krpurambcpps Profile Banner
ಕೆ ಆರ್ ಪುರ ಪೊಲೀಸ ಠಾಣೆ KR pura Police Station Profile
ಕೆ ಆರ್ ಪುರ ಪೊಲೀಸ ಠಾಣೆ KR pura Police Station

@krpurambcpps

Followers
2K
Following
210
Media
132
Statuses
786

Official twitter account of K R Pura Police Station (080-22942553). Dial Namma-112 in case of emergency. @BlrCityPolice

Krishnarajapura police station
Joined November 2015
Don't wanna be here? Send us removal request.
@DgpKarnataka
DGP KARNATAKA
4 hours
3
51
52
@krpurambcpps
ಕೆ ಆರ್ ಪುರ ಪೊಲೀಸ ಠಾಣೆ KR pura Police Station
23 hours
A lost mobile phone was successfully traced through the CEIR portal and promptly returned to its rightful owner by KR Pura Police Station. We urge the public to make use of the CEIR portal to block/trace lost or stolen mobile phones and stay protected.
0
0
1
@dcpwhitefield
DCP Whitefield Bengaluru
1 day
In a two-wheeler theft case that occurred within the jurisdiction of the Whitefield Police Station under the Whitefield Division, the police have arrested one accused and successfully recovered five stolen two-wheelers worth approximately ₹9,00,000 from him. ವೈಟ್‌ಫೀಲ್ಡ್ ವಿಭಾಗದ
0
7
6
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
2 days
ಸಿಲಿಕಾನ್ ಸಿಟಿ ಕಾಲೇಜು, ಕೆಆರ್ ಪುರ, ಬೆಂಗಳೂರಿನಲ್ಲಿ ನಮ್ಮ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಡಿಸಿಪಿ (ಅಪರಾಧ) ರಾಜಾ ಇಮಾಮ್ ಕಾಸಿಂ ಪಿ ಅವರ ನೇತೃತ್ವದಲ್ಲಿ ನಡೆಸಲಾಯಿತು. ಇದರಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಬೆದರಿಕೆಗಳನ್ನು ಅವುಗಳು ಅವರನ್ನು ತಲುಪುವ ಮೊದಲೇ ಗುರುತಿಸುವಂತೆ ಸಬಲೀಕರಣಗೊಳಿಸುವುದರ ಮೇಲೆ ಗಮನ ಹರಿಸಲಾಯಿತು.
2
19
20
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
2 days
ಕಾಲಾತೀತ ನಂತರವೂ ವಾಹನ-ಯಂತ್ರಗಳು ಚಾಲ್ತಿಯಲ್ಲಿವೆ, ಕಾರಣ ಅವುಗಳನ್ನು ಆ ರೀತಿ ನಿರ್ವಹಿಸಲಾಯಿತು! ಅದರಂತೆ ನಾವುಗಳು ಕೂಡ, ನಮ್ಮ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳನ್ನ ಸಲಹೋಣ. ಉತ್ತಮ ಆರೋಗ್ಯದ ಆಯ್ಕೆ ಮಾಡೋಣ; ಡ್ರಗ್ಸ್ ಗಳಿಗೆ 'ನೋ' ಎನ್ನೋಣ. Timeless machines survive because someone cared. So do we. Protect your story.
