MLA Prasad Abbayya
@MLAAbbayyaHD72
Followers
12
Following
28
Media
28
Statuses
48
Hubli-Dharwad East-72 Constituency MLA: Chairman - GOK Slum Development Board l Ex-Chairman - DBJLI Dev. Corp. GOK. Retweets are not Endorsement.
Hubballi
Joined October 2025
🌊 World Tsunami Awareness Day 🌊🗓️ November 5 Let’s remember the power of nature and the importance of being prepared, alert, and resilient. Awareness saves lives — let’s spread it and stay safe! 💙 - @MLAAbbayyaHD72
#WorldTsunamiAwarenessDay
0
2
4
Let’s celebrate the birth anniversary of Guru Nanak Dev Ji a symbol of peace, wisdom, and truth. May His divine teachings inspire us to live with compassion and harmony. 🌼🙏 Happy Guru Nanak Jayanti! - @MLAAbbayyaHD72
#GuruNanakJayanti
0
2
3
15ನೇ ಹಣಕಾಸು ಯೋಜನೆ ಅಡಿ ಹುಬ್ಬಳ್ಳಿ-ಧಾರವಾಡ ಪೂರ್ವ -೭೨ ವಾರ್ಡ್ 72ರಲ್ಲಿ ಬರುವ ಕಟಗರ ಓಣಿ ಹಾಗೂ ಕರ್ಜಗಿ ಓಣಿಯಲ್ಲಿ 31 ಲಕ್ಷ ಅನುದಾನದಲ್ಲಿ ಒಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ವೇಳೆ ಮುಖಂಡರು, ಅಧಿಕಾರಿಗಳು ಇದ್ದರು.
0
0
0
ಜಿಲ್ಲಾಡಳಿತ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಅಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ..
0
7
7
ಮಾಜಿ ಸಚಿವರು, ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರು, ಹಾಲಿ ಶಾಸಕರೂ ಆದ ಹೆಚ್.ವೈ.ಮೇಟಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಮೇಟಿಯವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ. @INCKarnataka
0
9
10
ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ, ಡಿಸಿಪಿ ಮಹಾನಿಂಗ ನಂದಗಾವಿ, ಡಿಸಿಪಿ ರವೀಶ, ಸ್ಲಂ ಬೋರ್ಡ್ ಸಿಇ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು. 2/2
0
8
10
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಟೂರ ರಸ್ತೆ, ಹೊಸ ಯಲ್ಲಾಪುರ ಗ್ರಾಮದಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮ (ನ.29) ನಿಮಿತ್ತ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಲಾಯಿತು. ನಂತರ ಸ್ಥಳ ಪರಿಶೀಲಿಸಲಾಯಿತು. 1/2
1
9
9
ಹುಬ್ಬಳ್ಳಿ ಗಂಗಾಧರ ನಗರ ಸೆಟ್ಲಿಮೆಂಟ್ ಯಂಗಸ್ಟಾರ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹುಬ್ಬಳ್ಳಿಯ ಶಹರ ಮಟ್ಟದ ತಾಲೂಕು 14/17 ವಯೋಮಿತಿಯ ಬಾಲಕ/ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡಾಪಟುಗಳು ಹಾಜರಿದ್ದರು.
0
8
8
Champions of the World! 🏆💙 So proud of our unstoppable Women in Blue for conquering the grand finale and bringing the Cup home! 🇮🇳✨ You’ve made the nation shine with pride! 🌟🙌 #ICCWomensWorldCup2025 #TeamIndia #WomensWorldCup2025 #Champions
0
8
9
The stage is set as India women will take on South Africa women in the Women's Cricket World Cup 2025 final in Navi Mumbai 🏏 - @MLAAbbayyaHD72 𝐁𝐀𝐓𝐓𝐋𝐄 𝐅𝐎𝐑 𝐆𝐋𝐎𝐑𝐘! 🇮🇳🇿🇦🏆 #INDvSA #INDWvSAW #CWC25 #WomensWorldCup
0
9
9
ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ವಸತಿ ಹಾಗೂ ವಕ್ಫ್ ಸಚಿವರಾದ ಶ್ರೀ @BZZameerAhmedK ಅವರನ್ನು ಬೈಕ್ ರ್ಯಾಲಿ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.
