indalt
@indalternative
Followers
19
Following
0
Media
2
Statuses
63
Joined January 2021
ಮನುಷ್ಯ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಪಾಶ್ಚಾತ್ಯ ಕಾನೂನುಗಳು ಹೆಚ್ಚು ಜಡವಾದ ಚೌಕಟ್ಟುಗಳು ಹಾಗೂ ಹೊಂದಾಣಿಕೆಯ ಗುಣ ಇಲ್ಲದವು ಎಂಬುದು ಸ್ಪಷ್ಟ. ಆದರೆ ಭಾರತೀಯ ಸಾಂಪ್ರದಾಯಿಕ ಪದ್ಧತಿಗಳು ಸಮಸ್ಯೆಗಳನ್ನು ಪ್ರವೇಶಿಸುವ ದಿಕ್ಕೇ ಬೇರೆ.
0
0
0
ಸುಳ್ಳು ಹೇಳುವುದು ಒಂದು ಕ್ರಿಮಿನಲ್ ಅಪರಾಧ ಎಂಬುದಾಗಿ ಪಾಶ್ಚಾತ್ಯ ಕಾನೂನು ಹೇಳುತ್ತದೆ. ಈ ಹೇಳಿಕೆ ನಮಗೆ ಅರ್ಥವಾಗಿದೆಯೆ?
0
0
0
https://t.co/qRTK7wON0A ಭಾರತೀಯ ಪ್ರಜಾ ಪ್ರಭುತ್ವವು ಕೂಡ ಕಾನೂನಿನ ಆಳ್ವಿಕೆಯೇ ಆಗಿದೆ. ಕಾನೂನಿನ ಆಳ್ವಿಕೆಯ ಕಲ್ಪನೆಯು ಸಾರ್ವತ್ರಿಕವಾದುದು ಎಂಬ ಗ್ರಹಿಕೆಯಲ್ಲಿ ಆಧುನಿಕ ರಾಜಕೀಯ ಪ್ರಯೋಗಗಳು ನಡೆಯುತ್ತಿವೆ. ಆದರೆ ಭಾರತೀಯರಿಗೆ ಈ ಆಳ್ವಿಕೆಯು ಅನುಭವಕ್ಕೆ ಬರುತ್ತಿಲ್ಲ.
0
0
0
ಭಾರತೀಯರು ಕಾನೂನುಗಳನ್ನು ಗೌರವಿಸುವಂತೆ ಕಾಣುವುದಿಲ್ಲ. ಬದಲಾಗಿ ಅವನ್ನು ಉಲ್ಲಂಘಿಸುವುದು ಹಾಗೂ ದುರುಪಯೋಗಪಡಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ. ಏಕೆಂದರೆ ...
0
0
1
ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ವ್ಯಕ್ತಿಯೊಬ್ಬನ ಸ್ವಂತಿಕೆಯ ಕುರಿತು ಹೊಂದಿರುವ ವಿಭಿನ್ನ ಧೋರಣೆಗಳು ಅವುಗಳ ನೈತಿಕತೆಯ ಕಲ್ಪನೆಯನ್ನು ನಿರ್ಣಯಿಸಿವೆ. ಪಾಶ್ಚಾತ್ಯರ ಕ್ರಮದ ಮಿತಿಗಳೇನು ಹಾಗೂ ಭಾರತೀಯರ ಕ್ರಮದ ಸಾಧ್ಯತೆಗಳೇನು?
0
0
1
ಪಾಶ್ಚಾತ್ಯರಿಗೆ ಒಬ್ಬನು ನೀತಿವಂತನಾಗಿರಬೇಕಾದರೆ ನೈತಿಕ ಸಿದ್ಧಾಂತಗಳು ನಿರ್ಣಾಯಕವಾಗಿವೆ. ಈ ಹಿನ್ನೆಲೆಯಿಂದ ಅವರು ಭಾರತೀಯ ಸಂಸ್ಕೃತಿಯನ್ನು ನೋಡಿದಾಗ ಇದೊಂದು ನೀತಿ ನಿಯಮಗಳೇ ಇಲ್ಲದ ಅನೈತಿಕ ಸಮಾಜವಾಗಿ ಅವರಿಗೆ ಕಾಣಿಸಿತು.
