JayanthPanday Profile Banner
Jayanth Panday 🇮🇳 Profile
Jayanth Panday 🇮🇳

@JayanthPanday

Followers
1K
Following
9K
Media
576
Statuses
8K

Joined July 2019
Don't wanna be here? Send us removal request.
@JayanthPanday
Jayanth Panday 🇮🇳
3 years
ಇವರೆಲ್ಲರೂ ನನ್ನ ಫ್ರೌಡಶಾಲೆಯ ಶಿಕ್ಷಕರು ! ಶಿಕ್ಷಕರ ದಿನಾಚರಣೆಯಂದು ನಮಗೆ ವಿಧ್ಯೆಯನ್ನು ಹಾಗೂ ಶಿಸ್ತಿನ ಜೀವನ ಮಾರ್ಗವನ್ನು ಕಲಿಸಿದ ಎಲ್ಲಾ ಗುರುಗಳಿಗೆ ನನ್ನ ಪ್ರಣಾಮಗಳು ! #ಶಿಕ್ಷಕರ_ದಿನಾಚರಣೆ #ಚಿಕ್ಕಬಳ್ಳಾಪುರ #ಸರ್_ಎಮ್_ವಿಶ್ವೇಶ್ವರಯ್ಯ_ಸ್ಮಾರಕ_ಫ್ರೌಡಶಾಲೆ #Sir_M_V_M_High_Schoool #teachersday2022
0
4
9
@JayanthPanday
Jayanth Panday 🇮🇳
12 days
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಚಾಲಕರಾಗಿದ್ದ ಪ.ಪೂಜ್ಯ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಗುರೂಜೀಯವರ ಜನ್ಮ ಜಯಂತಿಯ ನಿಮ್ಮಿತ್ತವಾಗಿ ದಿನಾಂಕ:13.2.2026‌, ಶುಕ್ರವಾರ ಸಂಜಯನಗರದ ಶ್ರೀ ಗಾಯತ್ರೀ ಪರಿಷತ್ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗುರೂಜಿ ಸಂಸ್ಮರಣ ಕಾರ್ಯಕ್ರಮ #gurujiRss #RSS #Rss100 #RssForNation #Heabbal
0
0
0
@JayanthPanday
Jayanth Panday 🇮🇳
1 month
0
1
2
@JayanthPanday
Jayanth Panday 🇮🇳
3 months
ಬದುಕಿದರೆ ಇವರಂತೆ ಬದುಕಬೇಕು ! ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರ ತಿಮ್ಮಕ್ಕನವರು ವಿಧಿವಶ. ಇವರ ಅರ್ಥಪೂರ್ಣ ಬದುಕು ಎಲ್ಲರಿಗೂ ಆದರ್ಶವಾಗಿಲಿ. ಓಂ ಶಾಂತಿ #SaalumaradaThimmakka #padmashriawardee #ripthimmakka #omshanthi
0
2
0
@JayanthPanday
Jayanth Panday 🇮🇳
5 months
ಭಾರತವನ್ನು ಪರಮ ವೈಭವ ರಾಷ್ಟ್ರ ಮಾಡಲು ಪಣತೊಟ್ಟು ಅವಿರತ ಶ್ರಮಿಸುವ #RSS ದೇಶಪ್ರೇಮಿ ಸಂಘಟನೆ.#RSS100years ಸಾಧನೆ #Priyankkharge ನಿದ್ದೆಗೆಡಿಸಿದೆ. ಹಾಗಾಗಿ ಅವರು ಹತಾಶೆಯಿಂದ ಈ ರೀತಿ‌ ನಕಾರಾತ್ಮಕ ವಿಚಾರಗಳನ್ನು ಸಮಾಜದಲ್ಲಿ ಬಿತ್ತುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಇದು ಸಂಘದ ಕಾರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
0
0
0
@JayanthPanday
Jayanth Panday 🇮🇳
5 months
ಸಂಘದ ರಾಷ್ಟ್ರಪ್ರೇಮಕ್ಕೆ ಮತ್ತೊಂದು ಗರಿಮೆ ! RSS ಶತಾಬ್ಧಿಯ ಸುಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರಿಂದ RSS ಕುರಿತು ವಿಶೇಷ ಅಂಚೆಚೀಟಿ ಮತ್ತು ವಿಶೇಷ ನಾಣ್ಯ ಬಿಡುಗಡೆ. #NarendraModi #postalstamps #RSS #RSS100Years #bharat
0
1
1
@JayanthPanday
Jayanth Panday 🇮🇳
5 months
ಪರಮಾತ್ಮನನ್ನು ಯಾರು ಯಾವ ಹೆಸರಿನಲ್ಲಿ ಬೇಕಾದರೂ ಪ್ರಾರ್ಥಿಸಿ, ಪ್ರೀತಿಸಿ,ಆರಾಧಿಸಿ, ಜಪಿಸಿ ತಪ್ಪಿಲ್ಲ, ಕಾರಣ 'ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ' ಎಂಬುದು ಹಿಂದೂಗಳ ನಂಬಿಕೆ. ಆ ನಂಬಿಕೆಗೆ ಚ್ಯುತಿ ತರುವ ಕುಕೃತ್ಯಗಳನ್ನು ಯಾರೇ ಹಿಂದೂಗಳ ವಿರುದ್ಧ ಮಾಡಲು ಪ್ರಯತ್ನಿಸಿದರೆ ಆಗ ಮಹಾದೇವನು ಪ್ರಳಯ ರುದ್ರನಾಗುವನು. #IloveMahadev
