JAYANAGAR BCP
@jayanagarps
Followers
2K
Following
41
Media
50
Statuses
141
Official twitter account of Jayanagar Police Station (080-22942562). Dial Namma-112 in case of emergency. @BlrCityPolice
Bengaluru, India
Joined November 2015
ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು,ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ಸಿಹಿ ಹಂಚಿ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥@DCPSouthBCP
0
4
13
ಜಯನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ಕ್ವಾರ್ಟರ್ಸ್ ಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥 @DCPSouthBCP
1
2
7
ಈ ದಿನ ನಮ್ಮ ಠಾಣೆಯ ಇನ್ಸ್ಪೆಕ್ಟರ್ ಹಾಗೂ samprada hospital ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಿಗೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಯಿತು.
0
0
2
ಜಯನಗರ ಪೊಲೀಸ್ ರಿಂದ ಮನೆಗಳ್ಳತನ ಪ್ರಕರಣ ಪತ್ತೆ!|1.085 ಕೆಜಿ ಚಿನ್ನ, ಒಂದು ಚಿನ್ನದ ಬಾರ್, ಒಟ್ಟಾರೆ ₹78.5 ಲಕ್ಷ ಮೊತ್ತದ ಚಿನ್ನದ ಆಭರಣಗಳನ್ನು ಹಾಗೂ ಕದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.💐💐 #bengalurupolice #police #weserveandprotect #namma112 #house #theft #gold #jayanagara #burglary
0
3
5
ಈ ದಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ದ್ರವ್ಯ ಸೇವನೆ ಹಾಗೂ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.
0
1
4
ಈ ದಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಓಂ ವೃದ್ಧಾಶ್ರಮದಲ್ಲಿ ಹೊಸ ವರ್ಷದ ಆಚರಣೆಯನ್ನು ಮಾಡಲಾಯಿತು
0
0
1
#saynotodrugs ಇಂದು ಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಮಾದಕವಸ್ತುಗಳ ಬಳಕೆಯ ದುಷ್ಪರಿಣಾಮ ಹಾಗೂ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು...
0
0
0
#saynotodrugs ಇಂದು ಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ವಿವಿದ ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಮಾದಕವಸ್ತುಗಳ ಬಳಕೆಯ ದುಷ್ಪರಿಣಾಮ ಹಾಗೂ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು...
0
0
1
ದಿನಾಂಕ: 31-08-2024 ರಂದು ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು, ಸೈಬರ್ ಅಪರಾಧಗಳು ಮತ್ತು ಮಹಿಳೆಯರ ಭದ್ರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
0
0
1
ಈ ದಿನ ದಿನಾಂಕ: 11-08-2024 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಮಾನ್ಯ ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗರವರಾದ ಶ್ರೀ ಲೋಕೇಶ್ ಭರಮಪ್ಪ ಜಗಳಸರ್ ರವರ ನೇತೃತ್ವದಲ್ಲಿ ಮಾಸಿಕ ದಲಿತ ಮುಖಂಡರ ಸಭೆಯನ್ನು ನಡೆಸಲಾಗಿರುತ್ತದೆ.
0
0
1
ಹಸಿರಿನಿಂದ ಉಸಿರು, ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸೋಣ. #WorldEnvironmentDay
0
1
8
#WorldNoTobaccoDay2024 ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ #ಧೂಮಪಾನನಿಷೇಧ ಬಗ್ಗೆ ಜಾಗೃತಿ ಅಭಿಯಾನ ಮಾಡಲಾಯಿತು #ಧೂಮಪಾನ ಮಾಡಿದಿರಿ ಮಾಡಲು ಬಿಡದಿರಿ ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. #ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು
0
1
2
As diyas shimmer and fireworks light up the sky, may this Deepavali shed the light of prosperity in all your lives. #Diwali2023 #happydiwali ದೀಪಗಳು ಬೆಳಗುವಂತೆ, ಪಟಾಕಿಗಳು ಆಕಾಶವನ್ನು ತಮ್ಮ ಬೆಳಕಿನಿಂದ ಬೆಳಗುವಂತೆ, ಈ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಮೃದ್ಧಿಯ ಬೆಳಕನ್ನು ಚೆಲ್ಲಲಿ.
6
93
73
Just a sneak peek into my world at the K9 training center! From top-notch facilities to action-packed training, it's all about pawsitive vibes. #PawsOnDuty #BengaluruK9Heroes
4
79
37
Commencing today, Oct 30, 2023, India observes Vigilance Week until November 5, 2023, across the nation. In a dedicated stance against corruption, the officers of the Commissioner of Police office in Bengaluru took a solemn pledge not to accept bribes. Say no to corruption;
8
58
57
Masika Janasamparka Divasa Today, @CPBlr took part in #MeetTheBCP event at Dr. B.R Ambedkar Bhavan, Yelahanka interacting with public to hear their grievances and suggestions. Our department has taken note of the issue raised by the public on law and order, alcohol consumption
4
54
51
ನಮ್ಮನ್ನು ಯಾರೂ ಸಹ ಮೀರಲು ಸಾಧ್ಯವಿಲ್ಲ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸಲು ನಾವು ಬದ್ಧರಿದ್ದೇವೆ. ಎಲ್ಲರೂ ಜವಾಬ್ದಾರಿಯುತವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆನಂದಿಸೋಣ. #ENGvsSL #WeServeWeProtect
7
51
78
Regarding Mask and social distancing violations in Jayanagar limits in the guidance our DCP South Madam & PI Jayanagar Sir @DCPSouthBCP @bcpsouth
1
0
12
ಜಯನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಹಿರಿಯ ನಾಗರೀಕರಿಗಾಗಿ ನಮ್ಮ ದಕ್ಷಿಣ ವಿಭಾಗದ DCP ಮಾನ್ಯ ರೋಹಿಣಿ ಮೇಡಂ ರವರು ನಮ್ಮ ಹಿರಿಯರು Elderly care Assistance programme ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕೆಳಕಂಡ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಕೋರಿದೆ. ನಿಮ್ಮ ರಕ್ಷಣೆಯಲ್ಲಿ ಬೆಂಗಳೂರು ನಗರ ಪೊಲೀಸ್
1
1
3