@kmfnandinimilk
KMF Nandini
9 months
ಸಾಗರದಾಚೆಯು ಹರಡಿದ ನಂದಿನಿಯ ಕಂಪು.ದುಬೈನಲ್ಲಿ ನಂದಿನಿ ಕೆಫೆ ಮಳಿಗೆ ತೆರೆಯಲು ಸರ್ವ ಸಿದ್ಧತೆಯನ್ನು ದುಬೈನ ಸಂಬಂಧ ಪಟ್ಟ ರಾಯಭಾರಿಗಳೊಂದಿಗೆ ಹಾಗೂ ಯು.ಎ.ಇ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಇನ್ನು ಹೆಚ್ಚಿನ ಮಳಿಗೆಗಳನ್ನು ಆರಂಭಿಸಲು ಅಗತ್ಯವಾದ ಸಹಕಾರ ನೀಡಲು ಯು.ಎ.ಇ ಸರ್ಕಾರದ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
Tweet media one
Tweet media two
Tweet media three
3
24
182

Replies

@rahulhk18
ರಾಹುಲ್ ಶೆಟ್ಟಿ| Rahul
9 months
@kmfnandinimilk Uthhama nade....
0
0
0
@NageshKumar31
Nagesh Kumar.C
9 months
@kmfnandinimilk ನಮ್ಮ ನಂದಿನಿಯ ಶುದ್ಧತೆ, ಗುಣಮಟ್ಟ ಪರಿಮಳ ವಿಶ್ವಾದ್ಯಂತ ಹರಡಲಿ #ಜೈಕರ್ನಾಟಕ #ನಮ್ಮ ನಂದಿನಿ ನಮ್ಮ ಕರುನಾಡಿನ ಹೆಮ್ಮೆ 🙏🙏🙏
0
0
0
@Done_n_Dustedd
Done_n_Dusted
9 months
@kmfnandinimilk ತುಂಬಾ ಒಳ್ಳೆಯ ಕೆಲಸ, (ಸಾಧ್ಯವಾದರೆ ಚಿತ್ರದಲ್ಲಿ shades ತಂಪು ಕನ್ನಡಕ ಹಾಕಿರುವ ವ್ಯಕ್ತಿಗೆ ನೆನಪಿಸಿ ಕಟ್ಟಡದಲ್ಲಿ ಅದರ ಅವಶ್ಯಕತೆ ಇರುವುದಿಲ್ಲ ಎಂದು)
0
0
0