0
0
0
ಸದ್ಯಕ್ಕೆ ಭ್ರಷ್ಟಾಚಾರ ಎಂಬ ಪರಿಕಲ್ಪನೆಯು ಎಲ್ಲಿಂದ ಬಂದಿದೆ ಹಾಗೂ ಅದು ನಮ್ಮಲ್ಲಿರುವ ಸಂಗತಿಯನ್ನು ಅರ್ಥೈಸಲು ಹೇಗೆ ವಿಫಲವಾಗುತ್ತದೆ ಎಂಬುದರ ಕುರಿತಷ್ಟೇ ನಿಮ್ಮ ಗಮನವನ್ನು ಸೆಳೆಯುತ್ತಿದ್ದೇನೆ.
0
0
0
ಭಾರತೀಯ ಸಮಾಜದ ಕುರಿತ ಅನೇಕ ಚಿತ್ರಣಗಳು ಪಾಶ್ಚಾತ್ಯ ಸ್ಟೀರಿಯೋಟೈಪುಗಳನ್ನು ಅವಲಂಬಿಸಿವೆ. ಆದರೆ ಪಾಶ್ಚಾತ್ಯರಿಗೆ ಸ್ಟೀರಿಯೋಟೈಪುಗಳು ಸತ್ಯ ಹೇಳಿಕೆಗಳಲ್ಲ. ಹಾಗಿದ್ದೂ ಅವುಗಳನ್ನು ಅವರು ಏಕೆ ಉಪಯೋಗಿಸುತ್ತಾರೆ? ಭಾರತೀಯರು ಅವನ್ನು ಹೇಗೆ ಮತ್ತು ಏಕೆ ಬಳಸುತ್ತಾರೆ?
0
0
0
ಸಮಾಜ ವಿಜ್ಞಾನಿಗಳು ಜಾತಿ ವ್ಯವಸ್ಥೆ ಎಂದರೆ ಏನು ಎಂಬುದನ್ನು ಇಂದಿಗೂ ಕೂಡ ಸಾಕ್ಷ್ಯಾಧಾರಗಳನ್ನು ನೀಡಿ ವಿವರಿಸಲು ಸೋಲುತ್ತಾರೆ. ಹಾಗಾದರೆ ಈ ಸಮಸ್ಯೆ ಎಲ್ಲಿಂದ ಹುಟ್ಟುತ್ತದೆ? ಭಾರತದಲ್ಲಿ ಜಾತಿ ವ್ಯವಸ್ಥೆ ಇದೆ ಎಂಬ ನಿರ್ಣಯಕ್ಕೆ ಪಾಶ್ಚಾತ್ಯರು ಏಕೆ ಬಂದರು?
0
0
0
ಯಾವುದೇ ಸಮಾಜವಾದರೂ ಬದಲಾವಣೆಯಿಲ್ಲದೇ ಸಾವಿರಾರು ವರ್ಷ ಇದ್ದಹಾಗೇ ಉಳಿದುಕೊಂಡು ಬರುವುದು ಒಂದು ಅಸಾಧ್ಯವಾದ ಸಂಗತಿ. ಈ ಕಥೆಯು ಎಲ್ಲಿಂದ ಹುಟ್ಟಿಕೊಂಡಿತು ಹಾಗೂ ಹೇಗೆ ಗಟ್ಟಿಯಾಯಿತು ಎಂಬುದರ ಪರಿಚಯ ಇಲ್ಲಿದೆ.
0
0
0
ಇಂದಿನ ಪಠ್ಯಪುಸ್ತಕಗಳ ಇತಿಹಾಸವು ಬುದ್ಧನು ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಜಾತಿವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲಿಕ್ಕೆ ಬೌಧ್ಧ ಧರ್ಮವನ್ನು ಸ್ಥಾಪಿಸಿದ ಎನ್ನುತ್ತದೆ. ಆದರೆ ಬೌದ್ಧ ಗ್ರಂಥಗಳು ತಿಳಿಸುವ ಪ್ರಕಾರ ಬುದ್ಧನು ಬ್ರಾಹ್ಮಣರು ಹಾಗೂ ವರ್ಣಗಳನ್ನು ಅಲ್ಲಗಳೆದಿರಲಿಲ್ಲ.
0
0
0
ಒಟ್ಟೂ ಪ್ರಕಟವಾಗಿರುವ ವಚನಗಳ ಸಂಖ್ಯೆ ೨೧೭೮೮. ಅವುಗಳಲ್ಲಿ ೭೨ ವಚನಗಳು, ಅಂದರೆ ಶೇಕಡಾ ೦.೩೩ ವಚನಗಳು ಮಾತ್ರವೇ ಜಾತ್ಯಭಿಮಾನವನ್ನು ಹಾಗೂ ಆಚರಣೆಗಳನ್ನು ಖಂಡಿಸುತ್ತವೆ.
