Dr J S Patil Profile
Dr J S Patil

@JagadishSPatil2

Followers
12K
Following
30K
Media
11K
Statuses
18K

ಪ್ರಾಚಾರ್ಯˌ ಅಧುನಿಕ ವಚನಕಾರˌ ಉಪನ್ಯಾಸಕˌ ಚಿಂತಕ ; ಶರಣ ತತ್ವಗಳ ಅನುಷ್ಠಾನದ ಹೋರಾಟಗಾರ...

Joined April 2017
Don't wanna be here? Send us removal request.
@JagadishSPatil2
Dr J S Patil
12 hours
ಈ ದೇಶದಲ್ಲಿ ರೈಲು, ಬಸ್ಸು, ವಿಮಾನ ಸರಿಯಾದ ಸಮಯಕ್ಕೆ ಬರುವುದಿಲ್ಲ, ಆದರೆ ಚುನಾವಣೆಯ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಭಯೋತ್ಪಾದಕರು ತಪ್ಪದೇ ಬರುತ್ತಾರಲ್ಲಾ, ಅದು ಹೇಗೆ ಸಾಧ್ಯ?
0
0
15
@JagadishSPatil2
Dr J S Patil
15 hours
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ ಎನ್ನ ಬಾಳುವೆ, ಸಂಸಾರ ಸಂಗವ ಬಿಡದು ನೋಡೆನ್ನ ಮನವು. ಈ ನಾಯಿತನವ ಮಾಣಿಸು ಕೂಡಲಸಂಗಮದೇವಾ ನಿಮ್ಮ ಧರ್ಮ
0
2
12
@JagadishSPatil2
Dr J S Patil
16 hours
ವಚನ ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು, ನೇಮದಾತಂಗೆ ಛಲ ಬೇಕು, ಛಲ ಬೇಕು. ಹಿಡಿದುದ ಬಿಡಲಾಗದಯ್ಯಾ. ಹುಲಿಗೆರೆಯ ವರದ ಸೋಮನಾಥನು ಮನಮುಟ್ಟಿದ ಧೀರಂಗಲ್ಲದೆ ಸೋಲುವನಲ್ಲ. ~ ಶರಣ ಅಗ್ಘವಣಿ ಹೊನ್ನಯ್ಯ 🌼ಬಸವ ಬೆಳಗಿನ ಶರಣು ಶರಣಾರ್ಥಿಗಳು...
0
1
11
@JagadishSPatil2
Dr J S Patil
2 days
ತಗೊಳ್ರಪ್ಪ....
0
1
37
@JagadishSPatil2
Dr J S Patil
2 days
ಯಾರೊ ಈತನಿಗೆ ಬೇಜವಾಬ್ದಾರಿ ಅಂದ್ರಂತೆ, ಈತ, ಹಾಗೆಂದರೇನು ಎಂದು ಕೈ ಅಲ್ಲಾಡಿಸುತ್ತಾ ಎಂದಿನಂತೆ ವಿಮಾನ ಏರಿ ಹಾರಿ ಹೋದನಂತೆ. ನೀತಿ: ಮನುಷ್ಯನಿಗೆ ಜವಾಬ್ದಾರಿ ಬರಲು ಕನಿಷ್ಟ ಆತನಿಗೆ ಮದುವೆಯಾದರೂ ಆಗಬೇಕು.
0
2
21
@JagadishSPatil2
Dr J S Patil
2 days
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗಾಗಿ ದುಡಿದವರಿಗೆ ಕೂಡಲಸಂಗಮದಲ್ಲಿ ಗೌರವಾರ್ಪಣೆ....
0
1
21
@JagadishSPatil2
Dr J S Patil
3 days
ವಚನ ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ ಬಲ್ಲನೊಲ್ಲನಯ್ಯಾ ಲಿಂಗವು! ಅವರು ಸತ್ಪಥಕ್ಕೆ ಸಲ್ಲರು, ಸಲ್ಲರಯ್ಯಾ. ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ ಬೀಸಾಡುವನವರ ಜಗದೀಶ ಕೂಡಲಸಂಗಮದೇವ! 🌻ಬಸವ ಬೆಳಗಿನ ಶರಣು ಶರಣಾರ್ಥಿಗಳು...
0
4
10
@JagadishSPatil2
Dr J S Patil
3 days
ದೇಶದಲ್ಲಿ ಚುನಾವಣೆಯ ಸಂದರ್ಭದಲ್ಲಿಯೇ ಏನಾದರೂ ದುರಂತ ಸಂಭವಿಸುವುದರ ಹಿಂದಿನ ಮರ್ಮ ೨೦೦೨ರ ಹಳೆಯ ಕತೆಯನ್ನು ಹೇಳುತ್ತದೆ.
0
0
13
@JagadishSPatil2
Dr J S Patil
3 days
ಟಿಪ್ಪು ಜಯಂತಿಯನ್ನು ಈ ಸಲ ಎಲ್ಲರೂ ಈ ಪಟದೊಂದಿಗೆ ಆಚರಿಸಬೇಕಾಗಿ ವಿನಂತಿ.....
0
8
49
@JagadishSPatil2
