Manushri15 Profile Banner
Manushri Profile
Manushri

@Manushri15

Followers
742
Following
7K
Media
425
Statuses
2K

Journalist | Books | Music | Chess | Fashion | Writer

Garden city Bengaluru, India
Joined April 2018
Don't wanna be here? Send us removal request.
@Manushri15
Manushri
5 months
ಹೀಗೆ ಆಗೋದು ಸಹಜ.!.ತನ್ನ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗೋದಿರಲಿ, ಕಡೆಪಕ್ಷ ಸರಿಯಾದ ಪ್ರಶಂಸೆ ಕೂಡಾ ಸಿಗಲ್ಲ.!.ಈ ವಿಚಾರದಲ್ಲಿ ಶ್ರೀ ಅನಂತ ಸುಬ್ಬರಾಯರಿಗೂ ಅನ್ಯಾಯ ಆಗಿದೆ ಅಂದ್ರೆ ತಪ್ಪಿಲ್ಲ ಅನ್ಸತ್ತೆ. #DharmendraKumar ಸರ್, ನಿಮ್ಮ ಪ್ರತಿ ವಿಡಿಯೋದಲ್ಲಿನ ಅತ್ಯಮೂಲ್ಯ ಮಾಹಿತಿಗೆ ಥ್ಯಾಂಕ್ಯೂ. 💌
6
207
1K
@Manushri15
Manushri
2 days
ಜೀವನದ ಜೊತೆಗೆ ಜಿದ್ದಿಗೆ ಬಿದ್ದಾಗಲೇ ಬದುಕು ಉದ್ಧಾರ ಆಗೋದು. ಯಾಕಂದ್ರೆ ಯಾವುದೂ ಸುಲಭಕ್ಕೆ ಸಿಗೋದಲ್ಲ.
1
1
5
@Manushri15
Manushri
2 days
ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ!.ಜನಪ್ರತಿನಿಧಿಗಳ ಕೋರ್ಟ್ ಆದೇಶ.!!. ಇತಿಹಾಸ. ಇದೇ ಮೊದಲಿರಬೇಕು ಇಷ್ಟು ಫಾಸ್ಟ್ ಆಗಿ ತೀರ್ಪು ಸಿಕ್ಕಿದ್ದು. #PrajwalRevanna
Tweet media one
0
0
8
@Manushri15
Manushri
2 days
ಸದ್ಯದಲ್ಲೇ ಶಿಕ್ಷೆ ಪ್ರಮಾಣ ಪ್ರಕಟ ಮಾಡಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ.
@Manushri15
Manushri
3 days
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ - ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಕೇಸ್ ನಲ್ಲಿ ದೋಷಿ ಎಂದ ಕೋರ್ಟ್ - ಶಿಕ್ಷೆ ಪ್ರಮಾಣ ನಾಳೆ ಪ್ರಕಟ. #PrajwalRevanna.
0
0
3
@Manushri15
Manushri
3 days
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ - ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಕೇಸ್ ನಲ್ಲಿ ದೋಷಿ ಎಂದ ಕೋರ್ಟ್ - ಶಿಕ್ಷೆ ಪ್ರಮಾಣ ನಾಳೆ ಪ್ರಕಟ. #PrajwalRevanna.
1
1
3
@Manushri15
Manushri
4 days
ಕೆಲವೊಮ್ಮೆ ಅತಿಯಾದ ಪ್ರಾಮಾಣಿಕತೆ ಅಥವಾ ಆಸಕ್ತಿ ಅನಗತ್ಯ!.
1
1
9
@Manushri15
Manushri
4 days
RT @SWDGoK: ಸಮಾಜ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ, ಪರಿಶಿಷ್ಟ ಜಾತಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ….
0
32
0
@Manushri15
Manushri
5 days
One more gold, one more smile! 😊🥇.#winner
Tweet media one
1
0
5
@Manushri15
Manushri
5 days
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಲ್ಲ.
0
0
2
@Manushri15
Manushri
5 days
ರಿಂಗ್ ಒಳಗಿನ ಅವನ ಧೈರ್ಯ ನನ್ನ ಹೆಮ್ಮೆಯನ್ನು ಡಬಲ್ ಮಾಡತ್ತೆ. ಪ್ರತಿಯೊಂದು ಕಿಕ್ ಮತ್ತು ಪಂಚ್ ಅವನ ಪರಿಶ್ರಮಕ್ಕೆ ಸಾಕ್ಷಿ ಅಂತಾ ಹೇಳೋಕೆ ನಂಗೆ ಖುಷಿ ಆಗತ್ತೆ.
