
Kannada Goodreturns
@GoodreturnsKa
Followers
689
Following
113
Media
3K
Statuses
19K
ಭಾರತದ ಮೊದಲ ಬಹು-ಭಾಷಾ ಸುದ್ದಿಗಳ ವೆಬ್‌ಸೈಟ್. ಸ್ಟಾಕ್ ಮಾರ್ಕೆಟ್, ವ್ಯಾಪಾರ, ಚಿನ್ನ & ಬೆಳ್ಳಿ ಬೆಲೆಗಳು, ಹೂಡಿಕೆಗಳು ಪ್ರಮುಖ ಸುದ್ದಿಗಳನ್ನು 6 ಭಾರತೀಯ ಭಾಷೆಗಳಲ್ಲಿ ಪ್ರಕಟಿಸುತ್ತಿದ್ದೇವೆ.
Bengaluru
Joined February 2015
ಇಂಟೆಲ್ ಕೆಲಸ ಬಿಟ್ಟು ₹44 ಕೋಟಿ ಆದಾಯ ಗಳಿಸಿದ ಐಟಿ ಪದವೀಧರ. #HarshaKedia #DairyFarming #SuccessStory #Entrepreneurship #GoodreturnsKannada
0
0
0
ಯುಪಿಐ ಅಪ್ಲಿಕೇಶನ್‌ಗಳ ಮಾರುಕಟ್ಟೆ ಪಾಲು ಜುಲೈ 2025. #UPI #PhonePe #GooglePay #Paytm #DigitalPayments #Goodreturnskannada #Finance
0
0
0
ಅಮೆರಿಕ ಸುಂಕದ ಬಿಸಿ ನಡುವೆಯೂ ಭಾರತಕ್ಕೆ ರಷ್ಯಾದ ನಿರ್ಧಾರದಿಂದ ಬಲ ಸಿಕ್ಕಂತಾಗಿದೆ ಎಂದು ಒಪ್ಪುತ್ತೀರಾ?. #GRKannada #StartUpStories #MoneyMatters #IndiaUSRelations #RussiaIndia #TariffDispute #EnergySecurity #BRICS #TradeWar #Geopolitics
1
0
0
ಇಬ್ಬರು ಸಹೋದರಿಯರು ಆರಂಭಿಸಿದ ಬೇಕರಿ, ₹3,500 ಕೋಟಿ ಮೌಲ್ಯದ ವ್ಯವಹಾರವಾಗಿ ರೂಪಾಂತರಗೊಂಡಿದೆ. #GRKannada #StartUpStories #MoneyMatters #Theobroma #WomenEntrepreneurs #BakeryBusiness #MumbaiStartup #IndianBusiness #SuccessStory #CrisilCapital #GRKA
0
0
0
ಬಿಲ್ ಗೇಟ್ಸ್ ಪ್ರಕಾರ, ಕೃತಕ ಬುದ್ಧಿಮತ್ತೆಯಿಂದ (AI) ಕೇವಲ 3 ಉದ್ಯೋಗಗಳು ಮಾತ್ರ ಸುರಕ್ಷಿತವಾಗಿವೆ: . #BillGates #AI #FutureOfJobs #JobSafety #AIProofJobs #TechNews #CareerAdvice #Goodreturnskannada #Financeforall
0
0
1
ಮದ್ಯ, ಸಿಗರೇಟ್ ಮತ್ತು ಗೇಮಿಂಗ್‌ಗೆ ಶೇ. 40 'ಸಿನ್ ಟ್ಯಾಕ್ಸ್' ಶೀಘ್ರ ಜಾರಿ ಸಾಧ್ಯತೆ!. #GST #SinTax #IndiaTax #LiquorTax #CigaretteTax #GoodReturnskannada #NewsUpdate
0
0
0
ಝೆಪ್ಟೋ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟಿದೆ. #Zepto #RealEstate #FakeNews #SocialMedia #ViralJoke #TechNews #GoodReturnskannada #Financeforall
0
0
0
ತಿಂಗಳಿಗೆ ₹30,000 ಆದಾಯವೇ? ನೀವು ಅಂದುಕೊಂಡಿದ್ದಕ್ಕಿಂತ ಶ್ರೀಮಂತರು!. #Income #MoneyManagement #FinancialPlanning #GoodReturns #Kannada #Goodreturnskannada #Financeforall
0
0
0
ಐಷಾರಾಮಿ ವಸ್ತುಗಳ ಮೇಲೆ 40% GST: ಕೇಂದ್ರದಿಂದ ತೆರಿಗೆ ಸುಧಾರಣೆ ಪ್ರಸ್ತಾಪ . #GSTReforms #LuxuryGoods #TaxSlabs #IndiaEconomy #GRKannada #FinanceForAll #MoneyMatters #GRKA
0
0
0
ಭಾರತದಲ್ಲಿ ಇಂದಿನ ಚಿನ್ನದ ದರ. More Details : #GoldPriceWatch #GoldPrice #India #Bengaluru #Karnataka #GoldRateToday #GRKannada #GoldPriceWatch
