@kmfnandinimilk
KMF Nandini
8 months
'ಸಿಂಹಸಂಗತ ನಿತ್ಯಂ ಪದ್ಮಾನ್ಚಿತ ಕರದ್ವಯ, ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ' ಶರನ್ನವರಾತ್ರಿಯ ಐದನೇ ದಿನ ಜಗನ್ಮಾತೆಯು, ಕೇಸರಿ ಬಣ್ಣದೊಂದಿಗೆ 'ಸ್ಕಂದಮಾತಾ' ಎಂಬ ಹೆಸರಿನೊಂದಿಗೆ ಆರಾಧಿಸಲ್ಪಡುತ್ತಾಳೆ. ಈ ವಿಶೇಷ ದಿನದಂದು ನಂದಿನಿ ಉತ್ಪನ್ನಗಳನ್ನು ಬಳಸಿ, ಸುಲಭವಾಗಿ 'ಅಕ್ಕಿ ಪಾಯಸ' ಮಾಡುವ ವಿಧಾನ ನಿಮ್ಮ ಮುಂದೆ. #Dasara
0
7
63