1
3
10
@Manushri15
Manushri
6 days
ಬರೀ ಬೆಲೆ ಏರಿಕೆ ಮಾತ್ರ ಅಲ್ಲ, ಆಗಾಗ ಇಂತಹ ಇಳಿಕೆಗಳೂ ಆಗ್ಬೇಕು ಮತೆ. ಏನಂತೀರಾ ?😅
Tweet media one
2
3
14
@Manushri15
Manushri
7 days
ಇಷ್ಟು ಧೈರ್ಯ ಇದ್ರೆ ಸಾಕು ಹೆಣ್ಮಕ್ಕಳಿಗೆ!!👌👏. ನನ್ ಪ್ರಕಾರ ಪಕ್ಕದ ಸೀಟಲ್ಲಿ ಇರೋ ಆ ಎರಡು ಪ್ರಾಣಿಗಳಿಗೂ 2 ಬಿಡಬೇಕಿತ್ತು. ಯಾಕೆ ಅಂತಾ ಗೊತ್ತಾಯ್ತಲ್ಲಾ!?
3
5
18
@Manushri15
Manushri
7 days
RT @SWDGoK: ರಾಯಚೂರು ಜಿಲ್ಲೆ, ಉಮಲೂಟಿಯ ನಮ್ಮ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ವಿದ್ಯಾರ್ಥಿನಿ ಅಶ್ವಿನಿ ರಾಮಣ್ಣ ಭೋವಿ ರವರು ಎಂ.ಬಿ.ಬಿ.ಎಸ್ ವ್ಯಾಸಂಗಕ್ಕೆ ಆಯ್….
0
14
0
@Manushri15
Manushri
10 days
ಮಾತುಗಳೇ ಬೇಕಿಲ್ಲ!!.ಈ ಬಣ್ಣಗಳಲ್ಲಿ ನಾನು ನಾನಾಗಿ, ಶಾಂತವಾಗಿ, ಮೌನವಾಗಿ ಕುಳಿತರೂ ಸಾಕು ಮೌನವೇ ಮಾತಾಗಬಹುದು.
Tweet media one
1
1
12
@Manushri15
Manushri
14 days
ರಾತ್ರಿ ಹೊತ್ತಿಗೆ ಬಂದು ಈತರ ಮೆಡಲ್ ತಂದು ಕೈಮೇಲೆ ಇಟ್ಬಿಟ್ಟು, *ನೋಡು ನಾನ್ ನೋವಿದ್ರೂ ವಿನ್ ಆದೆ* ಅಂದಾಗ ಖುಷಿ ಪಡ್ಬೇಕಾ, ದುಃಖ ಪಡ್ಬೇಕಾ ಗೊತ್ತಾಗಲ್ಲ. ಹೆಮ್ಮೆ ಆಗತ್ತೆ ಜೊತೆಗೆ ನೋವಾಯ್ತಲ್ಲ ಅಂತಾ ಬೇಜಾರೂ ಆಗತ್ತೆ. ನನ್ "ಬಂಗಾರ" ಇವತ್ತು 'ಬೆಳ್ಳಿ' ತಂದಿದ್ದಾನೆ.❤️🧿 Knee pain ಜತೆಗೆ.😶 .2/2.#taekwondo.
