SpGadag Profile Banner
SP Gadag Profile
SP Gadag

@SpGadag

Followers
5K
Following
1K
Media
2K
Statuses
3K

Official Twitter handle of Superintendent of Police, Gadag district.

Gadag
Joined May 2017
Don't wanna be here? Send us removal request.
@SpGadag
SP Gadag
9 hours
ಈ ದಿವಸ ಮಹಿಳಾ ಪೊಲೀಸ್ ಠಾಣೆ ವತಿಯಿಂದ ಗದಗ ಶಹರದ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ 112 ತುರ್ತು ಸ��ಾಯವಾಣಿ,1930 ಸೈಬರ್ ಅಪರಾಧ ಸಹಾಯವಾಣಿ,1098 ಮಕ್ಕಳ ಸಹಾಯವಾಣಿ, ಗುಡ್ ಟಚ್ ಮತ್ತು ಬ್ಯಾಡ್ ಟಚ್ ಹಾಗೂ ಪೋಕ್ಸೋ ಕಾಯ್ದೆ ಸೇರಿದಂತೆ ಮುಂತಾದ ಕೆಲವು ಕಾನೂನು ಅಂಶಗಳ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಯಿತು @IgpBelagavi .#police
Tweet media one
Tweet media two
Tweet media three
1
0
2
@SpGadag
SP Gadag
9 hours
ಮನೆಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಕುಟುಂಬ ಸದಸ್ಯರಿಂದ ಅಗತ್ಯ ಮಾಹಿತಿಯನ್ನು ಪಡೆದು ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮದ ಉದ್ದೇಶ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ‌ ಸಮಸ್ಯಗಳನ್ನು ಆಲಿಸಿದರು.‌ #karnatakacrimewatch #YourSafetyOurMission #policewithcommunity.
0
0
0
@SpGadag
SP Gadag
9 hours
"ಮನೆ ಮನೆಗೆ ಪೊಲೀಸ್".ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸುವ ದೃಷ್ಠಿಯಿಂದ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ " ಮನೆ ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯಡಿ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿನ @IgpBelagavi .#ಮನೆಮನೆಗೆಪೊಲೀಸ್ #citizencopconnect #gadag
Tweet media one
Tweet media two
Tweet media three
2
0
2
@SpGadag
SP Gadag
11 hours
ಕಾರ್ಗಿಲ್ ವಿಜಯ ದಿವಸ್ – ಜುಲೈ 26.ದೇಶದ ರಕ್ಷಣೆಗೆ ಧೈರ್ಯದಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಶತ ಶತ ನಮನ. we salute the brave soldiers who made the ultimate sacrifice for our nation-Jai Hind .#KargilVijayDiwas #gadag_district_police #SaluteToHeroes #IndianArmy @IgpBelagavi
Tweet media one
0
0
0
@SpGadag
SP Gadag
15 hours
ಮುಂಡರಗಿ ಪೊಲೀಸ್ ಠಾಣೆಯಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. #ಗದಗ_ಜಿಲ್ಲಾ_ಪೊಲೀಸ್ #gadag_district_police #karnatakacrimewatch #police #CrimePrevention @IgpBelagavi
Tweet media one
0
0
