
WriterMuttu
@WriterMuttu
Followers
1K
Following
37K
Media
3K
Statuses
5K
Lyricist /DialogueWriter #Kannada
ಬೆಂಗಳೂರು
Joined March 2024
ಹಣೆಗೆ ಇಟ್ಟಿರುವಳು ,ತಾನು ಹೆಣ್ಣೆಂಬ ಸಂಕೇತದ ಬೊಟ್ಟು ಅವಳ ಕೋಮಲ ಕಣ್ಣುಗಳಲೇ,ಮುಚ್ಚಿಟ್ಟಿರುವಳು ಪ್ರೀತಿಯ ಗುಟ್ಟು #ಸುರ_ಸುಂದರಿ
0
4
31
ಹಿಂದೆ ಹೇಳ್ತಾ ಇದ್ದರು,ನಾರಿ ಮುನಿದರೆ ಮಾರಿ ಆದ್ರೆ ಈ ಕಲಿಯುಗದಲಿ,ನಾರಿ ಆಗಿರುವಳು ಪ್ರೀತಿಯ ವ್ಯಾಪಾರಿ #ಇದು_ಪ್ರೀತಿಯ_ವಿಚಾರವಾಗಿ_ಮಾತ್ರ
0
2
32
ಅವಳು ನಾ ಆರಾಧಿಸುವ ದೇವತೆ ಅವಳು ನಾ ಬರೆಯುವ ಕವಿತೆ ಅವಳು ನನ್ನ,ಹೃದಯ ಕದ್ದ ಪ್ರೇಮವನಿತೆ #ನನ್ನವಳು
0
4
58
ನಾನು ಬೇರೊಂದು ,ಹುಡುಗಿಗೆ ಹಾಕಲ್ಲ ಕಾಳು ನಾನು ,ನನ್ನ ಉಸಿರಿರೋವರೆಗೂ ಅವಳ ನೆನಪುಗಳನು ,ಒತ್ತುಕೊಂಡು ತಿರುಗಾಡುವ ಆಳು #ಅವಳ_ನೆನಪು
1
2
78
ಪ್ರೀತಿಯನು ವ್ಯಕ್ತಪಡಿಸಲು,ಸಮಯ ,ಸಂಧರ್ಭ ಬೇಕಾಗಿಲ್ಲ ಅದನ್ನು ವ್ಯಕ್ತಪಡಿಸುವ,ಒಳ್ಳೆಯ ಮನಸ್ಸಿದ್ದರೆ ಸಾಕು #ನಿಜ_ಅಲ್ವಾ
1
10
176
ನಾನು ದುಡಿದು ತಿಂತಿನಿನೇ ಹೊರತು ಭಿಕ್ಷೆ ಬೇಡಿ ಅಲ್ಲಾ 🤨🤨 #ಇದು_ನನ್ನತ್ರ_ಬೇಡ
0
17
134
Appu Fans 🗣️ : ಯಾರಾದ್ರೂ ಇದೀರೇನ್ರೋ....? Other's : Nill......... ಇದೊಂದೇ ಮಾಸ್ಟರ್ ಪೀಸ್ 💥👑 #DrPuneethRajkumar #Appu
1
68
262
ಅವಳ ಕಾಡಿಗೆಯ ಕಣ್ಣು ನನ್ನನು ಮಾಡಿದೆ,ಪ್ರೀತಿಯೆಂಬ ಸಮಾಧಿಯಲಿ ಮಣ್ಣು #ಅವಳ_ಕಣ್ಣ_ನೋಟ
0
1
13
ಕಾಂತಾರ ಚಿತ್ರ ನೋಡಿದ ಮಠಾಧೀಶರ ಅಭಿಪ್ರಾಯಗಳು. #KantaraChapter1
#RishabhShetty #KFI
https://t.co/WD5Ef6o5Ej
0
12
102
ನೀನೇ ನನ್ನ ಮಹಾರಾಣಿ ನೀ ಕಾಣದಾದರೆ , ನಿನ್ನ ನೆನಪಲ್ಲೇ ನಾನಾಗುವೆ ಮೌನಿ #ನನ್ನ_ಯುವರಾಣಿ
0
0
21
ಇನ್ನೂ ಉಳಿದಿದೆ ನಮ್ಮ ಇತಿಹಾಸ ಅದನ್ನು ನಾಶಮಾಡಲು,ತುಂಬಾ ಜನ ಪಟ್ಟರು ಹರಸಾಹಸ #ಹಂಪಿ #ನಮ್ಮ_ಇತಿಹಾಸ
0
3
30