Explore tweets tagged as #KBOCWWB
Sending children to work is a punishable offense. If child laborers are found, call the child helpline 1098 to provide information. #ಶ್ರಮೇವ_ಜಯತೇ #KBOCWWB
0
0
3
ಕಾರ್ಮಿಕರೇ, ವಿದ್ಯುತ್ ಕೆಲಸದ ವೇಳೆ ಬಳಸುವ ಇನ್ಸುಲೇಟಿಂಗ್ ಸೂಟ್ ಹಾಗೂ ರಬ್ಬರ್ ಗ್ಲೌಸ್ ಗಳಿಂದಾಗುವ ಅನುಕೂಲಗಳ ಬಗ್ಗೆ ನಿಮಗೆ ತಿಳಿದಿರಲಿ. ವಿದ್ಯುತ್ ಶಾಕ್ ತಗುಲುವ ಅಪಾಯದಿಂದ ಈ ಸುರಕ್ಷತಾ ಪರಿಕರಗಳು ನಿಮ್ಮನ್ನು ಪಾರು ಮಾಡಬಲ್ಲವು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
0
0
0
Construction Workers! For any facilities from the Workers' Welfare Board, No fee is payable Don’t pay middlemen – don’t get scammed! Helpline: 155214 #WorkersWelfare #KBOCWWB #StopFraud #Karnataka
0
0
1
We are honoured to welcome Shri Santosh S Lad, Hon’ble Minister of Labour & Chairman, KBOCWWB, Government of Karnataka, as the Guest of Honour at the ET HRWorld EX Summit & Awards 2025. 🙏✨ 📅 Join us on 11th July 2025 at the Sheraton Grand Hotel, Bengaluru 🏨, as we explore
0
0
2
ನೋಂದಾಯಿತ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯಿಂದ ಮದುವೆ ಸಹಾಯಧನ ಪಡೆಯಬಹುದು. ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. #ಕಾರ್ಮಿಕ_ಇಲಾಖೆ #KBOCWWB
4
7
72
The board will not charge any fees for the facilities provided. Be cautious not to be deceived by paying money to intermediaries. #ಶ್ರಮೇವ_ಜಯತೇ #KBOCWWB
0
0
0
The board will not charge any fees for the facilities provided. Be cautious not to be deceived by paying money to intermediaries. #ಶ್ರಮೇವ_ಜಯತೇ #KBOCWWB
0
0
0
ಹೊಸದಾಗಿ ನಿರ್ಮಾಣವಾದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವಾಗ ಅಗತ್ಯ ಎಚ್ಚರಿಕೆಗಳನ್ನು ಪಾಲಿಸುವುದು ಅತೀ ಅವಶ್ಯ. ಇಲ್ಲದೇ ಇದ್ದರೆ ವಿದ್ಯುತ್ ಸಂಬಂಧಿತ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅನುಭವಿಗಳು ಹಾಗೂ ನುರಿತ ಎಲೆಕ್ಟ್ರಿಕಲ್ ಕೆಲಸದವರಿಂದಲೇ ಸಂಪರ್ಕ ಪಡೆಯಬೇಕು. #KBOCWWB #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ
0
0
1
With support from the Worker Resource Centre (WRC), seven children—six boys and a girl—now benefit from the ‘Shramika laptop scheme’ initiated by the Karnataka Building and Other Construction Workers Welfare Board (KBOCWWB). #EducationForAll #Empowerment #SamparkNGO #KB&OCWWB
0
0
0
ನೋಂದಾಯಿತ ಕಾರ್ಮಿಕರು ಕಟ್ಟಡ ಕಾಮಗಾರಿಯ ವೇಳೆ ಅಥವಾ ನಿರ್ದಿಷ್ಟ ಪಡಿಸಿದ ಖಾಯಿಲೆಗಳಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದರೆ ಮಂಡಳಿಯು ದುರ್ಬಲತೆ ಪಿಂಚಣಿಯನ್ನು ನೀಡುತ್ತದೆ. ಫಲಾನುಭವಿಯು ಅಗತ್ಯ ದಾಖಲೆಗಳು ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
0
0
0
ಮಂಡಳಿಯು ನೀಡುವ ಯಾವುದೇ ಸೌಲಭ್ಯಗಳಿಗೆ ಶುಲ್ಕ ಪಾವತಿ ಮಾಡಬೇಕಿಲ್ಲ. ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗದಂತೆ ಎಚ್ಚರ ವಹಿಸಿ. #ಶ್ರಮೇವ_ಜಯತೇ #KBOCWWB
0
0
2
ನೋಂದಾಯಿತ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯಿಂದ ಮದುವೆ ಸಹಾಯಧನ ಪಡೆಯಬಹುದು. ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. #ಕಾರ್ಮಿಕ_ಇಲಾಖೆ #KBOCWWB
1
0
5
ವೆಲ್ಡಿಂಗ್ ಕೆಲಸದ ವೇಳೆ ಕಣ್ಣಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ. ಯಾವುದೇ ಹಾನಿಯಾದಲ್ಲಿ ನಿರ್ಲಕ್ಷ್ಯ ತೋರದೆ ವೈದ್ಯರ ನೆರವು ಪಡೆಯಿರಿ. #ಶ್ರಮೇವ_ಜಯತೇ #KBOCWWB
1
0
4
ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇ ಎಸ್ ಐ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ನೋಂದಾಯಿತ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. #ಶ್ರಮಮೇವ_ಜಯತೇ #KBOCWWB
1
0
4
ನೋಂದಾಯಿತ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯಿಂದ ಮದುವೆ ಸಹಾಯಧನ ಪಡೆಯಬಹುದು. ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. #ಕಾರ್ಮಿಕ_ಇಲಾಖೆ #KBOCWWB
0
1
2
ಮಂಡಳಿಯು ನೀಡುವ ಯಾವುದೇ ಸೌಲಭ್ಯಗಳಿಗೆ ಶುಲ್ಕ ಪಾವತಿ ಮಾಡಬೇಕಿಲ್ಲ. ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗದಂತೆ ಎಚ್ಚರ ವಹಿಸಿ. #ಶ್ರಮೇವ_ಜಯತೇ #KBOCWWB
0
0
3
ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಮಂಡಳಿಯು ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಒದಗಿಸುತ್ತಿದೆ. ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೆ ತೆರಳಿ ಚಿಕಿತ್ಸಾ ಸೌಲಭ್ಯವನ್ನು ಇವು ನೀಡುತ್ತಿದ್ದು, ನೋಂದಾಯಿತ ಕಾರ್ಮಿಕರು ಹಾಗೂ ಅವರ ಅವಲಂಬಿತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
0
0
0
ನೋಂದಾಯಿತ ಕಾರ್ಮಿಕರು ಮರಣ ಹೊಂದಿದ ವೇಳೆ ಅಂತ್ಯಕ್ರಿಯೆಗೆ ಮಂಡಳಿಯು ಅವರ ನಾಮ ನಿರ್ದೇಶಿತರಿಗೆ ಸಹಾಯಧನ ನೀಡುತ್ತದೆ. ಈ ಸೌಲಭ್ಯ ಪಡೆಯಲು ಮೃತ ಫಲಾನುಭವಿಯ ವಯಸ್ಸು 60 ವರ್ಷದೊಳಗಿರಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ

6