0
0
0
@JayanthPanday
Jayanth Panday 🇮🇳
6 months
ಮದ್ದೂರಿನ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಮಾಡಿದ ಕಲ್ಲು ತೂರಾಟವನ್ನು ಖಂಡಿಸಿ, ಕಿಡಿಗೇಡಿಗಳ ಮೇಲೆ ಕಠಿಣ‌ ಕಾನೂನು ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ಆಯೋಜಿಸಿದ್ದ ಪ್ರತಿಭಟನೆ ! #bengaluru #Freedompark #maddur #Hebbal #Vhp #ganeshchaturthi #hindurashtra
0
0
1
@JayanthPanday
Jayanth Panday 🇮🇳
6 months
ಬ್ರದರ್ಸ್ ಮಾಡಿದ ಕುಕೃತ್ಯಗಳನ್ನು ಪ್ರಶ್ನಿಸಿದರೆ ತಪ್ಪೇ? ಹಿಂದೂಗಳ ರಕ್ಷಣೆಗಾಗಿ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು ಎಂದರೆ ತಪ್ಪೇ? ಎಳೆಯಲಾರದು ಎತ್ತು ಹೋಗಿ ಮೆಳೆಯ ಮೇಲೆ ಬಿತ್ತು, ಎಂಬ ಮಾತಿನಂತೆ ಇದೆ ಈ ಬಂಧನ! ಈ ರಣಹೇಡಿ ಸರ್ಕಾರದಿಂದ ಬೇರೆ ಏನು ನಿರೀಕ್ಷಿಸುವಿರಿ! #Wesupportmvh #istandwithmvh #releasemvh #maheshvikramhegde
0
3
5
@JayanthPanday
Jayanth Panday 🇮🇳
6 months
ಧರ್ಮ ಸಂರಕ್ಷಣಾ ಸಮಾವೇಶ - ಬೆಂಗಳೂರು. ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಆಯೋಜಿಸಿದ ಧರ್ಮ ಸಂಕ್ಷಣಾ ಸಮಾವೇಶವು ಧರ್ಮಸ್ಥಳದ ವಿರುದ್ಧ ಕುತಂತ್ರ ನಡೆಸುವ ಧರ್ಮ ದ್ರೋಹಿಗಳ ಎದೆ ನಡುಗಿಸಿದೆ. #bengaluru #darmastala #ಧರ್ಮಸಂರಕ್ಷಣಾಸಮಾವೇಶ
0
3
4
@JayanthPanday
Jayanth Panday 🇮🇳
10 months
ಹಿಂದೂ ಹಿತರಕ್ಷಣಾ ಸಮಿತಿ ಬಂಗಾಳದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆ ಹಾಗೂ ಆಕ್ರಮಣಗಳನ್ನು ಖಂಡಿಸಿ ಬೆಂಗಳೂರಿನ #Freedompark ನಲ್ಲಿ ದಿ.21.04.2025 ರಂದು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. #savebengal #savewestbengal #Alleyesonbengalhindus #hebbal #bengaluru #sanjaynagar
0
0
0
@JayanthPanday
Jayanth Panday 🇮🇳
10 months
#SaveBengal #SaveWestBengal Come in thousands, Let's raise our voice against atrocities against Bengal Hindus. #Bengaluru #freedompark #protest
0
0
0
@JayanthPanday
Jayanth Panday 🇮🇳
1 year
JUSTICE FOR BANGLADESH HINDUS - Hindu Hitarakshana Vedike has organised MASSIVE PROTEST on 04/12/2024 at FREEDOM PARK BANGLORE Condemning the ongoing Atrocities on Hindus in Bangladesh #SaveBangladeshiHindus #ISKCONBangladesh #rss #bengaluru #Iskon #AllEyesOnBangladeshiHindus
0
0
1
@JayanthPanday
Jayanth Panday 🇮🇳
1 year
