SWMinistryKar Profile Banner
Social Welfare Minister - Karnataka Profile
Social Welfare Minister - Karnataka

@SWMinistryKar

Followers
3K
Following
15
Media
121
Statuses
127

Official Account of Social Welfare Ministry of Karnataka | Social Justice |

Joined May 2023
Don't wanna be here? Send us removal request.
@SWMinistryKar
Social Welfare Minister - Karnataka
8 months
ಬಾಬಾ ಸಾಹೇಬರ ಪರಿನಿಬ್ಬಾಣ ದಿನದಂದು ಭಾರತರತ್ನ ಬಾಬಾ ಸಾಹೇಬರಿಗೆ ಪುಷ್ಪ ನಮನ ಸಲ್ಲಿಸಿದ ಹೊತ್ತು. #ನಮನ
0
0
11
@SWMinistryKar
Social Welfare Minister - Karnataka
10 months
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ ಕ್ಷಣ
1
0
11
@SWMinistryKar
Social Welfare Minister - Karnataka
11 months
ವೈಚಾರಿಕತೆಯ ಸಮಾಜಕ್ಕಾಗಿ ಹಗಲಿರುಳೂ ದುಡಿದ ಮಹಾನ್ ಸಂತ ಪೆರಿಯಾರ್ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು
Tweet media one
0
4
22
@SWMinistryKar
Social Welfare Minister - Karnataka
1 year
ನಮ್ಮ ಸರ್ಕಾರದ ಕನಸು. ನಮ್ಮ ಸರ್ಕಾರದಲ್ಲೇ ನನಸು. ಡಾ ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆಯ ಉದ್ಘಾಟನೆ. ದಿನಾಂಕ : 13/07/2024 ರಂದು. ಸ್ಥಳ : CRC ಆವರಣ, ಸುಮನಹಳ್ಳಿ ಬ್ರಿಡ್ಜ್ ಬಳಿ. ಸಮಯ : ಬೆಳಗ್ಗೆ 11 ರಿಂದ ಮಧ್ಯಾಹ್ನ 4.30 ರ ತನಕ
1
0
10
@SWMinistryKar
Social Welfare Minister - Karnataka
1 year
ಮಾನ್ಯ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯ ಕ್ಷಣಗಳು
1
1
22
@SWMinistryKar
Social Welfare Minister - Karnataka
1 year
ಬಾಬು ಜಗಜೀವನ್ ರಾಂ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಪೂರಕವಾಗಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ರಾಜ್ಯದ ಪ್ರಮುಖ ದಲಿತ ನಾಯಕರ ಮಾನ್ಯ ಸಮಾಜ ಕಲ್ಯಾಣ ಸಚಿವರು ಚರ್ಚೆ ನಡೆಸಿದರು. 1/2
1
1
12
@SWMinistryKar
Social Welfare Minister - Karnataka
1 year
People who works for the healthy society, certainly deserved to lead a healthy life. Our Social welfare department thinking to extend proper health insurance facilities to our poura karmikas in the well equipped hospitals. #We_Stand_For_Working_Class
1
5
13
@SWMinistryKar
Social Welfare Minister - Karnataka
1 year
ಸಫಾಯಿ ಕರ್ಮಚಾರಿ ನಿಗಮದ ಅಧಿಕಾರಿಗಳ ಸಭೆಯ ಕ್ಷಣಗಳು
2
3
22
@SWMinistryKar
Social Welfare Minister - Karnataka
1 year
ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಕ್ಷಣ
0
3
36
@SWMinistryKar
Social Welfare Minister - Karnataka
1 year
ಇಂದು ವಿಧಾನಸೌಧದಲ್ಲಿ ಜರುಗಿದ ಸಂಪುಟ ಉಪ ಸಮಿತಿ ಸಭೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ರಿಟ್ ಪಿಟಿಷನ್ ಸಂಖ್ಯೆ 797/2023 ಕ್ಕೆ ಸಂಬಂಧಿಸಿದ ಆದೇಶದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಸಮಾಜ ಕಲ್ಯಾಣ ಸಚಿವರು ಇಂದು ಅಧಿಕಾರಿಗಳ ಸಭೆ ನಡೆಸಿದರು
Tweet media one
Tweet media two
Tweet media three
Tweet media four
3
17
63
@SWMinistryKar
Social Welfare Minister - Karnataka
1 year
ನಮ್ಮ ಕ್ರೈಸ್ ವಸತಿ ಶಾಲೆಗಳಲ್ಲಿ 50% ಸೀಟುಗಳನ್ನು ಈ ಕೆಳಗೆ ತಿಳಿಯಪಡಿಸಿರುವ ವರ್ಗದ ಮಕ್ಕಳಿಗೆ ಮೀಸಲಾಗಿ ಇಡಲಾಗಿದ್ದು ಅವರು ಇಲಾಖೆಯ ಈ ಕೆಳಗಿನ ವೆಬ್ ಸೈಟ್ ಲಿಂಕ್ ಮೂಲಕ ನೇರವಾಗಿ ಯಾವುದೇ ಪರೀಕ್ಷೆ ಇಲ್ಲದೇ ಪ್ರವೇಶ ಪಡೆದುಕೊಳ್ಳಬಹುದಾಗಿದೆ :. ಪ್ರವೇಶಾತಿ ಲಿಂಕ್ :.
