Mohan G K
@MohanG_K
Followers
282
Following
11K
Media
429
Statuses
893
||ಸತ್ಯ ಮೇವ ಜಯತೇ|| Post Grad & Mentor for Civil Services in past. ಉತ್ತಮ ಸಮಾಜ ಮತ್ತು ರಾಜಕಾರಣವನ್ನು ನಿರ್ಮಿಸಬೇಕೆಂಬ ಮನಸ್ಸುಗಳ ಜೊತೆಗಿನ ಸಹಪಯಣಿಗ.
Mysuru
Joined August 2020
ನಮ್ಮ ಸಂವಿಧಾನ ಬರಿಯ ಕಾನೂನಿನ ಕಡತವಲ್ಲ, ಅದು ಜನಮನದ ಗೌರವಯುತ ಬದುಕಿನ ದಾರಿದೀಪ. ನಮ್ಮ ಹಕ್ಕುಗಳನ್ನು, ನಮ್ಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವವರ ವಿರುದ್ಧ ಹೋರಾಡಲು ಇರುವ ಏಕೈಕ ಸಾಧನ - ಸಂವಿಧಾನ. 'ಸಂವಿಧಾನವಿರೋಧಿ'ಗಳ ವಿರುದ್ಧ ನಮ್ಮ ಸಮರ - ಸದಾ ಕಾಲಕ್ಕೂ ಇರಲಿದೆ. ಸಂವಿಧಾನ ಸಮರ್ಪಣ ದಿನದ ಶುಭಾಶಯಗಳು #ಜೈಭೀಮ್
0
0
0
ಚೌಕಿದಾರ್ ಗೆ ಚುನಾವಣೆ ಬಿಟ್ಟು ಬೇರೆ ಏನಿಲ್ಲ ಗೃಹಮಂತ್ರಿಗೆ ಅವರ ಕರ್ತವ್ಯ ಏನಂತ ಗೊತ್ತಿಲ್ಲ ನಮ್ಮ ಜೇಮ್ಸ್ ಬಾಂಡ್ ಸದ್ದಿಲ್ಲ ಮಾಧ್ಯಮಗಳಿಗೆ ಇದನ್ನು ಯಾರ ತಲೆಗೆ ಕಟ್ಟಬೇಕೆಂದು ಹೊಳೆಯುತ್ತಿಲ್ಲ ದೆಹಲಿ ಸರ್ಕಾರಕ್ಕೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ ಮಬ್ಬಕ್ತರಿಗೆ ಇದಾವುದೂ ಬೇಕಿಲ್ಲ ಒಟ್ನಲ್ಲಿ ಈ ದೇಶಕ್ಕೆ ಒಳ್ಳೆ ಭವಿಷ್ಯವಿಲ್ಲ.
0
0
0
ಹಿಂದುಳಿದ ವರ್ಗಗಳಿಗೆ, ಶೋಷಿತ ಸಮುದಾಯಗಳಿಗೆ ಅಕ್ಷರ, ಸ್ವಾಭಿಮಾನ ಮತ್ತು ಮೀಸಲಾತಿ ಕೊಟ್ಟ ಮಹನೀಯರನ್ನು ಸ್ಮರಿಸಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬೆಂಬಲಿಸಿ ನಾಳೆ ಮೈಸೂರಿನಲ್ಲಿ ಜಾಗೃತ ಕರ್ನಾಟಕದ ವತಿಯಿಂದ ವಿಚಾರಗೋಷ್ಠಿ ನಡೆಯುತ್ತಿದೆ. ದಯವಿಟ್ಟು ಬನ್ನಿ.
0
2
2
ಮೈಸೂರು ಕಾರ್ಯಕ್ರಮದ ಆಹ್ವಾನ ಪತ್ರಿಕೆ.. ಇದೇ ಶನಿವಾರ.. ದಯವಿಟ್ಟು ಬನ್ನಿ
0
2
3
ಸಮೀಕ್ಷೆಯ ಸಮರ್ಪಕ ಅನುಷ್ಠಾನಕ್ಕಾಗಿ ಸಂಘಟಿತರಾಗಲು ನಮ್ಮ ಪ್ರಯತ್ನ. ಇದೇ ಶನಿವಾರ ಮೈಸೂರಿನಲ್ಲಿ. ಸಾಮಾಜಿಕ ನ್ಯಾಯದ ಪರವಿರುವವರು ಬನ್ನಿ
0
0
0
ಸಮೀಕ್ಷೆ ಇದುವರೆಗೂ ಯಶಸ್ವಿಯಾಗಿ ನಡೆದಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಮುಂದಕ್ಕೂ ನಡೆಯಲಿದೆ. ನಮ್ಮ ಮುಂದಿನ ಕೆಲಸ ವರದಿ ಬಿಡುಗಡೆಯಾಗಬೇಕು ಮತ್ತು ಶಿಫಾರಸುಗಳು ಜಾರಿಯಾಗಲು ಒತ್ತಡ ತರಬೇಕು. ಇದರಲ್ಲಿ ನಮ್ಮ ಪಾತ್ರದ ಕುರಿತು ಅಕ್ಟೋಬರ್ 25 ರ ಶನಿವಾರ ಮೈಸೂರಿನಲ್ಲಿ ವಿಚಾರಗೋಷ್ಠಿ ಹಮ್ಮಿಕೊಂಡಿದ್ದೇವೆ. ಸಾಮಾಜಿಕ ನ್ಯಾಯದ ಪರ ಇರುವವರು ಬನ್ನಿ
0
0
0
ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸುವ ಆನ್‌ಲೈನ್ ಅಭಿಯಾನಕ್ಕೆ ಸಹಿ ಹಾಕಲು ಇಲ್ಲಿ ಕ್ಲಿಕ್ ಮಾಡಿ: https://t.co/cpIyRifR70
