ShakunthalaHS Profile Banner
ಶಕುಂತಲ ನಟರಾಜ್ Profile
ಶಕುಂತಲ ನಟರಾಜ್

@ShakunthalaHS

Followers
89K
Following
96K
Media
11K
Statuses
30K

#Hinduthva, #RSS,#BJP, #Narendramodi #ಬದುಕು_ರಾಷ್ಟ್ರ_ಸಮರ್ಪಿತ

Gubbi, Tumakuru
Joined August 2016
Don't wanna be here? Send us removal request.
@ShakunthalaHS
ಶಕುಂತಲ ನಟರಾಜ್
2 years
ವರ್ಷಗಳ ಕಾಲದ ತಪ್ಪಸ್ಸಿನ ಫಲವಾಗಿ ಇಂದು ದೇವರನ್ನು ಕಾಣುವ ಸೌಭಾಗ್ಯ ನನ್ನದಾಯಿತು. @narendramodi ❤️🙏 #NannaVoteModige
800
790
12K
@ShakunthalaHS
ಶಕುಂತಲ ನಟರಾಜ್
2 hours
ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೀಪಾವಳಿ ಸಂಭ್ರಮಮಾಚರಣೆ ನಡೆಸಬೇಕಾಗಿದ್ದ ಮನೆಗಳಲ್ಲಿ ಕತ್ತಲು ಕವಿದಿದೆ.
3
18
65
@ShakunthalaHS
ಶಕುಂತಲ ನಟರಾಜ್
4 hours
ತಮ್ಮ ಕಾರ್ಯಕರ್ತರನ್ನೇ ತಡೆಯಲಾಗದವರು ಸಂಘವನ್ನು ತಡಿತಾರಂತೆ.🤣 #RSS100Years
7
14
189
@ShakunthalaHS
ಶಕುಂತಲ ನಟರಾಜ್
10 hours
0
1
5
@ShakunthalaHS
ಶಕುಂತಲ ನಟರಾಜ್
10 hours
ಸರ್ಕಾರಿ ಹುದ್ದೆಯಲ್ಲಿರುವವರು ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಕುರಿತು ಸ್ಪಷ್ಟತೆ ನೀಡಿರುವ ಶ್ರೀ ರಘುನಂದನ್ ಜಿ.. #RSS100Years
3
38
175
@ShakunthalaHS
ಶಕುಂತಲ ನಟರಾಜ್
10 hours
ಮಿನಿಸ್ಟರ್ ಪ್ರಿಯಾಂಕಾ ಅವರ ಸಧ್ಯದ ಪರಿಸ್ಥಿತಿ.👇
12
10
83
@ShakunthalaHS
ಶಕುಂತಲ ನಟರಾಜ್
12 hours
ಧರ್ಮರಕ್ಷಕ..
11
38
334
@ShakunthalaHS
ಶಕುಂತಲ ನಟರಾಜ್
12 hours
ಹರಿಪ್ರಸಾದ್ ಅವರು ದೊಣ್ಣೆ ಹಿಡಿದು ಓಡಾಡುವವರಿಗೆ ಹೀಗೆ ಅವಮಾನ ಮಾಡಬಾರದು.😡
@ShakunthalaHS
ಶಕುಂತಲ ನಟರಾಜ್
14 hours
ಕೋಲು ಹಿಡಿದಿರುವ ಮಹಾತ್ಮರಿಗೆ ಗೌರವ ಕೊಡ್ರಿ..🙄
10
14
74
@ShakunthalaHS
ಶಕುಂತಲ ನಟರಾಜ್
14 hours
ಕೋಲು ಹಿಡಿದಿರುವ ಮಹಾತ್ಮರಿಗೆ ಗೌರವ ಕೊಡ್ರಿ..🙄
44
5
128
@ShakunthalaHS
ಶಕುಂತಲ ನಟರಾಜ್
14 hours
ಶ್ರೀಕೃಷ್ಣ ಪರಮಾತ್ಮನು ದುಷ್ಟ ನರಕಾಸುರನನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನವನ್ನು ಸ್ಮರಿಸೋಣ. 🙏 #NarakaChaturdashi
3
9
84
@ShakunthalaHS
ಶಕುಂತಲ ನಟರಾಜ್
15 hours
ಸಂಘದ ಬಗ್ಗೆ ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ರವರ ಮನದಾಳದ ಮಾತು. #RSS100Years 🚩
8
93
635
