kamakshipalyaps Profile Banner
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ Profile
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ

@kamakshipalyaps

Followers
1K
Following
496
Media
117
Statuses
585

Official twitter account of Kamakshipalya Police Station 080-22942517/9480801728 | Dail 112 for Emergencies | Dail 1930 for Cyber frauds | @BlrCityPolice

Kamakshipalya Police Station
Joined November 2015
Don't wanna be here? Send us removal request.
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
6 days
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
6 days
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಗಳನ್ನು #CEIR Portal ಮೂಲಕ ಪತ್ತೆ ಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಮೊಬೈಲ್ ಪೋನ್ ಗಳನ್ನು ಹಿಂತಿರುಗಿಸಲಾಯಿತು.
1
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
8 days
“ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ #friendsofpolice @BlrCityPolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಕಾರುಣ್ಯ ಪದವಿ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
0
1
2
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
“ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ #friendsofpolice @BlrCityPolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಶಾಂತಿಧಾಮ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
“ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ #friendsofpolice @BlrCityPolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ರಾಮನ್ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
“ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ #friendsofpolice @BlrCityPolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಗಾಯತ್ರಿ ನರ್ಸೀಂಗ್ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
“ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ #friendsofpolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಓಂ ಸಾಯಿ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
0
1
3
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
#friendsofpolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಈ ದಿನ ದಿನಾಂಕ: 01.12.2025 ರಂದು ಠಾಣಾ ಸರಹದ್ದಿನ ಪದ್ಮಾ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
1
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
“ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ #friendsofpolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಶ್ರೀ ಕೃಷ್ಣ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
#friendsofpolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಈ ದಿನ ದಿನಾಂಕ: 01.12.2025 ರಂದು ಠಾಣಾ ಸರಹದ್ದಿನ ಸೆಂಟ್ ಲಾರೆನ್ಸ್ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
1
3
2
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
9 days
#friendsofpolice ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಈ ದಿನ ದಿನಾಂಕ: 01.12.2025 ರಂದು ಮಾನ್ಯ ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ ರವರ ನೇತೃತ್ವದಲ್ಲಿ ಜಿ.ಟಿ.ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸಲಾಯಿತು
1
0
1
@DCPWestBCP
DCP West Bengaluru City
9 days
FRIENDS OF POLICE-"Building A Safer Bengaluru Together" Women & Children Safety, Anti-Narcotic and Traffic Awareness programs were conducted for students at GT Education Institutions @KamakshipalyaPS. "ಪೊಲೀಸರ ಗೆಳೆಯರು"-ಸುರಕ್ಷಿತ ಬೆಂಗಳೂರು ನಿರ್ಮಿಸಲು, ಒಂದಾಗೋಣ @BlrCityPolice.
1
13
30
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
20 days
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
20 days
ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ದಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮತ್ತು C-SWAT Team ವತಿಯಿಂದ ಠಾಣಾ ಸರಹದ್ದಿನ ಬ್ಯಾಂಕ್, ATM ಸೆಂಟರ್, ಫೈನಾನ್ಸ್ ಕಂಪನಿ ಮತ್ತು ಜ್ಯೂವೆಲ್ಲರಿ ಶಾಪ್ ಗಳಿರುವ ಕಡೆಗಳಲ್ಲಿ ಗಸ್ತು ಮಾಡುತ್ತಾ Area Domination ಮಾಡಲಾಯಿತು. @DgpKarnataka @CPBlr @JointCPWest @DCPWestBCP
1
0
1
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
21 days
ಪ್ರತಿಜ್ಞಾ ವಿಧಿ ಬೋಧಿಸಲಾಯಿತು. @DgpKarnataka @CPBlr @JointCPWest @DCPWestBCP @acpvijayanagar @BlrCityPolice
0
0
0
@kamakshipalyaps
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
21 days
ಈ ದಿನ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ ಅಂಗವಾಗಿ ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವ ದಿಸೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವತಿಯಿಂದ ‘ಜನ ಸಂಪರ್ಕ ಸಭೆ’ ಆಯೋಜಿಸಿ ಅಹಿಂಸೆ, ಕೋಮು ಸೌರ್ಹದತೆ, ಜಾತ್ಯಾತೀತತೆ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ,
1
0
0