1
4
24
@SWMinistryKar
Social Welfare Minister - Karnataka
1 year
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಇಲಾಖೆಯ ಆಯುಕ್ತರು ಹಾಗೂ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು. 2/2
Tweet media one
0
1
13
@SWMinistryKar
Social Welfare Minister - Karnataka
1 year
ಇಂದು ಮಾನ್ಯ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳ ಸಭೆಯನ್ನು ನಡೆಸಿ, SCP/TSP ಅನುದಾನ ಹಾಗೂ 2023-24 ನೇ ಸಾಲಿನ ಪ್ರಗತಿ ಹಾಗೂ 2024-25 ನೇ ಸಾಲಿನ ಅನುದಾನ ಹಂಚಿಕೆಯ ಕುರಿತು ಚರ್ಚಿಸಿದರು. 1/2
Tweet media one
Tweet media two
Tweet media three
Tweet media four
2
3
36
@SWMinistryKar
Social Welfare Minister - Karnataka
1 year
ಇಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಈ ಬಾರಿಯ SSLC ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಂಕಿತ ಹಾಗೂ ತೃತೀಯ ಸ್ಥಾನ ಗಳಿಸಿದ ನವನೀತ್ ಅವರನ್ನು ಸನ್ಮಾನಿಸಿದರು.
Tweet media one
Tweet media two
Tweet media three
Tweet media four
5
10
74
@SWMinistryKar
Social Welfare Minister - Karnataka
1 year
ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆಯನ್ನು ನಡೆಸಿದ ಕ್ಷಣ
Tweet media one
Tweet media two
Tweet media three
Tweet media four
2
1
59
@SWMinistryKar
Social Welfare Minister - Karnataka
1 year
ಅರಿವು ಬಾಲ್ಯದಿಂದಲೇ. #ಸಂವಿಧಾನ_ಜಾಗೃತಿ_ಜಾಥಾ. #ConstitutionAwarenessKarnataka
0
14
99
@SWMinistryKar
Social Welfare Minister - Karnataka
2 years
ಈ ಕಾರ್ಯಕ್ರಮದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್, ಮಾನ್ಯ ಸನಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪನವರು ಹಾಗೂ ಮಾನ್ಯ ಪಶುಸಂಗೋಪನೆ ಇಲಾಖೆಯ ಸಚಿವರಾದ ಪಿರಿಯಾಪಟ್ಟಣ ವೆಂಕಟೇಶ್, ಸಣ್ಣ ನೀರಾವರಿ ಸಚಿರಾದ ಶ್ರೀ ಬೋಸರಾಜು ಉಪಸ್ಥಿತರಿದ್ದರು.2/2
Tweet media one
Tweet media two
Tweet media three
Tweet media four
0
0
10
@SWMinistryKar
Social Welfare Minister - Karnataka
2 years
ಇಂದು ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳುಸೋಗೆ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಜರುಗಿದ ಕಾವೇರಿ ನದಿಯಿಂದ 79 ಗ್ರಾಮಗಳಿಗೆ ಅನುಕೂಲವಾಗುವ ಸುಮಾರು 150 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಇಂದು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. 1/2
Tweet media one
Tweet media two
Tweet media three
Tweet media four
1
0
21
@SWMinistryKar
Social Welfare Minister - Karnataka
2 years
ಇಂದು ವಿಧಾನಸೌಧದ ಸಭಾಂಗಣದಲ್ಲಿ SCSP - TSP ಅನುದಾನಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳ ಸಭೆಯು ಜರುಗಿತು. ಆಯಾ ವರ್ಷದ ಅನುದಾನವನ್ನು SCSP - TSP ಕಾಯ್ದೆಯ ಸೂಚನೆಗಳಿಗೆ ಅನುಗುಣವಾಗಿ ನಿಗದಿತ ವರ್ಷದ ಒಳಗೇ ಬಳಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಮಾನ್ಯ ಸಮಾಜ ಕಲ್ಯಾಣ ಸಚಿವರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು
Tweet media one
Tweet media two
Tweet media three
Tweet media four
2
2
43
@SWMinistryKar
Social Welfare Minister - Karnataka
2 years
ಕ್ರೈಸ್ ಸಂಸ್ಥೆಯಲ್ಲಿ ಆಯ್ಕೆಯಾದ ಶಿಕ್ಷಕರಿಗೆ ನೇಮಕಾತಿ ಆದೇಶದ ಪತ್ರ ವಿತರಣೆ
2
12
79