
ಬ್ರಾಹ್ಮಣ
@Janivardhari
Followers
57
Following
76
Media
28
Statuses
192
ನಾನು ದರ್ಶನ ಬಗ್ಗೆ ಪೋಸ್ಟ್ ಮಾಡದೇ ಒಂದು ವರ್ಗ ವಿಲಿ ವಿಲಿ ಅಂತ ವದಾಡ್ತಿದೆ WHY? ಅರ್ಥ ಆಗುತೆ ಅವ್ರ ಕಷ್ಟ #Darshan
2
20
105
ಅನುಭವಿಸಪ್ಪ ದರ್ಶನ ಏನ್ ನೀನು ಏನ್ ಕಡಿಮೆ ಇಲ್ಲ ಎಲ್ಲ ಚೊಲೋ ಇದಾಗ ವ್ಯತಾಸ ತಿಳಿಕೊಲ್ಹಾರದಷ್ಟು ಓಡ್ತಿದೆ ಇವಾಗ ನೋಡು ನಿನ್ನ ಕರ್ಮಾ ಎಲ್ಲಿದಾಳೆ MOTHERINDIA @dasadarshan
0
2
27
ಅವ್ನ ಅಭಿಮಾನಿ ಗಳ ತರಾ ಇನ್ನೊಬರಿಗೆ ಕಾಮೆಂಟ್ ಹಾಕಿ ಅದುನ್ನ ದರ್ಶನ ಅಭಿಮಾನಿಗಳು ಅಂತ ಬಿಂಬಿಸಿದ್ರಿ En ಎಲ್ಲರ ಅಭಿಮಾನಿಗಳು ಸಾಚಾನಾ ಇಷ್ಟೇ ವ್ಯತಾಸ ಏನೆಂದರೆ ನಿಮಗೂ ಅಭಿಮಾನಿಗಳಿದಾರೆ ಆದರೆ ಅವನಷ್ಟು ಅಭಿಮಾನಿಗಳು ನಿಮಗಿಲ್ಲ ಅದುಕ್ಕೆ ಅವ್ರ ಸ್ವಲ್ಪ ಮಾಡಿದ್ರು ಬೆಟ್ಟದಷ್ಟು ಕಾಣುತೇ ನೀವು ಬಹಳಷ್ಟು ಮಾಡಿದ್ರು ಯಾರಿಗೂ ಕಾಣಿಸೋದೆ ಇಲ್ಲ
4
10
44
ಇನ್ನೇನ್ ಆಯಿತಲ್ಲ ಸಂಚು ಪ್ರತಿಸಂಚು ಮಾಡಿ ಎಲ್ಲರು ಒಗ್ಗಟ್ಟಾಗಿ ಬಂದು ಒಂದು ಆನೆ ನ ಹೊಡದೆಬಿಟ್ರಲ್ಲ ಏನ್ ಗುರು ತಪ್ಪ ಮಾಡಿದ ಅವ್ನು ನಿಮ್ಮ ಜೊತೆ ಸೇರೋಕೆ ಆಗಲ್ಲ ಅಂದಿದೆ ಅವಂದ ತಪ್ಪ, ಅಥವಾ ನಿಮ್ಗ್ ಬಕೆಟ್ ಹಿಡ್ಕೊಂಡ ಜೀವನ ಮಾಡೋಕೆ ಆಗಲ್ಲ ಅಂದಿದ ಅವಂದ ತಪ್ಪ @dasadarshan #Darshan
27
158
723
Enriಏನ್ರಿ ಮೀಡಿಯಾ ಅಂತ ಕರೆಕ್ಟ್ ಆಗಿ ಹೇಳಿದರೆ ಒಬ್ರು ನಾಚಿಕೆ ಆಗಲ್ವೇನ್ರಿ ನಿಮಗೆಲ್ಲ ನಿಮ್ಮ ನಿಮ್ಮ ತೆವಲಿಗೆ ಆ ಸುಂದರ್ ಕುಟುಂಬಕ್ಕೆ ಕೆಟ್ಟದ ಬಯಸ್ತಾ ಇದ್ದೀರಾ @TheNameIsYash #ToxicTheMovie #YashBOSS
0
0
1
ಇದು @dasadarshan ನಿಮಗೆ ಆಗ್ಬೇಕಾಗಿದೆ ಇನ್ನು ಸ್ವಲ್ಪ ಆಗ್ಲಿ ನಿಮಗೆ ಅವಾಗ ಆದ್ರೂ ಬುದ್ದಿ ಬಂದು ಇಂತ ಕಚಡಾಗಳನ್ನ ದೂರ ಇಡ್ತೀರಾ ಬಡವರ ಮಕ್ಳು ಬೆಳೀಬೇಕು ಆದ್ರೆ *** ಮಕ್ಳು ಬೆಳಿಬಾರ್ದು #DBoss
ಪ್ರತೀ ಸಲ ಇವನ ಸಿನಿಮಾ promotion ಗೆ ಇವನಿಗೆ ಬೇಕಾದಾಗ ಸಿಗುತ್ತಾ ಇದ್ರು ಆದ್ರೆ ಈಗ ಮದುವೆಗೆ invite ಮಾಡಕ್ಕೆ ಅವ್ರನ್ನು reach ಮಾಡಕ್ಕೆ ಆಗ್ತಿಲ್ವಂತೆ ಥು ಇವನಂತ ನಿಯತ್ತಿಲ್ಲದ ನಾಯಿ ಇನ್ನೊಬ್ಬ ಇಲ್ಲ
9
54
