cesc.mysore
@cesc_mysore
Followers
612
Following
302
Media
944
Statuses
1K
The official handle of CESC Mysore.
Mysore
Joined September 2022
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ! ನವೆಂಬರ್ 15, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ. ದಯವಿಟ್ಟು ಸಹಕರಿಸಿ Temporary power disruption expected on November 15, 2025 in selected areas. Kindly cooperate #cescmysore #ಚಾವಿಸನಿನಿ #poweroutage
1
0
2
ಚಾವಿಸನಿನಿ (ಸೆಸ್ಕ್) ಗ್ರಾಹಕಸೇವಾ ಕೇಂದ್ರ ನಿಮ್ಮ ಸೇವೆಗೆ ಸದಾ ಸಿದ್ಧ! ನಿಮ್ಮ ದೂರುಗಳನ್ನು ದಾಖಲಿಸಲು ಚಾ.ವಿ.ಸ.ನಿ.ನಿ ನೀಡುತ್ತಿರುವ ಸೇವೆಗಳು: - 24x7 ಸಹಾಯವಾಣಿ 1912 - ವಾಟ್ಸಾಪ್ ಸಹಾಯವಾಣಿ +91-9448991912 - ಅಧಿಕೃತ ವೆಬ್ ಸೈಟ್ https://t.co/bCCJtA6Hmx
#cescmysore #helpline1912 #contactus #ಚಾವಿಸನಿನಿ
0
0
2
ಮಕ್ಕಳ ಕನಸು ಹಾಗೂ ನೆಹರು ಅವರ ಪ್ರೀತಿ ಸದಾ ಬೆಳಗಲಿ; ಜವಾಹರಲಾಲ್ ನೆಹರು ಜನ್ಮದಿನ ಹಾಗೂ ಮಕ್ಕಳ ದಿನಾಚರಣೆಯ ಹರ್ಷಭರಿತ ಶುಭಾ��ಯಗಳು! May children's dreams and Nehru's love always shine bright; Heartfelt wishes on Jawaharlal Nehru's birthday and Children's Day! #cescmysore #ಚಾವಿಸನಿನಿ #ChildrensDay
0
0
3
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ! ನವೆಂಬರ್ 11, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ. ದಯವಿಟ್ಟು ಸಹಕರಿಸಿ Temporary power disruption expected on November 11, 2025 in selected areas. Kindly cooperate #cescmysore #ಚಾವಿಸನಿನಿ #poweroutage
0
0
1
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ! ನವೆಂಬರ್ 11 ಮತ್ತು 12, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ. ದಯವಿಟ್ಟು ಸಹಕರಿಸಿ Temporary power disruption expected on November 11 and 12, 2025 in selected areas. Kindly cooperate #cescmysore
0
1
1
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!ನವೆಂಬರ್ 08 & 09, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ ದಯವಿಟ್ಟು ಸಹಕರಿಸಿ Temporary power disruption expected on November 08 & 09, 2025 in selected areas Kindly cooperate #cesc #cescmysore #poweroutage
0
0
1
ಕನಕದಾಸ ಜಯಂತಿಯ ಹೃದಯಂಗಮ ಶುಭಾಶಯಗಳು! Heartfelt wishes for Kanakadasa Jayanti! ಅವರ ಜೀವನ ಮತ್ತು ಉಪದೇಶಗಳು ನಮಗೆ ಸೇವೆ, ನೈತಿಕತೆ ಮತ್ತು ದಯೆಯ ಮಹತ್ವವನ್ನು ನೆನಪಿಸುತ್ತವೆ. ಅವರ ಆದರ್ಶಗಳನ್ನು ಅನುಸರಿಸಿ, ಎಲ್ಲರೂ ಸೇರಿ ಸಮಾನತೆಯ ಮತ್ತು ಶಾಂತಿಯ ಸಮಾಜವನ್ನು ಕಟ್ಟೋಣ. #cesc #ಚಾವಿಸನಿನಿ #cescmysore #kanakadasajayanthi
0
2
9
ಗ್ರಾಹಕರೇ, ದಯವಿಟ್ಟು ಅನಧಿಕೃತ ಲಿಂಕ್‌ಗಳು, ಮೆಸೇಜ್ ಗಳು ಅಥವಾ ಕರೆಗಳಿಗೆ ಪ್ರತಿಕ್ರಿಯಿಸಬೇಡಿ – ಸರಿಯಾದ ಮಾರ್ಗವನ್ನು ಆರಿಸಿ. Please do not respond to unauthorized links, messages or calls – choose the right way. #cescmysore #onlinefraud #electricbill #helpline1912 #ಚಾವಿಸನಿನಿ #OnlineSafety
0
0
1
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!ನವೆಂಬರ್ 06 & 07, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ ದಯವಿಟ್ಟು ಸಹಕರಿಸಿ Temporary power disruption expected on November 06 & 07, 2025 in selected areas Kindly cooperate #cesc #cescmysore #poweroutage
0
0
2
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ! ನವೆಂಬರ್ 05, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ. ದಯವಿಟ್ಟು ಸಹಕರಿಸಿ Temporary power disruption expected on November 05, 2025 in selected areas. Kindly cooperate #cesc #cescmysore #poweroutage
