
ejnana dot com
@ejnanadotcom
Followers
819
Following
290
Media
149
Statuses
1K
Leading Kannada website dedicated to Science and Technology. Active since 2007. An initiative of Ejnana Trust.
Bengaluru, Karnataka
Joined July 2015
It's time for #GlobalSciShow in #Kannada! This thread will introduce you to our work, and show some examples of what we have been doing since 2007.
1
11
25
ಇಂದು, ನವೆಂಬರ್ ೧೦, ವಿಶ್ವ ವಿಜ್ಞಾನ ದಿನ (World Science Day for Peace and Development). ವಿಜ್ಞಾನದ ಬೆಳವಣಿಗೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮಲ್ಲೂ ಬಹಳಷ್ಟು ಕೆಲಸಗಳಾಗಿವೆ. ಅಂತಹ ಕೆಲ ಕೆಲಸಗಳನ್ನು ಪರಿಚಯಿಸುವ ಪ್ರಯತ್ನ ಇದು. #Kannada #SciComm #WorldScienceDay.
ejnana.com
"ನೀನು ಅದೇನೋ ಬರೀತೀಯಂತಲ್ಲ, ಏನು?" ಎನ್ನುವುದು ನನ್ನ ಕನ್ನಡ ಬಾರದ ಮಿತ್ರರ ಪೈಕಿ ಹಲವರ ಪ್ರಶ್ನೆ. ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ವಿವರಿಸುವ ಪ್ರಯತ್ನ ಮಾಡುತ್ತೇನೆ ಎಂದಷ್ಟೇ
0
0
0
ತಂತ್ರಜ್ಞಾನದ ಜಗತ್ತು ವೇಗವಾಗಿ ಬದಲಾಗುತ್ತಿರುವಾಗ, ನಾವು ಆ ಬದಲಾವಣೆಗಳ ಜೊತೆಯಲ್ಲೇ ಹೆಜ್ಜೆಹಾಕಬೇಕಿದೆ. ಇದು ಸಾಧ್ಯವಾಗಬೇಕಾದರೆ ನಾವು ಏನೆಲ್ಲ ಮಾಡಬಹುದು? ಆ ಕುರಿತ ಒಂದಷ್ಟು ಆಲೋಚನೆಗಳು, ಇಜ್ಞಾನದಲ್ಲಿ ಇದೀಗ, ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳೊಂದಿಗೆ. #Kannada #Technology .
ejnana.com
ಒಂದೊಂದು ಹಬ್ಬಕ್ಕೂ ಒಂದೊಂದು ಸಂಪ್ರದಾಯ ಇರುವಂತೆ, ತಂತ್ರಜ್ಞಾನದಲ್ಲಿ ಕನ್ನಡ ಹೇಗೆ ಬೆಳೆಯಬೇಕೆನ್ನುವ ಬಗ್ಗೆ ನಿರೀಕ್ಷೆಗಳನ್ನು ಹಂಚಿಕೊಳ್ಳುವುದು ಕನ್ನಡ ಹಬ್ಬದ ಸಂದರ್ಭದಲ್ಲಿ ಪಾಲಿಸಿಕೊಂಡು ಬರಲ
0
0
1
RT @BBLitfest: How is Kannada literature evolving in the digital landscape? Join T G Srinidhi, Omshivaprakash H L, Rishikesh Bahadur Desai,….
0
1
0
International Day of Zero Waste ಸಂದರ್ಭದಲ್ಲಿ ಹೀಗೊಂದು ಲೇಖನ. #ZeroWasteDay #Kannada @UNEP @kstacademy @KutuhaliKannada @kollegala .
ejnana.com
ಒಂದೆರಡು ದಶಕಗಳ ಹಿಂದೆ ನಮ್ಮ ಬೆಂಗಳೂರು ಗಾರ್ಡನ್ ಸಿಟಿ ಆಗಿತ್ತು. ಆ ಹೆಸರಿನ ಸ್ಪೆಲಿಂಗು ಕೊಂಚ ಬದಲಾಗಿ ನಮ್ಮೂರು ಗಾರ್ಬೇಜ್ ಸಿಟಿ ಆಗಿದ್ದು ಈಚೆಗೆ ಕೆಲವರ್ಷಗಳ ಹಿಂದೆಯಷ್ಟೇ.ಹಾಗೆ ನೋಡಿದರೆ ಕಸದ
0
0
3
ಕನ್ನಡದ ಅಗ್ರಗಣ್ಯ ವಿಜ್ಞಾನ ಸಂವಹನಕಾರರಲ್ಲೊಬ್ಬರಾಗಿದ್ದ ಪ್ರೊ. ಅಡ್ಯನಡ್ಕ ಕೃಷ್ಣ ಭಟ್ ಜನ್ಮದಿನದಂದು ಇಜ್ಞಾನದಲ್ಲಿ ಅವರ ನೆನಪು. @kollegala @kstacademy @VigyanPrasar .
