Mahesh Tenginkai
@MTenginkai
Followers
5K
Following
2K
Media
5K
Statuses
8K
Member of Legislative Assembly : Hubli Central Karnataka
Hubli, India
Joined November 2016
ಅಭ್ಯರ್ಥಿಗಳ ಪರವಾಗಿ ನಿಂತು ಬೆಂಬಲಿಸಿದ ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀ ಎಮ್.ಆರ್ ಪಾಟೀಲ ಹಾಗೂ ಶ್ರೀ ಸುಭಾಷಸಿಂಗ್ ಜಮಾದಾರ ಮತ್ತು ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳು. #NWKRTC
0
0
0
ಈ ನಿಟ್ಟಿನಲ್ಲಿ ಅರ್ಹ ಅಭ್ಯರ್ಥಿಗಳು ಬೆಂಗಳೂರಿನ ಕಾರ್ಯಾಲಯದಲ್ಲಿ ನನ್ನನ್ನು ಭೇಟಿಯಾಗಿ, ಸಂತಸ ವ್ಯಕ್ತಪಡಿಸಿದರು. ರಾಜ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ್, NWKRTC ಅಧ್ಯಕ್ಷರಾದ ಶ್ರೀ ರಾಜು ಕಾಗೆ ಅವರಿಗೆ ಧನ್ಯವಾದಗಳು.
1
0
0
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಹಾಗೂ ನಿರ್ವಾಹಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಂತೆ ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದ ಹಾಗೂ ಹುಬ್ಬಳ್ಳಿಯಲ್ಲಿ ನಡೆಸಿದ ಪ್ರತಿಭಟನೆಯ ಫಲಶ್ರುತಿಯಾಗಿ, ರಾಜ್ಯ ಸರ್ಕಾರವು 1000 ಅಭ್ಯರ್ಥಿಗಳ ನೇರ ನೇಮಕಾತಿ ಮಾಡಿಕೊಳ್ಳುವಂತೆ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ.
1
0
1
ಕೇಂದ್ರ ಸಚಿವರು, ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ @JoshiPralhad ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. #HappyBirthday
1
1
10
ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲಾ ಕ��ರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರ್ವರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲಾಯಿತು. #IndianConstitutionDay
0
0
0
ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿಯಲ್ಲಿಂದು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವಪೂರ್ವಕ ನಮನಗಳನ್ನು ಸಲ್ಲಿಸಿ, https://t.co/heAYpAV6ND
1
0
0
ಉಗ್ರರ ದಾಳಿಗೆ ಎದೆಯೊಡ್ಡಿ ಜನರ ಜೀವ ಉಳಿಸುವ ಅವಿರತ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗಗೈದ ನಮ್ಮೆಲ್ಲ ಹೆಮ್ಮೆಯ ವೀರ ಯೋಧರಿಗೆ ಅನಂತ ನಮನಗಳು. #MumbaiTerrorAttack
0
0
0
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನವ ಭಾರತ ನಿರ್ಮಾಣಕ್ಕೆ ಸಮಾನತೆ-ಸಹೋದರತ್ವ ತತ್ವಗಳ ಭದ್ರ ಬುನಾದಿ ಹಾಕಿದ ನಮ್ಮ ಭಾರತ ಸಂವಿಧಾನ ಅಂಗೀಕರಿಸಲ್ಪಟ್ಟ ಈ ದಿನದಂದು ಸರ್ವರಿಗೂ ಭಾರತೀಯ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. #IndianConstitutionDay
0
1
6
ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳು, ವಿಶ್ವಗುರು ಬಸವಣ್ಣನವರ ಅನುಯಾಯಿಗಳಾಗಿದ್ದ ಕಾಯಕ ಯೋಗಿ ಶ್ರೀ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ನಿಧನರಾದಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ&ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. #ಸದ್ಗತಿ
0
0
1
श्री राम जन्मभूमि मंदिर पर धर्म ध्वजारोहण के मंगल उत्सव का सीधा प्रसारण Live from the Dharma Dhwajarohan utsav at Shri Ram Janmabhoomi Mandir
186
2K
6K
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭೆಯ ಸದಸ್ಯರಾದ, ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದಂದು ಭಕ್ತಿಪೂರ್ವಕ ಶುಭಾಶಯಗಳು. ಶ್ರೀ ಮಂಜುನಾಥ ಸ್ವಾಮಿಯು ಉತ್ತಮ ಆಯುರಾರೋಗ್ಯ ಕರುಣಿಸಿ, ಧರ್ಮ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ. #ಶುಭಾಶಯಗಳು
0
0
1
A New Dawn For Ayodhya! Ayodhya is preparing for a spiritually momentous day. On November 25, PM @narendramodi will perform Dhwaja Arohan the ceremonial hoisting of a 22-foot dharmic flag that marks the functional opening of the Ram Mandir. In Hindu tradition, this sacred act
5
94
351
Huge congratulations to our Indian Women’s Kabaddi Team for winning the #KabaddiWorldCup2025 Incredible grit, amazing skills and a champion spirit! This victory will inspire so many young players to dream big and chase greatness. Proud moment for India! 🇮🇳
0
0
1
His legacy will live on through every role that made us smile, dream, and feel. My sincere condolences to his family and admirers. Om Shanti 🙏
0
0
0
Deeply saddened to hear about the demise of legendary actor Dharmendra ji. A timeless star whose warmth, versatility, and unforgettable performances shaped Indian cinema in countless ways.
1
0
2
Attended the oath taking ceremony of Justice Surya Kant as the Chief Justice of India. Best wishes to him for his tenure ahead.
1K
7K
78K
Collective efforts for a better future! Here are highlights from the G20 Summit held in Johannesburg, South Africa…
971
7K
43K
Had a very good meeting with Prime Minister Giorgia Meloni. The India-Italy Strategic Partnership is growing from strength to strength, greatly benefitting the people of our nations. @GiorgiaMeloni
2K
13K
146K
Ho avuto un incontro molto proficuo con il Primo Ministro Giorgia Meloni. Il partenariato strategico tra India e Italia si sta rafforzando sempre di più, con grandi benefici per i nostri popoli. @GiorgiaMeloni
794
6K
52K
The successful Johannesburg G20 will contribute to a prosperous and sustainable planet. My meetings and interactions with world leaders were very fruitful and will deepen India’s bilateral linkages with various nations. I’d like to thank the wonderful people of South Africa,
885
5K
42K