Vishweshwar Bhat
@VishweshwarBhat
Followers
204K
Following
2K
Media
23K
Statuses
38K
Editor in Chief - Vishwavani Daily I Former Editor - Vijay Karnataka, Kannada Prabha & Suvarna News I Author of 103 books I Globetrotter I Thomson UK Fellow
Karnataka, India
Joined December 2010
ಈ ವಾರದ Ask The Editor ಅಂಕಣದಲ್ಲಿ ಓದುಗರೊಬ್ಬರು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ನನ್ನ ಉತ್ತರ : * ನಮಿತಾ, (ಇಮೇಲ್ ಮೂಲಕ) ಸಾರ್, ನಿಮಗೆ ಸಂಪಾದಕರೇ ಎಂದು ಕರೆಯಲೇ, ಭಟ್ರೇ ಎಂದು ಕರೆಯಲೇ? ನಿಮಗೆ ಏನಂತ ಕರೆದರೆ ಇಷ್ಟ? ದಯವಿಟ್ಟು ಹೇಳಿ. - ನಮಿತಾ ಅವರೇ, ‘ಭಟ್ರೇ’ ಅಂದ್ರೆ ದಕ್ಷಿಣೆ ಕೊಡಬೇಕಾಗುತ್ತೆ, ‘ಸಂಪಾದಕರೇ’ ಅಂದ್ರೆ ಚಂದಾ
2
2
63
ಎಜು (ಎಜುಕೇಷನ್) ಟೂರಿಸಂ (ಶೈಕ್ಷಣಿಕ ಪ್ರವಾಸೋದ್ಯಮ) ಎಂಬ ಕಲ್ಪನೆಯೇ ನಮ್ಮಲ್ಲಿ ಇಲ್ಲ. ಒಂದು ಶೈಕ್ಷಣಿಕ ಸಂಸ್ಥೆ ಕೂಡ ಪ್ರವಾಸಿ ಕೇಂದ್ರವಾಗಬಲ್ಲುದು ಎಂಬ ಆಲೋಚನೆ ನಮಗೆ ಹೊಸತು. ಅಮೆರಿಕ, ಬ್ರಿಟನ್, ಜರ್ಮನಿ ಮುಂತಾದ ದೇಶಗಳಲ್ಲಿ ಅಲ್ಲಿನ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳನ್ನು ನೋಡಲೆಂದೇ ಜನ ಹೋಗುತ್ತಾರೆ. ಕೇಂಬ್ರಿಡ್ಜ್, ಹಾರ್ವರ್ಡ್,
1
1
24
ನಿನ್ನೆ ಒಂದು ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. “ಕನ್ನಡ ಶಬ್ದಾರ್ಥ ಕೋಶ” ಎಂಬ ನಿಘಂಟು ಬಿಡುಗಡೆ. ಅದು ನಿರಂತರ ನಲವತ್ತಾರು ವರ್ಷಗಳ ತಪಸ್ಸು, ಪ್ರಯತ್ನ, ಶ್ರದ್ಧೆಯ ಫಲವಾಗಿ ಬರೆದ ನಿಘಂಟು. 1400 ಪುಟಗಳ ಈ ನಿಘಂಟನ್ನು ಬರೆದವರು ದಿವಂಗತ ಶ್ರೀ ಟಿ.ಕೆ.ಅನಂತನಾರಾಯಣ. ಅವರು ನಿಧನರಾಗಿ ನಲವತ್ಮೂರು ವರ್ಷಗಳ ನಂತರ, ಅವರ ಮಕ್ಕಳು
1
5
64