0
0
0
ನಾಗರೀಕ ಸಮಾಜವಾಗಿ ನಾವು ನ್ಯಾಯಕ್ಕಾಗಿ ಆಗ್ರಹಿಸದೆ ಹೋದರೆ ಅನ್ಯಾಯಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಆಗುತ್ತದೆ. ನೀವು ಸತ್ಯ ಮತ್ತು ನ್ಯಾಯದ ಪರ ಇರುವಿರಾದರೆ ರಾಜ್ಯಾದ್ಯಂತ ನಡೆಯುತ್ತಿರುವ ಈ ಜನಾಗ್ರಹ ಆಂದೋಲನದಲ್ಲಿ ಭಾಗವಹಿಸಿ. ✊✊✊✊
0
0
0
ದಲಿತನೊಬ್ಬ ಮುಖ್ಯ ನ್ಯಾಯಮೂರ್ತಿ ಆಗುವುದು ಸನಾತನಕೆ ಅವಮಾನ! ದಲಿ���ನೊಬ್ಬ ಪ್ರಧಾನಿಯಾದರೆ ಸನಾತನಕೆ ಅವಮಾನ! ದಲಿತನೊಬ್ಬ ಮುಖ್ಯಮಂತ್ರಿಯಾದರೆ ಸನಾತನಕೆ ಅವಮಾನ! ದಲಿತನೊಬ್ಬ ಏನು ಆಗದಿರುವುದೇ ಸನಾತನದ ಶ್ರೇಷ್ಠತೆ ಎನ್ನುವಂತಿದೆ. ಈ ಸನಾತನಿಗೆ ಶೂ ಎಸೆವುದು ಬೇಡ. ಸಂವಿಧಾನದ ಪ್ರಕಾರವೆ ಶಿಕ್ಷೆ ಕೊಡಿಸಿ ಯಾವ ಸನಾತನವು ಇಲ್ಲಿಲ್ಲ ಅಂತ ತಿಳಿಸೋಣ.
0
2
5
ತಮ್ಮನ್ನು ತಾವು ಮೇಲ್ಜಾತಿ ಎಂದುಕೊಂಡಿರುವ ಹಾಗಿದೆ ನಮ್ಮ ಸೋಮಣ್ಣ ಅವರು! ತಾವು ಹಿಂದುಳಿದ ಜಾತಿಗೆ (OBC) ಸೇರಿದವರು ಎನ್ನುವುದು ತಿಳಿದಿಲ್ಲವೇ ಅಥವಾ ತಳ ಸಮುದಾಯಗಳನ್ನು ಇನ್ನಷ್ಟು ತುಳಿದಾದರೂ ಸರಿಯೇ, ಮೇಲ್ಜಾತಿಗಳ ಪರ ಇರುವುದು ಲೇಸು ಎನ್ನುವುದು ತಮ್ಮ ಮಾತಿನ ಅರ್ಥವೇ?
0
0
1
The Union government has already said that a caste census should be conducted. When this is the situation Tejasvi Surya asks citizens to boycott the caste census being conducted by the Karnataka state government is senseless and I hope Mr Tejaswi Surya does not have Alzheimer.
0
1
1
ಜಾತಿ ಜನಗಣತಿಯ ವಿರೋಧ ಜಾತಿ ವ್ಯವಸ್ಥೆಯ ವಿರೋಧವಲ್ಲ, ಜಾತಿ ವ್ಯವಸ್ಥೆಯಿಂದ ಜರ್ಝರಿತವಾಗಿರುವ ಕೆಳ ಮತ್ತು ತಳ ಸಮುದಾಯಗಳ ಬೆಳವಣಿಗೆಯ ವಿರೋಧ ಅರ್ಥಾತ್ ಈ ಅಸಮಾನ ವ್ಯವಸ್ಥೆ ಮತ್ತೆ ಗಟ್ಟಿಯಾಗಿ ಉಳಿದುಕೊಳ್ಳಲಿ ಎನ್ನುವ ದುರುದ್ದೇಶದ ಉದ್ದೇಶ.
0
3
4
ಜಾತಿ ವ್ಯವಸ್ಥೆ ಹೊಲಸು ಎನ್ನುವುದು ಕೇವಲ ಅರ್ಧ ಸತ್ಯ! ಜಾತಿಗಣತಿಯನ್ನು ವಿರೋಧಿಸುತ್ತಾ ಹಿಂದುಳಿದ ಜಾತಿಗಳ ಮೇಲ್ಮುಖ ಚಲನೆಗೆ ಅಡ್ಡಲಾಗಿ ನಿಂತು ಅನ್ಯಾಯವೆಸಗುತ್ತಿರುವುದು ಇನ್ನುಳಿದ ಅರ್ಧ ಸತ್ಯ. ಇದು ಮೊದಲಿನರ್ಧಕ್ಕಿಂತ ಹೆಚ್ಚು ಹೊಲಸಾದುದು! ಜಾತಿಗಣತಿಯ ವಿರೋಧ ಜಾತಿ ವ್ಯವಸ್ಥೆಯ ವಿರೋಧವಲ್ಲ, ಕೆಳ & ತಳ ಸಮುದಾಯಗಳ ಬೆಳವಣಿಗೆಯ ವಿರೋಧ.
0
1
2
ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ಈ ನಾಡು ಮತ್ತೆ ಮತ್ತೆ ಸೀಮಿತ ಎಲ್ಲೆಗಳನ್ನು ದಾಟುತ್ತಲೇ ಇರುತ್ತದೆ. ಸರ್ಕಾರಕ್ಕೆ ಅಭಿನಂದನೆಗಳು.
0
1
1