HESCOM
@HescomHubli
Followers
6K
Following
28
Media
1K
Statuses
4K
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಕರ್ನಾಟಕ ಸರ್ಕಾರ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)(ಸಿ ಐ ಎನ್ :: U31401KA2002SGC030437)
Hubli, India
Joined April 2015
ಗ್ರಾಹಕರೇ, ಹೆಸ್ಕಾಂನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ತುರ್ತು ನಿರ್ವಹಣೆ ನಿಮಿತ್ತ ಅ. 24ರ ರಾತ್ರಿ 8 ರಿಂದ ಅಕ್ಟೋಬರ್ 25ರ ಮಧ್ಯಾಹ್ನ 1 ಗಂಟೆಯವರೆಗೆ ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಬದಲಾವಣೆ ಹಾಗೂ ಜಕಾತಿ ಬದಲಾವಣೆ ಸೇವೆಗಳು ಲಭ್ಯವಿರುವುದಿಲ್ಲ. ದಯವಿಟ್ಟು ಸಹಕರಿಸಿ.
0
0
0
ಗ್ರಾಹಕರೇ, ಹೆಸ್ಕಾಂನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ತುರ್ತು ನಿರ್ವಹಣೆ ನಿಮಿತ್ತ ಅ. 24ರ ರಾತ್ರಿ 8 ರಿಂದ ಅಕ್ಟೋಬರ್ 25ರ ಮಧ್ಯಾಹ್ನ 1 ಗಂಟೆಯವರೆಗೆ ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಬದಲಾವಣೆ ಹಾಗೂ ಜಕಾತಿ ಬದಲಾವಣೆ ಸೇವೆಗಳು ಲಭ್ಯವಿರುವುದಿಲ್ಲ. ದಯವಿಟ್ಟು ಸಹಕರಿಸಿ.
0
0
2
Catch Cloaked’s CEO, Arjun Bhatnagar, at InfoSec World 2025! What happens when personal data meets AI? Arjun will explore The Human Consequences of AI: How Personal Exposure Is Fueling a New Era of Attack at The CISO Summit, part of InfoSec World 2025. 🗓 Sunday, October 26,
3
18
46
2
0
4
ದೀಪಾವಳಿಯ ಸಂಭ್ರಮದ ನಡುವೆ ಎಚ್ಚರಿಕೆಯೂ ಇರಲಿ. ವಿದ್ಯುತ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಿ #ಹೆಸ್ಕಾಂ #HESCOM #Helpline1912 #Diwali2025 #SafetyFirst
2
0
1
1
0
3
Los Angeles Sports & Entertainment Commission (@LASEC) has named Archer its exclusive Air Taxi Partner. As part of this designation, Archer will serve as an Official @LosAngelesFWC26 Host City Supporter and an Official @SuperBowl LXI Host Committee Partner. In conjunction with
14
54
235
0
1
2
ನಿಮ್ಮ ವಿದ್ಯುತ್ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಕ್ತ ವೇದಿಕೆ #customerinteractions #customersatisfaction #hescom
#helpline1912
0
1
2
0
0
0
1
0
0
0
0
3
0
1
4
Once upon a time, people were cancelled for crimes. Now, it takes a single tweet. In CANCELLED, @toadmeister and @danwootton break down how the bar for cancellation keeps sinking, and what that means for free speech. Watch the full documentary on Tousi TV+
7
44
167
ಹುಬ್ಬಳ್ಳಿಯ ನವನಗರದಲ್ಲಿರುವ ಹೆಸ್ಕಾಂʼನ ನಿಗಮ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಿಸಲಾಯಿತು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್, ತಾಂತ್ರಿಕ ನಿರ್ದೇಶಕರು ಜಗದೀಶ ಎಸ್, ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ) ಮೊಹಮ್ಮದ ಖಿಜರ್ ಇದ್ದರು.
2
0
3
ದೇಶಕಂಡ ಸರಳ, ಸಜ್ಜನ ರಾಜಕಾರಣಿ, ಮಾಜಿ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಶುಭಾಯಶಗಳು
0
0
2
ವಿದ್ಯುತ್ ಸಂಬಂಧಿತ ಯಾವುದೇ ದೂರು/ಮಾಹಿತಿಗಾಗಿ ಹೆಸ್ಕಾಂನ 24x7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆಮಾಡಿ ಅಥವಾ ವಾಟ್ಸಾಪ್ ಸಂಖ್ಯೆ 9480883899 ಗೆ ಸಂಪರ್ಕಿಸಿ
0
3
7
Stake your $POL with Everstake — a top Polygon validator. We offer 2.85% APR, 0% fees, and over 114 million $POL already staked. We’re the largest validator in the network by number of delegators — 5,428! Supported wallets: MetaMask, Exodus, ZenGo, Trust, Uniswap, and others.
0
0
1