ejnana.com
ಕನ್ನಡದ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಹಲವು ವೈಯಕ್ತಿಕ ಪ್ರಯತ್ನಗಳ ಮೂಲಕ ಪ್ರಾರಂಭವಾದ ಈ ಕ್ಷೇತ್ರದ ಪ್ರಾರಂಭಿಕ ಬೆಳವಣಿಗೆಗೆ ಸರ್ ಎಂ. ವಿಶ್ವೇಶ್ವರ
1
1
5
ಸ್ವಾತಂತ್ರ್ಯ ಬಂದ ಸಂದರ್ಭದಿಂದ ಈ ಕಾಲದವರೆಗೆ ಭಾರತದ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹಿಳೆಯರ ಪೈಕಿ ೭೫ ಜನರನ್ನು ಪರಿಚಯಿಸುವುದು ವಿಜ್ಞಾನ ವಿದುಷಿಯ ಹೆಗ್ಗಳಿಕೆ. ಮಹಿಳಾ ದಿನದಂದು ಇಜ್ಞಾನದಲ್ಲಿ ಹೀಗೊಂದು ಪುಸ್ತಕದ ಪರಿಚಯ. #ಇಜ್ಞಾನದಲ್ಲಿಈಜ್ಞಾನ #womensdayspecial @VigyanPrasar .
ejnana.com
ವಿಜ್ಞಾನದ ಜಗತ್ತು ವಿಸ್ಮಯಕಾರಿ. ಹಾಗಾಗಿಯೇ, ವಿಜ್ಞಾನದ ವಿದ್ಯಾರ್ಥಿಗಳಲ್ಲದವರಲ್ಲೂ ಆ ಕ್ಷೇತ್ರದ ಆಗುಹೋಗುಗಳ ಬಗ್ಗೆ ಆಸಕ್ತಿ ಇರುತ್ತದೆ. ಅಷ್ಟೇ ಏಕೆ, ವಿಜ್ಞಾನ ಜಗತ್ತಿನ ವಿದ್ಯಮಾನಗಳನ್ನು ಕುರಿ
0
3
7
ವಿಶ್ವ ವನ್ಯಜೀವಿ ದಿನದಂದು ಕೆ. ಎಂ. ಚಿಣ್��ಪ್ಪನವರ ನೆನಪು. #WorldWildlifeDay @kstacademy .
ejnana.com
ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಒಂದು ಪ್ರೌಢಶಾಲೆಯ ಸಭಾಂಗಣ. ನಾನು ಸ್ಲೈಡ್ ಪ್ರೊಜೆಕ್ಟರಿನಿಂದ ಬಿಳಿಯ ಪರದೆಯ ಮೇಲೆ ಮೂಡಿಸುತ್ತಿದ್ದ ವನ್ಯಪ್ರಪಂಚದ ಚಿತ್ರಗಳಿಗೆ ಚಿಣ್ಣಪ್ಪನವರಿಂದ ಸಂರಕ್ಷ
0
0
2
ಇಂದಿನ ಡೇಟು ಮಾರ್ಚ್ ೧ ಆಗುವ ಬದಲು ಫೆಬ್ರುವರಿ ೨೯ ಆಗಿರುವುದು ಏಕೆ? ಇಜ್ಞಾನದಲ್ಲಿ ಇಗೊಳ್ಳಿ, ಅಧಿಕವರ್ಷದ ಕತೆ!. #ಇಜ್ಞಾನದಲ್ಲಿಈಜ್ಞಾನ #LeapYear2024 #LeapDay #February29 .
ejnana.com
ಲೆಕ್ಕಾಚಾರವನ್ನು ಸುಲಭಗೊಳಿಸುವ ಉದ್ದೇಶದಿಂದ ನಿರ್ದಿಷ್ಟ ಸಂಖ್ಯೆಗಳನ್ನು ಹತ್ತಿರದ, ಹೆಚ್ಚು ಅನುಕೂಲಕರವಾದ ಪೂರ್ಣಾಂಕಗಳಿಗೆ ಬದಲಿಸಿ ಬಳಸುವುದು ಬಹಳ ಸಾಮಾನ್ಯವಾದ ಅಭ್ಯಾಸ. ಇಂಗ್ಲಿಷಿನಲ್ಲಿ ಇದನ್
0
0
1
'ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ನ ಪಿತಾಮಹ' ಶ್ರೀ ಕೆ. ಪಿ. ರಾವ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!. @kstacademy.
