@kmfnandinimilk
KMF Nandini
8 months
ನಾಡಿನ ಸಮಸ್ತ ಜನತೆಗೆ ನವರಾತ್ರಿ ಚತುರ್ಥ‌ದಿನದ‌ ಶುಭಾಶಯಗಳು. ಶರನ್ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ ಎಂಬ ಹೆಸರಿನಲ್ಲಿ ಪೂಜಿಸಲ್ಪಡುವ ಜಗನ್ಮಾತೆ ಸಮಸ್ತರಿಗೂ ಸಂತೋಷ, ಸಮೃದ್ಧಿ ನೀಡಿ, ಸನ್ಮಂಗಳವನ್ನುಂಟುಮಾಡಲಿ. #dasara
Tweet media one
0
7
46