imanjunathahl Profile Banner
Manjunatha H L Profile
Manjunatha H L

@imanjunathahl

Followers
110
Following
695
Media
54
Statuses
166

Citizen Participation | Janaagraha | Ward Committee | Participatory Budget

Bengaluru, India
Joined July 2014
Don't wanna be here? Send us removal request.
@imanjunathahl
Manjunatha H L
2 years
Expert opinion on Karnataka State Budget in Prajavani - *Strengthen Local Governments*
0
0
0
@imanjunathahl
Manjunatha H L
2 years
ಶಾಂತ.. ಅಬ್ಬರಿಸಿ ಬೊಬ್ಬರೆಯುತ್ತಿದ್ದ ಜನಿ ಅವಳ ಕಂಠದಲಿಲ್ಲ ಈದಿನ ಧ್ವನಿ ಅವಳು ಈಗ ಶಾಂತ ಶರಣಿ ನನ್ನ ಅರಗಿಣಿ ಮೌನದ ಗಣಿ ಅರ್ಧ ಅಂಗಿ ನೀ! ಅರ್ಧಾಂಗಿನಿ.. ಮಂಜುನಾಥ ಹಂಪಾಪುರ
0
0
2
@Vikrammailar
Vikram Mailar Vijay
2 years
#Sheepmarketinhbrlayout Residential area is now become a commericial area. @BlrCityPolice @blrcitytraffic @BBMPCOMM @BbmpEast @BBMPAdmn @AHVS_Karnataka @KJGeorgeOffice @thekjgeorge Please assign a space for sheep sellers main road is blocked for vehicle, public movement
8
4
7
@Janaagraha1
Janaagraha
2 years
#Thundershowers expected to continue in #Bengaluru. Here are zone wise #emergency helpline numbers. #StaySafe residents of Bengaluru. #Heavyrains #Thunderstorm
1
6
13
@Janaagraha1
Janaagraha
2 years
0
6
6
@imanjunathahl
Manjunatha H L
3 years
Dear Bengaloreans, BBMP is conducting *Ward Committee Meetings* in all the wards. This is the right time to raise your ward issues. Also, it's a window of opportunity to interact with Zonal Commissioners and other officers. Don't miss this out. Kindly attend your wards' WCM.
0
3
4
@imanjunathahl
Manjunatha H L
3 years
ಗಣೇಶ ದೇವರು ನಿಮಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ | *ಗಣೇಶ ಚತುರ್ಥಿಯ* ಶುಭಾಶಯಗಳು May Lord Ganesh Bless you with happiness and prosperity | Wish you happy *Ganesh Chaturthi*
0
0
1
@imanjunathahl
Manjunatha H L
3 years
ಜಾತ್ಯತೀತವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು
0
0
2
@Janaagraha1
Janaagraha
3 years
The #CityPolitics Survey – #Bengaluru 2022 by @Janaagraha1 was released at The Bangalore Press Club on June 21. The survey aimed to gauge public perception on the upcoming #BBMPelections, local governance & issues that affect the quality of life. Details: https://t.co/Fc84Q9AZCD
0
6
11
@imanjunathahl
Manjunatha H L
3 years
ನಮ್ಮ ಸುತ್ತಲಿನ ಹಸಿರನ್ನು ಪ್ರೀತಿಸಿ, ನಮ್ಮ ಪರಿಸರವನ್ನು ಉಳಿಸಿ ರಕ್ಷಿಸಿ, ಸರ್ವರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. @environment #environment #trees
0
0
1
@Janaagraha1
Janaagraha
3 years
ನೂರಾರು ನಾಗರಿಕರು ವಾರ್ಡ್ ಸಮಿತಿ ಸಭೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶಕ್ಕೆ ನಮ್ಮೊಂದಿಗೆ ಸೇರಿ. ನಾವು ಪರಸ್ಪರ ಕಲಿಯೋಣ ಮತ್ತು ವಾರ್ಡ್ ಸಮಿತಿಗಳನ್ನು ಬಲಪಡಿಸಲು ಸಾಮೂಹಿಕ ಧ್ವನಿಯಾಗೋಣ. ನೋಂದಣಿಯಾಗಲು ಈ ಲಿಂಕ್ ನನ್ನು ಬಳಸಿ https://t.co/gA7erPzbhf