2
28
29
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
3 days
ಅವಲಹಳ್ಳಿ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣವೊಂದನ್ನು ಭೇದಿಸಲಾಗಿದೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ನಡೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 147 ಗ್ರಾಂ ಚಿನ್ನಾಭರಣಗಳು, ₹28,250 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ
1
15
26
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
3 days
ಬೆಂಗಳೂರು ನಗರದಲ್ಲಿ 2026 ರ ಹೊಸ ವರ್ಷದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸರ್ಕಲ್, ಹಲಸೂರು, ಮಾಲ್‌ಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ಗಳು ಮತ್ತು ಕ್ಲಬ್‌ಗಳಲ್ಲಿ ಭಾರಿ ಜನಸಮೂಹವನ್ನು ನಿರೀಕ್ಷಿಸಲಾಗಿದೆ. ಈ ಎಲ್ಲೆಡೆ
2
27
38
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
3 days
2026 ರ ಹೊಸ ವರ್ಷ ನಿಮಿತ್ತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇಂದು ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಆಯುಕ್ತ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭದ್ರತೆ ಮತ್ತು ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿದರು. ನಗರದಾದ್ಯಂತ ಸುರಕ್ಷಿತ ಚಲನವಲನ, ನಿಯಂತ್ರಿತ ಸಂಚಾರ ಮತ್ತು ಶಾಂತಿಯುತ ಆಚರಣೆಗಾಗಿ
1
34
43
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
3 days
ಪಾರಂಪರಿಕತೆಯು ಸದುದ್ಧೇಶದೊಂದಿಗೆ ಬೆಸೆದಾಗ! ವಿಂಟೇಜ್ ಕಾರ್ ರ‍್ಯಾಲಿಯು ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ತುಸು ಸಮಯ ಪರಿವರ್ತನೆಯ ಅಭಿಯಾನವನ್ನಾಗಿ ಬದಲಾಯಿಸಿತ್ತು. ಅಲ್ಲದೇ ಇದು ಸಾವಿರಾರು ನಾಗರಿಕರು ಮಾದಕ ವಸ್ತು ಬಳಕೆ ವಿರುದ್ಧ ನಿಲ್ಲುವಲ್ಲಿಯೂ ಸಹ ಪ್ರೇರಣೆಯಾಯಿತು. Heritage meets purpose. The Vintage Car Rally turned
1
30
41
@dcpwhitefield
DCP Whitefield Bengaluru
3 days
In a house burglary case reported under the Mahadevapura Police Station limits of the Whitefield Division, the Mahadevapura Police have arrested one accused and successfully recovered 245 grams of gold ornaments worth approximately ₹29,40,000 from him. ವೈಟ್ಫೀಲ್ಡ್ ವಿಭಾಗದ
0
7
6
