
ಸ್ವರೂಪ್ । Swaroop
@Swarupkn
Followers
375
Following
59K
Media
117
Statuses
6K
ಕನ್ನಡ | ಕರ್ನಾಟಕ | ಕನ್ನಡಿಗ |
ನಮ್ಮ ಬೆಂಗಳೂರು
Joined November 2017
ಹೆಸರಿಗ್ ಮಾತ್ರ ೭ಕೋಟಿ ಕನ್ನಡಿಗರು!. ಒಂದ್ ಕನ್ನಡ ಸಿನಿಮಾ ಗೆಲ್ಸಕ್ ಬೇಕಿರೊ ೨೦ ಲಕ್ಶ ಜನ ನಮ್ಮಲ್ಲಿಲ್ಲ. ಒಂದ್ ಕನ್ನಡ ಪರ ಹೋರಾಟ ಗೆಲ್ಲಕ್ಕೆ ಬೇಕಿರೊ ೧-೫ ಲಕ್ಶ ಜನ ನಮ್ಮಲ್ಲಿಲ್ಲ. ಒಬ್ಬರಿಗ್ ತೊಂದರೆ ಆದ್ರೆ ಅವನ್ ಪರ ನಿಲ್ಲಕ್ ಬೇಕಿರೊ ೧೦ ಸಾವಿರ ಜನ ನಮ್ಮಲ್ಲಿಲ್ಲ!. ಕನ್ನಡಿಗರ ನಿಜವಾದ ವ್ಯತೆ ಇದು!.
1
8
29
ಕರ್ನಾಟಕದ್ದೆ ಧಾರವಾಡದ್ ಎಮ್ಮೆಗಳ್ ತಗೊಳೊದ್ ಬಿಟ್ಟು, ಗುಜರಾತ್ ದೆ ಬೇಕ?. #VocalForLocal.
ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಹೈನುಗಾರಿಕೆ ಕನಸು — 2 ಎಮ್ಮೆ ಖರೀದಿಯಲ್ಲೇ 4.5 ಲಕ್ಷ ವಂಚನೆ! . ಗುಜರಾತ್ ಮೂಲದ ವನರಾಜ್ ಭಾಯ್ 4.5 ಲಕ್ಷ ರೂಪಾಯಿ ದೋಚಿದ ಆರೋಪಿ. #Karnataka #jogiprem #fraud
0
3
21
ಮಕ್ಕ��ು ಹಿಂದಿ ಓದಕ್ ಆಗ್ದೆ ಸತ್ರು ಪರವಾಗಿಲ್ಲ, ನಮಿಗ್ ನಮ್ ಸಂಬಳ ಬೇಕು. ಇವರೆಲ್ಲ ಯಾವ್ ಸೀಮೆ ಗುರುಗಳು?. #twolanguagepolicy
0
0
4
ಎಲ್ಲಾ ಮಲ್ಲಪ್ಪ ಶೆಟ್ಟಿ ಗಳಿಗೂ ಕಾಲನೇ ಬುದ್ದಿ ಕಲ್ಸತ್ತೆ!.
Our PIL seeking implementation of the NEP, filed a year ago, has been dismissed by the Hon’ble High Court of Karnataka today. The State government, without making any interim arrangements, had withdrawn the NEP and constituted a committee for the SEP. In light of the Supreme.
1
5
46
ಸಾಕು ಬಿಡೊ ಮಾರಾಯ ಎಶ್ಟ್ ಭಜನೆ ಮಾಡ್ತಿಯ 😀. ಮೊನ್ನೆ ರಾಜಸ್ತಾನಕ್ಕೆ ಟ್ರಯ್ನ್ ಕೇಳ್ದೊನ್ ನೀನೆ ಅಲ್ವ? ಈ ಬಡ್ಜೆಟ್ಟು ಅವುಕ್ಕೆ ಇರಬೇಕು.
In 2014, Karnataka’s railway budget stood at just ₹835 crore. In 2025, under PM Shri @narendramodi Ji’s leadership, it has soared to ₹7,564 crore - a massive 9x increase. This unprecedented investment has transformed Karnataka’s rail network, contributing to upgrading
0
10
65
ಹೇಳೋರ್ ಇಲ್ಲ, ಕೇಳೋರ್ ಇಲ್ಲ. ಲಕ್ಶ ಲಕ್ಶ ಖರ್ಚು ಮಾಡಿ, ಆವಯ್ಯ ಅಲ್ಲಿಂದ ಇಲ್ಲಿಗ್ ಬಂದು ಮೆಟ್ರೊ inaugurate ಮಾಡ್ತನಂತೆ!. ಟ್ಯಾಕ್ಸ್ ಕಟ್ಟಿ ನಾವ್ ಸಾಯ್ಬೇಕು, ಇವರ್ ಗಳ್ ಮಾತ್ರ ಜಾಲಿ ಜಾಲಿ!.