JUSTICE FOR BANGLADESH HINDUS - Hindu Hitarakshana Vedike has organised MASSIVE PROTEST on 04/12/2024 at Freedompark at #Bengluru Condemning the ongoing Atrocities on Hindus in Bangladesh #SaveBangladeshiHindus #ISKCONBangladesh #Hebbal #AllEyesOnBangladeshiHindus #Iskon
0
0
1
@JayanthPanday
Jayanth Panday 🇮🇳
1 year
ಭಾರತೀಯ ಕಿಸಾನ್ ಸಂಘ - ಕರ್ನಾಟಕ ವಕ್ಫ್ ಬೋರ್ಡ್ ರೈತರ ಭೂಮಿಯನ್ನು ಅತಿಕ್ರಮಿಸಲು ಮಾಡುತಿರುವ ಲ್ಯಾಂಡ್ ಜಿಹಾದ್ ಅನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ರೈತ ಘರ್ಜನಾ ರ‍್ಯಾಲಿ #waqflandjihad #WaqfJpc #bengaluru #Hebbal #VHP #karnataka
0
0
0
@JayanthPanday
Jayanth Panday 🇮🇳
1 year
ವಿಶ್ವ ಹಿಂದೂ ಪರಿಷದ್ 🚩 ಹೆಬ್ಬಾಳ ಜಿಲ್ಲೆ ಬೆಂ. ಉತ್ತರ ಸಂಜಯನಗರ ಪ್ರಖಂಡ ದುರ್ಗಾಷ್ಟಮಿ ಕಾರ್ಯಕ್ರಮ 07/10/24 #DurgaPuja2024 #DasaraFestival #dasara2024 #bengaluru #SanjayNagar #Hebbal
0
0
1
@JayanthPanday
Jayanth Panday 🇮🇳
1 year
ವಿಜಯದಶಮಿ ಪಥಸಂಚಲನ ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಬ್ಬಾಳ ಜಿಲ್ಲೆಯ ವತಿಯಿಂದ ಬೆಂಗಳೂರಿನ ನಾಗವಾರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು ! #bengaluru #Hebbal #dasara2024 #Sanjaynagar #Nagavara #vijayadashami #rss
0
0
0
@JayanthPanday
Jayanth Panday 🇮🇳
1 year
ವಿಶ್ವ ಹಿಂದೂ ಪರಿಷದ್🚩 ಹೆಬ್ಬಾಳ ಜಿಲ್ಲೆ 🚩 ದಿನಾಂಕ: 1:09:2024 ರಂದು ಸಂಜಯನಗರ ಪ್ರಖಂಡ ಆಯೋಜಿಸಿದ ವಿಶ್ವಹಿಂದೂ ಪರಿಷದ್ ಷಷ್ಠಿಪೂರ್ತಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ! #srikrishnajanmastami #Hebbal #bengaluru #VHP #SanjayNagar
0
0
0
@JayanthPanday
Jayanth Panday 🇮🇳
2 years
ನಾನು ಇರಲಿ...ಇಲ್ಲದಿರಲಿ..‌.ನನ್ನ ಭಾರತ ಬೆಳಗುತಿರಲಿ... ಭಾರತ್ ಮಾತಾಕೀ ಜೈ ! #indipendenceday2024 #bengaluru
0
0
0
@JayanthPanday
Jayanth Panday 🇮🇳
2 years
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ, ಹಿಂದೂ ಸ್ತ್ರೀಯರ ಮೇಲಾಗುತ್ತಿರುವ ಅತ್ಯಾಚಾರ, ದೇವಸ್ಥಾನಗಳ ಮೇಲೆ ದಾಳಿಯನ್ನು ಖಂಡಿಸಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆ ಮುಂಭಾಗ ಮೌನಪ್ರತಿಭಟನೆ ಮಾಡಲಾಯಿತು !#SaveBangladeshiHindus #AllEyesOnBangladeshiHindus #bengaluru #SanjayNagar #protest
0
1
1
@JayanthPanday
Jayanth Panday 🇮🇳
2 years
ಸೋಲಿನ ಕಾರ್ಮೋಡ ಸರಿಯಿತು, ಮೋದಿಯವರ ಶಪಥಗ್ರಹಣ ಹೊಸ ಹುಮ್ಮಸ್ಸು ಮೂಡಿಸಿತು, ಭಯವು ಸರಿಯಿತು, ಮನಸ್ಸು ಹಗುರವಾಯಿತು, ರಾಷ್ಟ್ರಭ��್ತರ ಕಣ್ಣಂಚಲಿ ಆನಂದಬಾಷ್ಪ ಜಿನುಗಿತು, ಭಾರತಕ್ಕೆ ಮತ್ತೊಮ್ಮೆ ಸಮರ್ಥ ನಾಯಕತ್ವ ಲಭಿಸಿತು. |ಭಾರತ್ ಮಾತಾಕೀ ಜೈ| #ShapathGrahan #PMModi #ModiKaParivar #Modi3_0 #BJPGovernment #bjpkarnataka
0
0
3