KSGEA Bengaluru
@KsgeaB
Followers
186
Following
0
Media
23
Statuses
28
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ ಬೆಂಗಳೂರು
Joined August 2020
ಆತ್ಮೀಯರೆ, ಆಯುಷ್ ಇಲಾಖೆಯ ಬಹು ವರ್ಷಗಳಿಂದ ನಿರೀಕ್ಷಿತ ಹುದ್ದೆ ಮರುಪದನಾಮೀಕರಣ ಸಂಬಂಧಿತ ಸರ್ಕಾರದ ಆದೇಶವು ಇಂದು ಹೊರಬಿದ್ದಿದೆ. ಇದು ನಮಗೆಲ್ಲ ಸಂತಸದ ಸಂಗತಿ. ಇದಕ್ಕೆ ಸಹಕರಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಅವರಿಗೂ, ಕ.ಸ.ಆ.ವೈ.ಸಂಘದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು.
0
1
5