Following public outrage, @SWRRLY on Aug 9 night restored 6 cancelled trains. On Aug 10, several trains will short-terminate/originate at Cantt, YPR, Kengeri, Chikkabanavara. Some are running late; 17326 diverted via Hassan & Arsikere.
1
0
1
ನಮ್ ಹಾಸನ, ಸಕಲೇಶಪುರ, ಮಂಗಳೂರ್ ಕಡೆನೂ ಕೊಡಲ್ಲ. ಅದೆ ಯುಪಿ ಬಿಹಾರ ಬಂಗಾಳದಿಂದ ಬೇಜಾನ್ ಟ್ರಯ್ನ್ ಬೆಂಗಳೂರಿಗ್ ಇದೆ!. ನಮ್ಮಲ್ಲಿ ಒಗ್ಗಟ್ಟಿದ್ರೆ ಇವೆಲ್ಲ ಆಗ್ತಿರ್ಲಿಲ್ಲ ಬಿಡಿ.
ಹೊಸಪೇಟೆ-ದಾವಣಗೆರೆ -ಚಿಕ್ಕಮಗಳೂರು ಒಂದು ಹೊಸ ರೈಲು ಕೊಡಲ್ಲ .ಹುಬ್ಬಳ್ಳಿ -ದಾವಣಗೆರೆ -ಮೈಸೂರು ರೈಲು ಕೇಳಿದರೆ ಕೊಡಲ್ಲ .ಹರಿಹರ -ದಾವಣಗೆರೆ - ಬೆಂಗಳೂರು ಇದ್ದ ರೈಲು ತಗಿದು ವಾಸ್ಕೋ ಕೊಟ್ಟಿದಿರಾ ,.ಯಾವುದೇ ರೈಲು ಕೇಳಿದರು ಹೊಸ ಹೊಸ ನೆಪ ಕೊಡ್ತೀರಾ .@DrmMys @drmsbc @drmubl @VSOMANNA_BJP @anilkumarsastry @rohitsre @SWRRLY.
0
0
3
I strongly feel someone working against us!. ಯಾರೊ ಬೇಕಂತಲೇ ಕನ್ನಡನ ತಡಿತಿದರೆ. ಯಾರೊ ಕನ್ನಡಿಗರೆ ಆ ಕೆಲ್ಸ ಮಾಡ್ತಿದರೆ ಅನ್ನೊ ಅನುಮಾನ.
Takeover Ottumothamey!💥 The much awaited #CoolieTrailer from tomorrow 7 PM 😎. Tamil | Sun TV - Telugu | Gemini TV - Hindi | Sun Bangla - #Coolie releasing worldwide August 14th . @rajinikanth @Dir_Lokesh
25
69
506
ಹೇ ಯಾವೊ ಇವೆಲ್ಲ ಲೇ🤣, ಮೂವಿ ಇಂದ ಹೊರಗ್ ಬಂದ್ ಸಾಯ್ರಿ ಮಾರಾಯ🤦🏼♂️. ಇವುಕ್ ಬಿಟ್ರೆ ಕನ್ನಡನೆ ನಮ್ದು ಅಂತವೆ!.
Everyone needs to know it Karnata basha means not Kannada, it's more like Telugu then kannada. This why Vijayanagara empire & Sri Krishnadevaraya contributed more to Telugu & Telugus, & established more settlements in KonduNadu, ThondaiNadu, and many more.
0
1
8
RT @ParamathmaS: Lol there is nothing called bhattiprolu script.It wasn't mentioned anywhere.Bhattiprolu is a village where we found some K….
0
22
0
2015 ರಲ್ಲಿ ಅನ್ಸತ್ತೆ ಮಹಾದಾಯಿ ಹೋರಾಟನ ನಾವು ಬೆಂಗಳೂರ್ ಬೀದಿಲೆಲ್ಲ ಮಾಡಿದ್ವಿ. ಇವಾಗ್ ಅಲ್ಲಿರೊ ಬೆರೆಕೆಗಳು, ಬೇರೆ state ಬೇಕು ಅಂತರೆ!. ಯಾವ್ದುಕ್ಕು ಬೆಲೆ ಇಲ್ಲ.
Mahadayi is not just a river. She is our Mahataayi. The Goa CM’s statement that the Centre will never approve Mahadayi is shocking. In a federal structure, mutual respect between states is fundamental and such statements are unacceptable. Despite the Tribunal awarding 13.42 TMC.
0
1
4