ಸಾಗರ್. ಎಂ Profile
ಸಾಗರ್. ಎಂ

@ONEANDONLYSAGAR

Followers
60
Following
16K
Media
76
Statuses
2K

ಕನ್ನಡಿಗ💛❤️ ಕನ್ನಡ💛❤️ ಕರ್ನಾಟಕ 💛❤️ #ಪ್ರಜಕೀಯನ್

ಕರ್ನಾಟಕ,ಒಕ್ಕೂಟ ಭಾರತ
Joined November 2014
Don't wanna be here? Send us removal request.
@ONEANDONLYSAGAR
ಸಾಗರ್. ಎಂ
3 years
ಕನ್ನಡ ನಾಡು, ಕನ್ನಡ ನುಡಿ, ಕನ್ನಡಿಗರು💛❤️
0
0
4
@AkhandLINGAYATH
LINGAYATH OFFICIAL
8 days
Rare and wonderful speech of Shri Jayachamaraja Wadiyar as he speaks about Basavanna and his movement. This speech was recorded by AIR on April 30, 1967 - supposed to be the 800th birth anniversary of Basavanna, as the anchor mentions. We are so thankful to AIR Bengaluru for
7
43
132
@Anand_GJ
ಆನಂದ್ ಗು_Anand G
7 days
ಇಂದಿನ ವಿಚಾರ ಸಂಕಿರಣದಲ್ಲಿ ಕೈಗೊಂಡ ನಿರ್ಣಯಗಳು..
3
46
178
@ONEANDONLYSAGAR
ಸಾಗರ್. ಎಂ
14 days
Forever ♾️♾️♾️
@HarishSItagi
Harish Itagi
14 days
Amitabh Bachchan to Rishab Shetty: "Rajkumar is like god to all Kannadigas in Karnataka." Dr. Rajkumar and his legacy still lights up every heart in the land of Kannadigas.
0
0
5
@Sheru_Katte
NaveenKuma₹ 📈💰
21 days
85
115
785
@ONEANDONLYSAGAR
ಸಾಗರ್. ಎಂ
1 month
ಕಾಡು ಇದ್ದರೆ ನಾಡು ಇರುತ್ತದೆ #ಕಾಡುಉಳಿಸಿ #ಶರಾವತಿಉಳಿಸಿ #SaveSharavati #Stopsharavatipumpedstorage
0
0
0
@IceCandyGopalaa
Ice Candy ಗೋಪಾಲ
1 month
"Rishab Shetty should speak Telugu in Telugu land" Meanwhile, their heroes in Kannada land 🤡 : 1. Ram Charan at RRR Promotions
65
451
4K
@ganeshchetan
Ganesh Chetan
1 month
Kannada activists are the first and last line of defence for Kannadigas in Bengaluru.
75
130
933
@TOIBengaluru
TOI Bengaluru
1 month
“Kannada is not just a language, it is the key to timeless culture”, says German writer Michael 'Mike' Haeuslmeier. Read his perspective 👇 https://t.co/6DSCuNBL5J @timesofindia
40
663
4K
@IceCandyGopalaa
Ice Candy ಗೋಪಾಲ
2 months
ಸರ್ಕಾರಿ ಶಾಲೆ ಉಳಿಸಲು ಸಹಾಯ ಮಾಡಿ 💛❤️
@kannadamanasuga
ಕನ್ನಡ ಮನಸುಗಳು ಕರ್ನಾಟಕ
2 months
ಸರ್ಕಾರಿ ಶಾಲೆ ಉಳಿಸಿ ಅಭಿಯಾನ - 30 61 ಗವೇಗಾಳಿ 62 ಭಾಮಣಿ 63 ಪಾತಗುಡಿ ಶಾಲೆಗೆ ಬಣ್ಣ ಹಚ್ಚಿ ಸುಂದರಗೊಳಿಸುವುದಕ್ಕೆ ನಿಮ್ಮ ಸಹಾಯ ಬೇಕಿದೆ ಈ ಶಾಲೆ 3 ವರ್ಷದ ಹಿಂದಿನ ಕೋರಿಕೆ ಕಳೆದ ವರ್ಷ ಯಾರಾದ್ರೂ ಮಾಡಿಕೊಡಿ ಅಂತ ಕೇಳಿದ್ವಿ ಯಾರು ಮಾಡಿಲ್ಲ ಹಾಗಾಗಿ ನಾವೇ ಮುಂದೆ ನಿಂತು ಮಾಡ್ತಾ ಇದ್ದೀವಿ ಅಪ್ಪು ಅವರು ಪಾಠ ಮಾಡಿದ ಶಾಲೆ ಇದು
0
2
10
@Rajappu4431
𝕽𝖆𝖏_𝖆𝖕𝖕𝖚.🎯
2 months