0
@SpGadag
SP Gadag
15 hours
ಜಿಲ್ಲೆಯ ಲಕ್ಷ್ಮೇಶ್ವರ, ಗದಗ ಶಹರ, ಮುಂಡರಗಿ ,ಬೆಟಗೇರಿ‌-ಬಡಾವಣೆ ಹಾಗೂ ನರಗುಂದ ಪೊಲೀಸ್ ಠಾಣೆಗಳಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. #ಗದಗ_ಜಿಲ್ಲಾ_ಪೊಲೀಸ್��� #gadag_district_police #karnatakacrimewatch #police #CrimePrevention @IgpBelagavi
Tweet media one
Tweet media two
Tweet media three
0
0
0
@SpGadag
SP Gadag
15 hours
#ಗದಗ_ಜಿಲ್ಲಾ_ಪೊಲೀಸ್‌.ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.#karnatakacrimewatch #police #CrimePrevention @IgpBelagavi
Tweet media one
1
0
1
@SpGadag
SP Gadag
16 hours
ಇಂದು, ಜುಲೈ 26: ಕಾರ್ಗಿಲ್ ವಿಜಯೋತ್ಸವ ದಿನ.ಗದಗ ಶಹರದಲ್ಲಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ವತಿಯಿಂದ ಆಯೋಜಿಸಲಾಗಿದ್ದ 26ನೇ ಕಾರ್ಗಿಲ್ ವಿಜಯೋತ್ಸವದಲ್ಲಿ ಭಾಗವಹಿಸಿ ಮಾಜಿ ಸೈನಿಕರಿಗೆ ಶುಭಾಷಯಗಳನ್ನು ತಿಳಿಸಲಾಯಿತು.@IgpBelagavi .#KargilVijayDiwas #ಕಾರ್ಗಿಲ್_ವಿಜಯ_ದಿವಸ #SaluteToMartyrs #gadag #gadagpolice
Tweet media one
Tweet media two
0
0
1
@SpGadag
SP Gadag
17 hours
ಇಂತಹ ಕರೆಗಳ ಬಗ್ಗೆ ಎಚ್ಚರದಿಂದಿರಿ!.ಕರೆಗಳ ಮೂಲಕ ಯಾವುದೇ ವೈಯಕ್ತಿಕ /ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬೇಡಿ/.ಹಣ ಪಾವತಿಸಬೇಡಿ. ಇಂತಹ ವಂಚನೆಗೊಳಗಾದಲ್ಲಿ.ತಕ್ಷಣವೇ 1930 ಗೆ ಕರೆ ಮಾಡಿ ಅಥವಾ*.ನಲ್ಲಿ ವರದಿ ಮಾಡಿ@IgpBelagavi
0
0
1
@SpGadag
SP Gadag
1 day
ತನಿಖಾಧಿಕಾರಿಗಳು ಪಾಲಿಸಬೇಕಾದ ತನಿಖಾ ಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.#ಗದಗ_ಜಿಲ್ಲಾ_ಪೊಲೀಸ್ #karnatakacrimewatch #police #CrimePrevention #gadag_district_police.
0
0
0
@SpGadag
SP Gadag
1 day
ಅಪರಾಧ ವಿಮರ್ಶಣಾ ಸಭೆ:.ಇಂದು ಜಿಲ್ಲಾ ಪೊಲೀಸ್ ಭವನದಲ್ಲಿ ಮಾನ್ಯ ಶ್ರೀ ರೋಹನ್ ಜಗದೀಶ್ ಐಪಿಎಸ್ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ರವರು ಮಾಸಿಕ ಅಪರಾಧ ವಿಮರ್ಶನಾ ಸಭೆ ಕೈಗೊಂಡರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ ಠಾಣೆಯ ಘೋರ ಮತ್ತು ಘೋರವಲ್ಲದ ಪ್ರಕರಣಗಳನ್ನು ಪರಿಶೀಲಿಸಿ, @IgpBelagavi .#CrimeReviewMeeting #diprkarnataka
Tweet media one
Tweet media two
1
0
2
@SpGadag
SP Gadag
1 day
ಶ್ರೀ ಕೆಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಗದಗ ರವರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ ‌ ವ ಸಿಬ್ಬಂದಿಯವರಿಗೆ ಹಮ್ಮಿಕೊಳ್ಳಲಾಯಿತು. #mentalhealth #police #PoliceSupport #karnatakapolice.