0
0
0
ಭಾರತದಲ್ಲಿ ಜಾತಿ ವಿನಾಶವಾಗಬೇಕಾದರೆ ಬ್ರಾಹ್ಮಣ ಜಾತಿಯ ಪಾವಿತ್ರ್ಯ ನಾಶವಾಗಬೇಕು ಎಂಬುದಾಗಿ ನಮ್ಮ ಬುದ್ಧಿಜೀವಿಗಳು ನಂಬಿದ್ದಾರೆ. ಭಾರತೀಯ ಸಮಾಜದಲ್ಲಿ ಹುಟ್ಟಿ ಬೆಳೆದ ಸಾಮಾನ್ಯರಿಗೆ ಈ ಹೇಳಿಕೆಯು ಅರ್ಥವಾಗುವುದಿಲ್ಲ. ಅಷ್ಟೇಕೆ ಹಾಗೆ ಹೇಳುವವರಿಗೂ ಕೂಡ ಅರ್ಥವಾಗಿಲ್ಲ ಎಂಬುದು ಈ ಲೇಖನದಿಂದ ಸ್ಪಷ್ಟವಾಗಬಹುದು.
0
0
1
ಇಂದು ’ಬ್ರಾಹ್ಮಣ ಪುರೋಹಿತಶಾಹಿ’ ಎಂಬ ಶಬ್ದವನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಅದರ ಅರ್ಥವೇನು? ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ಒಂದು ಚಿಕ್ಕ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದೆ.
0
0
0
ಜಾತಿ ವ್ಯವಸ್ಥೆ ಎಂಬ ಶಬ್ದ ನಮಗೆಲ್ಲ ಚಿರ ಪರಿಚಿತವಾದದ್ದು. ಅದು ಕೇವಲ ಭಾರತದಲ್ಲೇ ಇದೆ ಎಂದೂ ಹೇಳುತ್ತೇವೆ. ಏನು ಈ ಜಾತಿವ್ಯವಸ್ಥೆ ಎಂಬುದಾಗಿ ಕೇಳಿದರೆ ಬ್ರಿಟಿಷರ ಕಾಲದ ಒಂದು ಕಥೆಯನ್ನು ಹೇಳುತ್ತೇವೆಯೇ ವಿನಃ ಅದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲರಾಗುತ್ತೇವೆ.
kannada.indalt.com
ಜಾತಿ ವ್ಯವಸ್ಥೆ ಎಂಬ ಶಬ್ದ ನಮಗೆಲ್ಲ ಚಿರ ಪರಿಚಿತವಾದದ್ದು. ಅದು ಕೇವಲ ಭಾರತದಲ್ಲೇ ಇದೆ ಎಂದೂ ಹೇಳುತ್ತೇವೆ. ಏನು ಈ ಜಾತಿವ್ಯವಸ್ಥೆ ಎಂಬುದಾಗಿ ಕೇಳಿದರೆ ಬ್ರಿಟಿಷರ ಕಾಲದ ಒಂದು ಕಥೆಯನ್ನು ಹೇಳುತ್ತೇವೆಯೇ ವಿನಃ ಅದಕ್ಕೆ ಸಾಕ್ಷ್ಯಾಧಾರಗಳನ್ನು...
0
0
2
ರಿಲಿಜನ್ನು ಮತ್ತು ವಿಜ್ಞಾನಗಳು ಪರಸ್ಪರ ವಿರುದ್ಧವಾದ ಸಂಗತಿಗಳು ಎಂಬುದಾಗಿ ನಾವೆಲ್ಲ ಗ್ರಹಿಸುತ್ತೇವೆ. ಆದರೆ ರಿಲಿಜನ್ನು ಪಾಶ್ಚಾತ್ಯ ವಿಜ್ಞಾನದ ಮೂಲ ಮಾದರಿಯಾಗಿದೆ. ರಿಲಿಜನ್ನು ಇಲ್ಲದಿದ್ದರೆ ಪಾಶ್ಚಾತ್ಯ ವಿಜ್ಞಾನವು ಕೂಡ ಬೆಳೆಯುತ್ತಿರಲಿಲ್ಲ. ಹೇಗೆ ಎಂಬುದಕ್ಕೆ ಮುಂದೆ ನೋಡಿ.
0
0
0
Dr. Shah analyses the situation of Hindus in England in the context of the recently published Anti-Hindu Hate in Schools report. https://t.co/OpobRDlp3H
@Ashwinidesai8
0
1
1