ejnana.com
ಕಂಪ್ಯೂಟರಿನಲ್ಲಾಗಲೀ ಮೊಬೈಲಿನಲ್ಲಾಗಲೀ ಕನ್ನಡ ಭಾಷೆಯನ್ನು ಬಳಸುವುದು ನಮಗೆ ಹೊಸ ವಿಷಯವೇನೂ ಅಲ್ಲ. ಇಂಗ್ಲಿಷನ್ನೋ ಬೇರಾವುದೋ ಭಾಷೆಯನ್ನೋ ಬಳಸಿದಷ್ಟೇ ಸರಾಗವಾಗಿ ನಾವು ಈ ಸಾಧನಗಳಲ್ಲಿ ಕನ್ನಡದಲ್ಲಿ
0
1
3
ಇಜ್ಞಾನದಲ್ಲಿ ವಿಶ್ವ ರೇಡಿಯೋ ದಿನ ವಿಶೇಷ. #ಇಜ್ಞಾನದಲ್ಲಿಈಜ್ಞಾನ #ಜಾಣಸುದ್ದಿ #WorldRadioDay #podcast @kollegala @worldradioday @kstacademy .
ejnana.com
'ಬಿಸಿಲು ಬೆಳದಿಂಗಳು' ವಿಜಯ ಕರ್ನಾಟಕದಲ್ಲಿ ನನ್ನ ಅಚ್ಚುಮೆಚ್ಚಿನ ಅಂಕಣಗಳಲ್ಲೊಂದು. ಮುಂದಿನ ಅಂಕಣದಲ್ಲಿ ಏನು ಬರೆಯಬೇಕೆಂದು ಅಂಕಣಕಾರರ ಮನಸ್ಸಿನೊಳಗೆ ಸುಳಿದಾಡುತ್ತಲೇ ಇರುವ ಆಲೋಚನೆಯ ಬಗ್ಗೆ ಕಳೆ
0
0
1
We did a short-term study on using #infographics for #scicomm and presented the findings at #vigyanika science literature festival during #IISF2023. This project was supported by @kstacademy. Team @canva helped us under the #CanvaForNonprofits program. 🙏
1
0
2
ಯಂತ್ರಾನುವಾದ ಹಾಗೂ ಎಐ ವ್ಯವಸ್ಥೆಗಳಿಗೆ ನಮ್ಮಿಂದಾದಷ್ಟು ಕನ್ನಡದ ಮಾಹಿತಿ ಸೇರಿಸಲು ಈ ಹೊಸ ವರ್ಷದಲ್ಲಿ ಕೊಂಚ ಸಮಯ ಮಾಡಿಕೊಳ್ಳೋಣ!.Let's contribute more and more #Kannada content to crowdsourcing programs like #BhashaDaan this New Year!. @KannadaGrahaka @_BHASHINI @kollegala .
ejnana.com
ಅನುವಾದ ಇಲ್ಲದಿದ್ದರೆ ನಾನು ನನ್ನ ದೇಶದ ಗಡಿಯೊಳಗೇ ಇರಬೇಕಾಗುತ್ತದೆ ಎಂದು ಇಟಾಲೊ ಕೆಲ್ವಿನೋ ಎಂಬ ಲೇಖಕ ಹೇಳಿದ್ದನಂತೆ. ಆತ ನಮ್ಮ ದೇಶದಲ್ಲೇನಾದರೂ ಇದ್ದಿದ್ದರೆ ರಾಜ್ಯದ ಗಡಿ ಎಂದು ಹೇಳಿರುತ್ತಿದ್
0
0
1
ಮೈಸೂರಿನ ಚುರುಮುರಿ ಅಂಗಡಿಗಳಲ್ಲಿ ಟೊಮೆಟೋ ಸ್ಲೈಸ್ ಎಂಬುದೊಂದು ತಿನಿಸು ದೊರಕುತ್ತದೆ. ಈ ಟೊಮೆಟೊ ಸ್ಲೈಸಿಗೂ ಬಾಹ್ಯಾಕಾಶಕ್ಕೂ ಏನು ಸಂಬಂಧ? ತಿಳಿಯಲು ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ #ಟೆಕ್‌ನೋಟ ಅಂಕಣ ಓದಿ. @editor_vk @kollegala #Tomato #Space #scicomm
0
0
2
ಕನ್ನಡದಲ್ಲಿ ವಿಜ್ಞಾನ ಸಂವಹನ ಕೈಗೊಳ್ಳುವಂತೆ ಶಾಲಾ ಶಿಕ್ಷಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಕನ್ನಡದಲ್ಲಿ ವಿಜ್ಞಾನ' ಕಾರ್ಯಾಗಾರವನ್ನು ನವೆಂಬರ್ ೨೫ರಂದು ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಲಾಗಿದೆ. ತಾಲ್ಲೂಕಿನ ಒಂದು ನೂರು ಶಿಕ್ಷಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. #SciComm @nageshstweets.
