@kmfnandinimilk
KMF Nandini
8 months
ಶರನ್ನವರಾತ್ರಿಯ ದುರ್ಗಾಷ್ಟಮಿಯಂದು ಜಗನ್ಮಾತೆಯು, ಗುಲಾಬಿ ಬಣ್ಣದೊಂದಿಗೆ 'ಮಹಾಗೌರಿ' ಎಂಬ ಹೆಸರಿನೊಂದಿಗೆ ಪೂಜಿಸಲ್ಪಡುತ್ತಾಳೆ. ಈ ವಿಶೇಷ ದಿನದಂದು ನಂದಿನಿ ಉತ್ಪನ್ನಗಳನ್ನು ಬಳಸಿ, ರುಚಿಕರವಾದ 'ಕೋವಾ ಹೋಳಿಗೆ (ಒಬ್ಬಟ್ಟು)' ಮಾಡುವ ವಿಧಾನ ನಿಮ್ಮ ಮುಂದೆ. #dasara #NammaKMF #KMF #Nandini #karnatakamilkfederation #NandiniGhe
0
5
43