
ನಗಲಾರದೆ... ಅಳಲಾರದೆ...
@UppinaKai
Followers
11K
Following
227K
Media
7K
Statuses
28K
ಕನ್ನಡಿಗ | Memes | ಒಂಚೂರು politics | ಮದ್ಯಪಾನ/ಧೂಮಪಾನ ಪ್ರೋತ್ಸಾಹಿಸುವುದಿಲ್ಲ
Bengaluru SW
Joined March 2011
ಕೆಜಿಎಫ್ ಬಾಬು ಅವರ ಆಸ್ತಿ ಮೌಲ್ಯ - 2000 ಕೋಟಿಗೂ ಹೆಚ್ಚು. ನೆಮ್ಮದಿ ಮಾತ್ರ ಇಲ್ಲ.
ನನ್ನ ಮಗನ ನನ್ನನ್ನ ತಳ್ಳಿ ಹೊಡೆಯಲು ಬಂದ’ - ‘ಕೋಟಿ ಕೋಟಿ ಆಸ್ತಿ ಮಾಡಿದ್ದೇ ತಪ್ಪಾಗಿದೆ’- ಬೆಂಗಳೂರಿನಲ್ಲಿ ಕೆಜಿಎಫ್ ಬಾಬು ಹೇಳಿಕೆ. #TV9Kannada #KGFBabu #KGFBabuSon #ProtestAgainstKGFBabu #ChickpetResidents #Cheating
4
1
31
ಉತ್ತರ ಭಾರತದ ರಾಜ್ಯಗಳಲ್ಲಿ ಕೇವಲ ಎರಡು ಭಾಷೆ ಪಠ್ಯಕ್ರಮ ಇದೆ. ನಮ್ಮ ರಾಜ್ಯದಲ್ಲೂ ಮಕ್ಕಳು ಕನ್ನಡ-ಇಂಗ್ಲಿಷ್ ಮಾತ್ರ ಕಲಿಯಲಿ. #StopHindiImposition.
ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ! .#cmsiddaramaiah #EducationMinister #EducationDepartment #bilingual #Newsfirstkannada.
1
15
135
"ತಿಳುವಳಿಕೆ ಕೊರತೆಯಿಂದ ಇಂಜಿನಿಯರ್ ಗಿರೀಶ್ ನನ್ನು ಕೊಲೆ ಮಾಡಲಾಗಿದೆ". ಅಪರಾಧಿಗಳು ಕಾನೂನು ವಿದ್ಯಾರ್ಥಿಗಳು. ಇವರಿಗೆ ತಿಳುವಳಿಕೆ ಕೊರತೆ ಇರುತ್ತಾ?. #GemsOfCourts.
ರಿಂಗ್ ರೋಡ್ ಶುಭಾಗೆ ಜೀವಾವಧಿ ಶಿಕ್ಷೆ ಖಾಯಂ; ಕ್ಷಮಾದಾನ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟ ಸುಪ್ರೀಂ . #newsfirstlive #bengaluru #ShubhaCase #SupremeCourt #ShubhaShankarnarayan .
5
0
70
Jadeja to Siraj after every over - .#INDvsENG #INDvsENG3rdTest
- 1 Session left. - India needs 30 runs. - England need 1 wicket. - 10 overs to the new ball. WHAT AN INCREDIBLE FINISH LOADING AT LORD's - Jadeja batting on 55* 🇮🇳
1
1
39
ಆಟೋಗೆ ಒಂದ್ ನ್ಯಾಯ, ಬಿಎಂಟಿಸಿ ಬಸ್ಗೆ ಇನ್ನೊಂದ್ ನ್ಯಾಯ.
ಆಟೋಗೆ ಜಾಹೀರಾತು ಪೋಸ್ಟರ್ ಅಂಟಿಸಿದ್ರೆ ಇನ್ನೂ ಮುಂದೆ RTO ಅಧಿಕಾರಿಗಳು ಫೈನ್ ಹಾಕ್ತಾರೆ. ಬರೋಬ್ಬರಿ 5 ಸಾವಿರ ರೂಪಾಯಿ ದಂಡ ಹಾಕುವ ಮೂಲಕ ಪೋಸ್ಟರ್ ಅಂಟಿಸಿದ ಸಾವಿರಾರು ಆಟೋ ಚಾಲಕರಿಗೆ RTO ಬಿಸಿ ಮುಟ್ಟಿಸಿದೆ. #RTO #AutoDrivers #Auto #Advertisement #AdvertisementPoster #Newsfirstlive #Newsfirstkannada
1
15
112
Wife - ಬನ್ರಿ ಸೆಲ್ಫೀ ತಗೋಳಣ. Husband -
Raichur: ಸೆಲ್ಫಿ ವಿಚಾರಕ್ಕೆ ಕಿರಿಕ್, ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ!.#RaichurIncident #WifePushesHusband #SelfieFight #KrishnaRiver #KarnatakaNews #ViralVideo .
1
12
261