ನಾ ವೀಣಾ
@kavivdps
Followers
24
Following
18K
Media
44
Statuses
203
ನಾಗೇಂದ್ರ ನಾ ವೀಣಾ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ, ತುಮಕೂರು ವಿಶ್ವವಿದ್ಯಾನಿಲಯ
ತುಮಕೂರು
Joined July 2022
ಮೂರು ವರುಷ ನೂರಾರು ಕಾವ್ಯ ಅದೇನು ಹರ್ಷ ತರುವುದೋ ಕಾಯುವಿಕೆ ಕುತೂಹಲ ಪ್ರೇಮ ಧ್ಯಾನಂ ಹಂಬಲ......... ಕೃಷ್ಣಾರ್ಪಣಮಸ್ತು ಅಂದು ಬಿಡು ತಥಾಸ್ತು........... #spirituallove #premam #truelove #Inspirelove #godsitaram #poetrylovers
0
0
0
ನಾನು ಕಂಡದ್ದೆಲ್ಲವೂ ಕಲ್ಪನೆಯೇ ಅದರೆ ಆ ಕಲ್ಪನೆಗಳೆಲ್ಲವೂ ವಾಸ್ತವವೇ! ನಾನು ಯೋಚಿಸಿದ್ದೆಲ್ಲವೂ ಭ್ರಮೆಯೇ ಅದರೆ ಆ ಭ್ರಮೆಗಳೆಲ್ಲವೂ ಸತ್ಯವೇ! - ಶಾರದೆ #achivment #life #deams #goals
0
0
0
ಪ್ರೇಮಿಗಳೆಲ್ಲರೂ ವೃತ್ತಿಪರವಾಗಿ ಕೊಲೆ ಮಾಡುವುದನ್ನು ಕಲಿಯಿರಿ. ಏಕೆಂದರೆ ನಿರ್ಮಲ ಪ್ರೀತಿಯ ಹಾದಿಯಲ್ಲಿ ಸದ್ದಿಲ್ಲದ ನಿಮ್ಮದೇ ದುರಾಲೋಚನೆ ಭೂತಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತವೆ. #spirituallove #love #truelovers #ನಾವೀಣಾ
0
0
0
ನಿನ್ನ ಬದುಕಿನ ನಂಬಿಕೆ ಮೇಲೆ ಚಿರ ಕುತೂಹಲವಿರಲಿ. ಆ ಕುತೂಹಲ ನಿನ್ನ ಬದುಕಿನಂತೆಯೇ ಬದುಕುತ್ತದೆ. - ಶಾರದೆ #Life #MotivationalQuotes #Lifelesson
0
0
0
ಯೋಗ vs ರೋಗ #worldyogaday2025 #yogalife #yogateacher #yoga #happyyogaday #indiayogacommunity #yogareels #yogaquotes #ನಾವೀಣಾ
0
0
1
ನಾನು, ಪದೇ ಪದೇ ಕೊಳೆಯಾಗುವ ಮನಸೆಂಬ ಬಟ್ಟೆಯನ್ನು ಮತ್ತೆ ಮತ್ತೆ ಒಗೆದು ಶುದ್ಧ ಮಾಡುವ ಶ್ರೇಷ್ಠ ಅಗಸ. #mindset #medition #ಧ್ಯಾನ #ಸನಾತನ #hinduculture #ನಾವೀಣಾ #mindwash
0
0
1
0
0
1
ಬಂದಳೋ ಬಂದಳೋ ಯುಗಾದಿ ವಸಂತ ಇಳೆಗೆ ಇಳಿದಳೋ ಮಳೆ ಘಂ ಘಮ್ಮಂತ ಮಾವು ಬೇವು ವಂಗೆ ಉಣಸೆ ಚಿಗುರಿಹಳು ಮುಂಗಾರು ಆರಂಭಕೆ ಸ್ವಾಗತ ಕೋರಿಹಳು #happyugadi2025
#hindunewyear2025 #ಯುಗಾದಿ #ವಸಂತಕಾಲ #ನಾವೀಣಾ #yugadilines
#poet #poem
0
0
1
ಓದಿದ್ದೂ ಆಯ್ತು, ಅರ್ಥ ಮಾಡಿಕೊಂಡಿದ್ದೂ ಆಯ್ತು. ಈಗೇನಿದ್ದರೂ ಭಾವಾರ್ಥದ ಸರದಿ. #life #Believe #education #god #love #SpiritualPath #ನಾವೀಣಾ
