@kmfnandinimilk
KMF Nandini
8 months
ದಸರಾ ಹಬ್ಬದ ಆರನೇ ದಿನ ಜಗನ್ಮಾತೆಯು, ಹಸಿರು ಬಣ್ಣದೊಂದಿಗೆ 'ಕಾತ್ಯಾಯಿನಿ' ಎಂಬ ಹೆಸರಿನೊಂದಿಗೆ ಆರಾಧಿಸಲ್ಪಡುತ್ತಾಳೆ. ಈ ವಿಶೇಷ ದಿನದಂದು ನಂದಿನಿ ಉತ್ಪನ್ನಗಳನ್ನು ಬಳಸಿ, 'ಗುಲಾಬ್ ಜಾಮೂನ್' ಮಾಡುವ ವಿಧಾನ ನಿಮ್ಮ ಮುಂದೆ. #dasara #NammaKMF #KMF #Nandini #karnatakamilkfederation #NandiniGhee #milk #Butter #sweets
0
9
56