1
0
2
ಪುಟಿನ್ ಸ್ವಾಗತಕ್ಕೆ B-2 ಬಾಂಬರ್ ಜೆಟ್ ಬಳಸಿದ ಅಮೆರಿಕ: ಸೇನಾ ಗೌರವವೋ ಅಥವಾ ಶಕ್ತಿ ಪ್ರದರ್ಶನವೋ? . #B2Bomber #TrumpPutinSummit #AlaskaSummit #USMilitary #GRKannada #FinanceForAll #MoneyMatters
0
0
0
₹3 ಲಕ್ಷದಿಂದ ₹150 ಕೋಟಿ ಸಾಮ್ರಾಜ್ಯ. #GRKannada #FinanceForAll #MoneyMatters #ChaiSuttaBar #AnubhavDubey #Entrepreneurship #StartupSuccess #IndianBusiness
0
0
0
ಶೂನ್ಯ ಹೂಡಿಕೆಯೊಂದಿಗೆ ₹50,000 ಕೋಟಿ ಸಾಮ್ರಾಜ್ಯ ಕಟ್ಟಿದ ಶ್ರೀಧರ್ ವೇಂಬು. #GRKannada #StartUpStories #MoneyMatters #SridharVembu #Zoho #TechEmpire #Entrepreneurship #TamilNadu #IndianStartup #SuccessStory
0
0
0
AI ಈಗಾಗಲೇ ವೈದ್ಯರಿಗಿಂತ ಉತ್ತಮ ಕೆಲಸ ಮಾಡುತ್ತಿದೆ, ಅದು ಸತ್ಯ, ಇಲ್ಲಿ ಯಾವುದೇ ಕೆಲಸವೂ ಸುರಕ್ಷಿತವಲ್ಲ, ನನ್ನದು ಕೂಡ. -ಎಲಾನ್ ಮಸ್ಕ್. #GRKannada #StartUpStories #MoneyMatters #ElonMusk #ArtificialIntelligence #AI #FutureOfWork #Technology #Innovation #JobSecurity
0
0
0
ರಿಲಯನ್ಸ್ ಒಡೆತನದ ಕಂಪನಿಗಳು ಇವೆ ನೋಡಿ . #GRKannada #StartUpStories #MoneyMatters #RelianceIndustries #MukeshAmbani #Jio #RelianceRetail #BusinessEmpire #IndianConglomerate
0
0
0
ಇವರು ಯೂಟ್ಯೂಬರ್ ನಿಶಾ ಮಧುಲಿಕಾ, 52 ನೇ ವಯಸ್ಸಿನಲ್ಲಿ ಬೋಧನೆಯನ್ನು ತೊರೆದ ನಂತರ ತನ್ನ ಯೌಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ ಭಾರತದ ಅತ್ಯಂತ ಶ್ರೀಮಂತ ಮಹಿಳಾ ಯೂಟ್ಯೂಬರ್ . #GRKannada #StartUpStories #MoneyMatters #NishaMadhulika #YouTuber #WomenEntrepreneur #SuccessStory #DigitalCreator #Inspiration
0
0
0
$18 ಬಿಲಿಯನ್ ಮೌಲ್ಯದ Perplexityಯಿಂದ $34.5 ಬಿಲಿಯನ್‌ಗೆ Google Chrome ಖರೀದಿಗೆ ಆಫರ್! . #FactCheck #Perplexity #GoogleChrome #FakeNews #oneindia #Goodreturnskannada #Financeforall
0
0
0
ಟ್ರಂಪ್-ಪುಟಿನ್ ಸಭೆ ಜಾಗತಿಕ ಆರ್ಥಿಕತೆ ಮತ್ತು ಮಾರುಕಟ್ಟೆಗಳಿಗೆ ಹಿತಕರವಾಗುತ್ತದೆ ಎಂದು ನೀವು ಭಾವಿಸುತ್ತೀರಾ?. #GRKannada #FinanceForAll #MoneyMatters #TrumpPutinSummit #GlobalEconomy #EnergyMarkets #IndiaTrade #Geopolitics #GRKA
0
0
0
ಜಿಯೋ ಫೈನಾನ್ಸ್ ITR ಕೇವಲ ರೂ.24/- ಗಳಿಗೆ. #NewsUpdate #JioFinance #ITRFiling #TaxBuddy #BizTalk #GRKannada #FinanceForAll #MoneyMatters
0
0
0
ಕಳೆದ 8 ವರ್ಷಗಳಲ್ಲಿ ಯುಪಿಐ ವಹಿವಾಟು ಶೇ. 114ರಷ್ಟು ಏರಿಕೆ. #GRKannada #StartUpStories #MoneyMatters #UPI #DigitalPayments #Finance #IndianEconomy #Technology #DigitalIndia
0
0
0