಮ್ಮ ದೇವಿಯ ಉತ್ಸವ ಮತ್ತು ಊರ ಹಬ್ಬದ ಸಮಾರಂಭದಲ್ಲಿ ಭಾಗವಹಿಸಲಾಯಿತು.
Tweet media one
Tweet media two
Tweet media three
Tweet media four
0
0
5
@mkrishnappa_MLA
M Krishnappa
9 days
#ಗಾಳಿಆಂಜನೇಯಸ್ವಾಮಿ ವಾರ್ಡ್ 157ರ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ನೂತನವಾಗಿ ಮೇಜು ಕುರ್ಚಿಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿತರಿಸಿ, ಕಾಮಗಾರಿಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆಯಲಾಯಿತು
Tweet media one
Tweet media two
Tweet media three
Tweet media four
0
1
4
@mkrishnappa_MLA
M Krishnappa
9 days
#ಗಾಳಿಆಂಜನೇಯಸ್ವಾಮಿ ನಗರ ವಾರ್ಡ್ 157ರ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
0
1
2
@mkrishnappa_MLA
M Krishnappa
10 days
#ಬಾಪೂಜಿನಗರ ನಗರ ವಾರ್ಡ್ 134ರ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
0
1
1
@mkrishnappa_MLA
M Krishnappa
11 days
#ವಿಜಯನಗರ ನಗರ ಕ್ಷೇತ್ರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
Tweet media one
Tweet media two
Tweet media three
Tweet media four
0
0
1
@mkrishnappa_MLA
M Krishnappa
11 days
#ಬಾಪೂಜಿನಗರ ನಗರ ವಾರ್ಡ್ 134ರ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
0
1
5
@mkrishnappa_MLA
M Krishnappa
13 days
#ಮಾಲೂರು ತಾಲ್ಲೂಕಿನ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾದೆವು.
Tweet media one
Tweet media two
Tweet media three
Tweet media four
0
0
0
@mkrishnappa_MLA
M Krishnappa
13 days
#ಹೊಸಹಳ್ಳಿ ನಗರ ವಾರ್ಡ್ 124ರ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
0
1
2
@mkrishnappa_MLA
M Krishnappa
14 days
#ಹಂಪಿನಗರ ನಗರ ವಾರ್ಡ್ 133ರ ವ್ಯಾಪ್ತಿಯ ಮಾರುತಿನಗರದಲ್ಲಿ ಕೊಳವೆ ಬಾವಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
0
0
3
@mkrishnappa_MLA
M Krishnappa
15 days
#ಬಾಪೂಜಿನಗರ ವಾರ್ಡ್ 134ರ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
0
0
8