ejnana.com
ಕನ್ನಡದಲ್ಲಿ ವಿಜ್ಞಾನ ಸಂವಹನ ಕೈಗೊಳ್ಳುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಕನ್ನಡದಲ್ಲಿ ವಿಜ್ಞಾನ' ಕಾರ್ಯಾಗಾರವನ್ನು ಇದೇ ಶನಿವಾರ (ನವೆಂಬರ್ ೨೫, ೨೦೨೩) ಹಗರಿಬ
0
2
4
'ತಳಿ-ಉಳಿ', #Kannada version of 'Genes and Means' by D. Balasubramanian, published by @CSIR_NIScPR. Translated by @kollegala, and edited by T. G. Srinidhi of @ejnanadotcom. Thank you Sharma Sir and NIScPR team for giving this opportunity!. @DrManishMohanG1 @MOHABBATscience @hjkhan
0
2
9
ನಮ್ಮ ಕಿರಿಯರು ಸೋಶಿಯಲ್ ಮೀಡಿಯಾದ ಅನುಕೂಲಗಳನ್ನು ಪಡೆದುಕೊಳ್ಳುವುದು ಎಷ್ಟು ಮುಖ್ಯವೋ, ಅದರ ಹೊರಗಿನ ಸಾಧ್ಯತೆಗಳನ್ನು ಅನ್ವೇಷಿಸುವುದೂ ಅಷ್ಟೇ ಮುಖ್ಯ. ಇಂದಿನ ವಿಜಯ ಕರ್ನಾಟಕದ #ಟೆಕ್‌ನೋಟ ಅಂಕಣದಲ್ಲಿ ಪ್ರಕಟವಾಗಿರುವ ಬರಹ, ಇದು #ಮಕ್ಕಳದಿನ ವಿಶೇಷ!. @svym @rajuspk @kollegala #ಇಜ್ಞಾನದಲ್ಲಿಈಜ್ಞಾನ.
ejnana.com
"ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು" ಎನ್ನುವುದು 'ಕನ್ನಡದ ಕಣ್ವ' ಬಿ.ಎಂ.ಶ್ರೀ.ಯವರ ಪ್ರಸಿದ್ಧ ಕವಿತೆ. ೧೯ನೇ ಶತಮಾನದಲ್ಲಿ ಜಾನ್ ಹೆನ್ರಿ ನ್ಯೂಮನ್ ಎಂಬಾತ ಬರೆ
0
1
3
ಸರಕಾರದ ಯೋಜನೆ ಮುಕ್ತಾಯವಾದ್ದರಿಂದ #ಕುತೂಹಲಿ ನಿಂತುಹೋಗಲಿದೆಯೇ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಕನ್ನಡಕ್ಕೆ ಅತ್ಯಗತ್ಯವಾಗಿ ಬೇಕಿರುವ ವಿಜ್ಞಾನ ಪತ್ರಿಕೆಯಾಗಿ ಇದು ಬೆಳೆಯಲಿ ಎನ್ನುವುದು ನಮ್ಮ ಹಾರೈಕೆ. ಕೈಜೋಡಿಸಲು ಆಸಕ್ತಿಯಿರುವವರು ಸಂಪರ್ಕಿಸಿ!.
ಕನ್ನಡದ ಸಮಗ್ರ ವಿಜ್ಞಾನ ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಗಿದೆ. #ಕುತೂಹಲಿಕನ್ನಡ #ಕುತೂಹಲಿ #kutuhali ಪತ್ರಿಕೆಯ ಮುಂದುವರಿಕೆ. ಕೆಲವು ಆಸಕ್ತರು ಕನ್ನಡದ ಈ ಓದನ್ನು ಮುಂದುವರೆಸಲು ಕೈ ಜೋಡಿಸಿದ್ದಾರೆ. ಉಚಿತವಾಗಿ ವಾಟ್ಸಾಪು ಹಾಗೂ ಇಮೇಲ್ ಮೂಲಕ ಹಂಚಲಿದ್ದೇವೆ. ಸಲಹೆ, ಸೂಚನೆಗಳಿಗೆ ಸ್ವಾಗತ. ಇಲ್ಲಿ ಓದಿ:
0
1
3