1
0
3
@Manushri15
Manushri
14 days
ಮ್ಯಾಚ್ ದಿನ ಬಂದ್ರೆ. ಅದೆಷ್ಟು ಕೆಲಸ ಇದ್ರೂ ಅದರ ಮಧ್ಯೆ ಭಯ ಆಗ್ತಿರುತ್ತೆ. ಗೆಲುವು ಅನ್ನೋದು ಸು���ಭ ಅಲ್ಲ. ಎಲ್ಲಿ ಫೋನ್ ಮಾಡಿ ಕಾಲು ನೋವಾಯ್ತಮ್ಮ, ಟ್ವಿಸ್ಟ್ ಆಯ್ತು, ಫಿಂಗರ್ ಬೆಂಡ್ ಆಗ್ತಿಲ್ಲ, ನೆಕ್ ಪೇನ್, ಬಾಡಿ ಪೇನ್ ಅಂತನೋ ಅಂತ ಸಂಕಟ ಆಗ್ತಿರತ್ತೆ. 1/2
Tweet media one
1
1
15
@Manushri15
Manushri
19 days
ಗೊತ್ತಲ್ಲಾ, ಮಳೆ ಜಾಸ್ತಿ. ಬೀಚ್ ಹತ್ರ ಜನ ಹೋಗ್ಬಾರ್ದು ಅಂತ ನೆಟ್ ಹಾಕಿದ್ರು. ಹಾಗೇ ಅಲೆಗಳೇನೋ ಭಾರೀ ಇದ್ವು. ಆದ್ರೆ, ಅಲೆಗಳಿಗಿಂತಲೂ ದೊಡ್ಡ ದೊಡ್ಡ ಗೊಂದಲಗಳು ನನ್ ತಲೆಲಿತ್ತು, ಮನಸ್ಸೇ ಭಾರ ಆಗಿತ್ತು. ಹತ್ತೇ ನಿಮಿಷ. ಎದ್ದು ಬರೋವಾಗ ಅಲೆಗಳು ಭೋರ್ಗರಿತಲೇ ಇದ್ವು, ಮನಸ್ಸು ಮಾತ್ರ ಬೇಜಾರು,ಗೊಂದಲಗಳ ಮೂಟೆ ಕಟ್ಕೊಂಡು ಮೌನಕ್ಕೆ ಜಾರಿತ್ತು.
Tweet media one
2
0
10
@Manushri15
Manushri
22 days
RT @dhruv_jatti: ಮಾಜಿ ರಾಷ್ಟ್ರಪತಿ ಶ್ರೀ ಬಿ ಡಿ ಜತ್ತಿ ರವರ ಕನಸನ್ನು ನನಸು ಮಾಡುವ ಸಲುವಾಗಿ " ಜತ್ತಿ ಫೌಂಡೇಶನ್ " ವತಿಯಿಂದ ನಡೆದ ಒಂದು ವಿನೂತನ ಕಾರ್ಯಕ್ರಮ. htt….
0
36
0
@Manushri15
Manushri
22 days
RT @SWDGoK: "ನಾನು ಒಂದು ಸಮುದಾಯದ ಪ್ರಗತಿಯನ್ನು, ಆ ಸಮುದಾಯದ ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಅಳೆಯುತ್ತೇನೆ". ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅ….
0
47
0
@Manushri15
Manushri
22 days
ಡ್ರಮ್, ಹನಿಮೂನ್, ಸೂಟ್ ಕೇಸ್, ಫ್ರಿಡ್ಜ್‌ ಅಂತಾ ಜನ ಡಿಸೈನ್ ಡಿಸೈನ್ ಆಗಿ ಕೊಲೆ ಮಾಡ್ತಿದ್ರೆ. ಇವಳ್ಯಾರೋ ಫೋಟೋ ನೆಪ ಹೇಳಿ, ಈಜು ಬರೋನಿಗೆ ಹೋಗಿ ನೀರಿಗೆ ತಳ್ಳಿದ್ದಾಳೆ. ಪುಣ್ಯವಂತ ಗಂಡನ ಮೇಲೆ ಪತ್ನಿಯ ಪಾಪ ಕೃತ್ಯ! 😅
3
2
13
@Manushri15
Manushri
24 days
ದಿಗ್ದಿಕ್ಕಿಗೆ ಅದೋ ಹೊಕ್ಕಿದೆ.ಕಾರ್ಮುಗಿಲಿನ ಕೇಶ !.ಸಿಡಿಲ್ಮಿಂಚಲು ಹೊಮ್ಮುತ್ತಿದೆ.ಮಳೆ ಭೈರವ ರೋಷ !.ಮಳೆಯೆಂಬುದು ಬರಿ ಸುಳ್ಳಿದು !.ಮಳೆಯಲ್ಲುದು! ಮಳೆಯಲ್ಲಿದು! .ಪ್ರಲಯದ ಆವೇಶ!.- ಕುವೆಂಪು .#Kuvempu
2
20
198