✨ 50 years of the timeless iconic industry hit #MAYURA 🎬 This scene never fails to give me goosebumps 😍🔥 One of the GOATed characters of Annavru 👑🐐 #50YearsOfMayura #DrRajkumar 🙏
1
49
274
@Ankith_speaks
ಅಂಕಿತ್ ಗೌಡ | Ankith Gowda
2 months
“LANGUAGE IS LIBERTY” If identifying as a Kannadiga first is not accepted in a country, I don’t want such a Union. Linguistic identity is a basic liberty everyone deserves; if I don’t fight for it, what else should I? ಕರ್ನಾಟಕದಿಂದ ಭಾರತ!!
2
15
81
@ONEANDONLYSAGAR
ಸಾಗರ್. ಎಂ
3 months
#ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ💛❤️ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಆಗಸ್ಟ್ 9 1947 ಮೈಸೂರು ಸಾಮ್ರಾಜ್ಯವನ್ನು ಒಕ್ಕೂಟ ಭಾರತ ದೇಶಕ್ಕೆ ತ್ಯಾಗ ಮಾಡಿದ ದಿನದ ನೆನಪಿನಾರ್ಥವಾಗಿ ಮನೆ ಮನೆಗಳ ಮೇಲೆ ಕನ್ನಡ ಬಾವುಟ💛❤️ ಅಭಿಯಾನ #ತ್ಯಾಗದದಿನ
0
0
0
@ONEANDONLYSAGAR
ಸಾಗರ್. ಎಂ
3 months
ಕನ್ನಡಕ್ಕಿಂತ ದೊಡ್ಡವರು ಯಾರು ಇಲ್ಲ✊🏾💛❤️
@karave_KRV
ಕರವೇ (KRV)
3 months
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಆದೇಶದ ಮೇರೆಗೆ ಕರವೇ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ತೆಲುಗು ನಟ ಪವನ್ ಕಲ್ಯಾಣ್ ಚಿತ್ರ ಬಿಡುಗಡೆ ಅಂಗವಾಗಿ ಅಳವಡಿಸಲಾಗಿದ್ದ ತೆಲುಗು ಬ್ಯಾನರ್ ಗಳನ್ನು ಕಿತ್ತು ಎಸೆದು ಆಕ್ರೋಶ ವ್ಯಕ್ತ ಪಡಿಸಿದರು. #ಕರವೇ #KRV #karave #HariHaraVeeraMallu
0
0
0
@ONEANDONLYSAGAR
ಸಾಗರ್. ಎಂ
4 months
@naanobba_kalla
Shashank Suresh
4 months
HAWWWTTT 🥵🔥 #GemsOfRanganna
0
0
0
@KabKKKTTT
ಕಬಿಲನ್ கபிலன் Kab
4 months
Kannadigas must imagine of what it would have been if Kannada pioneer strategicians had the autonomy and independence to architect policy. Please imagine . That will give you the vigor to fight and build.
0
5
22
@ONEANDONLYSAGAR
ಸಾಗರ್. ಎಂ
5 months
😍💛❤️
@PIBBengaluru
PIB in Karnataka
5 months
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಸ್ವೀಕರಿಸಿದರು. ಕಳೆದ 5 ದಶಕಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಬಹುಮುಖ ಪ್ರತಿಭೆ ಮತ್ತು ಕೊಡುಗೆಗೆ ಅನಂತ್ ನಾಗ್ ಹೆಸರುವಾಸಿಯಾಗಿದ್ದಾರೆ. #PeoplesPadma #PadmaAwards2025 1/2
0
0
0
@naadu_nudi
MSRN
6 months
Anyone who says Bengaluru speaks all languages is a typical Cosmo fraud. Including Kannadigas. Treat them as such. Bengaluru was, is, and will always be, Kannada city.
28
63
569
@Kannadiga_Kunal
ಕನ್ನಡಿಗ ಕುನಾಲ್
6 months
ವಿಶಾಲ ಹೃದಯದ ಕನ್ನಡಿಗರು ಮತ್ತು ಸೋನು ನಿಗಮ್ #Sonunigam #Kannada #Kannadigakunal
4
81
373
@ONEANDONLYSAGAR
ಸಾಗರ್. ಎಂ
6 months
0
1
3