0
8
8
ಹೆಸ್ಕಾಂ ಅಧ್ಯಕ್ಷ ಅಜಂಫೀರ್ ಖಾದ್ರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಪ್ ಹಳ್ಳೂರು, ಮೋಹನ ಅಸುಂಡಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಸ್ಲಲಂ ಬೋರ್ಡ್ ಅಭಿಯಂತರಾದ ಪ್ರವೀಣ ಕುಮಾರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮ ನಾಡಗೌಡ, ಮುಖಂಡ ಸದಾನಂದ ಡಂಗಣ್ಣವರ ಸೇರಿದಂತೆ ಅಧಿಕಾರಿಗಳು ಇದ್ದರು. 2/2
0
8
8
ಹುಬ್ಬಳ್ಳಿ ಹೊಸಯಲ್ಲಾಪುರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಟೂರ ರಸ್ತೆ, ಹೊಸಯಲ್ಲಾಪುರ ಗ್ರಾಮದಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮ ನಿಮಿತ್ತ ವಸತಿ, ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ @BZZameerAhmedK ಅವರು ಇಂದು ಸಂಜೆ ಸ್ಥಳ ಪರಿಶೀಲನೆ ಮಾಡಿದರು. 1/2
1
8
8
ಆತ್ಮೀಯರು, ಬಂಗಾರಪೇಟೆ ಶಾಸಕರು ಹಾಗೂ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾದ ಶ್ರೀ ಎಸ್. ಎನ್. ನಾರಾಯಣಸ್ವಾಮಿ ಅವರ ಪುತ್ರಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧು-ವರರಿಗೆ ಶುಭಾಶಯ ಕೋರಲಾಯಿತು. ಇದೇ ವೇಳೆ ಗಣ್ಯರಿಂದ ಆತ್ಮೀಯ ಗೌರವ ಸ್ವೀಕರಿಸಲಾಯಿತು.
0
9
9
ನಾಡಿನ ಸಮಸ್ತ ಜನತೆಗೆ ತುಳಸಿ ವಿವಾಹ ಹಬ್ಬದ ಶುಭಾಶಯಗಳು. ಈ ಶುಭದಿನದಂದು, ಪವಿತ್ರತೆಯ ಸಂಕೇತವಾಗಿರುವ ತುಳಸಿ ಮಾತೆಯ ಆರಾಧನೆಯಿಂದ ಸಕಲರಿಗೂ ಒಳಿತುಂಟಾಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ. - @MLAAbbayyaHD72
#TulasiVivah
0
8
10
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ - ಕುವೆಂಪು ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕರ್ನಾಟಕ_ರಾಜ್ಯೋತ್ಸವ #KarnatakaRajyotsava
0
8
8
ಗರೀಬಿ ಹಟಾವೋ ಯೋಜನೆಯ ಮೂಲಕ ದೇಶದ ಬಡ ಜನರ ಹಸಿವು ನೀಗಿಸಿ ಅವರ ಬದುಕಿಗೆ ನೆರವಾಗುವಂತಹ ಹಲವು ಮಹತ್ವದ ಕೆಲಸ ಮಾಡಿದ ಮತ್ತು ದಿಟ್ಟ ನಿರ್ಧಾರಗಳ ಮೂಲಕ ರಾಜ ತಾಂತ್ರಿಕತೆಗೆ ಹೆಸರಾಗಿದ್ದ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವದ ನಮನಗಳು. - @MLAAbbayyaHD72
#RememberIndiraGandhi
0
8
10
"ರಾಷ್ಟ್ರೀಯ ಏಕತಾ ದಿನ" ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗೌರವ ನಮನಗಳು. - @MLAAbbayyaHD72
#NationalUnityDay
0
8
11
ಬೆಂಗಳೂರು ನಗರದ ಗಾಂಧಿನಗರದಲ್ಲಿರುವ ಮಹಾ ಬೋಧಿ ಸಮಾಜ (ಬೌದ್ಧ ದತ್ತಿ ಸಂಸ್ಥೆ) ಕ್ಕೆ ಮಾನ್ಯ ವಸತಿ ಸಚಿವರಾದ ಶ್ರೀ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಭೇಟಿ ನೀಡಲಾಯಿತು.
0
8
8
💥ವಿಶ್ವಕಪ್ ಸೆಮಿಫೈನಲ್‌ನಲ್ಲಿ 339 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತೀಯ ಮಹಿಳೆಯರು ಆಸ್ಟ್ರೇಲಿಯಾವನ್ನು ಸೋಲಿಸಿದರು! ಇದು ಕೇವಲ ಗೆಲುವು ಅಲ್ಲ. ಇದು ಒಂದು ಪರಿವರ್ತನೆ. ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ❣️ #INDWvsAUSW #WomensWorldCup2025
#INDWvsAUSW
0
8
9