0
0
0
ನಾನು ಒಂದು ಶ್ರೇಷ್ಠ ಪುಸ್ತಕದ ವ್ಯಕ್ತಿತ್ವ ವಾಗುತ್ತೇನೆ. ಆ ವ್ಯಕ್ತಿತ್ವ ಸೃಷ್ಟಿಸಿದ ಪವಿತ್ರೆ ಅವಳಾಗುತ್ತಾಳೆ. #spirituality #love #culture #ನಾವೀಣಾ #book
0
0
1
ಮನಸ್ಸಿಗೂ ಅದರ ಆತ್ಮಸಾಕ್ಷಿ ಎಚ್ಚರವಾದರೆ ನಿರಾಕಾರಿ ಆಗಬಹುದೇ? #spirituality #medition #sanantana #life #GodBless #MotivationalQuote #ಜೀವನ #ಬದುಕು #bhagavadgeeta #ನಾವೀಣಾ #writterscommunity
0
0
0
ಮೊಗಂ ಸನಾತನಂ ಆಗಸಂ ಭಕ್ತಿ ಭಂಡಾರ ಪ್ರೇಮ ಸಿದ್ದಿಂ ದೈವೀ ಹಸ್ತಕ್ಷೇಪಂ ಮನಂ ಭೋಕ್ತಾರ ರಹಿತಂ ವನಂ #Spirituality #love #harekrishna #Radheradhe #sanantana #culture #life #GodBless #MotivationalQuote #ನಾವೀಣಾ #writterscommunity #ಭಗವದ್ಗೀತೆ
0
0
1
ನಾನೇ ಶತ್ರು ನಾನೇ ಮಿತ್ರ ನಾನೇ ಸುಳ್ಳು ನಾನೇ ಸತ್ಯ ನಾನೇ ಭಯ ನಾನೇ ಧೈರ್ಯ ನಾನೇ ಕಷ್ಟ ನಾನೇ ಇಷ್ಟ ನಾನೇ ದುಃಖ ನಾನೇ ಸಂತೋಷ ನಾನೇ ಸೋಲು ನಾನೇ ಗೆಲುವು ನಾನೇ ಸಕಲವೂ ನಾನೇ ಸರ್ವವೂ! - ನಾ ವೀಣಾ #spirituality #medition #goal #sanantana #life #ನಾವೀಣಾ #writterscommunity
0
0
1
ಹತ್ತಿರವಿದ್ದರೂ ಹತ್ತಿಯ ದಾರಿ ಇಲ್ಲ ದನಿ ಕೇಳುತ್ತಿದ್ದರೂ ದಿಕ್ಕು ತೋಚುತಿಲ್ಲ ಸ್ಪಷ್ಟ ಕಾಣುತ್ತಿದ್ದರೂ ಸ್ಪರ್ಶತೆಗೆ ಸಿಗುತ್ತಿಲ್ಲ ಕುತೂಹಲ ಕುತೂಹಲ ಹುಮ್ಮಸ್ಸು ಕಿಲಕಿಲ ಏನು? ಏನು? ಏನು?........................... ಏನಾಗಬಹುದು ನಾನು?....................... #spirituality #love #medition #lifestyle #ನಾವೀಣಾ
0
0
0
ಚಿಯರ್ರು ಬಿಯರ್ರು ಡಾನ್ಸರ್ರು ಹೊಟ್ಟೆ ಹೊಕ್ಕುಳ ಆಪರ್ರು ಕಿಸ್ಸು ಪಸ್ಸು ಸ್ಪಾನ್ಸರ್ರು ಕಿಕ್ ಹತ್ಲಿಲ್ವಾ... ಒನ್ಸ್ಮೋರು ಚಾಟು ಮೀಟು ಡೇಟು ಎನ್ಜಾಯ್ಮೆಂಟು ಗ್ರೆಟು ಚೂರೂ ಪಾರು ಡೌಟು ಆಗ್ ನೆನಪಾಗ್ತಾವೆ ಎಷ್ಟೋ ನೈಟು #Happynewyear2025 #Bengaluru #mgroadbangalore #brigedroad #mythoughts #motivation #ನಾವೀಣಾ
0
0
0
2024 ನನ್ನನ್ನು ನನಗೆ ನನ್ನಂತೆ ನನಗಾಗಿ ಹುಡುಕಿಕೊಟ್ಟ ವರ್ಷ... #Happynewyear2025 #Bengaluru #mythoughts #motivation #ನಾವೀಣಾ
0
0
0