Dr J S Patil
4 days
⭕ *ಹೂಸ ವಿಡಿಯೊ*⭕ 🔸 *ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಸ್ತು ಜನ ಮೆಚ್ಚಿಕೊಳ್ಳುತ್ತಾರೆ* 🔹 *ಸಂಘದ ಸಂರಚನೆ ಮತ್ತು ಕಾರ್ಯಸೂಚಿ ಅತ್ಯಂತ ಗೌಪ್ಯ ಹಾಗು ನಿಘೂಡ* 🔸 *ಬನ್ನಿ ಸಂಘದ ನಿಘೂಡತೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ* https://t.co/8iIh3KSzPD
0
0
8
@JagadishSPatil2
Dr J S Patil
4 days
ವಚನ ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲ ಸಮಾಧಿಯಾಯಿತ್ತು. 🌼ಬಸವ ಬೆಳಗಿನ ಶರಣು ಶರಣಾರ್ಥಿಗಳು...
0
2
14
@JagadishSPatil2
Dr J S Patil
5 days
ವಚನ ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ, ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗೆ ಆತನೇ ಗಾರುಡಿಗ ಕಾಣಾ ರಾಮನಾಥ. -ಶರಣ ಜೇಡರ ದಾಸಿಮಯ್ಯ 🌻ಬಸವ ಬೆಳಗಿನ ಶರಣು ಶರಣಾರ್ಥಿಗಳು...
0
1
14
@JagadishSPatil2
Dr J S Patil
5 days
ಮಕ್ಕಳಿಗೆ ಅಂಕ ಕೊಡುವ ಆಮೀಷ ಒಡ್ಡಿ ಪುಢಾರಿಗಳ ಭಾಷಣ ಕೇಳಿಸುವುದು "ಭಾರತೀಯ ಜ್ಞಾನ ಪರಂಪರಾ" ( Indian Knowledge System)
0
1
18
@JagadishSPatil2
Dr J S Patil
5 days
ಅಂಧ ಭಕ್ತರ ಲಕ್ಷಣಗಳು... https://t.co/GzDxcLTlle
0
0
5
@JagadishSPatil2
Dr J S Patil
5 days
ಬಸವಣ್ಣನ ವಾರಸುದಾರರ ಮನೆಯ ಹಿಟ್ಟು ತಿಂದು ಬದುಕು ಕಟ್ಟಿಕೊಂಡು ಮತ್ತೆ ಬಸವಣ್ಣನವರ ಉತ್ತರಾಧಿಕಾರಿಗಳನ್ನು ಹುಡುಕುವ ಈರಶವ ಶಿವಾಚಾರ್ಯನಿಷ್ಟರಿಗೆ ಏನೆನ್ನಬೇಕು!
0
3
21
@JagadishSPatil2
Dr J S Patil
6 days
ಅವೈದಿಕ ಶ್ರಮಣಧಾರೆಗಳಾದ ಸಿದ್ಧ, ನಾಥ, ಶೈವ ಪರಂಪರೆಯ ಅಲೆಮಾರಿ ಜನಾಂಗದ ಮಹಾನ್ ಸಂತ ವಿದೇಶಿ ವೈಷ್ಣವ ಪಂಥದೊಳಹೊಕ್ಕು ಅಲ್ಲಿನ ನಕಲಿ ಪ್ರತಿಭಾವಂತರ ಬಣ್ಣ ಬಯಲು ಮಾಡಿದ ಸಂತಶ್ರೇಷ್ಠ ಕನಕ ನಾಯಕನ ಜಯಂತಿಯ ಶುಭಾಶಯಗಳು...
0
0
32
@JagadishSPatil2
Dr J S Patil
6 days
ವಚನ ತೆಪ್ಪದ ಮೇಲೆ ನಿಂದು ಒತ್ತುವ ಕ್ರೀಯೇ ಲಿಂಗವಾಗಿ, ಹಿಡಿವ ಕಣೆಯೇ ಅರಿವ ಮುಖವಾಗಿ, ವ್ಯಾಪಕವೆಂಬ ಹೊಳೆ ದಾಂಟುವುದಕ್ಕೆ ಇದೆ ಪಥ, ಸದಾಶಿವಮೂರ್ತಿ ಲಿಂಗವನರಿವುದಕ್ಕೆ. -ಶರಣ ಅರಿವಿನ ಮಾರಿತಂದೆ 🌻ಬಸವ ಬೆಳಗಿನ ಶರಣು ಶರಣಾರ್ಥಿಗಳು...
0
1
16
@JagadishSPatil2
Dr J S Patil
6 days
ವಿರೋಧಿ ಪಕ್ಷಗಳ ಅನುಪಸ್ಥಿತಿಯಲ್ಲಿ ೩೦ ವರ್ಷಗಳ ಸುದೀರ್ಘ ಅವಧಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಉನ್ನತ ಅಧಿಕಾರ ಅನುಭವಿಸುತ್ತಿರುವ ದುರುಳ ಹಿಂದೆ ಆಡಳಿತ ಮಾಡಿದವರನ್ನು ನಿಂದಿಸುವುದು ಇನ್ನೂ ಬಿಟ್ಟಿಲ್ಲ.
0
1
11
@JagadishSPatil2
Dr J S Patil
6 days
0
0
6
@JagadishSPatil2
Dr J S Patil
6 days
0
2
11