@ShakunthalaHS
ಶಕುಂತಲ ನಟರಾಜ್
17 hours
ಯಾರಿಗೂ ಧಿಕ್ಕಾರ ಜೈಕಾರ ಹೇಳದ ಏಕೈಕ ಸಂಘಟನೆ #RSS.. 🚩
9
26
169
@ShakunthalaHS
ಶಕುಂತಲ ನಟರಾಜ್
1 day
ಇವರ ನಿರ್ಧಾರವೇ ಅಂತಿಮ ಎಂದು ಕೊಂಡಿದ್ದಾರೆ ಮಿಸ್ಟರ್ ಪ್ರಿಯಾಂಕಾ.. 🙄
26
35
268
@ShakunthalaHS
ಶಕುಂತಲ ನಟರಾಜ್
2 days
ನಮ್ಮ ತುಮಕೂರಿನಲ್ಲಿ ನಡೆದ #RSS ಪಥಸಂಚಲನದ ವಿಹಂಗಮ ನೋಟ.. #RSS100Years 🚩
7
71
513
@ShakunthalaHS
ಶಕುಂತಲ ನಟರಾಜ್
2 days
ವಾಸ್ತವ ಮಾತನಾಡಿ ಸ್ವಪಕ್ಷದವರಿಗೆ ತಮ್ಮದೇ ರೀತಿಯಲ್ಲಿ ಚಾಟಿ ಬೀಸಿದ ರಾಜಣ್ಣನವರು. #RSS100Years🚩
19
228
954
@ShakunthalaHS
ಶಕುಂತಲ ನಟರಾಜ್
2 days
ಗೃಹಮಂತ್ರಿಗಳ ತವರು ನಮ್ಮ ತುಮಕೂರಲ್ಲಿ ನಡೆದ #RSS ಪಥಸಂಚಲನ.. ಪ್ರಿಯಾಂಕ ಖರ್ಗೆ ಅವರಿಗೆ ಸುದ್ದಿ ತಲುಪಿಸಿಬಿಡಿ..🚩
@AsianetNewsSN
Asianet Suvarna News
2 days
ತುಮಕೂರು: 4 ಕಿಮೀ ಉದ್ದ, 5 ಸಾವಿರ ಕಾರ್ಯಕರ್ತರು, ಸರ್ಕಾರಕ್ಕೆ ಸವಾಲು ಹಾಕಿ ಆರೆಸ್ಸೆಸ್ ಪಥಸಂಚಲ! #tumakuru #rss #kannadanews https://t.co/JRHXAXzVYR
6
34
268
@ShakunthalaHS
ಶಕುಂತಲ ನಟರಾಜ್
2 days
ಸಾಕಷ್ಟು ನಿರ್ಬಂಧ,ನಿಷೇಧ ಎಲ್ಲವನ್ನು ಎದುರಿಸಿ ಬೆಳೆದಿದೆ,ಬೆಳೆಯುತ್ತಲೇ ಇದೆ, ಮುಂದೆಯೂ ಬೆಳೆಯುತ್ತದೆ.. #RSS100Years 🚩
16
80
431
@MrSinha_
Mr Sinha
2 days
Karnataka : A govt Officer is Suspended For Attending RSS Event by Congress gvt. A few months ago, the same govt had withdrawal cases against rioters. For Congress -Rioters are ok -RSS is not...
325
5K
14K
@ShakunthalaHS
ಶಕುಂತಲ ನಟರಾಜ್
2 days
ಮಿಸ್ಟರ್ ಪ್ರಿಯಾಂಕಾ ಅವರೇ ನೋಡ್ರಿ #BJP ನಾಯಕರ ಮಕ್ಕಳು ಕೂಡ ಗಣವೇಶ ಹಾಕಿದ್ದಾರೆ. 🚩
78
267
1K
@ShakunthalaHS
ಶಕುಂತಲ ನಟರಾಜ್
3 days
ಸರ್ಕಾರ ದಿವಾಳಿಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?🙄
27
89
445
@ShakunthalaHS
ಶಕುಂತಲ ನಟರಾಜ್
3 days
ಕಲ್ಬುರ್ಗಿಯ ಚಿತ್ತಾಪುರದಲ್ಲಿ ಪುರಸಭೆಯಿಂದ #RSS ಪಥಸಂಚಲನಕ್ಕೆ ಹಣ ಪಾವತಿ ಮಾಡಿ ಅನುಮತಿ ಪಡೆದಿದ್ದರೂ ಸಹ ರಾತ್ರೋರಾತ್ರಿ ಕಟ್ಟಿರುವ ಕೇಸರಿ ಬಂಟಿಂಗ್ ಗಳನ್ನು ತೆರವುಗೊಳಿಸಿದ್ದಾರೆ. ಕಾನೂನನ್ನು ಪಾಲನೆ ಮಾಡಿದರು ಸಹ ಈ ತರಹದ ದ್ವೇಷದ ಕೆಲಸವನ್ನು ಮಾಡುವುದಾದರೂ ಏಕೆ? ಪ್ರಿಯಾಂಕ ಅವರದು ತುಂಬಾ ಅತಿಯಾಯಿತು. 😡
2
2
15