0
0
1
ಕರ್ನಾಟಕ ರಾಜ್ಯೋತ್ಸವವನ್ನು ಚಾವಿಸನಿನಿ (CESC) ನಲ್ಲಿ ಉತ್ಸಾಹದಿಂದ ಆಚರಿಸಲಾಯಿತು ಚಾವಿಸನಿನಿಯ ಅಧ್ಯಕ್ಷರಾದ ಶ್ರೀ ಎ.ಬಿ. ಬಂಡಿಸಿದ್ದೇಗೌಡ & ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮುನಿಗೋಪಾಲ ರಾಜು ಅವರ ಉಪಸ್ಥಿತಿಯಲ್ಲಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ನೆನೆದು, ಉದ್ಯೋಗಿಗಳಲ್ಲಿ ಏಕತೆ ಮತ್ತು ಸಹಕಾರದ ಮನೋಭಾವವನ್ನು ತುಂಬಿದರು
1
0
2
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಾಡು. ಕಲೆ, ಸಂಸೃತಿ ಹಾಗೂ ಭಾಷೆಯಿಂದ ಒಂದಾದ ಕನ್ನಡ ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #cescmysore #cesc #karnataka #Kannada #ಚಾವಿಸನಿನಿ #ಕನ್ನಡರಾಜ್ಯೋತ್ಸವ #ಕರ್ನಾಟಕರಾಜ್ಯೋತ್ಸವ #ಕನ್ನಡ
0
1
5
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ! ಅಕ್ಟೋಬರ್ 30, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ. ದಯವಿಟ್ಟು ಸಹಕರಿಸಿ Temporary power disruption expected on October 30, 2025 in selected areas. Kindly cooperate #cesc #cescmysore #poweroutage
0
0
2
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ! ಅಕ್ಟೋಬರ್ 28, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ. ದಯವಿಟ್ಟು ಸಹಕರಿಸಿ Temporary power disruption expected on October 28, 2025 in selected areas. Kindly cooperate #cesc #cescmysore #poweroutage
1
0
2
⚠️ ಆನ್ ಲೈನ್ ಸೇವೆಗಳು ತಾತ್ಕಾಲಿಕವಾಗಿ ಅಲಭ್ಯ! Online Services Temporarily Unavailable! Our Online services of CESC will not be available from October 27, 8pm to October 28, 11am for urgent system maintenance work We sincerely apologize for the inconvenience. #cescmysore #maintainance
2
0
1
⚠️ ಆನ್ ಲೈನ್ ಸೇವೆಗಳು ತಾತ್ಕಾಲಿಕವಾಗಿ ಅಲಭ್ಯ! ನಮ್ಮ ಚಾ.ವಿ.ಸ.ನಿ.ನಿ., ಆನ್‌ಲೈನ್ ಸೇವೆಗಳು ಸಾಫ್ಟ್‌ವೇರ್ ಉನ್ನತೀಕರಣಕ್ಕಾಗಿ ಕೆಲ ಕಾಲ ಲಭ್ಯವಿರುವುದಿಲ್ಲ. ಅನಾನುಕೂಲಕ್ಕಾಗಿ ಕ್ಷಮೆಯಾಚಿಸುತ್ತೇವೆ. Online Services Temporarily Unavailable Due to a scheduled software upgrade. We’re upgrading to serve you better
0
0
1
ಎಲ್ಲರಿಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ವತಿಯಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! ದೀಪಗಳ ಹಬ್ಬ ನಿಮಗೆ ಸಂತೋಷ, ಉತ್ತಮ ಆರೋಗ್ಯ ಹಾಗೂ ಯಶಸ್ಸನ್ನು ತರಲಿ. ಸುರಕ್ಷಿತವಾಗಿ ಹಾಗೂ ಸಂಭ್ರಮದಿಂದ ಹಬ್ಬವನ್ನು ಆಚರಿಸಿ Happy Diwali from CESC to everyone! #cescmysore #Diwali2025 #Deepavali2025
0
0
4
ದೀಪಾವಳಿಯ ಹಬ್ಬದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳೊಂದಿಗೆ ಹಣತೆಗಳನ್ನು ಬೆಳಗಿಸಿ! On this Diwali, light lamps with electrical safety precautions! #cescmysore #Diwali #safetyfirst #CESC #ಚಾವಿಸನಿನಿ #Deepavali2025 #safety
1
0
1
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ! 🗓️ ಅಕ್ಟೋಬರ್ 16, 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ. ⚡ Power Outage Alert in CESC-Limits! Temporary power disruption expected on October 16, 2025 in selected areas. Kindly cooperate #cescmysore
0
0
3
ಮೈಸೂರು ದಸರಾ 2025 ರ ಗಿನ್ನೀಸ್ ವಿಶ್ವದಾಖಲೆ ಬರೆದ ಡ್ರೋನ್ ಶೋ ನ ವಿಶಿಷ್ಟ ಕ್ಷಣಗಳು! 2025ರ ಸೆಪ್ಟೆಂಬರ್ 28ರಂದು, ಬನ್ನಿಮಂಟಪ ಮೈದಾನದಲ್ಲಿ 3,000 ಡ್ರೋನ್‌ಗಳು ಮೈಸೂರಿನ ಆಕಾಶವನ್ನು ಆಭರಣದಂತೆ ಬೆಳಗಿಸಿದರೆ, ಸಾವಿರಾರು ಜನರನ್ನು ಅಚ್ಚರಿ ಮೂಡಿಸಿತು ಹಾಗೂ ನಾಡಹಬ್ಬದ ಸಂಭ್ರಮಕ್ಕೆ ಹೊಸ ಅರ್ಥ ನೀಡಿತು. #cescmysore #droneshow
0
3
9