300
ಇದರಿಂದ ನಿಮ್ಮ ಮಾನ ಮರ್ಯಾದೆ ಹೋಗ್ತಿಲ ದರ್ಶನ ಅವರ್ದು ಹೋಗ್ತಿದೆ ದರ್ಶನ ಅವ್ರ ಕೇಸ್ ಈವಾಗ ಸುಪ್ರೀಂ ಕೋರ್ಟ್ ಅಲ್ಲಿದೆ ಸ್ವಲ್ಪ ಎಚ್ಚರ ದಿಂದ ಪೋಸ್ಟ ಮಾಡಿ ನೀವ್ ಮಾಡೋ ಕಚಡಾ ಕೆಲಸಕ್ಕೆ ಪಾಪ ಆ ವ್ಯಕ್ತಿ ಬಲಿ ಆಗ್ತಿದಾನೆ ಸ್ವಲ್ಪ ಯಾರಾದ್ರೂ ದರ್ಶನ ಫ್ಯಾಂಡಾಮ್ ಅಲ್ಲಿ ಹೇಳಿ ಆತರ ಪೋಸ್ಟ್ ಮಾಡ್ಬೇಡಿ ಅಂತ @dasadarshan #DBoss
1
11
49
ಕೆಲವೊಂದು ದರ್ಶನ ಫ್ಯಾನ್ಸ್ ಅಕೌಂಟ್ ಇಂದ ಇವತ್ತು ಅವ್ನ ಯಾರೋ ಅವಿವೇಕಿ ಜಗದೀಶ್ ಮೇಲೆ ಹಲ್ಲೆ ಆಗಿದೆ ಅದುಕ್ಕೆ ದರ್ಶನ ಫ್ಯಾನ್ಸ್ ಹೆಂಗ ಕೊಟ್ವಿ ಮಾಂಜಾ ನ , ದರ್ಶನ ಫ್ಯಾನ್ಸ್ ನಾ ಎದುರು ಹಾಕೋಬೇಡಿ ಅಂತ ಇನೇನೇನೋ ಪೋಸ್ಟ್ ಮಾಡ್ತಿದೀರಾ ನೀವು ಬುದ್ದಿ ಇದು ಮಾಡ್ತಿದೀರಾ ಅಥವಾ ಇಲ್ದೆ ಮಾಡ್ತಿದೀರಾ ಗೊತಾಗ್ತಿಲ @dasadarshan #DBoss 1/2
4
19
193
ನಗುವಿನ ಪರಮಾತ್ಮನನ್ನು ಕಳೆದುಕೊಂಡು ಇಂದಿಗೆ ೩ ವರ್ಷ ಮತ್ತೆ ಹೇಳ್ತಿನಿ ಅಪ್ಪು ಅಪ್ಪು ನೇ ಅವ್ರ ಸ್ಥಾನ ಬೇರೆ ಯಾರ ಕೈಲ್ಲೂ ತುಂಬೋಕೆ ಸಾಧ್ಯನೇ ಇಲ್ಲ You will be missed forever ♾️ #DrPuneethRajkumar #AppuLivesOn @PuneethRajkumar #PuneethRajkumar
0
0
0
ಇನ್ನುಮುಂದೆ ಜಾಸ್ತಿ ಸಿನಿಮಾ ಮಾಡ್ತೀರಾ ಅಂತ ಖುಷಿ ಪಡ್ಬೇಕಾ ಅಥವಾ ಇನ್ನುಮುಂದೆ BIGBOSS ಅಲಿ ನಿವ ಇರಲ್ಲ ಅಂತ ದುಃಖ ಪಡ್ಬೇಕಾ ಗೊತಾಗ್ತಿಲ No one can ever fill his shoes as a host, leaving a legacy that will be hard to replicate. #KichchaSudeep #KicchaSudeep𓃵 @KicchaSudeep
0
0
0
ಯಾಕ್ ರಿವ್ಯೂ ಮಾಡ್ತೀರಾ ಮಾಡ್ಬೇಡಿ ಇನ್ನಮುಂದೆ ಒಳ್ಳೆದ ಅಷ್ಟೇ ಹೇಳಿ ಕೆಟ್ಟದ ಹೇಳ್ಬೇಡಿ ಅಂದ್ರೆ ಹೆಂಗೆ @DhruvaSarja ಅವ್ರೆ ಎಲ್ಲದನು ಸಮಾನ ರೀತಿ ಇಂದ ತೊಗೊಳೋದನ್ನ ಕಲಿತ್ಕೋಳಿ ಅವಾಗಾನೇ ನೀವು ದೊಡ್ಡ ನಟ ಆಗಿ ಬೆಳಿಯೋಕೆ ಸಾಧ್ಯ ದುಡ್ಡು ಕೊಟ್��ು ನೋಡಿದೀವಿ ಸ್ವಾಮಿ ನಮಗೆ ಎಲ್ಲ ಅಧಿಕಾರ ನು ಇದೆ #MARTIN #MartinTheMovie
0
7
19
ಸುದೀಪ್ ಅವ್ರೆ ನೀವು ಕನ್ನಡ ಚಿತ್ರರಂಗ ದಿಂದ ನಿವೃತಿ ತೊಗೊಂಡಿದೀರಾ ಹೆಂಗೆ @KicchaSudeep #MaxTheMovie #Max #kiccha #sudeep