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
3 days
ಪ್ರತಿ ಧ್ವನಿಯು ಮುಖ್ಯ; ಪ್ರತಿ ಜೀವವೂ ಅಮೂಲ್ಯ. ಮಾನವ ಹಕ್ಕುಗಳು ಕೇವಲ ಸವಲತ್ತುಗಳಲ್ಲ; ಬದಲಾಗಿ ಖಾತರಿ ಪಡಿಸುವಂತವು. ಹಕ್ಕುಗಳನ್ನು ಗೌರವಿಸಿ. ಅದರೊಂದಿಗೆ ಭಿನ್ನತೆಗಳನ್ನೂ ಸಹ. ಒಟ್ಟಾರೆಯಾಗಿ, ಪ್ರತಿಯೊಬ್ಬ ನಾಗರಿಕನನ್ನು ರಕ್ಷಿಸುವ ಮೌಲ್ಯಗಳನ್ನು ಎತ್ತಿ ಹಿಡಿಯೋಣ! Every voice matters. Every life matters. Human rights are
17
29
27
@dcpwhitefield
DCP Whitefield Bengaluru
4 days
ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಪರಶುರಾಮ ಕೆ., ಐಪಿಎಸ್ ರವರು ಇಂದು ವಿಭಾಗದ ವ್ಯಾಪ್ತಿಯಲ್ಲಿರುವ ಪಬ್‌ಗಳು, ಮಾಲ್‌ಗಳು ಮತ್ತು ಹೋಟೇಲ್‌ಗಳ ಮ್ಯಾನೇಜರ್‌ರೊಂದಿಗೆ ಸಭೆ ನಡೆಸಿ, ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ ವೇಳೆ ಸಾರ್ವಜನಿಕರ ಸುರಕ್ಷತೆ ಕುರಿತು ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಅವರು ಮಹಿಳಾ ಸೇಫ್ಟಿ
0
6
7
@blrcitytraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
4 days
ಈ ಫೋಟೋದಲ್ಲಿ ಎಷ್ಟು 50% ರಿಬೇಟ್ ಬೋರ್ಡ್‌ಗಳು ಕಾಣುತ್ತಿವೆ ನೋಡಿ? ಆಫರ್ ಇಷ್ಟೊಂದು ಸೂಪರ್ ಆದಾಗ... ಬಿಲ್‌ಬೋರ್ಡ್‌ಗಳೇ ಕೂಗ್ತಾ ಇವೆ – ಈಗಲೇ ನಿಮ್ಮ ಚಲನ್ ದಂಡವನ್ನು ಪಾವತಿಸಿ! ಈ ಕೊಡುಗೆ ಡಿಸೆಂಬರ್ 12 ರವರೆಗೆ ಮಾತ್ರ! KSP ಆಪ್, ASTRaM ಆಪ್ ಅಥವಾ Karnataka One ಮೂಲಕ ಪಾವತಿ ಮಾಡಿ. How many 50% Rebate boards can you spot
0
29
26
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
4 days
ಭಯ ಮತ್ತು ಅನಿಶ್ಚಿತತೆಯಿಂದ ಕೂಡಿದ ಕ್ಷಣದಲ್ಲಿ, ಅನುಕಂಪವು ಆಸರೆಯಾಯಿತು! ಹೊಂಗಸಂದ್ರದ ಬಳಿ ಒಂಟಿಯಾಗಿ ಕಂಡುಬಂದ 2 ವರ್ಷದ ಮಗುವನ್ನು ಪತ್ತೆ ಮಾಡಿ, ಸುರಕ್ಷಿತವಾಗಿ ತಾಯಿ-ತಂದೆಯ ವಶಕ್ಕೆ ನೀಡಲಾಯಿತು. ಇದಕ್ಕೆ ಕಾರಣ – 112 ಸಂಖ್ಯೆಗೆ ಸಮಯಕ್ಕೆ ಸರಿಯಾಗಿ ಬಂದ ಕರೆ ಮತ್ತು ASI ಸತೀಶ್ ಕುಮಾರ್, PC ಶಬ್ಬೀರ್ ಮಾಮದಾಪುರ ಹಾಗೂ ನಮ್ಮ 112
2
32
40
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
4 days
ಮಹಿಳೆಯರು ಯಾವುದೇ ಭಯವಿಲ್ಲದೇ ಮುಕ್ತವಾಗಿ ಸಂಚರಿಸುವ ನಗರ — ಸೇಫ್ಟಿ ಐಲ್ಯಾಂಡ್ಸ್, ಕೆಎಸ್‌ಪಿ ಆಪ್ ಮತ್ತು ಯಾವಾಗಲೂ ಸನಿಹದಲ್ಲಿರುವ ಪ್ರತಿಸ್ಪಂದನೆಯ ಬೆಂಬಲದೊಂದಿಗೆ ಇಲ್ಲಿ ಪ್ರತಿ ಮಹಿಳೆಯೂ ಸುರಕ್ಷಿತ. ಇದುವೇ ಅಲ್ಲವೇ ನಿಜವಾದ ಬದಲಾವಣೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಡಯಲ್ ಮಾಡಿ ಮತ್ತು ಇಂದೇ ಕೆಎಸ್‌ಪಿ ಆಪ್ ಡೌನ್‌ಲೋಡ್ ಮಾಡಿ.