0
0
1
@SpGadag
SP Gadag
1 day
#ಗದಗ_ಜಿಲ್ಲಾ_ಪೊಲೀಸ್‌.ಇಂದು ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಭಾ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಯೋಜನೆಯ ಅನುಷ್ಠಾನದ ಭಾಗವಾಗಿ Mental Health Care Act-2017 ಬಗ್ಗೆ ಜಾಗೃತಿ ತರಬೇತಿಯನ್ನು ಶ್ರೀ ಜಿನೇಂದ್ರ ಮುಗಳಿ ಮಾನಸಿಕ ರೋಗ ತಜ್ಞರು, @IgpBelagavi .#mentalhealth #police #PoliceSupport
Tweet media one
Tweet media two
Tweet media three
1
0
6
@SpGadag
SP Gadag
1 day
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಸುರಕ್ಷತೆ, ಭದ್ರತೆ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಮತ್ತಿತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರೊಂದಿಗೆ ಅಹವಾಲುಗಳನ್ನು ಸ್ವೀಕರಿಸಲು ಅಧಿಕಾರಿ ವ ಸಿಬ್ಬಂದಿರವರಿಗೆ ಸೂಚಿಸಿರುತ್ತಾರೆ.#karnatakapolice #manemanegepolice #publicsafety.
1
0
0
@SpGadag
SP Gadag
1 day
#ಗದಗ_ಜಿಲ್ಲಾ_ಪೊಲೀಸ್‌.ಈ ದಿನ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಜಿಲ್ಲಾ ಪೊಲೀಸ್‌ ಕಾರ್ಯಾಲಯದ ಸಭಾಭವನದಲ್ಲಿ ಮನೆ ಮೆನೆಗೆ ಪೊಲೀಸ್ ಜಾಗೃತಿ ಪೋಸ್ಟ್ ರ್ ಅನ್ನು ಬಿಡುಗಡೆ ಮಾಡಿ @IgpBelagavi .#ಮನೆಮನೆಗೆಪೊಲೀಸ್ #gadag #KSP #GovernmentOfKarnataka #YourVoiceMatters #PoliceForPeople
Tweet media one
Tweet media two
Tweet media three
1
0
7
@SpGadag
SP Gadag
1 day
Tweet media one
Tweet media two
Tweet media three
0
0
0
@SpGadag
SP Gadag
1 day
ಸೊರಟೂರು,ಹಂಗನಕಟ್ಟಿ, ಹಾಗೂ ಶಿರುಂಜ ಗ್ರಾಮಗಳ ಮನೆಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಕುಟುಂಬ ಸದಸ್ಯರಿಂದ ಅಗತ್ಯ ಮಾಹಿತಿಯನ್ನು ಪಡೆದು ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮದ ಉದ್ದೇಶ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ‌ ಸಮಸ್ಯಗಳನ್ನು ಆಲಿಸಿದರು.#karnatakacrimewatch #YourSafetyOurMission.
1
0
0
@SpGadag
SP Gadag
1 day
"ಮನೆ ಮನೆಗೆ ಪೊಲೀಸ್".ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸುವ ದೃಷ್ಠಿಯಿಂದ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ " ಮನೆ ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯಡಿ ಮುಳಗುಂದ ಠಾಣಾ ವ್ಯಾಪ್ತಿಯ @IgpBelagavi .#ಮನೆಮನೆಗೆಪೊಲೀಸ್ #citizencopconnect #gadag.#policewithcommunity
Tweet media one
Tweet media two
Tweet media three
Tweet media four
1
1
8
@SpGadag
SP Gadag
2 days
ಉತ್ತಮ ಕಾರ್ಯಗಳನ್ನು ಶ್ಲಾಘಿಸಲಾಯಿತು ಹಾಗೂ ಇಲಾಖೆಯ ವಾಹನಗಳ ಪರಿವೀಕ್ಷಣೆ ಕೈಕೊಂಡು, ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿರವರ ಕುಂದುಕೊರತೆಗಳನ್ನು ಆಲಿಸಲಾಯಿತು. #goodwork #VehicleInspection
Tweet media one
Tweet media two
Tweet media three
Tweet media four
0
0
2