0
0
1
ಪಾನ್ ಇಂಡಿಯಾ ಪ್ಯಾನ್ ಇಂಡಿಯಾ ಅಂತ ಇವಾಗಾದ್ರು ಬಿಡ್ರೋ ಸಾಯೋದು ಒಳ್ಳೆ ಕನ್ನಡ ಸಿನಿಮಾ ಮಾಡಿ ಫಸ್ಟ್ ಕನ್ನಡದೋರಿಗೆ ರೀಚ್ ಮಾಡ್ಸಿ ಆಮೇಲೆ ಅದು ತಾನಾಗಿನೇ ಪ್ಯಾನ್ ಇಂಡಿಯಾ ಆಗುತ್ತೆ ಯಶ್ ಅವ್ರ್ಗೆ ಬಿಟ್ಟು ಬೇರೆ ಯಾವ್ ಹೀರೋಗಳಿಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಅರ್ಥನೇ ಆಗಿಲ್ಲ #MartinTheMovie #Martin #Yash #Toxic
10
50
400
#Martin overall review - disappointing 😵💫 ದಯವಿಟ್ಟು ರಾಷ್ಟ್ರಮಟ್ಟದಲ್ಲಿ ನಮ್ಮ ಕನ್ನಡ ಚಿತ್ರರಂಗದ ಮರ್ಯಾದೆಯನ್ನು ತೆಗೆಯಬೇಡಿ . @DhruvaSarja 🙏 ಅಲ್ಲಿ ಯಶ್ ಅನ್ನೋರು ಕನ್ನಡ ಚಿತ್ರವನ್ನ ಉತ್ತಂಗಕ್ಕೆ ಏರುಸ್ತಾಯಿದ್ರೆ ನೀವು ಅದುನ್ನ ಹಾಳ್ ಮಾಡ್ತಇದಿರಾ ಒಳ್ಳೆ ಕನ್ನಡ ಸಿನಿಮಾ ಮಾಡಿ #MartinOnOct11th #MartinTheMovie
22
89
391
ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಅವರಿಗೆ ಜನ್ಮದಿನದ ಶುಭಾಶಯಗಳು 💛❤ Warm Birthday wishes to Honorable Prime Minister Shri @narendramodi Ji 💐💐 #NarendraModi
#HappyBdayModiji
#NarendraModiBirthday
0
0
1
ಏನ್ರಿ ಸುವರ್ ಣಾ ನಿರೂಪಕ ಅಜಿತ್ ಕತೆ ತರಾ ಕುಡಿದು ರಸ್ತೆ ಮೇಲೆ ಬಿಳ್ತಾಯಿದೀರಾ ಅಲ್ರಿ ಸ್ವಾಮಿ ಕರ್ಮಾ 😀 ಅಜಿತ್ ಇಷ್ಟ್ ಬೇಗ ನಿನ್ನಕಡೆ ತಿರ್ಗುತೆ ಅನೋದು ಊಹೆ ನು ಮಾಡಿರ್ಲಿಲ ಅಲ ಮಾಡೋದು ಹಲ್ಕಾ ಕೆಲಸ ಮಾತಾಡೋದು ನೋಡಿದ್ರೆ ಅಬಬಬ್ಬ @AsianetNewsSN
#BossOfSandalwood #DBoss𓃰
0
79
225
ಏನ್ರಿ ಅಜಿತ್ ಹನುಮಕ್ಕನವರ್ ಇದುಕ್ಕೆ ಏನ್ ಹೇಳ್ತೀರಾ ಅದುಕ್ಕೆ ಹೇಳೋದು ಸಿಕ್ತು ಅಂತ ಶಗಣಿ ತಿನ್ಬಾರ್ದು ಅಂತ ಯಾರ್ದೋ ದುಡ್ಡಿನ ಆಸೆ ಗೆ ಒಬ್ಬ ವ್ಯಕ್ತಿ ಯ ತೇಜೋ ವಧೆ ಮಾಡಿದ್ರಿ ಈವಾಗ ನೋಡಿ ನಿಮ್ಮ ಹಣೆಬರಹ ರಸ್ತೆ ರಸ್ತೆ ಅಲಿ ತೂರಡ್ಕೊಂಡು ಮನೇಲಿ ಹೆಂಡ್ತಿ ಇದ್ರೂ ಕೂಡ ಇನೊಂದು ಹುಡುಗಿ ಜೊತೆ ನಾಚಿಕೆ ಆಗ್ಬೇಕು @dasadarshan #Darshan
4
63
249