2
11
13
@srinualavilli
Srinivas Alavilli
3 years
ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶ! 10AM 28th May Mount Carmel College. Register here https://t.co/xIFtv8Txf9 @ragubengaluriga @BPACofficial @WFRising @_kanakapuraroad @BAFBLR @VishnuGattupal1 @SensingLocal @APSAtweets @imanjunathahl @Vikrammailar @gkssan @BBMPCOMM
0
10
10
@imanjunathahl
Manjunatha H L
3 years
ಇದು ಬೆಂಗಳೂರಿಗರಿಂದ ಬೆಂಗಳೂರಿಗರಿಗಾಗಿ ಆಯೋಜಿಸಲಾಗುತ್ತಿರುವ ಸಮಾವೇಶ ಅದುವೇ ನಮ್ಮ *ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶ* ಬೆಂಗಳೂರಿಗನಾಗಿ ನಾನು ವಾರ್ಡ್ ಸಮಿತಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಸಮಾವೇಶಕ್ಕೆ ಭಾಗವಹಿಸುತ್ತಿದ್ದೇನೆ ನೀವು ಭಾಗವಹಿಸಲು ಬಯಸುವಿರಾ? ನಿಮ್ಮ ಹೆಸರನ್ನುನೋಂದಾಯಿಸಲು!! https://t.co/2tB4ehytD7
0
3
3
@Janaagraha1
Janaagraha
3 years
50 of #Bengaluru's 198 wards will hold #WardCommittee meetings on 21st May. We request citizens in these wards to participate in their ward committee meetings. @BBMPCOMM @WFRising @BPACofficial @BellandurJothge @MalleswarSocial @_kanakapuraroad @RisingVarthur @BBMPAdmn
6
15
30
@imanjunathahl
Manjunatha H L
3 years
ಭಕ್ತಿ ಇಲ್ಲದ ಬಸವ ನಾನಯ್ಯ ಕಕ್ಕಯ್ಯನ ಮನೆಯಲ್ಲೂ ಬೇಡಿದೆ ಚೆನ್ನಯ್ಯನ ಮನೆಯಲ್ಲೂ ಬೇಡಿದೆ ದಾಸಯ್ಯನ ಮನೆಯಲ್ಲೂ ಬೇಡಿದೆ ಎಲ್ಲ ಪುರಾತನರು ನೆರೆದು ಭಕ್ತಿ ಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವ ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು #basavanna @basavanna
0
0
1
@imanjunathahl
Manjunatha H L
4 years
#ಮಂಜನ ಮಾತು @ಮಂಜನ ಮಾತು Manjunatha Hampapura L Manjunatha HL @manjanamaatu #manjanamaatu
0
0
1
@imanjunathahl
Manjunatha H L
4 years
ಮದ ಮತ್ತು ವ್ಯಾಮೋಹದಿಂದ ತೆಗೆದುಕೊಳ್ಳುವ ಹಠಾತ್ ನಿರ್ಧಾರಗಳು ಅವರನ್ನೇ ಅವರ ಜೀವನವನ್ನೇ ಆಳುಮಾಡುತ್ತದೆಯೇ ವಿನಃ ಹಠಾತ್ ನಿರ್ಧಾರದಿಂದ ಪ್ರಭಾವಿತರಾದವರ ಜೀವನವನಲ್ಲ.
0
0
0
@Janaagraha1
Janaagraha
4 years
Team Janaagraha is in Ballari to discuss the formation of #WardCommittees in the City! @Janaagraha1 #Karnataka Citizen Participation Lead @nargundsantosh1 & Manager @imanjunathahl, met Hon'ble Ballari Mayor M Rajeshwari, Dy Mayor Malan B & @BallariCity Commissioner @pgpreeti92
2
4
37
@Janaagraha1
Janaagraha
4 years
ನಿಮ್ಮ ನಗರದ ಉದ್ಯಾನವನಗಳು, ಕಾಲುದಾರಿಗಳು ಅಥವಾ ಸಾರ್ವಜನಿಕ ಶೌಚಾಲಯಗಳ ಅಭಿವೃದ್ಧಿಗೆ ನಿಮ್ಮ ಮನಸ್ಸಿನಲ್ಲಿರುವ ಸಲಹೆಗಳನ್ನು ಬಿಬಿಎಂಪಿಗೆ #ನನ್ನನಗರನನ್ನಬಜೆಟ್ ಅಭಿಯಾನದ ಮೂಲಕ ಹೇಳಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು ಈಗಲೇ ನಿಮ್ಮ ಸಲಹೆಗಳನ್ನು ನೀಡಲು ಬಜೆಟ್ ಬಸ್‌ ಅಥವಾ https://t.co/nCanxRVSDP ಗೆ ಭೇಟಿ ನೀಡಿ
1
3
5
@Janaagraha1
Janaagraha
4 years
ನನ್ನ ನಗರ ನನ್ನ ಬಜೆಟ್ ಬಸ್ ಇಂದು ಬಿಳೇಕಹಳ್ಳಿ, ಅರೆಕೆರೆ, ರಾಧಾಕೃಷ್ಣ ದೇವಸ್ಥಾನ, ಸಂಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲಿದೆ. ನಿಮ್ಮ ಬಜೆಟ್ ಇನ್‌ಪುಟ್‌ಗಳನ್ನು ನೀಡಲು ದಯವಿಟ್ಟು ಬಸ್‌ಗೆ ಭೇಟಿ ನೀಡಿ ಅಥವಾ ಅವುಗಳನ್ನು https://t.co/cmHO61yLla ಗೆ ಭೇಟಿ ನೀಡಿ ಸಲ್ಲಿಸಿ
1
2
7