3
45
46
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
5 days
ನೂತನ ವರ್ಷದ ಆಚರಣೆಗಳನ್ನು ಸುರಕ್ಷತೆಯೊಂದಿಗೆ ಖಾತ್ರಿಪಡಿಸಿ! ಇಂದು ಪೊಲೀಸ್ ಆಯುಕ್ತರ ಕಛೇರಿಯಲ್ಲಿ 2026ರ ಹೊಸ ವರ್ಷಾಚರಣೆಗೆ ಸಂಬಂಧಿಸಿದ ಸುರಕ್ಷತಾ ವ್ಯವಸ್ಥೆಗಳ ತಯಾರಿಗಾಗಿ ಸಭೆ ನಡೆಯಿತು. ಎಲ್ಲಾ ಘಟಕಗಳ ನಡುವೆ ಸಂಘಟಿತ ಕ್ರಮಗಳನ್ನು ರೂಪಿಸಿ, ಎಲ್ಲರಿಗೂ ಸುರಕ್ಷಿತ ಮತ್ತು ಶಾಂತಿಯುತ ಆಚರಣೆ ಒದಗಿಸುವ ನಿಟ್ಟಿನಲ್ಲಿ ಕಾರ್ಯತಂತ್ರ
3
32
51
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
5 days
ವಿಂಟೇಜ್ ಕಾರುಗಳ ರ‍್ಯಾಲಿ ನಗರದಾದ್ಯಂತ ಸಾಗುತ್ತಿದ್ದಂತೆ, ನಿಮ್ಮ ಬೆಂಬಲವೂ ಅದರೊಂದಿಗೆ ಸಾಗಿತು. ನಮ್ಮ ಪ್ರಯತ್ನಗಳಿಗೆ ಸಾರ್ವಜನಿಕರಿಂದ ದೊರೆತ ಉತ್ತಮ ಸ್ಪಂದನೆಗೆ ಕೃತಜ್ಞರು! ನಾವೆಲ್ಲರೂ ಒಟ್ಟಾಗಿ, ಇನ್ನಷ್ಟು ಸುರಕ್ಷಿತ ಮತ್ತು ಸಂಪರ್ಕ ಸಾಧಿತ ಬೆಂಗಳೂರನ್ನು ನಿರ್ಮಿಸೋಣ. As the vintage car rally rolled through the city, so
1
23
38
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
6 days
ಎಂದು ಕ್ಲಾಸಿಕ್ ವಾಹನಗಳು ಶಕ್ತಿಶಾಲಿ ಸದುದ್ಧೇಶದೊಂದಿಗೆ ಸೇರುತ್ತವೆ! ಮಾದಕವಸ್ತುಗಳಿಗೆ “ಇಲ್ಲ” ಎಂದು ಹೇಳಿ. ಇಂದೇ ಪ್ರತಿಜ್ಞೆ ಮಾಡಿ! Where classic rides meet a powerful cause. Say NO to drugs. Take the pledge today! #WarOnDrugs #SayNoToDrugs #DrugFreeIndia #ClassicCarsForCause #VintageForChang
1
35
34
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
6 days
ಮಾದಕವಸ್ತು ಮುಕ್ತ ಕರ್ನಾಟಕ' ಕ್ಕಾಗಿ ವಿಂಟೇಜ್ ಕಾರುಗಳ ಜಾಗೃತಿ ರ‍್ಯಾಲಿ! ಈ ಅಭಿಯಾನದ ಪಕ್ಷಿನೋಟ ನಿಮ್ಮ ಮುಂದೆ. A quick glimpse of the powerful movement on wheels. Vintage Cars Rally for a Drug-Free Karnataka #WarAgainstDrugs #DrugFreeKarnataka #BengaluruCityPolice #CommunityFirst
2
20
57
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
6 days
ಇಂದು, ಬೆಂಗಳೂರು ನಗರ ಪೊಲೀಸ್ ಆಯೋಜಿಸಿದ್ದ “ಮಾದಕ ವಸ್ತು ದುರ್ಬಳಕೆ ಮತ್ತು ಮಾರಾಟದ ವಿರುದ್ಧದ ರಣಕಹಳೆ' ಎಂಬ ಸಂದೇಶದೊಂದಿಗೆ ವಿಂಟೇಜ್ ಕಾರ್ ರ‍್ಯಾಲಿಯ ಚಾಲನೆ ಸಮಾರಂಭವು ವಿಧಾನ ಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ನಡೆಯಿತು. ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಈ ರ‍್ಯಾಲಿಗೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಪೊಲೀಸ್
2
33
48